-
ಪಯಣವ ಪಯಣವ ಹೊರಟಿದೆ
ಹರುಷದ ಪಯಣವ ಹೊರಟಿದೆ
ಪಯಣಿಸೊ ಚಟ ಆಗಸಕೆ ತಲುಪುವ ಹಟ
ಖುಷಿಯಲಿ ಕ್ಷಣ ಹಾರುತಿದೆ ಮನಸ್ಸಿನ ಪಟ
ನಮ್ಮಾಸೆ ತಕ್ಕಂತೆ ಬಾಳೋದೆ ಹಿತಕರ
ಸಂಬಂಧ ಸ್ಪಷ್ಟತೆ ಇದ್ದಾಗ ರುಚಿಕರ
ನೀನೇನೆ ಗೆಲ್ಬೇಕು ಅನ್ನೋದು ಏನೊ ಮಜಾ
ಸೋಲಲ್ಲೂ ಸಂತೋಷ ಕಾಣೊದು ಅಷ್ಟೆ ನಿಜ
||ಪಯಣವ ಪಯಣವ ಹೊರಟಿದೆ
ಹರುಷದ ಪಯಣವ ಹೊರಟಿದೆ
ಪಯಣಿಸೊ ಚಟ ಆಗಸಕೆ ತಲುಪುವ ಹಟ
ಖುಷಿಯಲಿ ಕ್ಷಣ ಹಾರುತಿದೆ ಮನಸ್ಸಿನ ಪಟ||
-
ಪಯಣವ ಪಯಣವ ಹೊರಟಿದೆ
ಹರುಷದ ಪಯಣವ ಹೊರಟಿದೆ
ಪಯಣಿಸೊ ಚಟ ಆಗಸಕೆ ತಲುಪುವ ಹಟ
ಖುಷಿಯಲಿ ಕ್ಷಣ ಹಾರುತಿದೆ ಮನಸ್ಸಿನ ಪಟ
ನಮ್ಮಾಸೆ ತಕ್ಕಂತೆ ಬಾಳೋದೆ ಹಿತಕರ
ಸಂಬಂಧ ಸ್ಪಷ್ಟತೆ ಇದ್ದಾಗ ರುಚಿಕರ
ನೀನೇನೆ ಗೆಲ್ಬೇಕು ಅನ್ನೋದು ಏನೊ ಮಜಾ
ಸೋಲಲ್ಲೂ ಸಂತೋಷ ಕಾಣೊದು ಅಷ್ಟೆ ನಿಜ
||ಪಯಣವ ಪಯಣವ ಹೊರಟಿದೆ
ಹರುಷದ ಪಯಣವ ಹೊರಟಿದೆ
ಪಯಣಿಸೊ ಚಟ ಆಗಸಕೆ ತಲುಪುವ ಹಟ
ಖುಷಿಯಲಿ ಕ್ಷಣ ಹಾರುತಿದೆ ಮನಸ್ಸಿನ ಪಟ||