ಯಾರೂ ಇಲ್ಲದ ಮನೆ
ಯಾರು ಕೂಗಿದ ದನಿ
ಏನೂ ಹೇಳದ ಮನ
ಕಣ್ಣ ದಾಟದ ಹನಿ…
ಆ….ಆ ಆ ಆ…..
ಯಾರೂ ಇಲ್ಲದ ಮನೆ
ಯಾರು ಕೂಗಿದ ದನಿ
ಏನೂ ಹೇಳದ ಮನ
ಕಣ್ಣ ದಾಟದ ಹನಿ…
ತುಂಬಾ ತಿರುಗಿದೆ ಧರೆ
ಎಲ್ಲಿ ಹೋಯಿತೋ ಗುರಿ
ಎಲ್ಲಾ ತಪ್ಪೇ ಆದರೆ
ಇಲ್ಲಿ ಯಾವುದು ಸರಿ…
ಮನೆಯೇ ಮನೆಯೇ…ಮಾತನಾಡು…
ಮನಸು ಬಿಚ್ಚಿ ಹೇಳು ಹಾಡು…
ಮನೆಯೇ ಮನೆಯೇ…ಮಾತನಾಡು…
ಮನಸು ಬಿಚ್ಚಿ ಹೇಳು ಹಾಡು…
ಆ….ಆ ಆ ಆ ಆ……ಆ…..
|| ಯಾರೂ ಇಲ್ಲದ ಮನೆ
ಯಾರು ಕೂಗಿದ ದನಿ
ಏನೂ ಹೇಳದ ಮನ
ಕಣ್ಣ ದಾಟದ ಹನಿ…..||
ಹೇ ಹೇ ಹೇ ಹೇ ಹೇ…ನಾ…ಹೇ…
ಮುಗಿದಷ್ಟು ಮಾತಿನಲ್ಲಿ
ಪಡೆದಷ್ಟು ಮೌನವು…
ಆ….ಆಆ ಆ……
ಉಳಿದಷ್ಟು ದಾರಿಯಲ್ಲಿ
ನಡೆದಷ್ಟೆ ಯಾನವು….
ಗೋಡೆ ಮೇಲೆ ಅಳುವ ಚಿತ್ರಗಳು
ಹೂವನೇ ಮರೆತ ನೆನಪಿನ ಚಿಟ್ಟೆಗಳು
ನಲಿವು ನಡೆದು ಹೋಯಿತು
ಯಾವ ಬಾಗಿಲಲಿ…
ನೆನಪೇ ನೆನಪೇ ಮಾತನಾಡು
ಮರೆತಾ ಒಂದು ಹಾಡು ಹೇಳು
ನೆನಪೇ ನೆನಪೇ ಮಾತನಾಡು
ಮರೆತಾ ಒಂದು ಹಾಡು ಹೇಳು
|| ಯಾರೂ ಇಲ್ಲದ ಮನೆ
ಯಾರು ಕೂಗಿದ ದನಿ
ಏನೂ ಹೇಳದ ಮನ
ಕಣ್ಣ ದಾಟದ…. ಹನಿ…||
ಯಾರೂ ಇಲ್ಲದ ಮನೆ
ಯಾರು ಕೂಗಿದ ದನಿ
ಏನೂ ಹೇಳದ ಮನ
ಕಣ್ಣ ದಾಟದ ಹನಿ…
ಆ….ಆ ಆ ಆ…..
ಯಾರೂ ಇಲ್ಲದ ಮನೆ
ಯಾರು ಕೂಗಿದ ದನಿ
ಏನೂ ಹೇಳದ ಮನ
ಕಣ್ಣ ದಾಟದ ಹನಿ…
ತುಂಬಾ ತಿರುಗಿದೆ ಧರೆ
ಎಲ್ಲಿ ಹೋಯಿತೋ ಗುರಿ
ಎಲ್ಲಾ ತಪ್ಪೇ ಆದರೆ
ಇಲ್ಲಿ ಯಾವುದು ಸರಿ…
ಮನೆಯೇ ಮನೆಯೇ…ಮಾತನಾಡು…
ಮನಸು ಬಿಚ್ಚಿ ಹೇಳು ಹಾಡು…
ಮನೆಯೇ ಮನೆಯೇ…ಮಾತನಾಡು…
ಮನಸು ಬಿಚ್ಚಿ ಹೇಳು ಹಾಡು…
ಆ….ಆ ಆ ಆ ಆ……ಆ…..
|| ಯಾರೂ ಇಲ್ಲದ ಮನೆ
ಯಾರು ಕೂಗಿದ ದನಿ
ಏನೂ ಹೇಳದ ಮನ
ಕಣ್ಣ ದಾಟದ ಹನಿ…..||
ಹೇ ಹೇ ಹೇ ಹೇ ಹೇ…ನಾ…ಹೇ…
ಮುಗಿದಷ್ಟು ಮಾತಿನಲ್ಲಿ
ಪಡೆದಷ್ಟು ಮೌನವು…
ಆ….ಆಆ ಆ……
ಉಳಿದಷ್ಟು ದಾರಿಯಲ್ಲಿ
ನಡೆದಷ್ಟೆ ಯಾನವು….
ಗೋಡೆ ಮೇಲೆ ಅಳುವ ಚಿತ್ರಗಳು
ಹೂವನೇ ಮರೆತ ನೆನಪಿನ ಚಿಟ್ಟೆಗಳು
ನಲಿವು ನಡೆದು ಹೋಯಿತು
ಯಾವ ಬಾಗಿಲಲಿ…
ನೆನಪೇ ನೆನಪೇ ಮಾತನಾಡು
ಮರೆತಾ ಒಂದು ಹಾಡು ಹೇಳು
ನೆನಪೇ ನೆನಪೇ ಮಾತನಾಡು
ಮರೆತಾ ಒಂದು ಹಾಡು ಹೇಳು
|| ಯಾರೂ ಇಲ್ಲದ ಮನೆ
ಯಾರು ಕೂಗಿದ ದನಿ
ಏನೂ ಹೇಳದ ಮನ
ಕಣ್ಣ ದಾಟದ…. ಹನಿ…||
Yaaru Illada Mane song lyrics from Kannada Movie Premier Padmini starring Jaggesh, Madhubala, Sudharani, Lyrics penned by Yogaraj Bhat Sung by Vyasraj Sosale, Music Composed by Arjun Janya, film is Directed by Ramesh Indira and film is released on 2019