LYRIC
ಆಆಆ...
ಕಣ್ಣಲ್ಲೇ ನಿಂತಿರುವೆ
ಹೃದಯವ ತುಂಬಿರುವೆ
ಕಲುಕುವ ಉಸಿರುಸಿರು
ನೀನೇ ಎಲ್ಲೆಲ್ಲೂ
ಕಣ್ಣಲ್ಲೇ ನಿಂತಿರುವೆ
ಹೃದಯವ ತುಂಬಿರುವೆ
ಕಲುಕುವ ಉಸಿರುಸಿರು
ನೀನೇ ಎಲ್ಲೆಲ್ಲೂ
|| ಕಣ್ಣಲ್ಲೇ ನಿಂತಿರುವೆ…||
ನಗುವಿನ ಹೂ ಮಳೆಯ
ಕಂಗಳದೇ ಸುರಿಸಿರುವೆ
ಒಲವಿನ ಮಾತಿನಲಿ
ಬಯಕೆಯ ಮೀಟಿರುವೆ
ನಗುವಿನ ಹೂ ಮಳೆಯ
ಕಂಗಳದೇ ಸುರಿಸಿರುವೆ
ಒಲವಿನ ಮಾತಿನಲಿ
ಬಯಕೆಯ ಮೀಟಿರುವೆ
ಸನಿಹದ ಸೌಖ್ಯದಲಿ
ಜಗವನೇ ಮರೆತಿರುವೆ
ರಕುತದ ಕಣಕಣದೇ
ನೀನೇ ಎಲ್ಲೆಲ್ಲೂ
|| ಕಣ್ಣಲ್ಲೇ ನಿಂತಿರುವೆ
ಹೃದಯವ ತುಂಬಿರುವೆ
ಕಲುಕುವ ಉಸಿರುಸಿರು
ನೀನೇ ಎಲ್ಲೆಲ್ಲೂ
ಕಣ್ಣಲ್ಲೇ ನಿಂತಿರುವೇ...||
ದೂರದಿ ನೀನಿರಲೂ
ವಿರಹದೆ ಬೆಂದಿರುವೇ
ನಿದಿರೆಯ ವೇಳೆಯಲು
ನೆನಪಲಿ ಕಾಡಿರುವೆ
ದೂರದಿ ನೀನಿರಲೂ
ವಿರಹದೆ ಬೆಂದಿರುವೇ
ನಿದಿರೆಯ ವೇಳೆಯಲು
ನೆನಪಲಿ ಕಾಡಿರುವೆ
ನಿಲ್ಲದು ಜೀವವಿದು
ನಿನ್ನನ್ನು ಕಾಣದಲಿ
ಅಗಲಿಕೆ ಒಂದು ನುಡಿ
ದೂರಾ ಎಂದೆಂದೂ
|| ಕಣ್ಣಲ್ಲೇ ನಿಂತಿರುವೆ
ಹೃದಯವ ತುಂಬಿರುವೆ
ಕಲುಕುವ ಉಸಿರುಸಿರು
ನೀನೇ ಎಲ್ಲೆಲ್ಲೂ
ಕಣ್ಣಲ್ಲೇ ನಿಂತಿರುವೇ...||
Please log in to see the full lyrics of this song.
ಆಆಆ...
ಕಣ್ಣಲ್ಲೇ ನಿಂತಿರುವೆ
ಹೃದಯವ ತುಂಬಿರುವೆ
ಕಲುಕುವ ಉಸಿರುಸಿರು
ನೀನೇ ಎಲ್ಲೆಲ್ಲೂ
ಕಣ್ಣಲ್ಲೇ ನಿಂತಿರುವೆ
ಹೃದಯವ ತುಂಬಿರುವೆ
ಕಲುಕುವ ಉಸಿರುಸಿರು
ನೀನೇ ಎಲ್ಲೆಲ್ಲೂ
|| ಕಣ್ಣಲ್ಲೇ ನಿಂತಿರುವೆ…||
ನಗುವಿನ ಹೂ ಮಳೆಯ
ಕಂಗಳದೇ ಸುರಿಸಿರುವೆ
ಒಲವಿನ ಮಾತಿನಲಿ
ಬಯಕೆಯ ಮೀಟಿರುವೆ
ನಗುವಿನ ಹೂ ಮಳೆಯ
ಕಂಗಳದೇ ಸುರಿಸಿರುವೆ
ಒಲವಿನ ಮಾತಿನಲಿ
ಬಯಕೆಯ ಮೀಟಿರುವೆ
ಸನಿಹದ ಸೌಖ್ಯದಲಿ
ಜಗವನೇ ಮರೆತಿರುವೆ
ರಕುತದ ಕಣಕಣದೇ
ನೀನೇ ಎಲ್ಲೆಲ್ಲೂ
|| ಕಣ್ಣಲ್ಲೇ ನಿಂತಿರುವೆ
ಹೃದಯವ ತುಂಬಿರುವೆ
ಕಲುಕುವ ಉಸಿರುಸಿರು
ನೀನೇ ಎಲ್ಲೆಲ್ಲೂ
ಕಣ್ಣಲ್ಲೇ ನಿಂತಿರುವೇ...||
ದೂರದಿ ನೀನಿರಲೂ
ವಿರಹದೆ ಬೆಂದಿರುವೇ
ನಿದಿರೆಯ ವೇಳೆಯಲು
ನೆನಪಲಿ ಕಾಡಿರುವೆ
ದೂರದಿ ನೀನಿರಲೂ
ವಿರಹದೆ ಬೆಂದಿರುವೇ
ನಿದಿರೆಯ ವೇಳೆಯಲು
ನೆನಪಲಿ ಕಾಡಿರುವೆ
ನಿಲ್ಲದು ಜೀವವಿದು
ನಿನ್ನನ್ನು ಕಾಣದಲಿ
ಅಗಲಿಕೆ ಒಂದು ನುಡಿ
ದೂರಾ ಎಂದೆಂದೂ
|| ಕಣ್ಣಲ್ಲೇ ನಿಂತಿರುವೆ
ಹೃದಯವ ತುಂಬಿರುವೆ
ಕಲುಕುವ ಉಸಿರುಸಿರು
ನೀನೇ ಎಲ್ಲೆಲ್ಲೂ
ಕಣ್ಣಲ್ಲೇ ನಿಂತಿರುವೇ...||
Kannalli Ninthiruve song lyrics from Kannada Movie Premave Balina Belaku starring Ananthnag, Aarathi, Jayamala, Lyrics penned by R N Jayagopal Sung by S Janaki, Music Composed by M Ranga Rao, film is Directed by A V Sheshagiri Rao and film is released on 1984