ಕಣ್ಣೀರಿನಲ್ಲೆ ನಾನು
ಅಭಿಷೇಕ ಮಾಡಲೇನು
ನಿನ್ನೊಲವನು ನಾ ಪಡೆಯಲು
ಇನ್ನೇನು ಮಾಡಲಿ ಹೇಳು
ಕಣ್ಣೀರಿನಲ್ಲೆ ನಾನು
ಅಭಿಷೇಕ ಮಾಡಲೇನು
ನಿನ್ನೊಲವನು ನಾ ಪಡೆಯಲು
ಇನ್ನೇನು ಮಾಡಲಿ ಹೇಳು
|| ಕಣ್ಣೀರಿನಲ್ಲೆ ನಾನು
ಅಭಿಷೇಕ ಮಾಡಲೇನು…||
ಲಾಲಾಲಲಲ್ಲಲಾ ಲಾಲಾಲ
ಲಲ್ಲಲಾ ಲಾಲಾಲಲಲ್ಲಲಾ
ಬೇರೇನನು ನಾ ಕೇಳೆನು
ಅನುಮಾನ ಬೇಡ ದೇವಿ
(ಲಾಲಾಲಾ )
ಎದುರಲ್ಲಿ ಬಂದು ನಿಂತು (ಓ..ಓ..)
ಒಲವಿಂದ ಒಂದೇ ಒಂದು (ಆ..ಆ)
ಹಿತವಾದ ಮಾತನಾಡು
(ಹೂಂ..ಹೂಂ... ಹೂಂ.. ಹೂಂ )
ಬಳಿ ಬಂದು ನೀ ಕೈ ಹಿಡಿದರೆ
ಒಂದಾದ ಹಾಗೆ ಮನಸು
ಜೊತೆಯಾಗಿ ಏಳು ಹೆಜ್ಜೆ
ನಡೆದಾಗಲೆ ಮದುವೆ
ಹೊಸಬಾಳ ಕಾಣುವೆ
ದಯೆತೋರು ನನ್ನಲ್ಲಿ ಚೆಲುವೆ
|| ಕಣ್ಣೀರಿನಲ್ಲೆ ನಾನು
ಅಭಿಷೇಕ ಮಾಡಲೇನು
ನಿನ್ನೊಲವನು ನಾ ಪಡೆಯಲು
ಇನ್ನೇನು ಮಾಡಲಿ ಹೇಳು
ಕಣ್ಣೀರಿನಲ್ಲೆ ನಾನು
ಅಭಿಷೇಕ ಮಾಡಲೇನು…||
ನನ್ನ ಮನಸನೆ ನಾ ಹಾಸುವೆ
ನೀ ನಡೆವ ದಾರಿಯಲ್ಲಿ.. (ಲಾಲಲಾ )
ನನ್ನ ಹೃದಯವನ್ನೇ ನಿನಗೆ (ಓಓ )
ಒಲವಿಂದ ಕಾಣಿಕೆ ಕೊಡುವೆ (ಆಆಆ)
ಜೊತೆಯಾಗಿ ಎಂದೂ ಇರುವೆ
(ಲಲ್ಲಲ್ಲಾ ಲಲ್ಲಲ್ಲಾ ಲಲ್ಲಲ್ಲಾ
ಲಲ್ಲಲ್ಲಾ ಲಲ್ಲಲ್ಲಾ ಲಲ್ಲಲ್ಲಾ )
ನನ್ನಾಸೆಯ ಪೂರೈಸೆಯ
ಮುನಿಸೇಕೆ ನನ್ನಲಿ ಹೀಗೆ
ನಿನಗಾಗಿ ಕಾದು ಕಾದು
ಈ ಕಣ್ಣು ಸೋತು ಹೋಯ್ತು
ನಿನ್ನೆದೆಯು ಕಲ್ಲೇಕಾಯ್ತು
ನನ್ನ ಮೇಲೆ ಹೀಗೇಕೆ ಛಲವು
|| ಕಣ್ಣೀರಿನಲ್ಲೆ ನಾನು
ಅಭಿಷೇಕ ಮಾಡಲೇನು
ನಿನ್ನೊಲವನು ನಾ ಪಡೆಯಲು
ಇನ್ನೇನು ಮಾಡಲಿ ಹೇಳು
ಕಣ್ಣೀರಿನಲ್ಲೆ ನಾನು
ಅಭಿಷೇಕ ಮಾಡಲೇನು…||
ಕಣ್ಣೀರಿನಲ್ಲೆ ನಾನು
ಅಭಿಷೇಕ ಮಾಡಲೇನು
ನಿನ್ನೊಲವನು ನಾ ಪಡೆಯಲು
ಇನ್ನೇನು ಮಾಡಲಿ ಹೇಳು
ಕಣ್ಣೀರಿನಲ್ಲೆ ನಾನು
ಅಭಿಷೇಕ ಮಾಡಲೇನು
ನಿನ್ನೊಲವನು ನಾ ಪಡೆಯಲು
ಇನ್ನೇನು ಮಾಡಲಿ ಹೇಳು
|| ಕಣ್ಣೀರಿನಲ್ಲೆ ನಾನು
ಅಭಿಷೇಕ ಮಾಡಲೇನು…||
ಲಾಲಾಲಲಲ್ಲಲಾ ಲಾಲಾಲ
ಲಲ್ಲಲಾ ಲಾಲಾಲಲಲ್ಲಲಾ
ಬೇರೇನನು ನಾ ಕೇಳೆನು
ಅನುಮಾನ ಬೇಡ ದೇವಿ
(ಲಾಲಾಲಾ )
ಎದುರಲ್ಲಿ ಬಂದು ನಿಂತು (ಓ..ಓ..)
ಒಲವಿಂದ ಒಂದೇ ಒಂದು (ಆ..ಆ)
ಹಿತವಾದ ಮಾತನಾಡು
(ಹೂಂ..ಹೂಂ... ಹೂಂ.. ಹೂಂ )
ಬಳಿ ಬಂದು ನೀ ಕೈ ಹಿಡಿದರೆ
ಒಂದಾದ ಹಾಗೆ ಮನಸು
ಜೊತೆಯಾಗಿ ಏಳು ಹೆಜ್ಜೆ
ನಡೆದಾಗಲೆ ಮದುವೆ
ಹೊಸಬಾಳ ಕಾಣುವೆ
ದಯೆತೋರು ನನ್ನಲ್ಲಿ ಚೆಲುವೆ
|| ಕಣ್ಣೀರಿನಲ್ಲೆ ನಾನು
ಅಭಿಷೇಕ ಮಾಡಲೇನು
ನಿನ್ನೊಲವನು ನಾ ಪಡೆಯಲು
ಇನ್ನೇನು ಮಾಡಲಿ ಹೇಳು
ಕಣ್ಣೀರಿನಲ್ಲೆ ನಾನು
ಅಭಿಷೇಕ ಮಾಡಲೇನು…||
ನನ್ನ ಮನಸನೆ ನಾ ಹಾಸುವೆ
ನೀ ನಡೆವ ದಾರಿಯಲ್ಲಿ.. (ಲಾಲಲಾ )
ನನ್ನ ಹೃದಯವನ್ನೇ ನಿನಗೆ (ಓಓ )
ಒಲವಿಂದ ಕಾಣಿಕೆ ಕೊಡುವೆ (ಆಆಆ)
ಜೊತೆಯಾಗಿ ಎಂದೂ ಇರುವೆ
(ಲಲ್ಲಲ್ಲಾ ಲಲ್ಲಲ್ಲಾ ಲಲ್ಲಲ್ಲಾ
ಲಲ್ಲಲ್ಲಾ ಲಲ್ಲಲ್ಲಾ ಲಲ್ಲಲ್ಲಾ )
ನನ್ನಾಸೆಯ ಪೂರೈಸೆಯ
ಮುನಿಸೇಕೆ ನನ್ನಲಿ ಹೀಗೆ
ನಿನಗಾಗಿ ಕಾದು ಕಾದು
ಈ ಕಣ್ಣು ಸೋತು ಹೋಯ್ತು
ನಿನ್ನೆದೆಯು ಕಲ್ಲೇಕಾಯ್ತು
ನನ್ನ ಮೇಲೆ ಹೀಗೇಕೆ ಛಲವು
|| ಕಣ್ಣೀರಿನಲ್ಲೆ ನಾನು
ಅಭಿಷೇಕ ಮಾಡಲೇನು
ನಿನ್ನೊಲವನು ನಾ ಪಡೆಯಲು
ಇನ್ನೇನು ಮಾಡಲಿ ಹೇಳು
ಕಣ್ಣೀರಿನಲ್ಲೆ ನಾನು
ಅಭಿಷೇಕ ಮಾಡಲೇನು…||
Kanneerinalle Naanu Abhisheka song lyrics from Kannada Movie Premigala Saval starring Tiger Prabhakar, Ravichandran, Archana, Lyrics penned by Chi Udayashankar Sung by S P Balasubrahmanyam, S Janaki, Music Composed by Rajan-Nagendra, film is Directed by V Somashekar and film is released on 1984