-
ಅತ್ಲಾಗ್ ಹೋದ್ರೆ ಅತ್ಲಗೆ ಇತ್ಲಾಗ್ ಬಂದ್ರೆ ಇತ್ಲಗೆ
ಅತ್ಲಾಗೆ ಹೋದ್ರೆ ಅತ್ಲಗೆ ಇತ್ಲಾಗ್ ಬಂದ್ರೆ ಇತ್ಲಗೆ
ಹೋಗೋಣ ಬನ್ನಿ ಒಟ್ಟಿಗೆ ಕರೆದೋಯ್ತಿನಿ ನೆಟ್ಟಿಗೆ
ಹತ್ರಿ ಮೆತ್ತಗೆ ನಮ್ದು ಪ್ರೀಮಿಯರ್ ಪದ್ಮಿನಿ
ಎಲ್ಲಿ ಹೇಳಿದ್ರಲ್ಲಿ ಬಿಡ್ತಿನಿ
ನಮ್ದು ಪ್ರೀಮಿಯರ್ ಪದ್ಮಿನಿ
ಎಲ್ಲಿ ಹೇಳಿದ್ರಲ್ಲಿ ಬಿಡ್ತಿನಿ
ಅತ್ಲಾಗ್ ಹೋದ್ರೆ ಅತ್ಲಗೆ ಇತ್ಲಾಗ್ ಬಂದ್ರೆ ಇತ್ಲಗೆ
ಅತ್ಲಾಗೆ ಹೋದ್ರೆ ಅತ್ಲಗೆ ಇತ್ಲಾಗ್ ಬಂದ್ರೆ ಇತ್ಲಗೆ
ಮನಸ್ಸು ಎಲ್ಲೊ ಈ ದೇಹ ಎಲ್ಲೊ ನಾವ್ ನಿಂತಿದೆಲ್ಲೊ
ತೊಟ್ಲು ಎಲ್ಲೊ ಆ ಚಟ್ಟ ಎಲ್ಲೊ
ನಾವ್ ಹೊಂಟಿದ್ ಎಲ್ಲೊ
ಯಾವುದೊ ದಾರಿಲಿ ಸಿಗುತ್ತಾನೆ ಯಾವನೊ
ಗೊತ್ತಿಲ್ಲ ಯಾರಿಲ್ಲಿ ನಿಜವಾಗಿ ನಮ್ಮೋರು
ಅಲ್ಲಿಗ್ ಹೋದ್ರೆ ಅಲ್ಲಿಗೆ ಇಲ್ಲಿಗ್ ಬಂದ್ರೆ ಇಲ್ಲಿಗೆ
ಬನ್ನಿ ಒಟ್ಟಿಗೆ
ನಮ್ದು ಪ್ರೀಮಿಯರ್ ಪದ್ಮಿನಿ
ಎಲ್ಲಿ ಹೇಳಿದ್ರಲ್ಲಿ ಬಿಡ್ತಿನಿ
ನಮ್ದು ಪ್ರೀಮಿಯರ್ ಪದ್ಮಿನಿ
ಎಲ್ಲಿ ಹೇಳಿದ್ರಲ್ಲಿ ಬಿಡ್ತಿನಿ
ಎಲ್ಲ ಉಂಟು ಏನು ಇಲ್ಲ ಇದನ್ನ ಹೇಳಂಗಿಲ್ಲ
ಸತ್ಯ ಇಷ್ಟೆ ಸಂಬಂಧಕ್ಕೆ ಈಗ ಮಾರ್ಕೆಟಿಲ್ಲ
ನಾವೆಲ್ಲ ಹುಟ್ಟಿದ್ದೆ ಇನ್ನೊಬ್ರ ಹುಟ್ಸೋಕ
ಬದ್ಮಾಶ್ ಸೃಷ್ಟಿಯ ಬಾಯಿಗೆ ಮಣ್ ಹಾಕ
ಯಾವ್ದೊ ಕಾಡ ಕಟ್ಟಿಗೆ ಯಾರ್ದೊ ಬಾಡಿ ಒಟ್ಟಿಗೆ ಸುಟ್ರು ಅತ್ಲಗೆ
ನಂದು ಅಬ್ಬೆಪಾರಿ ಕಂಬನಿ ನನ್ನೊಳಗೆ ನಾನು ಅಳ್ತಿನಿ