ಓಆಯಿಯೋ ಆಯಿಯೋ
ಓಆಯಿಯೋ ಆಯಿಯೋ
ಬೆಂಗ್ಳೂರಲ್ಲಿ ಲವ್ ಸ್ಟೋರಿ
ಎ ಕ್ಲಾಸ್
ಮೈಸೂರಲ್ಲಿ ಲವರ್ಸ್
ಹೈ ಕ್ಲಾಸ್
ಪ್ರೀತಿನೆ ಗೊತ್ತಿಲ್ದೋನು
ಲೋ ಕ್ಲಾಸ್
ಪ್ರೀತಿಯಲ್ಲಿ ನಾನಂತು
ಟಾಪ್ ಕ್ಲಾಸ್
ಓ ಮರಿಯ ಮರಿಯ ಮರಿಯ
ದುಡ್ಡಿಗೆ ಸೋಲುತಿದೆ ದುನಿಯ
ಓ ಮರಿಯ ಮರಿಯ ಮರಿಯ
ಪ್ರೀತಿಗೆ ನಾನಿರುವೆ ಗೆಳೆಯ
ಲೀವ್ ದ ರೆಸ್ಟ್
ಪ್ರಿನ್ಸ್ ಈಸ್ ದ ಬೆಸ್ಟ್
ಲೀವ್ ದ ರೆಸ್ಟ್
ಪ್ರಿನ್ಸ್ ಈಸ್ ದ ಬೆಸ್ಟ್
||ಬೆಂಗ್ಳೂರಲ್ಲಿ ಲವ್ ಸ್ಟೋರಿ
ಎ ಕ್ಲಾಸ್
ಮೈಸೂರಲ್ಲಿ ಲವರ್ಸ್
ಹೈ ಕ್ಲಾಸ್
ಪ್ರೀತಿನೆ ಗೊತ್ತಿಲ್ದೋನು
ಲೋ ಕ್ಲಾಸ್
ಪ್ರೀತಿಯಲ್ಲಿ ನಾನಂತು
ಟಾಪ್ ಕ್ಲಾಸ್||
ಓಆಯಿಯೋ ಆಯಿಯೋ
ಓಆಯಿಯೋ ಆಯಿಯೋ
ಖಾಲಿ ಬಿಂದಿಗೇಲಿ
ಜಾಸ್ತಿ ಸೌಂಡು ಇದೆ
ಗೊತ್ತ ಮರಿ
ಗೊತ್ತ ಮರಿ
ಪ್ರೀತ್ಸೋ ಗುಂಡಿಗೇಲಿ
ಧೈರ್ಯ ಜಾಸ್ತಿ ಇದೆ
ಕೇಳೊ ಮರಿ
ಕೇಳೊ ಮರಿ
ಪ್ರೀತಿಸಿ ಸೋತೋನಿಗೆ ಇಲ್ಲಿ
ತುಂಬಾನೆ ಕಣ್ಣೀರಿದೆ
ಪ್ರೀತಿಸಿ ಗೆದ್ದೌನಿಗಿಲ್ಲಿ
ಎಲ್ಲಾ ಇದೆ
ಯಾರನ್ನು ಬೇಕಾದ್ರೆ ನೀವು
ಪ್ರೀತಿಯ ಮಾಡಿಕೊಳ್ಳಿ
ಪ್ರೀತಿಸಿ ಸೋತರೆ
ನನ್ನ ನೆನಿಸಿಕೊಳ್ಳಿ
ಲೀವ್ ದ ರೆಸ್ಟ್
ಪ್ರಿನ್ಸ್ ಈಸ್ ದ ಬೆಸ್ಟ್
ಲೀವ್ ದ ರೆಸ್ಟ್
ಪ್ರಿನ್ಸ್ ಈಸ್ ದ ಬೆಸ್ಟ್
||ಬೆಂಗ್ಳೂರಲ್ಲಿ ಲವ್ ಸ್ಟೋರಿ
ಎ ಕ್ಲಾಸ್
ಮೈಸೂರಲ್ಲಿ ಲವರ್ಸ್
ಹೈ ಕ್ಲಾಸ್
ಪ್ರೀತಿನೆ ಗೊತ್ತಿಲ್ದೋನು
ಲೋ ಕ್ಲಾಸ್
ಪ್ರೀತಿಯಲ್ಲಿ ನಾನಂತು
ಟಾಪ್ ಕ್ಲಾಸ್||
ಪ್ರೀತಿ ಸ್ಕೂಲಿನಲ್ಲಿ
ಸೀಟು ಸಿಗೋದಕ್ಕೆ
ಕಷ್ಟ ಗುರು
ಗೊತ್ತ ಗುರು
ಖಾಲಿ ಹಾಳೆಯಂತೆ
ಕ್ಲೀನು ಹಾರ್ಟುಬೇಕು
ಅಷ್ಟೇ ಗುರು
ಅಲ್ವಾ ಗುರು
ಒಬ್ಬೊಬ್ಬ ಗಂಡಿಗೆ ಒಂದು
ಹೆಣ್ಣಿನ ಜೋಡಿ ಇದೆ
ಸಿಕ್ಕಾಗ ಬಿಟ್ಟೋರೆ
ತುಂಬಾ ನಷ್ಟ ಇದೆ
ಆಗಿದ್ದು ಆಗಲಿ ಗುರು
ಪ್ರೀತಿನ ಹೇಳಿಬಿಡು
ಪ್ರಾಬ್ಲಮ್ಮು ಬಂದರೆ
ನನ್ನ ಬಂದು ನೋಡು
ಲೀವ್ ದ ರೆಸ್ಟ್
ಪ್ರಿನ್ಸ್ ಈಸ್ ದ ಬೆಸ್ಟ್
ಲೀವ್ ದ ರೆಸ್ಟ್
ಪ್ರಿನ್ಸ್ ಈಸ್ ದ ಬೆಸ್ಟ್
||ಬೆಂಗ್ಳೂರಲ್ಲಿ ಲವ್ ಸ್ಟೋರಿ
ಎ ಕ್ಲಾಸ್
ಮೈಸೂರಲ್ಲಿ ಲವರ್ಸ್
ಹೈ ಕ್ಲಾಸ್
ಪ್ರೀತಿನೆ ಗೊತ್ತಿಲ್ದೋನು
ಲೋ ಕ್ಲಾಸ್
ಪ್ರೀತಿಯಲ್ಲಿ ನಾನಂತು
ಟಾಪ್ ಕ್ಲಾಸ್||
ಓಆಯಿಯೋ ಆಯಿಯೋ
ಓಆಯಿಯೋ ಆಯಿಯೋ
ಬೆಂಗ್ಳೂರಲ್ಲಿ ಲವ್ ಸ್ಟೋರಿ
ಎ ಕ್ಲಾಸ್
ಮೈಸೂರಲ್ಲಿ ಲವರ್ಸ್
ಹೈ ಕ್ಲಾಸ್
ಪ್ರೀತಿನೆ ಗೊತ್ತಿಲ್ದೋನು
ಲೋ ಕ್ಲಾಸ್
ಪ್ರೀತಿಯಲ್ಲಿ ನಾನಂತು
ಟಾಪ್ ಕ್ಲಾಸ್
ಓ ಮರಿಯ ಮರಿಯ ಮರಿಯ
ದುಡ್ಡಿಗೆ ಸೋಲುತಿದೆ ದುನಿಯ
ಓ ಮರಿಯ ಮರಿಯ ಮರಿಯ
ಪ್ರೀತಿಗೆ ನಾನಿರುವೆ ಗೆಳೆಯ
ಲೀವ್ ದ ರೆಸ್ಟ್
ಪ್ರಿನ್ಸ್ ಈಸ್ ದ ಬೆಸ್ಟ್
ಲೀವ್ ದ ರೆಸ್ಟ್
ಪ್ರಿನ್ಸ್ ಈಸ್ ದ ಬೆಸ್ಟ್
||ಬೆಂಗ್ಳೂರಲ್ಲಿ ಲವ್ ಸ್ಟೋರಿ
ಎ ಕ್ಲಾಸ್
ಮೈಸೂರಲ್ಲಿ ಲವರ್ಸ್
ಹೈ ಕ್ಲಾಸ್
ಪ್ರೀತಿನೆ ಗೊತ್ತಿಲ್ದೋನು
ಲೋ ಕ್ಲಾಸ್
ಪ್ರೀತಿಯಲ್ಲಿ ನಾನಂತು
ಟಾಪ್ ಕ್ಲಾಸ್||
ಓಆಯಿಯೋ ಆಯಿಯೋ
ಓಆಯಿಯೋ ಆಯಿಯೋ
ಖಾಲಿ ಬಿಂದಿಗೇಲಿ
ಜಾಸ್ತಿ ಸೌಂಡು ಇದೆ
ಗೊತ್ತ ಮರಿ
ಗೊತ್ತ ಮರಿ
ಪ್ರೀತ್ಸೋ ಗುಂಡಿಗೇಲಿ
ಧೈರ್ಯ ಜಾಸ್ತಿ ಇದೆ
ಕೇಳೊ ಮರಿ
ಕೇಳೊ ಮರಿ
ಪ್ರೀತಿಸಿ ಸೋತೋನಿಗೆ ಇಲ್ಲಿ
ತುಂಬಾನೆ ಕಣ್ಣೀರಿದೆ
ಪ್ರೀತಿಸಿ ಗೆದ್ದೌನಿಗಿಲ್ಲಿ
ಎಲ್ಲಾ ಇದೆ
ಯಾರನ್ನು ಬೇಕಾದ್ರೆ ನೀವು
ಪ್ರೀತಿಯ ಮಾಡಿಕೊಳ್ಳಿ
ಪ್ರೀತಿಸಿ ಸೋತರೆ
ನನ್ನ ನೆನಿಸಿಕೊಳ್ಳಿ
ಲೀವ್ ದ ರೆಸ್ಟ್
ಪ್ರಿನ್ಸ್ ಈಸ್ ದ ಬೆಸ್ಟ್
ಲೀವ್ ದ ರೆಸ್ಟ್
ಪ್ರಿನ್ಸ್ ಈಸ್ ದ ಬೆಸ್ಟ್
||ಬೆಂಗ್ಳೂರಲ್ಲಿ ಲವ್ ಸ್ಟೋರಿ
ಎ ಕ್ಲಾಸ್
ಮೈಸೂರಲ್ಲಿ ಲವರ್ಸ್
ಹೈ ಕ್ಲಾಸ್
ಪ್ರೀತಿನೆ ಗೊತ್ತಿಲ್ದೋನು
ಲೋ ಕ್ಲಾಸ್
ಪ್ರೀತಿಯಲ್ಲಿ ನಾನಂತು
ಟಾಪ್ ಕ್ಲಾಸ್||
ಪ್ರೀತಿ ಸ್ಕೂಲಿನಲ್ಲಿ
ಸೀಟು ಸಿಗೋದಕ್ಕೆ
ಕಷ್ಟ ಗುರು
ಗೊತ್ತ ಗುರು
ಖಾಲಿ ಹಾಳೆಯಂತೆ
ಕ್ಲೀನು ಹಾರ್ಟುಬೇಕು
ಅಷ್ಟೇ ಗುರು
ಅಲ್ವಾ ಗುರು
ಒಬ್ಬೊಬ್ಬ ಗಂಡಿಗೆ ಒಂದು
ಹೆಣ್ಣಿನ ಜೋಡಿ ಇದೆ
ಸಿಕ್ಕಾಗ ಬಿಟ್ಟೋರೆ
ತುಂಬಾ ನಷ್ಟ ಇದೆ
ಆಗಿದ್ದು ಆಗಲಿ ಗುರು
ಪ್ರೀತಿನ ಹೇಳಿಬಿಡು
ಪ್ರಾಬ್ಲಮ್ಮು ಬಂದರೆ
ನನ್ನ ಬಂದು ನೋಡು
ಲೀವ್ ದ ರೆಸ್ಟ್
ಪ್ರಿನ್ಸ್ ಈಸ್ ದ ಬೆಸ್ಟ್
ಲೀವ್ ದ ರೆಸ್ಟ್
ಪ್ರಿನ್ಸ್ ಈಸ್ ದ ಬೆಸ್ಟ್
||ಬೆಂಗ್ಳೂರಲ್ಲಿ ಲವ್ ಸ್ಟೋರಿ
ಎ ಕ್ಲಾಸ್
ಮೈಸೂರಲ್ಲಿ ಲವರ್ಸ್
ಹೈ ಕ್ಲಾಸ್
ಪ್ರೀತಿನೆ ಗೊತ್ತಿಲ್ದೋನು
ಲೋ ಕ್ಲಾಸ್
ಪ್ರೀತಿಯಲ್ಲಿ ನಾನಂತು
ಟಾಪ್ ಕ್ಲಾಸ್||
Benglooralli song lyrics from Kannada Movie Prince starring Darshan, Nikhitha, Jennifer Kotwal, Lyrics penned by V Nagendra Prasad Sung by Tippu, Music Composed by V Harikrishna, film is Directed by N Omprakash Rao and film is released on 2011