ಲ ಲ ಲ ಲಾ….ಲ ಲ ಲ ಲಾ…
ಲ ಲ ಲ ಲಾ….ಲ ಲ ಲ ಲಾ…
ಲ ಲ ಲ ಲಾ…
ಪುಟ್ಟ ಪುಟ್ಟ ಹೆಜ್ಜೆ ಇಟ್ಟು
ಹಿಂದೆ ನೋಡಿ ಕಣ್ಣು ಬಿಟ್ಟು
ಓಡೋದೇಕೆ ಕೈಯ್ಯಿ ಕೊಟ್ಟು
ನಿಲ್ಲು ಅಲ್ಲೇ ಕೋಪ ಬಿಟ್ಟು…
ಶೋಭಾ…ಶೋಭಾ….
ತಾವರೆ ಹೂವು ನೀರಿಗೆ ಚೆಂದ
ತಾವರೆ ಹೂವು ನೀರಿಗೆ ಚೆಂದ
ತೇಲುವ ಮೋಡ ಬಾನಿಗೆ ಚೆಂದ
ಕಂದನ ನಗು ಬಾಳೀಗೆ ಚೆಂದ
ಹರುಷದೆ ಕುಣಿಯದೆ ನಲಿಯದೆ
ನನ್ನ ಚಿನ್ನಾ ಏನಿದು…
|| ಪುಟ್ಟ ಪುಟ್ಟ ಹೆಜ್ಜೆ ಇಟ್ಟು
ಹಿಂದೆ ನೋಡಿ ಕಣ್ಣು ಬಿಟ್ಟು
ಓಡೋದೇಕೆ ಕೈಯ್ಯಿ ಕೊಟ್ಟು
ನಿಲ್ಲು ಅಲ್ಲೇ ಕೋಪ ಬಿಟ್ಟು…
ಶೋಭಾ…ಶೋಭಾ…..||
ಪ್ರೇಮದಿ ನಿನ್ನ ಅಮ್ಮನೆ ತನ್ನ
ಪ್ರೇಮದಿ ನಿನ್ನ ಅಮ್ಮನೆ ತನ್ನ
ಕಂದನ ಕೂಡಿ ಆಡಲು ನನ್ನ
ಸಲುಹಲು ಇಲ್ಲಿ ಬಂದೆನು ಚಿನ್ನ
ಸಿಡುಕದೆ ಸನಿಹಕೆ ಬಂದರೆ
ಸಿಹಿ ಮುತ್ತು ನೀಡುವೆ…
|| ಪುಟ್ಟ ಪುಟ್ಟ ಹೆಜ್ಜೆ ಇಟ್ಟು
ಹಿಂದೆ ನೋಡಿ ಕಣ್ಣು ಬಿಟ್ಟು
ಓಡೋದೇಕೆ ಕೈಯ್ಯಿ ಕೊಟ್ಟು
ನಿಲ್ಲು ಅಲ್ಲೇ ಕೋಪ ಬಿಟ್ಟು…
ಶೋಭಾ…ಶೋಭಾ…..||
ಲ ಲ ಲ ಲಾ….ಲ ಲ ಲ ಲಾ…
ಲ ಲ ಲ ಲಾ….ಲ ಲ ಲ ಲಾ…
ಲ ಲ ಲ ಲಾ…
ಪುಟ್ಟ ಪುಟ್ಟ ಹೆಜ್ಜೆ ಇಟ್ಟು
ಹಿಂದೆ ನೋಡಿ ಕಣ್ಣು ಬಿಟ್ಟು
ಓಡೋದೇಕೆ ಕೈಯ್ಯಿ ಕೊಟ್ಟು
ನಿಲ್ಲು ಅಲ್ಲೇ ಕೋಪ ಬಿಟ್ಟು…
ಶೋಭಾ…ಶೋಭಾ….
ತಾವರೆ ಹೂವು ನೀರಿಗೆ ಚೆಂದ
ತಾವರೆ ಹೂವು ನೀರಿಗೆ ಚೆಂದ
ತೇಲುವ ಮೋಡ ಬಾನಿಗೆ ಚೆಂದ
ಕಂದನ ನಗು ಬಾಳೀಗೆ ಚೆಂದ
ಹರುಷದೆ ಕುಣಿಯದೆ ನಲಿಯದೆ
ನನ್ನ ಚಿನ್ನಾ ಏನಿದು…
|| ಪುಟ್ಟ ಪುಟ್ಟ ಹೆಜ್ಜೆ ಇಟ್ಟು
ಹಿಂದೆ ನೋಡಿ ಕಣ್ಣು ಬಿಟ್ಟು
ಓಡೋದೇಕೆ ಕೈಯ್ಯಿ ಕೊಟ್ಟು
ನಿಲ್ಲು ಅಲ್ಲೇ ಕೋಪ ಬಿಟ್ಟು…
ಶೋಭಾ…ಶೋಭಾ…..||
ಪ್ರೇಮದಿ ನಿನ್ನ ಅಮ್ಮನೆ ತನ್ನ
ಪ್ರೇಮದಿ ನಿನ್ನ ಅಮ್ಮನೆ ತನ್ನ
ಕಂದನ ಕೂಡಿ ಆಡಲು ನನ್ನ
ಸಲುಹಲು ಇಲ್ಲಿ ಬಂದೆನು ಚಿನ್ನ
ಸಿಡುಕದೆ ಸನಿಹಕೆ ಬಂದರೆ
ಸಿಹಿ ಮುತ್ತು ನೀಡುವೆ…
|| ಪುಟ್ಟ ಪುಟ್ಟ ಹೆಜ್ಜೆ ಇಟ್ಟು
ಹಿಂದೆ ನೋಡಿ ಕಣ್ಣು ಬಿಟ್ಟು
ಓಡೋದೇಕೆ ಕೈಯ್ಯಿ ಕೊಟ್ಟು
ನಿಲ್ಲು ಅಲ್ಲೇ ಕೋಪ ಬಿಟ್ಟು…
ಶೋಭಾ…ಶೋಭಾ…..||
Putta Putta Hejje Ittu song lyrics from Kannada Movie Premada Kanike starring Dr Rajkumar, Aarathi, Jayamala, Lyrics penned by Chi Udayashankar Sung by S Janaki, Music Composed by Upendra Kumar, film is Directed by V Somashekar and film is released on 1976