LYRIC
ಚುಕ್ಕಿಗಳು ಬೆಳಗ್ಯಾವೇ
ಹಕ್ಕಿಗಳು ಮಲಗ್ಯಾವೇ
ದೀಪ ಕೈ ಬೀಸ್ಯಾವೇ ಹೋಗಿ
ಬಾ ತಂಗಿ ಏನುತಾವೇ
ಚುಕ್ಕಿಗಳು ಬೆಳಗ್ಯಾವೇ
ಹಕ್ಕಿಗಳು ಮಲಗ್ಯಾವೇ
ದೀಪ ಕೈ ಬೀಸ್ಯಾವೇ ಹೋಗಿ
ಬಾ ತಂಗಿ ಏನುತಾವೇ
ಯಾವ ಜನುಮ ಬಂಧ
ನನ್ನ ನಿನ್ನನ್ನು ಬೆರೆಸಿಕೋ
ಯಾವ ಕಾಣದ ಕೈ
ಹೊಸ ಕಥೆಯ ಬರೆಸಿತೋ
ಯಾವ ಗೀತೆಯ ಮನದೇ
ಹೊಸರಾಗ ಮಿಡಿಸಿತೋ
ಯಾವ ನಗುವಿನ ಹಣತೆ
ಎದೆಗುಡಿಯ ಬೆಳಗಿತೋ
ಕಣ್ಗಳು ಅರಸ್ಯಾವೇ
ನಿನ್ನನ್ನೇ ನೆನೆಸ್ಯಾವೆ
ಕಾಣಲಿರುವ ನಿನ್ನಾ ಬಾರೆಯಾ
ನಲ್ಲ ಏನತಾವೇ
ಚುಕ್ಕಿಗಳು ಬೆಳಗ್ಯಾವೇ
ಹಕ್ಕಿಗಳು ಮಲಗ್ಯಾವೇ
ದೀಪ ಕೈ ಬೀಸ್ಯಾವೇ ಹೋಗಿ
ಬಾ ತಂಗಿ ಏನುತಾವೇ
ಪ್ರೇಮಪೂಜೆಯ ಸಮಯ
ದೈವ ಬೆರೆತಿರುವಾಗ
ಬಯಕೆ ಹೂವಿನ ಮಾಲೆ
ಬಾ ಎನುತಿರುವಾಗ
ಕರ್ಪುರದಾರತಿಯು
ಉರಿಯದೇ ಇರುವಾಗ...ಆಆಆ...
ಅಪಸ್ವರವೇ ನುಡಿಯುತಿದೆ
ನೀಡೆ ಜೀವನ ರಾಗ
ಸಂಗಾತಿ ಜೊತೆಗಿಲ್ಲ
ಬಾಳಿನಲಿ ಬೆಳಕಿಲ್ಲ
ಈ ಸಮಯ ಏಕಾಂಗಿಯಾಗಿ
ಚುಕ್ಕಿಗಳು ಬೆಳಗ್ಯಾವೇ
ಹಕ್ಕಿಗಳು ಮಲಗ್ಯಾವೇ
ದೀಪ ಕೈ ಬೀಸ್ಯಾವೇ ಹೋಗಿ
ಬಾ ತಂಗಿ ಏನುತಾವೇ
Please log in to see the full lyrics of this song.
ಚುಕ್ಕಿಗಳು ಬೆಳಗ್ಯಾವೇ
ಹಕ್ಕಿಗಳು ಮಲಗ್ಯಾವೇ
ದೀಪ ಕೈ ಬೀಸ್ಯಾವೇ ಹೋಗಿ
ಬಾ ತಂಗಿ ಏನುತಾವೇ
ಚುಕ್ಕಿಗಳು ಬೆಳಗ್ಯಾವೇ
ಹಕ್ಕಿಗಳು ಮಲಗ್ಯಾವೇ
ದೀಪ ಕೈ ಬೀಸ್ಯಾವೇ ಹೋಗಿ
ಬಾ ತಂಗಿ ಏನುತಾವೇ
ಯಾವ ಜನುಮ ಬಂಧ
ನನ್ನ ನಿನ್ನನ್ನು ಬೆರೆಸಿಕೋ
ಯಾವ ಕಾಣದ ಕೈ
ಹೊಸ ಕಥೆಯ ಬರೆಸಿತೋ
ಯಾವ ಗೀತೆಯ ಮನದೇ
ಹೊಸರಾಗ ಮಿಡಿಸಿತೋ
ಯಾವ ನಗುವಿನ ಹಣತೆ
ಎದೆಗುಡಿಯ ಬೆಳಗಿತೋ
ಕಣ್ಗಳು ಅರಸ್ಯಾವೇ
ನಿನ್ನನ್ನೇ ನೆನೆಸ್ಯಾವೆ
ಕಾಣಲಿರುವ ನಿನ್ನಾ ಬಾರೆಯಾ
ನಲ್ಲ ಏನತಾವೇ
ಚುಕ್ಕಿಗಳು ಬೆಳಗ್ಯಾವೇ
ಹಕ್ಕಿಗಳು ಮಲಗ್ಯಾವೇ
ದೀಪ ಕೈ ಬೀಸ್ಯಾವೇ ಹೋಗಿ
ಬಾ ತಂಗಿ ಏನುತಾವೇ
ಪ್ರೇಮಪೂಜೆಯ ಸಮಯ
ದೈವ ಬೆರೆತಿರುವಾಗ
ಬಯಕೆ ಹೂವಿನ ಮಾಲೆ
ಬಾ ಎನುತಿರುವಾಗ
ಕರ್ಪುರದಾರತಿಯು
ಉರಿಯದೇ ಇರುವಾಗ...ಆಆಆ...
ಅಪಸ್ವರವೇ ನುಡಿಯುತಿದೆ
ನೀಡೆ ಜೀವನ ರಾಗ
ಸಂಗಾತಿ ಜೊತೆಗಿಲ್ಲ
ಬಾಳಿನಲಿ ಬೆಳಕಿಲ್ಲ
ಈ ಸಮಯ ಏಕಾಂಗಿಯಾಗಿ
ಚುಕ್ಕಿಗಳು ಬೆಳಗ್ಯಾವೇ
ಹಕ್ಕಿಗಳು ಮಲಗ್ಯಾವೇ
ದೀಪ ಕೈ ಬೀಸ್ಯಾವೇ ಹೋಗಿ
ಬಾ ತಂಗಿ ಏನುತಾವೇ
Chukkigalu Belagyaave song lyrics from Kannada Movie Premave Balina Belaku starring Ananthnag, Aarathi, Jayamala, Lyrics penned by Chi Udayashankar Sung by S Janaki, Music Composed by M Ranga Rao, film is Directed by A V Sheshagiri Rao and film is released on 1984