ಹ ಡಿಂಗ್ ಡಿಂಗ್ ಡಿಂಗ್
ಡಿಂಕೊ ಪಚಕ್
ಚಕ್ ಚಕ್ ಚಕ್
ಡಿಂಗ್ಚಕ್ ಡಿಂಗ್ಚಕ್
ಹ ಡಿಂಗ್ ಡಿಂಗ್ ಡಿಂಗ್
ಡಿಂಕೊ ಪಚಕ್
ಚಕ್ ಚಕ್ ಚಕ್
ಡಿಂಗ್ಚಕ್ ಡಿಂಗ್ಚಕ್
ಹೇ ಕರ್ನಾಟಕ
ಬಂಪರ್ ಲಾಟರಿ
ಹ ಡಿಂಗ್ ಡಿಂಗ್ ಡಿಂಗ್
ಡಿಂಕೊ ಪಚಕ್
ಹೇ ನಂಗೆ ನಂಗೆ
ಹೊಡಿತು ನೋಡ್ರಿ
ಹ ಡಿಂಗ್ ಡಿಂಗ್ ಡಿಂಗ್
ಡಿಂಕೊ ಪಚಕ್
ಭಾಗ್ಯಲಕ್ಷ್ಮೀನೆ ಬಂದಳೊ
ನನ್ನ ಜೇಬಲ್ಲಿ ಬಿದ್ದಳೊ
ಹಾಗೆ ಹಾರ್ಟನ್ನ ಕದ್ದಳೊ
ಹಂಗೆ ಐ ಲವ್ ಯು ಅಂದಳೊ
ಸಿಂಗಲ್ಲು ಸಿಂಗಲ್ಲು
ಸಿಂಗಲ್ಲು ಸಿಂಗಲ್ಲು
ಆಗೋಕೆ ಬಂದೀವ್ನಿ
ಡಬಲ್ಲು ಡಬಲ್ಲು
ಆಪಲ್ಲು ಆಪಲ್ಲು
ಓಡಾಡೋ ಆಪಲ್ಲು
ಕಚ್ಕೊಂಡು ತಿನ್ಲೇನೆ
ಸೆಂಟ್ರಲ್ಲು ಸೈಡಲ್ಲು
|| ಕರ್ನಾಟಕ ಬಂಪರ್ ಲಾಟರಿ
ಡಿಂಗ್ ಡಿಂಗ್ ಡಿಂಗ್
ಡಿಂಕೊ ಪಚಕ್
ನಂಗೆ ನಂಗೆ ಹೊಡಿತು ನೋಡ್ರಿ
ಡಿಂಗ್ ಡಿಂಗ್ ಡಿಂಗ್
ಡಿಂಕೊ ಪಚಕ್
ಡಿಂಗ್ ಡಿಂಗ್ ಡಿಂಗ್
ಡಿಂಕೊ ಪಚಕ್
ಚಕ್ ಚಕ್ ಚಕ್
ಡಿಂಗ್ಚಕ್ ಡಿಂಗ್ಚಕ್||
ತನನನಾನಾನೆ
ತನನನಾನಾನೆ
ತನನನಾನಾನೆ ತಾನಾನೆ
ಹೇ ಕ್ಲಿಪ್ಪುತರ ಕಚ್ಚುತಾನೆ
ಪಿನ್ನುತರ ಚುಚ್ಚುತಾನೆ
ಡನಡನಕಡನ್
ಡನಡನಕಡನ್
ಹೇ ಶವರು ತರ
ಬೀಳುತಾಳೆ
ಫೌಂಟೇನ್ ತರ
ಏಳುತಾಳೆ
ಡನಡನಕಡನ್
ಡನಡನಕಡನ್
ಎಳನೀರು ಗ್ಲೂಕೋಸ್ ತರ
ನಾನು ಸುಸ್ತಾದ್ರೆ
ಎತ್ತಿಡಿದು ನಿಲ್ಲಿಸ್ತಾನೆ
ಬಿಸ್ಕೆಟ್ಟು ಫ್ಯಾಕ್ಟ್ರಿ ತರ
ಘಮಘಮಂತ
ಹಸಿವನ್ನ ಹೆಚ್ಚುಸ್ತಾಳೆ
ಹೇ ಲೈಲಾ ಮಜ್ನುಗೆ
ಗೀತಾಸಂಜುಗೆ
ಸೈಡು ಹೊಡೆದೌನು
ನನ್ನೋನು ನನ್ನೋನು
ಆಪಲ್ಲು ಆಪಲ್ಲು
ಓಡಾಡೋ ಆಪಲ್ಲು
ಕಚ್ಕೊಂಡು ತಿನ್ಲೇನೆ
ಸೆಂಟ್ರಲ್ಲು ಸೈಡಲ್ಲು
ಸಿಂಗಲ್ಲು ಸಿಂಗಲ್ಲು
ಸಿಂಗಲ್ಲು ಸಿಂಗಲ್ಲು
ಆಗೋಕೆ ಬಂದೀವ್ನಿ
ಡಬಲ್ಲು ಡಬಲ್ಲು
ಅರೆ ಬಲ್ಬುತರ ಬೆಳಗುತಾನೆ
ಕುಲ್ಫಿತರ ಕರಗುತಾನೆ
ಡನಡನಕಡನ್
ಡನಡನಕಡನ್
ಓಯ್ ಡನ್ಡಾನಕ
ಡನ್ ಡನ್ಡಾನಕ ಡನ್
ಕುಕ್ಕರ್ ತರ ಕೂಗುತಾಳೆ
ಮಿಕ್ಷಿತರ ರುಬ್ಬುತಾಳೆ
ಡನ್ಡಾನಕ ಡನ್
ಡನ್ಡಾನಕ ಡನ್
ರಾಜ್ ಕುಮಾರ್ ವಿಷ್ಣುವರ್ಧನ್
ಒಂದೇ ರೂಪ ಹೊತ್ತು
ನಂಗೆ ಮುತ್ತು ಕೊಟ್ಟಂಗಿದೆ
ಹೇ ಜಯಮಾಲ ಜಯಮಾಲಿನಿ
ಒಂದೇ ಬಟ್ಟೆ ತೊಟ್ಟು
ಸ್ಟೆಪ್ ಇಟ್ಟು ಬಂದಂಗಿದೆ
ಆಟಕಳ್ಳಾಟ
ತುಂಬ ಬೊಂಬಾಟ
ನಿನ್ನ ಮುದ್ದಾದ
ನಂಗಿಷ್ಟ ನಂಗಿಷ್ಟ
ಹ ಡಿಂಗ್ ಡಿಂಗ್ ಡಿಂಗ್
ಡಿಂಕೊ ಪಚಕ್
ಚಕ್ ಚಕ್ ಚಕ್
ಡಿಂಗ್ಚಕ್ ಡಿಂಗ್ಚಕ್
ಹೇ ಕರ್ನಾಟಕ
ಬಂಪರ್ ಲಾಟರಿ
ಡಿಂಗ್ ಡಿಂಗ್ ಡಿಂಗ್
ಡಿಂಕೊ ಪಚಕ್
ನಂಗೆ ನಂಗೆ
ಹೊಡಿತು ನೋಡ್ರಿ
ಡಿಂಗ್ ಡಿಂಗ್ ಡಿಂಗ್
ಡಿಂಕೊ ಪಚಕ್
ಭಾಗ್ಯಲಕ್ಷ್ಮೀನೆ ಬಂದಳೊ
ನನ್ನ ಜೇಬಲ್ಲಿ ಬಿದ್ದಳೊ
ಹಾಗೆ ಹಾರ್ಟನ್ನ ಕದ್ದಳೊ
ಹಂಗೆ ಐ ಲವ್ ಯು ಅಂದಳೊ
ಸಿಂಗಲ್ಲು ಸಿಂಗಲ್ಲು
ಸಿಂಗಲ್ಲು ಸಿಂಗಲ್ಲು
ಆಗೋಕೆ ಬಂದೀವ್ನಿ
ಡಬಲ್ಲು ಡಬಲ್ಲು
ಆಪಲ್ಲು ಆಪಲ್ಲು
ಓಡಾಡೋ ಆಪಲ್ಲು
ಕಚ್ಕೊಂಡು ತಿನ್ಲೇನೆ
ಸೆಂಟ್ರಲ್ಲು ಸೈಡಲ್ಲು
ಡಿಂಗ್ ಡಿಂಗ್ ಡಿಂಗ್
ಡಿಂಕೊ ಪಚಕ್
ಡಿಂಗ್ ಡಿಂಗ್ ಡಿಂಗ್
ಡಿಂಕೊ ಪಚಕ್
ಚಕ್ ಚಕ್ ಚಕ್
ಹ ಡಿಂಗ್ಚಕ್ ಡಿಂಗ್ಚಕ್
ಹ ಡಿಂಗ್ ಡಿಂಗ್ ಡಿಂಗ್
ಡಿಂಕೊ ಪಚಕ್
ಚಕ್ ಚಕ್ ಚಕ್
ಡಿಂಗ್ಚಕ್ ಡಿಂಗ್ಚಕ್
ಹ ಡಿಂಗ್ ಡಿಂಗ್ ಡಿಂಗ್
ಡಿಂಕೊ ಪಚಕ್
ಚಕ್ ಚಕ್ ಚಕ್
ಡಿಂಗ್ಚಕ್ ಡಿಂಗ್ಚಕ್
ಹೇ ಕರ್ನಾಟಕ
ಬಂಪರ್ ಲಾಟರಿ
ಹ ಡಿಂಗ್ ಡಿಂಗ್ ಡಿಂಗ್
ಡಿಂಕೊ ಪಚಕ್
ಹೇ ನಂಗೆ ನಂಗೆ
ಹೊಡಿತು ನೋಡ್ರಿ
ಹ ಡಿಂಗ್ ಡಿಂಗ್ ಡಿಂಗ್
ಡಿಂಕೊ ಪಚಕ್
ಭಾಗ್ಯಲಕ್ಷ್ಮೀನೆ ಬಂದಳೊ
ನನ್ನ ಜೇಬಲ್ಲಿ ಬಿದ್ದಳೊ
ಹಾಗೆ ಹಾರ್ಟನ್ನ ಕದ್ದಳೊ
ಹಂಗೆ ಐ ಲವ್ ಯು ಅಂದಳೊ
ಸಿಂಗಲ್ಲು ಸಿಂಗಲ್ಲು
ಸಿಂಗಲ್ಲು ಸಿಂಗಲ್ಲು
ಆಗೋಕೆ ಬಂದೀವ್ನಿ
ಡಬಲ್ಲು ಡಬಲ್ಲು
ಆಪಲ್ಲು ಆಪಲ್ಲು
ಓಡಾಡೋ ಆಪಲ್ಲು
ಕಚ್ಕೊಂಡು ತಿನ್ಲೇನೆ
ಸೆಂಟ್ರಲ್ಲು ಸೈಡಲ್ಲು
|| ಕರ್ನಾಟಕ ಬಂಪರ್ ಲಾಟರಿ
ಡಿಂಗ್ ಡಿಂಗ್ ಡಿಂಗ್
ಡಿಂಕೊ ಪಚಕ್
ನಂಗೆ ನಂಗೆ ಹೊಡಿತು ನೋಡ್ರಿ
ಡಿಂಗ್ ಡಿಂಗ್ ಡಿಂಗ್
ಡಿಂಕೊ ಪಚಕ್
ಡಿಂಗ್ ಡಿಂಗ್ ಡಿಂಗ್
ಡಿಂಕೊ ಪಚಕ್
ಚಕ್ ಚಕ್ ಚಕ್
ಡಿಂಗ್ಚಕ್ ಡಿಂಗ್ಚಕ್||
ತನನನಾನಾನೆ
ತನನನಾನಾನೆ
ತನನನಾನಾನೆ ತಾನಾನೆ
ಹೇ ಕ್ಲಿಪ್ಪುತರ ಕಚ್ಚುತಾನೆ
ಪಿನ್ನುತರ ಚುಚ್ಚುತಾನೆ
ಡನಡನಕಡನ್
ಡನಡನಕಡನ್
ಹೇ ಶವರು ತರ
ಬೀಳುತಾಳೆ
ಫೌಂಟೇನ್ ತರ
ಏಳುತಾಳೆ
ಡನಡನಕಡನ್
ಡನಡನಕಡನ್
ಎಳನೀರು ಗ್ಲೂಕೋಸ್ ತರ
ನಾನು ಸುಸ್ತಾದ್ರೆ
ಎತ್ತಿಡಿದು ನಿಲ್ಲಿಸ್ತಾನೆ
ಬಿಸ್ಕೆಟ್ಟು ಫ್ಯಾಕ್ಟ್ರಿ ತರ
ಘಮಘಮಂತ
ಹಸಿವನ್ನ ಹೆಚ್ಚುಸ್ತಾಳೆ
ಹೇ ಲೈಲಾ ಮಜ್ನುಗೆ
ಗೀತಾಸಂಜುಗೆ
ಸೈಡು ಹೊಡೆದೌನು
ನನ್ನೋನು ನನ್ನೋನು
ಆಪಲ್ಲು ಆಪಲ್ಲು
ಓಡಾಡೋ ಆಪಲ್ಲು
ಕಚ್ಕೊಂಡು ತಿನ್ಲೇನೆ
ಸೆಂಟ್ರಲ್ಲು ಸೈಡಲ್ಲು
ಸಿಂಗಲ್ಲು ಸಿಂಗಲ್ಲು
ಸಿಂಗಲ್ಲು ಸಿಂಗಲ್ಲು
ಆಗೋಕೆ ಬಂದೀವ್ನಿ
ಡಬಲ್ಲು ಡಬಲ್ಲು
ಅರೆ ಬಲ್ಬುತರ ಬೆಳಗುತಾನೆ
ಕುಲ್ಫಿತರ ಕರಗುತಾನೆ
ಡನಡನಕಡನ್
ಡನಡನಕಡನ್
ಓಯ್ ಡನ್ಡಾನಕ
ಡನ್ ಡನ್ಡಾನಕ ಡನ್
ಕುಕ್ಕರ್ ತರ ಕೂಗುತಾಳೆ
ಮಿಕ್ಷಿತರ ರುಬ್ಬುತಾಳೆ
ಡನ್ಡಾನಕ ಡನ್
ಡನ್ಡಾನಕ ಡನ್
ರಾಜ್ ಕುಮಾರ್ ವಿಷ್ಣುವರ್ಧನ್
ಒಂದೇ ರೂಪ ಹೊತ್ತು
ನಂಗೆ ಮುತ್ತು ಕೊಟ್ಟಂಗಿದೆ
ಹೇ ಜಯಮಾಲ ಜಯಮಾಲಿನಿ
ಒಂದೇ ಬಟ್ಟೆ ತೊಟ್ಟು
ಸ್ಟೆಪ್ ಇಟ್ಟು ಬಂದಂಗಿದೆ
ಆಟಕಳ್ಳಾಟ
ತುಂಬ ಬೊಂಬಾಟ
ನಿನ್ನ ಮುದ್ದಾದ
ನಂಗಿಷ್ಟ ನಂಗಿಷ್ಟ
ಹ ಡಿಂಗ್ ಡಿಂಗ್ ಡಿಂಗ್
ಡಿಂಕೊ ಪಚಕ್
ಚಕ್ ಚಕ್ ಚಕ್
ಡಿಂಗ್ಚಕ್ ಡಿಂಗ್ಚಕ್
ಹೇ ಕರ್ನಾಟಕ
ಬಂಪರ್ ಲಾಟರಿ
ಡಿಂಗ್ ಡಿಂಗ್ ಡಿಂಗ್
ಡಿಂಕೊ ಪಚಕ್
ನಂಗೆ ನಂಗೆ
ಹೊಡಿತು ನೋಡ್ರಿ
ಡಿಂಗ್ ಡಿಂಗ್ ಡಿಂಗ್
ಡಿಂಕೊ ಪಚಕ್
ಭಾಗ್ಯಲಕ್ಷ್ಮೀನೆ ಬಂದಳೊ
ನನ್ನ ಜೇಬಲ್ಲಿ ಬಿದ್ದಳೊ
ಹಾಗೆ ಹಾರ್ಟನ್ನ ಕದ್ದಳೊ
ಹಂಗೆ ಐ ಲವ್ ಯು ಅಂದಳೊ
ಸಿಂಗಲ್ಲು ಸಿಂಗಲ್ಲು
ಸಿಂಗಲ್ಲು ಸಿಂಗಲ್ಲು
ಆಗೋಕೆ ಬಂದೀವ್ನಿ
ಡಬಲ್ಲು ಡಬಲ್ಲು
ಆಪಲ್ಲು ಆಪಲ್ಲು
ಓಡಾಡೋ ಆಪಲ್ಲು
ಕಚ್ಕೊಂಡು ತಿನ್ಲೇನೆ
ಸೆಂಟ್ರಲ್ಲು ಸೈಡಲ್ಲು
ಡಿಂಗ್ ಡಿಂಗ್ ಡಿಂಗ್
ಡಿಂಕೊ ಪಚಕ್
ಡಿಂಗ್ ಡಿಂಗ್ ಡಿಂಗ್
ಡಿಂಕೊ ಪಚಕ್
ಚಕ್ ಚಕ್ ಚಕ್
ಹ ಡಿಂಗ್ಚಕ್ ಡಿಂಗ್ಚಕ್
Karnataka Bumper song lyrics from Kannada Movie Prince starring Darshan, Nikhitha, Jennifer Kotwal, Lyrics penned by V Nagendra Prasad Sung by Shankar Mahadevan, Music Composed by V Harikrishna, film is Directed by N Omprakash Rao and film is released on 2011