Hoovinalli Gandha Itta Lyrics

ಹೂವಿನಲ್ಲಿ ಗಂಧ ಇಟ್ಟ Lyrics

in Premave Balina Belaku

in ಪ್ರೇಮವೇ ಬಾಳಿನ ಬೆಳಕು

LYRIC

Song Details Page after Lyrice

-
ಹೂವಿನಲ್ಲಿ ಗಂಧ ಇಟ್ಟ
ತೆಂಗಿನಲ್ಲಿ ನೀರ ಇಟ್ಟ
ಆಕಾಶಕ್ಕೆ ನೀಲಿ ಬಣ್ಣ ಕೊಟ್ಟ
ದೇವ ನಮ್ಮನೇಕೆ ಹೀಗೆ ಮಾಡಿಬಿಟ್ಟ
ಅನಾಥರೆಂಬ ಹೆಸರು ನಮಗೆ ಕೊಟ್ಟ
ಅನಾಥರೆಂಬ ಹೆಸರು ನಮಗೆ ಕೊಟ್ಟ
 
ಹೂವಿನಲ್ಲಿ ಗಂಧ ಇಟ್ಟ
ತೆಂಗಿನಲ್ಲಿ ನೀರ ಇಟ್ಟ
ಆಕಾಶಕ್ಕೆ ನೀಲಿ ಬಣ್ಣ ಕೊಟ್ಟ
ದೇವ ನಮ್ಮನೇಕೆ ಹೀಗೆ ಮಾಡಿಬಿಟ್ಟ
ಅನಾಥರೆಂಬ ಹೆಸರು ನಮಗೆ ಕೊಟ್ಟ
ಅನಾಥರೆಂಬ ಹೆಸರು ನಮಗೆ ಕೊಟ್ಟ
 
ಜಗಕೆ ಜೀವಬಹುದು ಅವನು ನಕ್ಕರೆ
ಅವನ ಕರುಣೆ ಇರಲು ಬಾಳು ಹಾಲು ಸಕ್ಕರೆ
ಜಗಕೆ ಜೀವಬಹುದು ಅವನು ನಕ್ಕರೆ
ಅವನ ಕರುಣೆ ಇರಲು ಬಾಳು ಹಾಲು ಸಕ್ಕರೆ
ಅವನ ಹೊರತು ನಮಗೆ ಯಾರು ಆಸರೆ
ನಮಗೆ ದಿಕ್ಕೆ ಇಲ್ಲ ಅವನು ಕೈ ಬಿಟ್ಟರೆ
ಮಣ್ಣಿನಲ್ಲಿ ಬಿದ್ದ ಹೂವು ನಾವು
ನಮ್ಮ ಕಣ್ಣಿರನು ಒರೆಸಿ ಬನ್ನಿ ನೀವು
 
||ಹೂವಿನಲ್ಲಿ ಗಂಧ ಇಟ್ಟ
ತೆಂಗಿನಲ್ಲಿ ನೀರ ಇಟ್ಟ
ಆಕಾಶಕ್ಕೆ ನೀಲಿ ಬಣ್ಣ ಕೊಟ್ಟ
ದೇವ ನಮ್ಮನೇಕೆ ಹೀಗೆ ಮಾಡಿಬಿಟ್ಟ
ಅನಾಥರೆಂಬ ಹೆಸರು ನಮಗೆ ಕೊಟ್ಟ||
ಅನಾಥರೆಂಬ ಹೆಸರು ನಮಗೆ ಕೊಟ್ಟ
 
ಕರುಣೆ ಉಂಟು ಹಸುವ ತೋರೊ ಅಕ್ಕರೆ
ಮುದ್ದು ಮರಿಗೆ ಒಂದು ತಾಯಿ ಹಕ್ಕಿ ಆಸರೆ
ಕರುಣೆ ಉಂಟು ಹಸುವ ತೋರೊ ಅಕ್ಕರೆ
ಮುದ್ದು ಮರಿಗೆ ಒಂದು ತಾಯಿ ಹಕ್ಕಿ ಆಸರೆ
ನಮ್ಮ ಬಾಳ ತುಂಬು ಇರುಳು ತುಂಬಿರೆ
ಮಮತೆ ಪ್ರೀತಿ ಎಂಬ ಜ್ಯೋತಿ ನೀವು ತಂದರೆ
ತಲೆಯ ನೆತ್ತಿ ನಿಲ್ಲುವೆವು ನಾವು
ಬಾಳಹಸಿರಾಗಲು ಹರಿಸಿ ಬನ್ನಿ ನೀವು
 
||ಹೂವಿನಲ್ಲಿ ಗಂಧ ಇಟ್ಟ
ತೆಂಗಿನಲ್ಲಿ ನೀರ ಇಟ್ಟ
ಆಕಾಶಕ್ಕೆ ನೀಲಿ ಬಣ್ಣ ಕೊಟ್ಟ
ದೇವ ನಮ್ಮನೇಕೆ ಹೀಗೆ ಮಾಡಿಬಿಟ್ಟ
ಅನಾಥರೆಂಬ ಹೆಸರು ನಮಗೆ ಕೊಟ್ಟ||
ಅನಾಥರೆಂಬ ಹೆಸರು ನಮಗೆ ಕೊಟ್ಟ
ಅನಾಥರೆಂಬ ಹೆಸರು ನಮಗೆ ಕೊಟ್ಟ
ಅನಾಥರೆಂಬ ಹೆಸರು ನಮಗೆ ಕೊಟ್ಟ
 

-
ಹೂವಿನಲ್ಲಿ ಗಂಧ ಇಟ್ಟ
ತೆಂಗಿನಲ್ಲಿ ನೀರ ಇಟ್ಟ
ಆಕಾಶಕ್ಕೆ ನೀಲಿ ಬಣ್ಣ ಕೊಟ್ಟ
ದೇವ ನಮ್ಮನೇಕೆ ಹೀಗೆ ಮಾಡಿಬಿಟ್ಟ
ಅನಾಥರೆಂಬ ಹೆಸರು ನಮಗೆ ಕೊಟ್ಟ
ಅನಾಥರೆಂಬ ಹೆಸರು ನಮಗೆ ಕೊಟ್ಟ
 
ಹೂವಿನಲ್ಲಿ ಗಂಧ ಇಟ್ಟ
ತೆಂಗಿನಲ್ಲಿ ನೀರ ಇಟ್ಟ
ಆಕಾಶಕ್ಕೆ ನೀಲಿ ಬಣ್ಣ ಕೊಟ್ಟ
ದೇವ ನಮ್ಮನೇಕೆ ಹೀಗೆ ಮಾಡಿಬಿಟ್ಟ
ಅನಾಥರೆಂಬ ಹೆಸರು ನಮಗೆ ಕೊಟ್ಟ
ಅನಾಥರೆಂಬ ಹೆಸರು ನಮಗೆ ಕೊಟ್ಟ
 
ಜಗಕೆ ಜೀವಬಹುದು ಅವನು ನಕ್ಕರೆ
ಅವನ ಕರುಣೆ ಇರಲು ಬಾಳು ಹಾಲು ಸಕ್ಕರೆ
ಜಗಕೆ ಜೀವಬಹುದು ಅವನು ನಕ್ಕರೆ
ಅವನ ಕರುಣೆ ಇರಲು ಬಾಳು ಹಾಲು ಸಕ್ಕರೆ
ಅವನ ಹೊರತು ನಮಗೆ ಯಾರು ಆಸರೆ
ನಮಗೆ ದಿಕ್ಕೆ ಇಲ್ಲ ಅವನು ಕೈ ಬಿಟ್ಟರೆ
ಮಣ್ಣಿನಲ್ಲಿ ಬಿದ್ದ ಹೂವು ನಾವು
ನಮ್ಮ ಕಣ್ಣಿರನು ಒರೆಸಿ ಬನ್ನಿ ನೀವು
 
||ಹೂವಿನಲ್ಲಿ ಗಂಧ ಇಟ್ಟ
ತೆಂಗಿನಲ್ಲಿ ನೀರ ಇಟ್ಟ
ಆಕಾಶಕ್ಕೆ ನೀಲಿ ಬಣ್ಣ ಕೊಟ್ಟ
ದೇವ ನಮ್ಮನೇಕೆ ಹೀಗೆ ಮಾಡಿಬಿಟ್ಟ
ಅನಾಥರೆಂಬ ಹೆಸರು ನಮಗೆ ಕೊಟ್ಟ||
ಅನಾಥರೆಂಬ ಹೆಸರು ನಮಗೆ ಕೊಟ್ಟ
 
ಕರುಣೆ ಉಂಟು ಹಸುವ ತೋರೊ ಅಕ್ಕರೆ
ಮುದ್ದು ಮರಿಗೆ ಒಂದು ತಾಯಿ ಹಕ್ಕಿ ಆಸರೆ
ಕರುಣೆ ಉಂಟು ಹಸುವ ತೋರೊ ಅಕ್ಕರೆ
ಮುದ್ದು ಮರಿಗೆ ಒಂದು ತಾಯಿ ಹಕ್ಕಿ ಆಸರೆ
ನಮ್ಮ ಬಾಳ ತುಂಬು ಇರುಳು ತುಂಬಿರೆ
ಮಮತೆ ಪ್ರೀತಿ ಎಂಬ ಜ್ಯೋತಿ ನೀವು ತಂದರೆ
ತಲೆಯ ನೆತ್ತಿ ನಿಲ್ಲುವೆವು ನಾವು
ಬಾಳಹಸಿರಾಗಲು ಹರಿಸಿ ಬನ್ನಿ ನೀವು
 
||ಹೂವಿನಲ್ಲಿ ಗಂಧ ಇಟ್ಟ
ತೆಂಗಿನಲ್ಲಿ ನೀರ ಇಟ್ಟ
ಆಕಾಶಕ್ಕೆ ನೀಲಿ ಬಣ್ಣ ಕೊಟ್ಟ
ದೇವ ನಮ್ಮನೇಕೆ ಹೀಗೆ ಮಾಡಿಬಿಟ್ಟ
ಅನಾಥರೆಂಬ ಹೆಸರು ನಮಗೆ ಕೊಟ್ಟ||
ಅನಾಥರೆಂಬ ಹೆಸರು ನಮಗೆ ಕೊಟ್ಟ
ಅನಾಥರೆಂಬ ಹೆಸರು ನಮಗೆ ಕೊಟ್ಟ
ಅನಾಥರೆಂಬ ಹೆಸರು ನಮಗೆ ಕೊಟ್ಟ
 

Hoovinalli Gandha Itta song lyrics from Kannada Movie Premave Balina Belaku starring Ananthnag, Aarathi, Jayamala, Lyrics penned by Chi Udayashankar Sung by Vani Jairam, Music Composed by M Ranga Rao, film is Directed by A V Sheshagiri Rao and film is released on 1984
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ