Na Bidalare Endu Ninna Lyrics

ನಾ ಬಿಡಲಾರೆ ಎಂದೂ ನಿನ್ನ Lyrics

in Premada Kanike

in ಪ್ರೇಮದ ಕಾಣಿಕೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನಾ ಬಿಡಲಾರೆ ಎಂದೂ ನಿನ್ನ
ನೀನಾದೆ ನನ್ನೀ ಪ್ರಾಣ
ದೂರಾಗಿ ಹೋದರೆ ನೀನು
ನಾನೆಂದೂ ಬಾಳೆನು
 
ನಾ ಬಿಡಲಾರೆ ಎಂದೂ ನಿನ್ನ
ನೀನಾದೆ ನನ್ನೀ ಪ್ರಾಣ
ದೂರಾಗಿ ಹೋದರೆ ನೀನು
ನಾನೆಂದೂ ಬಾಳೆನು
 
...ನಾ ಸೂರ್ಯಕಾಂತಿಯಂತೆ
ನೀ ಸೂರ್ಯ ದೇವನಂತೆ
ನಾ ನಿನ್ನ ಬಾಳ ಜೋಡಿ
ನೀನೆ ನನ್ನ ಜೀವ ನಾಡಿ
 
|| ಬಿಡಲಾರೆ ಎಂದೂ ನಿನ್ನ..||
 
ನಾನೇ ರಾಗ ನೀನೆ ಭಾವ ಎಂದೆಂದೂ
ನಾನೇ ದೇಹ ನೀನೆ ಪ್ರಾಣ ಇನ್ನೆಂದು
ನಾನೇ ಕಣ್ಣು ನೀನೆ ನೋಟ ಎಂದೆಂದೂ
ನಾನೇ ಜ್ಯೋತಿ ನೀನೆ ಕಾಂತಿ ಇನ್ನೆಂದು
ಬಾಳೆಂಬ ದೋಣಿಯೇರಿ ಸಂತೋಷ ಎಲ್ಲೆ ಮೀರಿ
ಇಲ್ಲಿಂದ ದೂರ ಸಾಗಿ ಪ್ರೇಮ ಲೋಕ ಸೇರುವ
 
|| ಬಿಡಲಾರೆ ಎಂದೂ ನಿನ್ನ
ನೀನಾದೆ ನನ್ನೀ ಪ್ರಾಣ
ದೂರಾಗಿ ಹೋದರೆ ನೀನು
ನಾನೆಂದೂ ಬಾಳೆನು..||
 
ಆಹಾ ಮೈ ಮಾಟವು ಸವಿ ನೋಟವು
ಜೀವ ಕವಲಾಗಿ ಮೈ ತುಂಬೋ ಅಂದವು
ಬಂತು ಇಂಥ ಅಂದ ಚಂದ ನಿನ್ನ ಪ್ರೇಮದಿಂದ
ನಾಳೆ ನಮ್ಮ ಲಾಲಿ ಹಾಡು ಕೇಳೋ ಕಂದ ಚಂದ
ಇನ್ನು ನೀ ತಂದ ಸುಖಕ್ಕಿಂತ ಬೇರೆ ಭಾಗ್ಯ ಕಾಣೆ ನಲ್ಲ
 
|| ಬಿಡಲಾರೆ ಎಂದೂ ನಿನ್ನ..||
 
ನಂದಾದೀಪ ತಂದೆ ನೀನು ತಾಯಾಗಿ
ಕಂದ ಕಂದ ಕಾಂತಿ ತಂದ ತಂಪಾಗಿ
ನಿನ್ನ ಸ್ನೇಹ ತಂದ ಭಾಗ್ಯ ಹಾಯಾಗಿ
ಬಂತು ನನ್ನ ತೋಳ ಮಡಿಲ ಹೂವಾಗಿ
ಸಂಸಾರ ಸ್ವರ್ಗವಾಗಿ, ಶೃಂಗಾರ ಕಾವ್ಯವಾಗಿ
ಒಂದಾಗಿ ಕೂಡಿ ನಾವು ಬಾಳಗೀತೆ ಹಾಡುವ..
 
|| ಬಿಡಲಾರೆ ಎಂದೂ ನಿನ್ನ
ನೀನಾದೆ ನನ್ನೀ ಪ್ರಾಣ
ದೂರಾಗಿ ಹೋದರೆ ನೀನು
ನಾನೆಂದೂ ಬಾಳೆನು..||

ನಾ ಬಿಡಲಾರೆ ಎಂದೂ ನಿನ್ನ
ನೀನಾದೆ ನನ್ನೀ ಪ್ರಾಣ
ದೂರಾಗಿ ಹೋದರೆ ನೀನು
ನಾನೆಂದೂ ಬಾಳೆನು
 
ನಾ ಬಿಡಲಾರೆ ಎಂದೂ ನಿನ್ನ
ನೀನಾದೆ ನನ್ನೀ ಪ್ರಾಣ
ದೂರಾಗಿ ಹೋದರೆ ನೀನು
ನಾನೆಂದೂ ಬಾಳೆನು
 
...ನಾ ಸೂರ್ಯಕಾಂತಿಯಂತೆ
ನೀ ಸೂರ್ಯ ದೇವನಂತೆ
ನಾ ನಿನ್ನ ಬಾಳ ಜೋಡಿ
ನೀನೆ ನನ್ನ ಜೀವ ನಾಡಿ
 
|| ಬಿಡಲಾರೆ ಎಂದೂ ನಿನ್ನ..||
 
ನಾನೇ ರಾಗ ನೀನೆ ಭಾವ ಎಂದೆಂದೂ
ನಾನೇ ದೇಹ ನೀನೆ ಪ್ರಾಣ ಇನ್ನೆಂದು
ನಾನೇ ಕಣ್ಣು ನೀನೆ ನೋಟ ಎಂದೆಂದೂ
ನಾನೇ ಜ್ಯೋತಿ ನೀನೆ ಕಾಂತಿ ಇನ್ನೆಂದು
ಬಾಳೆಂಬ ದೋಣಿಯೇರಿ ಸಂತೋಷ ಎಲ್ಲೆ ಮೀರಿ
ಇಲ್ಲಿಂದ ದೂರ ಸಾಗಿ ಪ್ರೇಮ ಲೋಕ ಸೇರುವ
 
|| ಬಿಡಲಾರೆ ಎಂದೂ ನಿನ್ನ
ನೀನಾದೆ ನನ್ನೀ ಪ್ರಾಣ
ದೂರಾಗಿ ಹೋದರೆ ನೀನು
ನಾನೆಂದೂ ಬಾಳೆನು..||
 
ಆಹಾ ಮೈ ಮಾಟವು ಸವಿ ನೋಟವು
ಜೀವ ಕವಲಾಗಿ ಮೈ ತುಂಬೋ ಅಂದವು
ಬಂತು ಇಂಥ ಅಂದ ಚಂದ ನಿನ್ನ ಪ್ರೇಮದಿಂದ
ನಾಳೆ ನಮ್ಮ ಲಾಲಿ ಹಾಡು ಕೇಳೋ ಕಂದ ಚಂದ
ಇನ್ನು ನೀ ತಂದ ಸುಖಕ್ಕಿಂತ ಬೇರೆ ಭಾಗ್ಯ ಕಾಣೆ ನಲ್ಲ
 
|| ಬಿಡಲಾರೆ ಎಂದೂ ನಿನ್ನ..||
 
ನಂದಾದೀಪ ತಂದೆ ನೀನು ತಾಯಾಗಿ
ಕಂದ ಕಂದ ಕಾಂತಿ ತಂದ ತಂಪಾಗಿ
ನಿನ್ನ ಸ್ನೇಹ ತಂದ ಭಾಗ್ಯ ಹಾಯಾಗಿ
ಬಂತು ನನ್ನ ತೋಳ ಮಡಿಲ ಹೂವಾಗಿ
ಸಂಸಾರ ಸ್ವರ್ಗವಾಗಿ, ಶೃಂಗಾರ ಕಾವ್ಯವಾಗಿ
ಒಂದಾಗಿ ಕೂಡಿ ನಾವು ಬಾಳಗೀತೆ ಹಾಡುವ..
 
|| ಬಿಡಲಾರೆ ಎಂದೂ ನಿನ್ನ
ನೀನಾದೆ ನನ್ನೀ ಪ್ರಾಣ
ದೂರಾಗಿ ಹೋದರೆ ನೀನು
ನಾನೆಂದೂ ಬಾಳೆನು..||

Na Bidalare Endu Ninna song lyrics from Kannada Movie Premada Kanike starring Dr Rajkumar, Aarathi, Jayamala, Lyrics penned by Vijaya Narasimha Sung by Dr Rajkumar, Vani Jairam, Music Composed by Upendra Kumar, film is Directed by V Somashekar and film is released on 1976
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ