Abbabba Ethake Heege Lyrics

ಅಬ್ಬಬ್ಬಾ ಏತಕೆ ಹೀಗೆ Lyrics

in Premigala Saval

in ಪ್ರೇಮಿಗಳ ಸವಾಲ್

LYRIC

Song Details Page after Lyrice

ಆ..ಆ..ಆ…ಆ..ಆ..ಆ…
ಲಾ ಲಲಾ ಲಲ್ಲಲ್ಲಾ ಲಾ
ಲಲಾ ಲಲ್ಲಲ್ಲಾ ಲಾಲಾ
 
ಅಬ್ಬಬ್ಬಾ ಏತಕೆ ಹೀಗೆ
ಮೈಯಲ್ಲಿ ಏನಿದು ಬೇಗೆ
ತನು ಹಿಗ್ಗಿದೆ ಮನ ಹಿಗ್ಗಿದೆ
ಹಿತವಾದ ನೋವಿಗೆ
ಸವಿಯಾದ ವೇದನೆ
ನೂರಾರು ಕಾಮನೆ
ಎಲ್ಲಿರುವೇ ಎಲ್ಲಿರುವೇ ಬಾರೋ 
 
|| ಅಬ್ಬಬ್ಬಾ ಏತಕೆ ಹೀಗೆ
ಮೈಯಲ್ಲಿ ಏನಿದು ಬೇಗೆ…||
 
ಅಹ್ಹಹ್ಹ.. ಆಹ್ಹಾಹಾ
ಓಹೋಹೋ ಹೇಹೇ
ಲಲ್ಲಲಾಲ  ಲಲ್ಲಲಾಲ 
ಲಲ್ಲಲಾಲ ಲಲಲಲಾ
         
ಹದಿನೈದು ಬಂದಾಗ
ಮನಸಿನ್ನು ಮೊಗ್ಗು
ಹದಿನಾರು ಬಂದಾಗ
ಹೊಸದಾಗಿ ಸಿಗ್ಗು
ಲಲಲಾ  ಲಲಲಾ 
ಲಲ್ಲಲ ಲಲ್ಲಲ್ಲಾ ಲಲಲಾ 
ಲಲಲಾ  ಲಲ್ಲಲ ಲಲ್ಲಲ್ಲಾ  ಆಹಾ..
ನನ್ನಂದ ನಾ ಕಂಡೆ
ಬೆರಗಾಗಿ ಹೋದೆ
ಮೈ ತುಂಬಿ ನಿಂತಾಗ
ಮರುಳಾಗಿ ಹೋದೆ
ಇನ್ನೂ ನೀನಿಲ್ಲಿ
ಬಂದಾಗ ಇನ್ನೇನು
ಇಂಥ ಸೌಂದರ್ಯ
ಕಂಡಾಗ ಗತಿಯೇನು
 
|| ಅಬ್ಬಬ್ಬಾ ಏತಕೆ ಹೀಗೆ
ಮೈಯಲ್ಲಿ ಏನಿದು ಬೇಗೆ…||
 
ಸಿಹಿಯಾದ ನೆನಪಿಂದ
ಮನ ತುಂಬಿ ಬಂತು
ದಿನವೊಂದು ಕನಸಿಂದ
ಕಣ್ ತುಂಬಿ ಹೋಯ್ತು
ಆಹ್ಹಾಹಾ ಹೇಹೇ ಲಲ್ಲಲಾಲ
ಲಲ್ಲಲಾಲ  ಲಲ್ಲಲಾಲ 
ಆಹಾ ಒಹೋ
ನಿನ್ನಾಸೆ ಹೆಚ್ಚಾಗಿ
ಮೈತುಂಬಿ ಬಂತು
ನಿನ್ನಿಂದ ಹುಚ್ಚಾಗಿ
ದಿನವೆಲ್ಲ ನೊಂದು
ರಾತ್ರಿ ಮೆದುವಾದ
ಮಂಚ ಮುಳ್ಳಾಯಿತು
ನಾನು ಹೊರಳಾಡಿ
ಇರುಳೆಲ್ಲಾ ಬೆಳಗಾಯ್ತು
 
|| ಅಬ್ಬಬ್ಬಾ ಏತಕೆ ಹೀಗೆ
ಮೈಯಲ್ಲಿ ಏನಿದು ಬೇಗೆ
ತನು ಹಿಗ್ಗಿದೆ ಮನ ಹಿಗ್ಗಿದೆ
ಹಿತವಾದ ನೋವಿಗೆ
ಸವಿಯಾದ ವೇದನೆ
ನೂರಾರು ಕಾಮನೆ
ಎಲ್ಲಿರುವೇ ಎಲ್ಲಿರುವೇ ಬಾರೋ 
 
ಅಬ್ಬಬ್ಬಾ ಏತಕೆ ಹೀಗೆ
ಮೈಯಲ್ಲಿ ಏನಿದು ಬೇಗೆ
ಲಲ್ಲಲಾಲ  ಲಲ್ಲಲಾಲ 
ಲಲ್ಲಲಾಲ ಲ ಲ ಲ ಲಾ….||

ಆ..ಆ..ಆ…ಆ..ಆ..ಆ…
ಲಾ ಲಲಾ ಲಲ್ಲಲ್ಲಾ ಲಾ
ಲಲಾ ಲಲ್ಲಲ್ಲಾ ಲಾಲಾ
 
ಅಬ್ಬಬ್ಬಾ ಏತಕೆ ಹೀಗೆ
ಮೈಯಲ್ಲಿ ಏನಿದು ಬೇಗೆ
ತನು ಹಿಗ್ಗಿದೆ ಮನ ಹಿಗ್ಗಿದೆ
ಹಿತವಾದ ನೋವಿಗೆ
ಸವಿಯಾದ ವೇದನೆ
ನೂರಾರು ಕಾಮನೆ
ಎಲ್ಲಿರುವೇ ಎಲ್ಲಿರುವೇ ಬಾರೋ 
 
|| ಅಬ್ಬಬ್ಬಾ ಏತಕೆ ಹೀಗೆ
ಮೈಯಲ್ಲಿ ಏನಿದು ಬೇಗೆ…||
 
ಅಹ್ಹಹ್ಹ.. ಆಹ್ಹಾಹಾ
ಓಹೋಹೋ ಹೇಹೇ
ಲಲ್ಲಲಾಲ  ಲಲ್ಲಲಾಲ 
ಲಲ್ಲಲಾಲ ಲಲಲಲಾ
         
ಹದಿನೈದು ಬಂದಾಗ
ಮನಸಿನ್ನು ಮೊಗ್ಗು
ಹದಿನಾರು ಬಂದಾಗ
ಹೊಸದಾಗಿ ಸಿಗ್ಗು
ಲಲಲಾ  ಲಲಲಾ 
ಲಲ್ಲಲ ಲಲ್ಲಲ್ಲಾ ಲಲಲಾ 
ಲಲಲಾ  ಲಲ್ಲಲ ಲಲ್ಲಲ್ಲಾ  ಆಹಾ..
ನನ್ನಂದ ನಾ ಕಂಡೆ
ಬೆರಗಾಗಿ ಹೋದೆ
ಮೈ ತುಂಬಿ ನಿಂತಾಗ
ಮರುಳಾಗಿ ಹೋದೆ
ಇನ್ನೂ ನೀನಿಲ್ಲಿ
ಬಂದಾಗ ಇನ್ನೇನು
ಇಂಥ ಸೌಂದರ್ಯ
ಕಂಡಾಗ ಗತಿಯೇನು
 
|| ಅಬ್ಬಬ್ಬಾ ಏತಕೆ ಹೀಗೆ
ಮೈಯಲ್ಲಿ ಏನಿದು ಬೇಗೆ…||
 
ಸಿಹಿಯಾದ ನೆನಪಿಂದ
ಮನ ತುಂಬಿ ಬಂತು
ದಿನವೊಂದು ಕನಸಿಂದ
ಕಣ್ ತುಂಬಿ ಹೋಯ್ತು
ಆಹ್ಹಾಹಾ ಹೇಹೇ ಲಲ್ಲಲಾಲ
ಲಲ್ಲಲಾಲ  ಲಲ್ಲಲಾಲ 
ಆಹಾ ಒಹೋ
ನಿನ್ನಾಸೆ ಹೆಚ್ಚಾಗಿ
ಮೈತುಂಬಿ ಬಂತು
ನಿನ್ನಿಂದ ಹುಚ್ಚಾಗಿ
ದಿನವೆಲ್ಲ ನೊಂದು
ರಾತ್ರಿ ಮೆದುವಾದ
ಮಂಚ ಮುಳ್ಳಾಯಿತು
ನಾನು ಹೊರಳಾಡಿ
ಇರುಳೆಲ್ಲಾ ಬೆಳಗಾಯ್ತು
 
|| ಅಬ್ಬಬ್ಬಾ ಏತಕೆ ಹೀಗೆ
ಮೈಯಲ್ಲಿ ಏನಿದು ಬೇಗೆ
ತನು ಹಿಗ್ಗಿದೆ ಮನ ಹಿಗ್ಗಿದೆ
ಹಿತವಾದ ನೋವಿಗೆ
ಸವಿಯಾದ ವೇದನೆ
ನೂರಾರು ಕಾಮನೆ
ಎಲ್ಲಿರುವೇ ಎಲ್ಲಿರುವೇ ಬಾರೋ 
 
ಅಬ್ಬಬ್ಬಾ ಏತಕೆ ಹೀಗೆ
ಮೈಯಲ್ಲಿ ಏನಿದು ಬೇಗೆ
ಲಲ್ಲಲಾಲ  ಲಲ್ಲಲಾಲ 
ಲಲ್ಲಲಾಲ ಲ ಲ ಲ ಲಾ….||

Abbabba Ethake Heege song lyrics from Kannada Movie Premigala Saval starring Tiger Prabhakar, Ravichandran, Archana, Lyrics penned by Chi Udayashankar Sung by S P Balasubrahmanyam, S Janaki, Music Composed by Rajan-Nagendra, film is Directed by V Somashekar and film is released on 1984
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ