LYRIC

Song Details Page after Lyrice

ತಾಳಲಾರೆ ದಾಹ
ಹೇಳಲಾರೆ ಮೋಹ
ಅರೇ ತಾಳಲಾರೆ ದಾಹ
ಹೇಳಲಾರೆ ಮೋಹ
ಮೈಯ್ಯ ಸೋಕಿದಾಗ
ಹೊಯ್ ಏನೋ ಆವೇಗ
ಮಳೆಯಲ್ಲೂ ಬಾಯಾರಿ
ಚಳಿಯಲ್ಲೂ ಬಿಸಿಯೇರಿ
 
|| ತಾಳಲಾರೆ ದಾಹ
ಹೇಳಲಾರೆ ಮೋಹ
ಮೈಯ್ಯ ಸೋಕಿದಾಗ
ಹ್ಹಾ ಏನೋ ಆವೇಗ
ಮಳೆಯಲ್ಲೂ ಬಾಯಾರಿ
ಚಳಿಯಲ್ಲೂ ಬಿಸಿಯೇರಿ….||
 
ಲಾಲಾಲಾ ಅಹಹಾ 
ಲಾಲಾಲಾ ಅಹಹಾ ಅಹಹಾ
 
ಮುಗಿಲಲ್ಲಿ ಮಿಂಚು ಸುಳಿದಾಗ
ನಿನ್ನ ಹೊನ್ನ ಬಣ್ಣ ಕಂಡೆ
ಮಳೆ ನೀರು ಅಪ್ಪಿ ಮುದ್ದಾಡಿದಾಗ
ತನುವ ಚೆಲುವೆಲ್ಲಾ ಕಂಡೆ
ಮಳೆಯಲ್ಲಿ ಹನಿಯು ಮುತ್ತಂತೆ
ಜಾರಿ ತುಟಿಗೆ ಆಸೆ ತಂದು
ಬಿಡಬೇಡ ಇವನ
ಇಡು ಅಲ್ಲೇ ಗಮನ ಎನಲು
ನಾ ನಾಚಿ ನಿಂತೆ
ಬಳಿಗೆ ನಾನಾಗಿ ಬರಲೇ
ಬಯಕೆ ಪೊರೈಸಿಬಿಡಲೇ
ಆಹ್ಹಾ.. ಮೋಡವಾಗಿ ನಾ ಬಂದೆ
ನಿನ್ನ ಕಂಡು ನೀರಾದೆ
ಏಕೋ ನಾ ಕಾಣೆ
ಹೇ.. ಜಾಣ ನಿನ್ನಾಣೆ
ತಂಪನ್ನು ತುಂಬಿರದೆ
ಮನವನ್ನು ಕುಣಿಸಿರುವೇ
 
|| ಓಯ್ ... ತಾಳಲಾರೇ ದಾಹ
ಹೇಳಲಾರೆ ಮೋಹ
ಮೈಯ್ಯ ಸೋಕಿದಾಗ
(ಅಹ್ಹಹ್ಹ) ಏನೋ ಆವೇಗ
ಮಳೆಯಲ್ಲೂ ಬಾಯಾರಿ
ಚಳಿಯಲ್ಲೂ ಬಿಸಿಯೇರಿ….||
 
ಒಲವಲ್ಲಿ ಇಂಥಾ ಸುಖವಂಟು
ಎಂದೂ ನಲ್ಲ ನಾನು ಕಾಣೇ
ಏಕಾಂತದಲ್ಲಿ ಬೆರೆತಾಗ ಇಂಥ
ಸೊಗಸು ಎನ್ನೋದು ಕಾಣೇ
ಹದಿನೆಂಟು ತುಂಬಿ ಬಂದಾಗ
ಹೀಗೆ ಆಸೆ ನೀ ಹೇಳಲಾರೇ
ನನ್ನಂಥ ರಸಿಕ ಜೊತೆಯಾದ ಬಳಿಕ
ದೂರ ಹೋಗೆನ್ನಲ್ಲಾರೆ
ಗೆಳೆಯ ನಿಜವನ್ನೆ ನುಡಿದೆ
ಕವಿತೆ ಎದೆಯಲ್ಲಿ ಬರೆದೆ
ಆಹ್ಹಾ.. ಇನ್ನೂ ಯಾರ ಹಂಗೇಕೆ
ಬೇರೆ ಮಾತು ನಮಗೇಕೆ
ಬಾರೇ ಬಂಗಾರಿ (ಅಹ್ಹಹ್ಹ)
ಭಯವೇಕೆ ಸಿಂಗಾರಿ
ಮಳೆಯಲ್ಲಿ ನಾ ಮಿಂದೆ
ಚಳಿಯಲ್ಲಿ ಹೊಯ್
ಹೊಯ್ ನೀ ಮಿಂದೆ
 
|| ತಾಳಲಾರೇ ದಾಹ      
ಹೇಳಲಾರೆ ಮೋಹ
ಮೈಯ ಸೋಕಿದಾಗ         
ಅಯ್ಯೋ ಏನೋ ಆವೇಗ
ಅಹ್ಹಹ್ಹಾ (ಓಹ್ಹೋ ಹೋ )
ಅಹ್ಹಹ್ಹಾ (ಅಹ್ಹಹ್ಹಾ )….||

ತಾಳಲಾರೆ ದಾಹ
ಹೇಳಲಾರೆ ಮೋಹ
ಅರೇ ತಾಳಲಾರೆ ದಾಹ
ಹೇಳಲಾರೆ ಮೋಹ
ಮೈಯ್ಯ ಸೋಕಿದಾಗ
ಹೊಯ್ ಏನೋ ಆವೇಗ
ಮಳೆಯಲ್ಲೂ ಬಾಯಾರಿ
ಚಳಿಯಲ್ಲೂ ಬಿಸಿಯೇರಿ
 
|| ತಾಳಲಾರೆ ದಾಹ
ಹೇಳಲಾರೆ ಮೋಹ
ಮೈಯ್ಯ ಸೋಕಿದಾಗ
ಹ್ಹಾ ಏನೋ ಆವೇಗ
ಮಳೆಯಲ್ಲೂ ಬಾಯಾರಿ
ಚಳಿಯಲ್ಲೂ ಬಿಸಿಯೇರಿ….||
 
ಲಾಲಾಲಾ ಅಹಹಾ 
ಲಾಲಾಲಾ ಅಹಹಾ ಅಹಹಾ
 
ಮುಗಿಲಲ್ಲಿ ಮಿಂಚು ಸುಳಿದಾಗ
ನಿನ್ನ ಹೊನ್ನ ಬಣ್ಣ ಕಂಡೆ
ಮಳೆ ನೀರು ಅಪ್ಪಿ ಮುದ್ದಾಡಿದಾಗ
ತನುವ ಚೆಲುವೆಲ್ಲಾ ಕಂಡೆ
ಮಳೆಯಲ್ಲಿ ಹನಿಯು ಮುತ್ತಂತೆ
ಜಾರಿ ತುಟಿಗೆ ಆಸೆ ತಂದು
ಬಿಡಬೇಡ ಇವನ
ಇಡು ಅಲ್ಲೇ ಗಮನ ಎನಲು
ನಾ ನಾಚಿ ನಿಂತೆ
ಬಳಿಗೆ ನಾನಾಗಿ ಬರಲೇ
ಬಯಕೆ ಪೊರೈಸಿಬಿಡಲೇ
ಆಹ್ಹಾ.. ಮೋಡವಾಗಿ ನಾ ಬಂದೆ
ನಿನ್ನ ಕಂಡು ನೀರಾದೆ
ಏಕೋ ನಾ ಕಾಣೆ
ಹೇ.. ಜಾಣ ನಿನ್ನಾಣೆ
ತಂಪನ್ನು ತುಂಬಿರದೆ
ಮನವನ್ನು ಕುಣಿಸಿರುವೇ
 
|| ಓಯ್ ... ತಾಳಲಾರೇ ದಾಹ
ಹೇಳಲಾರೆ ಮೋಹ
ಮೈಯ್ಯ ಸೋಕಿದಾಗ
(ಅಹ್ಹಹ್ಹ) ಏನೋ ಆವೇಗ
ಮಳೆಯಲ್ಲೂ ಬಾಯಾರಿ
ಚಳಿಯಲ್ಲೂ ಬಿಸಿಯೇರಿ….||
 
ಒಲವಲ್ಲಿ ಇಂಥಾ ಸುಖವಂಟು
ಎಂದೂ ನಲ್ಲ ನಾನು ಕಾಣೇ
ಏಕಾಂತದಲ್ಲಿ ಬೆರೆತಾಗ ಇಂಥ
ಸೊಗಸು ಎನ್ನೋದು ಕಾಣೇ
ಹದಿನೆಂಟು ತುಂಬಿ ಬಂದಾಗ
ಹೀಗೆ ಆಸೆ ನೀ ಹೇಳಲಾರೇ
ನನ್ನಂಥ ರಸಿಕ ಜೊತೆಯಾದ ಬಳಿಕ
ದೂರ ಹೋಗೆನ್ನಲ್ಲಾರೆ
ಗೆಳೆಯ ನಿಜವನ್ನೆ ನುಡಿದೆ
ಕವಿತೆ ಎದೆಯಲ್ಲಿ ಬರೆದೆ
ಆಹ್ಹಾ.. ಇನ್ನೂ ಯಾರ ಹಂಗೇಕೆ
ಬೇರೆ ಮಾತು ನಮಗೇಕೆ
ಬಾರೇ ಬಂಗಾರಿ (ಅಹ್ಹಹ್ಹ)
ಭಯವೇಕೆ ಸಿಂಗಾರಿ
ಮಳೆಯಲ್ಲಿ ನಾ ಮಿಂದೆ
ಚಳಿಯಲ್ಲಿ ಹೊಯ್
ಹೊಯ್ ನೀ ಮಿಂದೆ
 
|| ತಾಳಲಾರೇ ದಾಹ      
ಹೇಳಲಾರೆ ಮೋಹ
ಮೈಯ ಸೋಕಿದಾಗ         
ಅಯ್ಯೋ ಏನೋ ಆವೇಗ
ಅಹ್ಹಹ್ಹಾ (ಓಹ್ಹೋ ಹೋ )
ಅಹ್ಹಹ್ಹಾ (ಅಹ್ಹಹ್ಹಾ )….||

Thaalalare Ee Daaha song lyrics from Kannada Movie Premigala Saval starring Tiger Prabhakar, Ravichandran, Archana, Lyrics penned by Chi Udayashankar Sung by S P Balasubrahmanyam, S Janaki, Music Composed by Rajan-Nagendra, film is Directed by V Somashekar and film is released on 1984
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ