ಆಆಆ... ಆಆಆಆಅ...
ಆಆಆ... ಹ್ಹಹ್ಹಾ ಹ್ಹಹ್ಹಾ
ನಿನ್ನಾ ಕಣ್ಣಾಗೆ ಪ್ರೀತಿ ಕೂಗಿದೆ
ನನ್ನಾ ಮನದಾಗೆ ಆಸೆ ತೂಗಿದೆ
(ಒಹೋ... ಹೇಹೇ... ಆಹಾ... )
ನಿನ್ನಾ ಕಣ್ಣಾಗೆ ಪ್ರೀತಿ ಕೂಗಿದೆ
ನನ್ನಾ ಮನದಾಗೆ ಆಸೆ ತೂಗಿದೆ
ಜೀವ ಜಾಜಿ ಹೂವಾಗಿ ಭಾವ ಮಿಂಚಿ ರಂಗಾಗಿ
ಜೀವ ಜಾಜಿ ಹೂವಾಗಿ ಭಾವ ಮಿಂಚಿ ರಂಗಾಗಿ
ಸ್ನೇಹ ಸಸಿ ಬೆಳೆದು ನಗೆ ಬಿರಿದು
ಬದುಕೇ ಸೊಗಸಾಯ್ತು
ಓ ಓ ಓ ಓ ಆಆ…ಆಆ..ಆಆ…..
|| ನಿನ್ನಾ ಕಣ್ಣಾಗೆ ಪ್ರೀತಿ ಕೂಗಿದೆ
ನನ್ನಾ ಮನದಾಗೆ ಆಸೆ ತೂಗಿದೆ….||
ದಿನವೂ ದಾರಿ ಕಾದು ನಾ ನಿನ್ನಾ ನೋಡಿದೆ
ಪ್ರಣಯ ಹೊಂಬಾಳೆಯಾಗಿ ತಂಗಾಳಿ ತೀಡಿದೆ
ಹೃದಯ ತುಂಬಿ ಬಂದು ನಾ ಸನ್ನೆ ಮಾಡಿದೆ...
ಓ…ಒಲುಮೆ ಉಲ್ಲಾಸ ಕಂಡು ನೀ ಕೆನ್ನೆ ಸೋಕಿದೆ
ಅಲ್ಲಿ ಇಲ್ಲಿ ನೋಡಿ ಸವಿ ಸರಸಕೆ ಬಳಿಗೆ ಬಂದೆ
ಅಲ್ಲಿ ಇಲ್ಲಿ ನೋಡಿ ಸವಿ ಸರಸಕೆ ಬಳಿಗೆ ಬಂದೆ
ಸುಖ ತಾರೋ ಓ ಗೆಳೆಯಾ .. ಓ..ಗೆಳೆಯಾ ಓ..ಗೆಳೆಯಾ
|| ನಿನ್ನಾ ಕಣ್ಣಾಗೆ ಪ್ರೀತಿ ಕೂಗಿದೆ
ನನ್ನಾ ಮನದಾಗೆ ಆಸೆ ತೂಗಿದೆ….||
ವರುಷ ಹೇಗೋ ಸಾಗಿ ನಾ ನಿನ್ನ ಕಾಣದೆ
ವಿರಹ ಸಂಗಾತಿಯಾಗಿ ಮೈ ಬೆಂಕಿ ಆಗಿದೆ
ಗಳಿಗೆ ಗಳಿಗೆ ನೊಂದು ನಾ ಹೀಗೆ ಕಾಯುವೇ..
ಓ…ಮಿಲನ ಸಂಯೋಗ ಸಿಗದೇ ಬಾಳೆಲ್ಲ ಬೇಯುವೇ
ಮತ್ತೇ ಮತ್ತೇ ನಾನು ಸಿಹಿ ನೆನಪಿನ ಚಿಲುಮೆ ಕಂಡೆ
ಮತ್ತೇ ಮತ್ತೇ ನಾನು ಸಿಹಿ ನೆನಪಿನ ಚಿಲುಮೆ ಕಂಡೆ
ಮುಖ ತೋರೋ ಓ..ಗೆಳೆಯಾ ಓ.. ಗೆಳೆಯಾ ಓ..ಗೆಳೆಯಾ
|| ನಿನ್ನಾ ಕಣ್ಣಾಗೆ ಪ್ರೀತಿ ಕೂಗಿದೆ
ನನ್ನಾ ಮನದಾಗೆ ಆಸೆ ತೂಗಿದೆ
ಜೀವ ಜಾಜಿ ಹೂವಾಗಿ ಭಾವ ಮಿಂಚಿ ರಂಗಾಗಿ
ಜೀವ ಜಾಜಿ ಹೂವಾಗಿ ಭಾವ ಮಿಂಚಿ ರಂಗಾಗಿ
ಸ್ನೇಹ ಸಸಿ ಬೆಳೆದು ನಗೆ ಬಿರಿದು
ಬದುಕೇ ಸೊಗಸಾಯ್ತು
ಓ ಓ ಓ ಓ ಆಆ…ಆಆ..ಆಆ……..||
ಆಆಆ... ಆಆಆಆಅ...
ಆಆಆ... ಹ್ಹಹ್ಹಾ ಹ್ಹಹ್ಹಾ
ನಿನ್ನಾ ಕಣ್ಣಾಗೆ ಪ್ರೀತಿ ಕೂಗಿದೆ
ನನ್ನಾ ಮನದಾಗೆ ಆಸೆ ತೂಗಿದೆ
(ಒಹೋ... ಹೇಹೇ... ಆಹಾ... )
ನಿನ್ನಾ ಕಣ್ಣಾಗೆ ಪ್ರೀತಿ ಕೂಗಿದೆ
ನನ್ನಾ ಮನದಾಗೆ ಆಸೆ ತೂಗಿದೆ
ಜೀವ ಜಾಜಿ ಹೂವಾಗಿ ಭಾವ ಮಿಂಚಿ ರಂಗಾಗಿ
ಜೀವ ಜಾಜಿ ಹೂವಾಗಿ ಭಾವ ಮಿಂಚಿ ರಂಗಾಗಿ
ಸ್ನೇಹ ಸಸಿ ಬೆಳೆದು ನಗೆ ಬಿರಿದು
ಬದುಕೇ ಸೊಗಸಾಯ್ತು
ಓ ಓ ಓ ಓ ಆಆ…ಆಆ..ಆಆ…..
|| ನಿನ್ನಾ ಕಣ್ಣಾಗೆ ಪ್ರೀತಿ ಕೂಗಿದೆ
ನನ್ನಾ ಮನದಾಗೆ ಆಸೆ ತೂಗಿದೆ….||
ದಿನವೂ ದಾರಿ ಕಾದು ನಾ ನಿನ್ನಾ ನೋಡಿದೆ
ಪ್ರಣಯ ಹೊಂಬಾಳೆಯಾಗಿ ತಂಗಾಳಿ ತೀಡಿದೆ
ಹೃದಯ ತುಂಬಿ ಬಂದು ನಾ ಸನ್ನೆ ಮಾಡಿದೆ...
ಓ…ಒಲುಮೆ ಉಲ್ಲಾಸ ಕಂಡು ನೀ ಕೆನ್ನೆ ಸೋಕಿದೆ
ಅಲ್ಲಿ ಇಲ್ಲಿ ನೋಡಿ ಸವಿ ಸರಸಕೆ ಬಳಿಗೆ ಬಂದೆ
ಅಲ್ಲಿ ಇಲ್ಲಿ ನೋಡಿ ಸವಿ ಸರಸಕೆ ಬಳಿಗೆ ಬಂದೆ
ಸುಖ ತಾರೋ ಓ ಗೆಳೆಯಾ .. ಓ..ಗೆಳೆಯಾ ಓ..ಗೆಳೆಯಾ
|| ನಿನ್ನಾ ಕಣ್ಣಾಗೆ ಪ್ರೀತಿ ಕೂಗಿದೆ
ನನ್ನಾ ಮನದಾಗೆ ಆಸೆ ತೂಗಿದೆ….||
ವರುಷ ಹೇಗೋ ಸಾಗಿ ನಾ ನಿನ್ನ ಕಾಣದೆ
ವಿರಹ ಸಂಗಾತಿಯಾಗಿ ಮೈ ಬೆಂಕಿ ಆಗಿದೆ
ಗಳಿಗೆ ಗಳಿಗೆ ನೊಂದು ನಾ ಹೀಗೆ ಕಾಯುವೇ..
ಓ…ಮಿಲನ ಸಂಯೋಗ ಸಿಗದೇ ಬಾಳೆಲ್ಲ ಬೇಯುವೇ
ಮತ್ತೇ ಮತ್ತೇ ನಾನು ಸಿಹಿ ನೆನಪಿನ ಚಿಲುಮೆ ಕಂಡೆ
ಮತ್ತೇ ಮತ್ತೇ ನಾನು ಸಿಹಿ ನೆನಪಿನ ಚಿಲುಮೆ ಕಂಡೆ
ಮುಖ ತೋರೋ ಓ..ಗೆಳೆಯಾ ಓ.. ಗೆಳೆಯಾ ಓ..ಗೆಳೆಯಾ
|| ನಿನ್ನಾ ಕಣ್ಣಾಗೆ ಪ್ರೀತಿ ಕೂಗಿದೆ
ನನ್ನಾ ಮನದಾಗೆ ಆಸೆ ತೂಗಿದೆ
ಜೀವ ಜಾಜಿ ಹೂವಾಗಿ ಭಾವ ಮಿಂಚಿ ರಂಗಾಗಿ
ಜೀವ ಜಾಜಿ ಹೂವಾಗಿ ಭಾವ ಮಿಂಚಿ ರಂಗಾಗಿ
ಸ್ನೇಹ ಸಸಿ ಬೆಳೆದು ನಗೆ ಬಿರಿದು
ಬದುಕೇ ಸೊಗಸಾಯ್ತು
ಓ ಓ ಓ ಓ ಆಆ…ಆಆ..ಆಆ……..||