Bhaava Raaga Thaalavu Lyrics

ಭಾವ ರಾಗ ತಾಳವೂ Lyrics

in Premave Balina Belaku

in ಪ್ರೇಮವೇ ಬಾಳಿನ ಬೆಳಕು

LYRIC

Song Details Page after Lyrice

ಭಾವ ರಾಗ ತಾಳವು.....
ಭಾವ ರಾಗ ತಾಳವು
ಒಂದಾಗಿ ಬೆರೆತಾಗ
ಭರತ ಮುನಿಯ
ನಾಟ್ಯ ಕಲೆಗೆ ಜೀವವು
 
|| ಭಾವ ರಾಗ ತಾಳವು…||
 
ತಂದೆಯು ನಟರಾಜ
ತಾಯಿಯು ಶಿವಶಕ್ತಿ
ತಂದೆಯು ನಟರಾಜ
ತಾಯಿಯು ಶಿವಶಕ್ತಿ
ಸಂಗೀತ ಸಾಹಿತ್ಯ ಕಲೆತಂತ
ನವರಸ ನಾಟಕ
 
|| ಭಾವ ರಾಗ ತಾಳವು…||
 
ಚೆಲುವಿದು ಹೆಣ್ಣಾಗಿ
ಹರೆಯದ ಹಣ್ಣಾಗಿ
ಬೇಲೂರ ಶಿಲೆಯಂತೆ
ಮರೆದಾಡಿದೆ…..
ನಯನವು ಮಿಂಚಾಗಿ
ಕಾವ್ಯದ ಹೊಳೆಯಾಗಿ
ಮೌನದಿ ನೂರು ಮಾತಾಡಿದೆ
ಮೇಘವು ಕರೆ ನೀಡಿ....
ಆಆಆಆಅ
ಮೇಘವು ಕರೆ ನೀಡಿ
ನವಿಲಿದು ಕುಣಿದಂತೆ
ಮೈ ತಾಳಿ ಬಂದಂತ ಆನಂದ
ತನುವನು ಕುಣಿಸಿದೆ
 
|| ಭಾವ ರಾಗ ತಾಳವು…||
 
ಶೃಂಗಾರ….. ವೀರ……
ಕರುಣಾ…. ಹಾಸ್ಯ……
ರೌಧ್ರ….. ಭೀಭತ್ಸ……..
ಭಯಾನಕ…… ಅದ್ಬುತ
ಶಾಂತ……..
 
ಸಂಗೀತ ಸಾಹಿತ್ಯ ಕಲೆತಂತ
ನವರಸ ನಾಟಕ
ಸರಿಗಮ ರಿನಿಸನಿ ದನಿಪ
ಪದನಿಸ ನಿದಪಮ ಗಮಪ
ಪಮಗರಿಸ ರಿಗಮ ಪದನಿ
ಗಮಪ ಪದನಿಸ
ಗರಿಗರಿನಿಸ ನಿದಪಮಪ ಗಮಪದ
 
|| ಭಾವ ರಾಗ ತಾಳವು.....
ಭಾವ ರಾಗ ತಾಳವು
ಒಂದಾಗಿ ಬೆರೆತಾಗ
ಭರತ ಮುನಿಯ
ನಾಟ್ಯ ಕಲೆಗೆ ಜೀವವು
ಭಾವ ರಾಗ ತಾಳವು.....
 
ತಂದೆಯು ನಟರಾಜ
ತಾಯಿಯು ಶಿವಶಕ್ತಿ
ತಂದೆಯು ನಟರಾಜ
ತಾಯಿಯು ಶಿವಶಕ್ತಿ
ಸಂಗೀತ ಸಾಹಿತ್ಯ ಕಲೆತಂತ
ನವರಸ ನಾಟಕ
ಭಾವ ರಾಗ ತಾಳವು....|| 

ಭಾವ ರಾಗ ತಾಳವು.....
ಭಾವ ರಾಗ ತಾಳವು
ಒಂದಾಗಿ ಬೆರೆತಾಗ
ಭರತ ಮುನಿಯ
ನಾಟ್ಯ ಕಲೆಗೆ ಜೀವವು
 
|| ಭಾವ ರಾಗ ತಾಳವು…||
 
ತಂದೆಯು ನಟರಾಜ
ತಾಯಿಯು ಶಿವಶಕ್ತಿ
ತಂದೆಯು ನಟರಾಜ
ತಾಯಿಯು ಶಿವಶಕ್ತಿ
ಸಂಗೀತ ಸಾಹಿತ್ಯ ಕಲೆತಂತ
ನವರಸ ನಾಟಕ
 
|| ಭಾವ ರಾಗ ತಾಳವು…||
 
ಚೆಲುವಿದು ಹೆಣ್ಣಾಗಿ
ಹರೆಯದ ಹಣ್ಣಾಗಿ
ಬೇಲೂರ ಶಿಲೆಯಂತೆ
ಮರೆದಾಡಿದೆ…..
ನಯನವು ಮಿಂಚಾಗಿ
ಕಾವ್ಯದ ಹೊಳೆಯಾಗಿ
ಮೌನದಿ ನೂರು ಮಾತಾಡಿದೆ
ಮೇಘವು ಕರೆ ನೀಡಿ....
ಆಆಆಆಅ
ಮೇಘವು ಕರೆ ನೀಡಿ
ನವಿಲಿದು ಕುಣಿದಂತೆ
ಮೈ ತಾಳಿ ಬಂದಂತ ಆನಂದ
ತನುವನು ಕುಣಿಸಿದೆ
 
|| ಭಾವ ರಾಗ ತಾಳವು…||
 
ಶೃಂಗಾರ….. ವೀರ……
ಕರುಣಾ…. ಹಾಸ್ಯ……
ರೌಧ್ರ….. ಭೀಭತ್ಸ……..
ಭಯಾನಕ…… ಅದ್ಬುತ
ಶಾಂತ……..
 
ಸಂಗೀತ ಸಾಹಿತ್ಯ ಕಲೆತಂತ
ನವರಸ ನಾಟಕ
ಸರಿಗಮ ರಿನಿಸನಿ ದನಿಪ
ಪದನಿಸ ನಿದಪಮ ಗಮಪ
ಪಮಗರಿಸ ರಿಗಮ ಪದನಿ
ಗಮಪ ಪದನಿಸ
ಗರಿಗರಿನಿಸ ನಿದಪಮಪ ಗಮಪದ
 
|| ಭಾವ ರಾಗ ತಾಳವು.....
ಭಾವ ರಾಗ ತಾಳವು
ಒಂದಾಗಿ ಬೆರೆತಾಗ
ಭರತ ಮುನಿಯ
ನಾಟ್ಯ ಕಲೆಗೆ ಜೀವವು
ಭಾವ ರಾಗ ತಾಳವು.....
 
ತಂದೆಯು ನಟರಾಜ
ತಾಯಿಯು ಶಿವಶಕ್ತಿ
ತಂದೆಯು ನಟರಾಜ
ತಾಯಿಯು ಶಿವಶಕ್ತಿ
ಸಂಗೀತ ಸಾಹಿತ್ಯ ಕಲೆತಂತ
ನವರಸ ನಾಟಕ
ಭಾವ ರಾಗ ತಾಳವು....|| 

Bhaava Raaga Thaalavu song lyrics from Kannada Movie Premave Balina Belaku starring Ananthnag, Aarathi, Jayamala, Lyrics penned by Chi Udayashankar Sung by Vani Jairam, Music Composed by M Ranga Rao, film is Directed by A V Sheshagiri Rao and film is released on 1984
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ