-
ನಾ ಹುಡುಕೊ ನಾಳೆ ನೆನ್ನೆಗಳ ಕೇಳದು
ನೀ ನಡೆಯೊ ಎಂದು ಮೈಲಿಗಲ್ಲು ಹೇಳದು
ಈ ಪಯಣ ಹೀಗೆ ನಾನೆ ಮಾಲೀಕ ನಂಗೆ
ಈ ಬದುಕೆ ಹೀಗೆ ನಾನೆ ರೂಪಕ ನಂಗೆ
ನೆನಪ ಎಸೆದು ಮುಂದೆ ನಡೆವೆ
ಬರುವ ಸಮಯ ಹೇ ಇನ್ನು ಮುಂದೆ ನಂದೆ ನನ್ನದೆ
ಹೊಸದು ಕನಸು ನಾನೆ ಹೊಸೆದು
ಅದರ ಕಡೆಗೆ ನಾನ ನಡೆವೆ ಮುಂದೆ ಎಲ್ಲ ನಂದೆ ನಂದೆ
ಜಾರೊ ಜಲಪಾತ ಕೊನೆಯಲ್ಲ
ಮುಂದೆ ಹರಿಯೋದು ನಾ ಕಂಡೆ
ಬೀಳೊ ಹಿಮರಾಶಿ ಸಾಯೊಲ್ಲ
ಭೂಮಿ ಹದವಾಯ್ತು ನಾ ಕಂಡೆ
ಈ ಜಗವೆ ನಮ್ಮ ನಿತ್ಯ ಪಾಠಶಾಲೆಯು
ಈ ಬದುಕೆ ಹೀಗೆ ಒಂದು ಪಾಕಶಾಲೆಯು
ಸಿಹಿಯೊ ಕಹಿಯೊ ಒಗರೆ ಇರಲಿ
ಕಲಿಸಿ ಬಡಿಸಿ ರುಚಿಯಾದ ಬದುಕು ಮಾಡಿಕೊಳ್ಳುವೆ
ಚಳಿಯೊ ಮಳೆಯೊ ಬಿಸಿಲೆ ಬರಲಿ
ಅದರ ಜೊತೆಗೆ ನಾ ಬಿಡದೆ ಬಿಡದೆ ನಡೆವೆ ನಡೆವೆ
||ನಾ ಹುಡುಕೊ ನಾಳೆ ನೆನ್ನೆಗಳ ಕೇಳದು
ನೀ ನಡೆಯೊ ಎಂದು ಮೈಲಿಗಲ್ಲು ಹೇಳದು||
-
ನಾ ಹುಡುಕೊ ನಾಳೆ ನೆನ್ನೆಗಳ ಕೇಳದು
ನೀ ನಡೆಯೊ ಎಂದು ಮೈಲಿಗಲ್ಲು ಹೇಳದು
ಈ ಪಯಣ ಹೀಗೆ ನಾನೆ ಮಾಲೀಕ ನಂಗೆ
ಈ ಬದುಕೆ ಹೀಗೆ ನಾನೆ ರೂಪಕ ನಂಗೆ
ನೆನಪ ಎಸೆದು ಮುಂದೆ ನಡೆವೆ
ಬರುವ ಸಮಯ ಹೇ ಇನ್ನು ಮುಂದೆ ನಂದೆ ನನ್ನದೆ
ಹೊಸದು ಕನಸು ನಾನೆ ಹೊಸೆದು
ಅದರ ಕಡೆಗೆ ನಾನ ನಡೆವೆ ಮುಂದೆ ಎಲ್ಲ ನಂದೆ ನಂದೆ
ಜಾರೊ ಜಲಪಾತ ಕೊನೆಯಲ್ಲ
ಮುಂದೆ ಹರಿಯೋದು ನಾ ಕಂಡೆ
ಬೀಳೊ ಹಿಮರಾಶಿ ಸಾಯೊಲ್ಲ
ಭೂಮಿ ಹದವಾಯ್ತು ನಾ ಕಂಡೆ
ಈ ಜಗವೆ ನಮ್ಮ ನಿತ್ಯ ಪಾಠಶಾಲೆಯು
ಈ ಬದುಕೆ ಹೀಗೆ ಒಂದು ಪಾಕಶಾಲೆಯು
ಸಿಹಿಯೊ ಕಹಿಯೊ ಒಗರೆ ಇರಲಿ
ಕಲಿಸಿ ಬಡಿಸಿ ರುಚಿಯಾದ ಬದುಕು ಮಾಡಿಕೊಳ್ಳುವೆ
ಚಳಿಯೊ ಮಳೆಯೊ ಬಿಸಿಲೆ ಬರಲಿ
ಅದರ ಜೊತೆಗೆ ನಾ ಬಿಡದೆ ಬಿಡದೆ ನಡೆವೆ ನಡೆವೆ
||ನಾ ಹುಡುಕೊ ನಾಳೆ ನೆನ್ನೆಗಳ ಕೇಳದು
ನೀ ನಡೆಯೊ ಎಂದು ಮೈಲಿಗಲ್ಲು ಹೇಳದು||
Naa Huduko Naale song lyrics from Kannada Movie Premier Padmini starring Jaggesh, Madhubala, Sudharani, Lyrics penned by V Nagendra Prasad Sung by Nihal Tauro, Music Composed by Arjun Janya, film is Directed by Ramesh Indira and film is released on 2019