ನನ್ನ ಹಾಗೆ ನೀ ಮಾನವನಾಗಿ
ಭೂಮಿಗೆ ಬರಬೇಕು
ನನ್ನ ಹಾಗೆ ನೀ ಚೆಲುವೆಯೋರ್ವಳ
ಪ್ರೇಮ ಪಡೆಯಬೇಕು
ನನ್ನ ಹಾಗೆ ನೀ ಮಾನವನಾಗಿ
ಭೂಮಿಗೆ ಬರಬೇಕು
ನನ್ನ ಹಾಗೆ ನೀ ಚೆಲುವೆಯೋರ್ವಳ
ಪ್ರೇಮ ಪಡೆಯಬೇಕು
ಸುಖದ ಕನಸಲೇ ತೇಲುತಿರಲೂ
ದೂರವಾಗಬೇಕು
ಒಲಿದ ಹೆಣ್ಣನು ಮರೆಯಲಾರದೆ
ಅನುದಿನ ಅಳಬೇಕು
ನಿನ್ನಗೆ ನನ್ ನೋವು ತಿಳೀಲೇ ಬೇಕು
ಆಗಲೇ ನಿನಗೆ ಬುದ್ದಿ ಬರೋದು
|| ನನ್ನ ಹಾಗೆ ನೀ ಮಾನವನಾಗಿ
ಭೂಮಿಗೆ ಬರಬೇಕು
ನನ್ನ ಹಾಗೆ ನೀ ಚೆಲುವೆಯೋರ್ವಳ
ಪ್ರೇಮ ಪಡೆಯಬೇಕು….||
ಕಾಣದ ಹಾಗೆ ನನ್ನೆದೆಯೊಳಗೆ
ಹೃದಯವೇಕೆ ಇಟ್ಟೆ
ಹೆಣ್ಣ ಕಂಡರೆ ಪ್ರೀತಿಸುವಂಥ
ಮನಸನೇಕೆ ಕೊಟ್ಟೆ
ಒಲಿದ ಜೀವವ ಬೇರೆ ಮಾಡಿದೆ
ನರಕ ವೇದನೆ ನನಗೆ ನೀಡಿದೆ
ಮರೆವ ಶಕ್ತಿಯ ಕೊಡದೇ ಹೋದೆ
ನಾ ನೊಂದು ನೊಂದು ಕೆಟ್ಟೆ
ನಾ ನೊಂದು ನೊಂದು ಕೆಟ್ಟೆ
ಓ.. ದೇವರೇ... ಎಲ್ಲಿದ್ದೀಯಾ...
ಮಾತಾಡು... ಮಾತಾಡು....
|| ನನ್ನ ಹಾಗೆ ನೀ ಮಾನವನಾಗಿ
ಭೂಮಿಗೆ ಬರಬೇಕು
ನನ್ನ ಹಾಗೆ ನೀ ಚೆಲುವೆಯೋರ್ವಳ
ಪ್ರೇಮ ಪಡೆಯಬೇಕು….||
(ಲಲಾಲ ಲಲ್ಲಲ್ಲಲಾ ಲಲಾಲ
ಲಲ್ಲಲ್ಲಲಾ ಲಲಾಲ ಲಲ್ಲಲ್ಲಲಾ )
ಆರದೆ ಇರುವಾ ಬೆಂಕಿಯಲೆನ್ನ
ಹೃದಯ ಬೇಯುತಿದೆಯೇ
ಮುಳ್ಳಲ್ಲಿ ಬಿದ್ದ ಹಕ್ಕಿಯ ಹಾಗೆ
ಮನಸು ಕೂಗುತಿದೆಯೇ
ಮೂಕ ವೇದನೆ ತಾಳಲಾರೆನೆ
ಬದುಕಲಾರೆನೆ ಸಾಯಲಾರೆನೇ
ನನ್ನ ಸಂಕಟ ಬಿಡದು ನಿನ್ನಾ ಹಹ್ಹಹ್ಹಾ..
ನೀ ಬರಲೇ ಬೇಕು ಧರೆಗೆ
ಬರಲೇ ಬೇಕು ಧರೆಗೆ
ಓ.. ದೇವರೇ... ಎಲ್ಲಿದ್ದೀಯಾ... ಬಾ ..ಬಾ ...
|| ನನ್ನ ಹಾಗೆ ನೀ ಮಾನವನಾಗಿ
ಭೂಮಿಗೆ ಬರಬೇಕು…ಹ್ಹಾ…
ನನ್ನ ಹಾಗೆ ನೀ ಚೆಲುವೆಯೋರ್ವಳ
ಪ್ರೇಮ ಪಡೆಯಬೇಕು
ಸುಖದ ಕನಸಲೇ ತೇಲುತಿರಲೂ
ದೂರವಾಗಬೇಕು
ಒಲಿದ ಹೆಣ್ಣನು ಮರೆಯಲಾರದೆ
ಅನುದಿನ ಅಳಬೇಕು
ನನ್ನ ಹಾಗೆ ನೀ ಮಾನವನಾಗಿ
ಭೂಮಿಗೆ ಬರಬೇಕು
ನನ್ನ ಹಾಗೆ ನೀ ಚೆಲುವೆಯೋರ್ವಳ
ಪ್ರೇಮ ಪಡೆಯಬೇಕು ….||
ನನ್ನ ಹಾಗೆ ನೀ ಮಾನವನಾಗಿ
ಭೂಮಿಗೆ ಬರಬೇಕು
ನನ್ನ ಹಾಗೆ ನೀ ಚೆಲುವೆಯೋರ್ವಳ
ಪ್ರೇಮ ಪಡೆಯಬೇಕು
ನನ್ನ ಹಾಗೆ ನೀ ಮಾನವನಾಗಿ
ಭೂಮಿಗೆ ಬರಬೇಕು
ನನ್ನ ಹಾಗೆ ನೀ ಚೆಲುವೆಯೋರ್ವಳ
ಪ್ರೇಮ ಪಡೆಯಬೇಕು
ಸುಖದ ಕನಸಲೇ ತೇಲುತಿರಲೂ
ದೂರವಾಗಬೇಕು
ಒಲಿದ ಹೆಣ್ಣನು ಮರೆಯಲಾರದೆ
ಅನುದಿನ ಅಳಬೇಕು
ನಿನ್ನಗೆ ನನ್ ನೋವು ತಿಳೀಲೇ ಬೇಕು
ಆಗಲೇ ನಿನಗೆ ಬುದ್ದಿ ಬರೋದು
|| ನನ್ನ ಹಾಗೆ ನೀ ಮಾನವನಾಗಿ
ಭೂಮಿಗೆ ಬರಬೇಕು
ನನ್ನ ಹಾಗೆ ನೀ ಚೆಲುವೆಯೋರ್ವಳ
ಪ್ರೇಮ ಪಡೆಯಬೇಕು….||
ಕಾಣದ ಹಾಗೆ ನನ್ನೆದೆಯೊಳಗೆ
ಹೃದಯವೇಕೆ ಇಟ್ಟೆ
ಹೆಣ್ಣ ಕಂಡರೆ ಪ್ರೀತಿಸುವಂಥ
ಮನಸನೇಕೆ ಕೊಟ್ಟೆ
ಒಲಿದ ಜೀವವ ಬೇರೆ ಮಾಡಿದೆ
ನರಕ ವೇದನೆ ನನಗೆ ನೀಡಿದೆ
ಮರೆವ ಶಕ್ತಿಯ ಕೊಡದೇ ಹೋದೆ
ನಾ ನೊಂದು ನೊಂದು ಕೆಟ್ಟೆ
ನಾ ನೊಂದು ನೊಂದು ಕೆಟ್ಟೆ
ಓ.. ದೇವರೇ... ಎಲ್ಲಿದ್ದೀಯಾ...
ಮಾತಾಡು... ಮಾತಾಡು....
|| ನನ್ನ ಹಾಗೆ ನೀ ಮಾನವನಾಗಿ
ಭೂಮಿಗೆ ಬರಬೇಕು
ನನ್ನ ಹಾಗೆ ನೀ ಚೆಲುವೆಯೋರ್ವಳ
ಪ್ರೇಮ ಪಡೆಯಬೇಕು….||
(ಲಲಾಲ ಲಲ್ಲಲ್ಲಲಾ ಲಲಾಲ
ಲಲ್ಲಲ್ಲಲಾ ಲಲಾಲ ಲಲ್ಲಲ್ಲಲಾ )
ಆರದೆ ಇರುವಾ ಬೆಂಕಿಯಲೆನ್ನ
ಹೃದಯ ಬೇಯುತಿದೆಯೇ
ಮುಳ್ಳಲ್ಲಿ ಬಿದ್ದ ಹಕ್ಕಿಯ ಹಾಗೆ
ಮನಸು ಕೂಗುತಿದೆಯೇ
ಮೂಕ ವೇದನೆ ತಾಳಲಾರೆನೆ
ಬದುಕಲಾರೆನೆ ಸಾಯಲಾರೆನೇ
ನನ್ನ ಸಂಕಟ ಬಿಡದು ನಿನ್ನಾ ಹಹ್ಹಹ್ಹಾ..
ನೀ ಬರಲೇ ಬೇಕು ಧರೆಗೆ
ಬರಲೇ ಬೇಕು ಧರೆಗೆ
ಓ.. ದೇವರೇ... ಎಲ್ಲಿದ್ದೀಯಾ... ಬಾ ..ಬಾ ...
|| ನನ್ನ ಹಾಗೆ ನೀ ಮಾನವನಾಗಿ
ಭೂಮಿಗೆ ಬರಬೇಕು…ಹ್ಹಾ…
ನನ್ನ ಹಾಗೆ ನೀ ಚೆಲುವೆಯೋರ್ವಳ
ಪ್ರೇಮ ಪಡೆಯಬೇಕು
ಸುಖದ ಕನಸಲೇ ತೇಲುತಿರಲೂ
ದೂರವಾಗಬೇಕು
ಒಲಿದ ಹೆಣ್ಣನು ಮರೆಯಲಾರದೆ
ಅನುದಿನ ಅಳಬೇಕು
ನನ್ನ ಹಾಗೆ ನೀ ಮಾನವನಾಗಿ
ಭೂಮಿಗೆ ಬರಬೇಕು
ನನ್ನ ಹಾಗೆ ನೀ ಚೆಲುವೆಯೋರ್ವಳ
ಪ್ರೇಮ ಪಡೆಯಬೇಕು ….||
Nanna Haage Nee Maanavanaagi song lyrics from Kannada Movie Premigala Saval starring Tiger Prabhakar, Ravichandran, Archana, Lyrics penned by Chi Udayashankar Sung by S P Balasubrahmanyam, Music Composed by Rajan-Nagendra, film is Directed by V Somashekar and film is released on 1984