ಹ್ಂ ಹ್ಂ ಹ್ಂ..ಹ್ಂ ಹ್ಮ ಹ್ಂ..
ಹ್ಂ ಹ್ಂ ಹ್ಂ….
ಇದು ಯಾರು ಬರೆದ ಕಥೆಯೋ
ನನಗಾಗಿ ಬಂದ ವ್ಯಥೆಯೋ,
ಕೊನೆ ಹೇಗೋ ಅರಿಯಲಾರೆ
ಮರೆಯಾಗಿ ಹೋಗಲಾರೆ,
ಇದು ಯಾರು ಬರೆದ ಕಥೆಯೋ
ನನಗಾಗಿ ಬಂದ ವ್ಯಥೆಯೋ,
ಕೊನೆ ಹೇಗೋ ಅರಿಯಲಾರೆ
ಮರೆಯಾಗಿ ಹೋಗಲಾರೆ,
|| ಇದು ಯಾರು ಬರೆದ ಕಥೆಯೋ..||
ಕಾಣದಿಹ ಕೈಯೊಂದು ಸೂತ್ರ ಹಿಡಿದಿದೆ
ಕಾಣದಿಹ ಕೈಯೊಂದು ಸೂತ್ರ ಹಿಡಿದಿದೆ
ಆಡಿಸಿದೆ, ಕಾಡಿಸಿದೆ,ಅಳಿಸಿ ನಗುತಿದೆ
ಬರಿ ಕನಸಾಯ್ತು,ಸುಖ ಶಾಂತಿ ಇಲ್ಲಾ,
ಇನ್ನು ಬದುಕೇಕೋ ಕಾಣೆನಲ್ಲಾ…
|| ಇದು ಯಾರು ಬರೆದ ಕಥೆಯೋ
ನನಗಾಗಿ ಬಂದ ವ್ಯಥೆಯೋ,
ಕೊನೆ ಹೇಗೋ ಅರಿಯಲಾರೆ
ಮರೆಯಾಗಿ ಹೋಗಲಾರೆ,
ಇದು ಯಾರು ಬರೆದ ಕಥೆಯೋ..||
ಹಾವ ಕಂಡ ಮೂಗನಂತೆ ಕೂಗಲಾರದೆ,
ಹಾವ ಕಂಡ ಮೂಗನಂತೆ ಕೂಗಲಾರದೆ,
ಕಾಡಿನೊಳು ಓಡುತಿಹೆ ದಾರಿ ಕಾಣದೆ,
ಜೊತೆ ಯಾರಿಲ್ಲ ನಾ ಒಂಟಿಯಾದೆ,
ನಗುವಿನ್ನೆಲ್ಲಿ ಸೋತು ಹೋದೆ
|| ಇದು ಯಾರು ಬರೆದ ಕಥೆಯೋ,
ನನಗಾಗಿ ಬಂದ ವ್ಯಥೆಯೋ,
ಕೊನೆ ಹೇಗೋ ಅರಿಯಲಾರೆ,
ಮರೆಯಾಗಿ ಹೋಗಲಾರೆ,
ಇದು ಯಾರು ಬರೆದ ಕಥೆಯೋ..||
ಹ್ಂ ಹ್ಂ ಹ್ಂ..ಹ್ಂ ಹ್ಮ ಹ್ಂ..
ಹ್ಂ ಹ್ಂ ಹ್ಂ….
ಇದು ಯಾರು ಬರೆದ ಕಥೆಯೋ
ನನಗಾಗಿ ಬಂದ ವ್ಯಥೆಯೋ,
ಕೊನೆ ಹೇಗೋ ಅರಿಯಲಾರೆ
ಮರೆಯಾಗಿ ಹೋಗಲಾರೆ,
ಇದು ಯಾರು ಬರೆದ ಕಥೆಯೋ
ನನಗಾಗಿ ಬಂದ ವ್ಯಥೆಯೋ,
ಕೊನೆ ಹೇಗೋ ಅರಿಯಲಾರೆ
ಮರೆಯಾಗಿ ಹೋಗಲಾರೆ,
|| ಇದು ಯಾರು ಬರೆದ ಕಥೆಯೋ..||
ಕಾಣದಿಹ ಕೈಯೊಂದು ಸೂತ್ರ ಹಿಡಿದಿದೆ
ಕಾಣದಿಹ ಕೈಯೊಂದು ಸೂತ್ರ ಹಿಡಿದಿದೆ
ಆಡಿಸಿದೆ, ಕಾಡಿಸಿದೆ,ಅಳಿಸಿ ನಗುತಿದೆ
ಬರಿ ಕನಸಾಯ್ತು,ಸುಖ ಶಾಂತಿ ಇಲ್ಲಾ,
ಇನ್ನು ಬದುಕೇಕೋ ಕಾಣೆನಲ್ಲಾ…
|| ಇದು ಯಾರು ಬರೆದ ಕಥೆಯೋ
ನನಗಾಗಿ ಬಂದ ವ್ಯಥೆಯೋ,
ಕೊನೆ ಹೇಗೋ ಅರಿಯಲಾರೆ
ಮರೆಯಾಗಿ ಹೋಗಲಾರೆ,
ಇದು ಯಾರು ಬರೆದ ಕಥೆಯೋ..||
ಹಾವ ಕಂಡ ಮೂಗನಂತೆ ಕೂಗಲಾರದೆ,
ಹಾವ ಕಂಡ ಮೂಗನಂತೆ ಕೂಗಲಾರದೆ,
ಕಾಡಿನೊಳು ಓಡುತಿಹೆ ದಾರಿ ಕಾಣದೆ,
ಜೊತೆ ಯಾರಿಲ್ಲ ನಾ ಒಂಟಿಯಾದೆ,
ನಗುವಿನ್ನೆಲ್ಲಿ ಸೋತು ಹೋದೆ
|| ಇದು ಯಾರು ಬರೆದ ಕಥೆಯೋ,
ನನಗಾಗಿ ಬಂದ ವ್ಯಥೆಯೋ,
ಕೊನೆ ಹೇಗೋ ಅರಿಯಲಾರೆ,
ಮರೆಯಾಗಿ ಹೋಗಲಾರೆ,
ಇದು ಯಾರು ಬರೆದ ಕಥೆಯೋ..||
Idu Yaaru Bareda Katheyo song lyrics from Kannada Movie Premada Kanike starring Dr Rajkumar, Aarathi, Jayamala, Lyrics penned by Chi Udayashankar Sung by Dr Rajkumar, Music Composed by Upendra Kumar, film is Directed by V Somashekar and film is released on 1976