ಸಂಜೆ ಟೈಮಲ್ಲಿ
ಅಡ್ಡ ಮಲ್ಕೊಂಡು
ಕಂಡೆ ನಾ ನಿನ್ನ
ಮುದ್ದು ಕೆನ್ನೆ
ಒಂದು ಸಿಂಪಲ್ಲು
ಮುತ್ತನ್ನು ಕೊಟ್ರೆ
ಬೇಡ ಅನ್ನೊಲ್ಲ
ಕೊಡು ಸುಮ್ನೆ
ಕೇಳೊ ಮೊದಲೇ
ಕೆಂಪು ಕೆನ್ನೆನ
ಚಾಚೋದಿಲ್ಲ ಯಾರು
ನೀನು ನಾಚೋದು
ಕಲಿ ಚೂರು
ಕಾಲ ಮೊದಲಿನಂತಿಲ್ಲ ಗುರು
ಇನ್ನು ಹತ್ತಿರ ಬಾರೋ
ನಂಗೆ ನಾಚೋಕೆ
ತುಂಬ ಬೋರು
||ಸಂಜೆ ಟೈಮಲ್ಲಿ
ಅಡ್ಡ ಮಲ್ಕೊಂಡು
ಕಂಡೆ ನಾ ನಿನ್ನ
ಮುದ್ದು ಕೆನ್ನೆ||
||ಒಂದು ಸಿಂಪಲ್ಲು
ಮುತ್ತನ್ನು ಕೊಟ್ರೆ
ಬೇಡ ಅನ್ನೊಲ್ಲ
ಕೊಡು ಸುಮ್ನೆ||
ಹೇಳುತೀನಿ ಕೇಳು
ನನ್ನದೊಂದು ಗೋಳು
ಅನ್ಕೋಬೇಡ ಏನು
ಡೇಲಿ ಫೀಲಿಂಗ್ನಲ್ಲಿ
ಹಳೆಯ ಹುಡುಗಿಗೆ
ಎಸೆಮೆಸ್ ಮಾಡುವೆನು
ಒಟ್ನಲ್ಲಿ ಎಷ್ಟು ಹಳೆ ಕಥೆ
ಲಿಸ್ಟು ಇಟ್ಟಿರುವೆ
ಹೇಳು ಕೇಳುವೆನು
ಹೋಗ್ಲಿಬಿಡು ಐಸ್ಕ್ರೀಮು
ಗೀಸ್ಕ್ರೀಮು ತಿಂತಿಯೇನು
ಹಿಂಗೆ ಹೇಳೋದು ತಾವು
ಯಾವೂರ ಲವ್ ಬರ್ಡ್
ಮುದ್ದೆ ಬಸ್ಸಾರು ಎಲ್ಲ ಇತ್ತು
ಅಲ್ಲೇ ನಮ್ಮೂರು
||ಸಂಜೆ ಟೈಮಲ್ಲಿ
ಅಡ್ಡ ಮಲ್ಕೊಂಡು
ಕಂಡೆ ನಾ ನಿನ್ನ
ಮುದ್ದು ಕೆನ್ನೆ||
||ಒಂದು ಸಿಂಪಲ್ಲು
ಮುತ್ತನ್ನು ಕೊಟ್ರೆ
ಬೇಡ ಅನ್ನೊಲ್ಲ
ಕೊಡು ಸುಮ್ನೆ||
ಟ್ರ್ಯಾಕ್ಟರ್ ಕೊಂಡುಕೊಂಡ್ರೆ
ರೇಷ್ಮೆಸೀರೆಯನ್ನು
ಫ್ರೀ ಕೊಡ್ತಾರಂತೆ
ಟ್ರ್ಯಾಕ್ಟರ್‌ಕೊಳ್ಳುವೆನು
ಮಂಡ್ಯಗಂಡಿನಂತೆ
ಕಬ್ಬು ಬೆಳಿ ನೀನು
ಆಯ್ತಮ್ಮಿ ಜೊತೆಗೆ ಕಾವೇರಿನ
ನಮ್ಮ ಊರಿನಲ್ಲಿ
ಕಟ್ಟಿ ಹಾಕುವೆನು
ಬಿಜಿ಼ಯಾಗೋ ಮೊದಲೇನೆ
ತಾಳಿಚೈನು ಕಟ್ಟಲೇನು
ತಾವು ದಿಲ್ದಾರು
ಕೇಳದೆ ತಾಳಿಕಟ್ಟೋರು
ಚಾಲೆಂಜಿಂಗ್ ಸ್ಟಾರು ನಾವು
ಲವ್ವಲ್ಲಿ ಸೌಕಾರು
||ಸಂಜೆ ಟೈಮಲ್ಲಿ
ಅಡ್ಡ ಮಲ್ಕೊಂಡು
ಕಂಡೆ ನಾ ನಿನ್ನ
ಮುದ್ದು ಕೆನ್ನೆ||
||ಒಂದು ಸಿಂಪಲ್ಲು
ಮುತ್ತನ್ನು ಕೊಟ್ರೆ
ಬೇಡ ಅನ್ನೊಲ್ಲ
ಕೊಡು ಸುಮ್ನೆ||
ಸಂಜೆ ಟೈಮಲ್ಲಿ
ಅಡ್ಡ ಮಲ್ಕೊಂಡು
ಕಂಡೆ ನಾ ನಿನ್ನ
ಮುದ್ದು ಕೆನ್ನೆ
ಒಂದು ಸಿಂಪಲ್ಲು
ಮುತ್ತನ್ನು ಕೊಟ್ರೆ
ಬೇಡ ಅನ್ನೊಲ್ಲ
ಕೊಡು ಸುಮ್ನೆ
ಕೇಳೊ ಮೊದಲೇ
ಕೆಂಪು ಕೆನ್ನೆನ
ಚಾಚೋದಿಲ್ಲ ಯಾರು
ನೀನು ನಾಚೋದು
ಕಲಿ ಚೂರು
ಕಾಲ ಮೊದಲಿನಂತಿಲ್ಲ ಗುರು
ಇನ್ನು ಹತ್ತಿರ ಬಾರೋ
ನಂಗೆ ನಾಚೋಕೆ
ತುಂಬ ಬೋರು
||ಸಂಜೆ ಟೈಮಲ್ಲಿ
ಅಡ್ಡ ಮಲ್ಕೊಂಡು
ಕಂಡೆ ನಾ ನಿನ್ನ
ಮುದ್ದು ಕೆನ್ನೆ||
||ಒಂದು ಸಿಂಪಲ್ಲು
ಮುತ್ತನ್ನು ಕೊಟ್ರೆ
ಬೇಡ ಅನ್ನೊಲ್ಲ
ಕೊಡು ಸುಮ್ನೆ||
ಹೇಳುತೀನಿ ಕೇಳು
ನನ್ನದೊಂದು ಗೋಳು
ಅನ್ಕೋಬೇಡ ಏನು
ಡೇಲಿ ಫೀಲಿಂಗ್ನಲ್ಲಿ
ಹಳೆಯ ಹುಡುಗಿಗೆ
ಎಸೆಮೆಸ್ ಮಾಡುವೆನು
ಒಟ್ನಲ್ಲಿ ಎಷ್ಟು ಹಳೆ ಕಥೆ
ಲಿಸ್ಟು ಇಟ್ಟಿರುವೆ
ಹೇಳು ಕೇಳುವೆನು
ಹೋಗ್ಲಿಬಿಡು ಐಸ್ಕ್ರೀಮು
ಗೀಸ್ಕ್ರೀಮು ತಿಂತಿಯೇನು
ಹಿಂಗೆ ಹೇಳೋದು ತಾವು
ಯಾವೂರ ಲವ್ ಬರ್ಡ್
ಮುದ್ದೆ ಬಸ್ಸಾರು ಎಲ್ಲ ಇತ್ತು
ಅಲ್ಲೇ ನಮ್ಮೂರು
||ಸಂಜೆ ಟೈಮಲ್ಲಿ
ಅಡ್ಡ ಮಲ್ಕೊಂಡು
ಕಂಡೆ ನಾ ನಿನ್ನ
ಮುದ್ದು ಕೆನ್ನೆ||
||ಒಂದು ಸಿಂಪಲ್ಲು
ಮುತ್ತನ್ನು ಕೊಟ್ರೆ
ಬೇಡ ಅನ್ನೊಲ್ಲ
ಕೊಡು ಸುಮ್ನೆ||
ಟ್ರ್ಯಾಕ್ಟರ್ ಕೊಂಡುಕೊಂಡ್ರೆ
ರೇಷ್ಮೆಸೀರೆಯನ್ನು
ಫ್ರೀ ಕೊಡ್ತಾರಂತೆ
ಟ್ರ್ಯಾಕ್ಟರ್‌ಕೊಳ್ಳುವೆನು
ಮಂಡ್ಯಗಂಡಿನಂತೆ
ಕಬ್ಬು ಬೆಳಿ ನೀನು
ಆಯ್ತಮ್ಮಿ ಜೊತೆಗೆ ಕಾವೇರಿನ
ನಮ್ಮ ಊರಿನಲ್ಲಿ
ಕಟ್ಟಿ ಹಾಕುವೆನು
ಬಿಜಿ಼ಯಾಗೋ ಮೊದಲೇನೆ
ತಾಳಿಚೈನು ಕಟ್ಟಲೇನು
ತಾವು ದಿಲ್ದಾರು
ಕೇಳದೆ ತಾಳಿಕಟ್ಟೋರು
ಚಾಲೆಂಜಿಂಗ್ ಸ್ಟಾರು ನಾವು
ಲವ್ವಲ್ಲಿ ಸೌಕಾರು
||ಸಂಜೆ ಟೈಮಲ್ಲಿ
ಅಡ್ಡ ಮಲ್ಕೊಂಡು
ಕಂಡೆ ನಾ ನಿನ್ನ
ಮುದ್ದು ಕೆನ್ನೆ||
||ಒಂದು ಸಿಂಪಲ್ಲು
ಮುತ್ತನ್ನು ಕೊಟ್ರೆ
ಬೇಡ ಅನ್ನೊಲ್ಲ
ಕೊಡು ಸುಮ್ನೆ||
Sanje Timealli song lyrics from Kannada Movie Prince starring Darshan, Nikhitha, Jennifer Kotwal, Lyrics penned by Yogaraj Bhat Sung by Jassie Gift, Anuradha Bhat, Music Composed by V Harikrishna, film is Directed by N Omprakash Rao and film is released on 2011