Naguveya Henne Naanu Lyrics

ನಗುವೆಯಾ ಹೆಣ್ಣೇ ನಾನು Lyrics

in Premada Kanike

in ಪ್ರೇಮದ ಕಾಣಿಕೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ನಗುವೆಯಾ ಹೆಣ್ಣೆ ನಾನು ಜಾರಿ ಬೀಳುವಾಗ,
                ಅರಿತೆಯಾ ಕಲಿಯುವಾ ದಾರಿ ಈಗ
                ಸಹಜವು ನೆಡೆವನು ಎಡವುವುದು,
                ಸಹಜವು ಜಾರೋನು ಉರುಳೋದು
                ಇನ್ನೆಂದು ಹಿರಿಯರ ಹೊನ್ನ
                ನುಡಿಯ, ಮರೆಯಬೇಡವೆ
                ನಗುವೆಯಾ ಹೆಣ್ಣೆ ನಾನು ಜಾರಿ ಬೀಳುವಾಗ,
             ಅರಿತೆಯಾ ಕಲಿಯುವಾ ದಾರಿ ಈಗ

ಹೆಣ್ಣು : ಕಲಿತೆನು ನೀತಿಯ ನುಡಿಗಳನು,
                ಕಲಿಸಿದೆ ನೆಡೆಯುವ ರೀತಿಯನು
                ಎಂದೆಂದು ನಾನಿನ್ನ ಜಾಣೆ
                 ನುಡಿಯ ಮರೆತು ಬಾಳೆನು

ಗಂಡು : ಚೆಲುವೆಯೆ ನೀ ಜಾಣೆ ಮುತ್ತಂತ ಮಾತಾಡಿ,
                ಮನಕೆ ಆನಂದ ತಂದೆ
             ಚೆಲುವೆಯೆ ನೀ ಜಾಣೆ ಮುತ್ತಂತ ಮಾತಾಡಿ,
                ಮನಕೆ ಆನಂದ ತಂದೆ
ಹೆಣ್ಣು : ರಸಿಕನೆ ಸಾಕಿನ್ನು ಹೊಗಳಿಕೆ ಏಕಿನ್ನು
                ನಿನಗೆ ನಾ ಸೋತುಹೋದೆ
             ನಿನಗೆ ನಾ ಸೋತುಹೋದೆ

|| ಗಂಡು : ನಗುವೆಯಾ..ನಗುವೆಯಾ…||

ಹೆಣ್ಣು : ಬಯಸದೆ ನೀ ಬಂದೆ ನೂರಾಸೆಯಾ ತಂದೆ,
                ಮರೆವೆನೇ ಇನ್ನು ನಿನ್ನ
             ಬಯಸದೆ ನೀ ಬಂದೆ ನೂರಾಸೆಯಾ ತಂದೆ,
                ಮರೆವೆನೇ ಇನ್ನು ನಿನ್ನ
ಗಂಡು : ಬಯಕೆಯ ಹೂವಾದೆ, ಒಲವಿನ ಜೇನಾದೆ
                ಬಿಡುವೆನೆ ನಾನು ನಿನ್ನ..
             ಬಿಡುವೆನೆ ನಾನು ನಿನ್ನ..
 
|| ಗಂಡು : ನಗುವೆಯಾ ಹೆಣ್ಣೆ ನಾನು ಜಾರಿ ಬೀಳುವಾಗ,
             ಅರಿತೆಯಾ ಕಲಿಯುವಾ ದಾರಿ ಈಗ
             ಸಹಜವು ನೆಡೆವನು ಎಡವುವುದು,
             ಸಹಜವು ಜಾರೋನು ಉರುಳೋದು
             ಇನ್ನೆಂದು ಹಿರಿಯರ ಹೊನ್ನ
             ನುಡಿಯ, ಮರೆಯಬೇಡವೆ..
             ನಗುವೆಯಾ ಹೆಣ್ಣೆ ನಾನು ಜಾರಿ ಬೀಳುವಾಗ,
           ಅರಿತೆಯಾ ಕಲಿಯುವಾ ದಾರಿ ಈಗ
           ಲ ಲ ಲ ಲ…ಹ ಹ ಹ ಹಾ..ಹ ಹ ಹ ಹಾ…||

ಗಂಡು : ನಗುವೆಯಾ ಹೆಣ್ಣೆ ನಾನು ಜಾರಿ ಬೀಳುವಾಗ,
                ಅರಿತೆಯಾ ಕಲಿಯುವಾ ದಾರಿ ಈಗ
                ಸಹಜವು ನೆಡೆವನು ಎಡವುವುದು,
                ಸಹಜವು ಜಾರೋನು ಉರುಳೋದು
                ಇನ್ನೆಂದು ಹಿರಿಯರ ಹೊನ್ನ
                ನುಡಿಯ, ಮರೆಯಬೇಡವೆ
                ನಗುವೆಯಾ ಹೆಣ್ಣೆ ನಾನು ಜಾರಿ ಬೀಳುವಾಗ,
             ಅರಿತೆಯಾ ಕಲಿಯುವಾ ದಾರಿ ಈಗ

ಹೆಣ್ಣು : ಕಲಿತೆನು ನೀತಿಯ ನುಡಿಗಳನು,
                ಕಲಿಸಿದೆ ನೆಡೆಯುವ ರೀತಿಯನು
                ಎಂದೆಂದು ನಾನಿನ್ನ ಜಾಣೆ
                 ನುಡಿಯ ಮರೆತು ಬಾಳೆನು

ಗಂಡು : ಚೆಲುವೆಯೆ ನೀ ಜಾಣೆ ಮುತ್ತಂತ ಮಾತಾಡಿ,
                ಮನಕೆ ಆನಂದ ತಂದೆ
             ಚೆಲುವೆಯೆ ನೀ ಜಾಣೆ ಮುತ್ತಂತ ಮಾತಾಡಿ,
                ಮನಕೆ ಆನಂದ ತಂದೆ
ಹೆಣ್ಣು : ರಸಿಕನೆ ಸಾಕಿನ್ನು ಹೊಗಳಿಕೆ ಏಕಿನ್ನು
                ನಿನಗೆ ನಾ ಸೋತುಹೋದೆ
             ನಿನಗೆ ನಾ ಸೋತುಹೋದೆ

|| ಗಂಡು : ನಗುವೆಯಾ..ನಗುವೆಯಾ…||

ಹೆಣ್ಣು : ಬಯಸದೆ ನೀ ಬಂದೆ ನೂರಾಸೆಯಾ ತಂದೆ,
                ಮರೆವೆನೇ ಇನ್ನು ನಿನ್ನ
             ಬಯಸದೆ ನೀ ಬಂದೆ ನೂರಾಸೆಯಾ ತಂದೆ,
                ಮರೆವೆನೇ ಇನ್ನು ನಿನ್ನ
ಗಂಡು : ಬಯಕೆಯ ಹೂವಾದೆ, ಒಲವಿನ ಜೇನಾದೆ
                ಬಿಡುವೆನೆ ನಾನು ನಿನ್ನ..
             ಬಿಡುವೆನೆ ನಾನು ನಿನ್ನ..
 
|| ಗಂಡು : ನಗುವೆಯಾ ಹೆಣ್ಣೆ ನಾನು ಜಾರಿ ಬೀಳುವಾಗ,
             ಅರಿತೆಯಾ ಕಲಿಯುವಾ ದಾರಿ ಈಗ
             ಸಹಜವು ನೆಡೆವನು ಎಡವುವುದು,
             ಸಹಜವು ಜಾರೋನು ಉರುಳೋದು
             ಇನ್ನೆಂದು ಹಿರಿಯರ ಹೊನ್ನ
             ನುಡಿಯ, ಮರೆಯಬೇಡವೆ..
             ನಗುವೆಯಾ ಹೆಣ್ಣೆ ನಾನು ಜಾರಿ ಬೀಳುವಾಗ,
           ಅರಿತೆಯಾ ಕಲಿಯುವಾ ದಾರಿ ಈಗ
           ಲ ಲ ಲ ಲ…ಹ ಹ ಹ ಹಾ..ಹ ಹ ಹ ಹಾ…||

Naguveya Henne Naanu song lyrics from Kannada Movie Premada Kanike starring Dr Rajkumar, Aarathi, Jayamala, Lyrics penned by Vijaya Narasimha Sung by Dr Rajkumar, H P Geetha, Music Composed by Upendra Kumar, film is Directed by V Somashekar and film is released on 1976
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ