Bidu Kopa Ee Mouna Lyrics

ಬಿಡು ಕೋಪ ಈ ಮೌನ Lyrics

in Prema Yuddha

in ಪ್ರೇಮ ಯುದ್ಧ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಬಿಡು ಕೋಪ ಈ ಮೌನ
ಬಿಡು ನೀನು ಅನುಮಾನ
ನುಡಿಯೊಂದೇ ಸಾಕು
ಕ್ಷಮೆಯೊಂದು ಬೇಕು
ನಗುತಾ ನೋಡು ಕರುಣೆ ನೀಡು
 
ಬಿಡು ಕೋಪ ಈ ಮೌನ
ಬಿಡು ನೀನು ಅನುಮಾನ
ನುಡಿಯೊಂದೇ ಸಾಕು
ಕ್ಷಮೆಯೊಂದು ಬೇಕು
ನಗುತಾ ನೋಡು ಕರುಣೆ ನೀಡು
 
|| ಬಿಡು ಕೋಪ ಈ ಮೌನ
ಬಿಡು ನೀನು ಅನುಮಾನ….||
                                                                                       ತಂದೆ ಪ್ರೀತಿ ಅರಿಯೇ
ಮನ ಇಲ್ಲ ತಾಯ ಮಮತೆ
ನೀನೇ ನಮ್ಮ ದೈವ ನಿಜ ಬಂಧು ಬಳಗ
ತಂದೆ ಪ್ರೀತಿ ಅರಿಯೇ
ಮನ ಇಲ್ಲ ತಾಯಿ ಮಮತೆ
ನೀನೇ ನಮ್ಮ ದೈವ ನಿಜ ಬಂಧು ಬಳಗ
ನಗುನಗುತ ಮರೆ ನಿನ್ನ ಮನದ ತಲ್ಲಣ
ಮನ್ನಿಸು ಅಪರಾಧವ…….
ಮನ್ನಿಸು ಅಪರಾಧವ…….
ನಗು ಒಂದೇಸಲ
ಸವಿಯಾದ ಮಾತಾಡು ನೀ
 
|| ಬಿಡು ಕೋಪ ಈ ಮೌನ
ಬಿಡು ನೀನು ಅನುಮಾನ
ನುಡಿಯೊಂದೇ ಸಾಕು
ಕ್ಷಮೆಯೊಂದು ಬೇಕು
ನುಡಿಯೊಂದೇ ಸಾಕು
ಕ್ಷಮೆಯೊಂದು ಬೇಕು
ನಗುತಾ ನೋಡು ಕರುಣೆ ನೀಡು
 
ಬಿಡು ಕೋಪ ಈ ಮೌನ
ಬಿಡು ನೀನು ಅನುಮಾನ….||
 
ತಪ್ಪು ಯಾರದಿಲ್ಲಿ ವಿಧಿ ತಂದ ಗೋಳಿನಲ್ಲಿ
ನೋವ ನುಂಗೆ ದಿನವು ಸುಖ ಬೆಂದ ಬಾಳಿನಲ್ಲಿ
ತಪ್ಪು ಯಾರದಿಲ್ಲಿ ವಿಧಿ ತಂದ ಗೋಳಿನಲ್ಲಿ
ನೋವ ನುಂಗೆ ದಿನವು ಸುಖ ಬೆಂದ ಬಾಳಿನಲ್ಲಿ
ಮರೆತಿಹೆ ಸವಿ ನಗೆಯ ನಿಮ್ಮ ಜೀವನ
ಸಂತಸ ಹೊನಲಾಗಲಿ
ಸಂತಸ ಹೊನಲಾಗಲಿ
ಮನ ಆನಂದದ ಕಡಲಾಗಿ ಹಾಡಾಗಲಿ
 
|| ಬಿಡು ಕೋಪಾ ಆಹ್ಹಹ್ಹಾ ಈ ಮೌನಾ
ಬಿಡು ನೀನು (ಆಹ್ಹಾ )ಅನುಮಾನ (ಆಹ್ಹಾ )
ನುಡಿಯೊಂದೇ ಸಾಕು…
ಕ್ಷಮೆಯೊಂದು ಬೇಕು ನಗುತಾ ನೋಡು
ಕರುಣೆ ನೀಡು (ಅಹ್ಹಹ್ಹಾ ಅಹ್ಹಹ್ಹಾ )….||

ಬಿಡು ಕೋಪ ಈ ಮೌನ
ಬಿಡು ನೀನು ಅನುಮಾನ
ನುಡಿಯೊಂದೇ ಸಾಕು
ಕ್ಷಮೆಯೊಂದು ಬೇಕು
ನಗುತಾ ನೋಡು ಕರುಣೆ ನೀಡು
 
ಬಿಡು ಕೋಪ ಈ ಮೌನ
ಬಿಡು ನೀನು ಅನುಮಾನ
ನುಡಿಯೊಂದೇ ಸಾಕು
ಕ್ಷಮೆಯೊಂದು ಬೇಕು
ನಗುತಾ ನೋಡು ಕರುಣೆ ನೀಡು
 
|| ಬಿಡು ಕೋಪ ಈ ಮೌನ
ಬಿಡು ನೀನು ಅನುಮಾನ….||
                                                                                       ತಂದೆ ಪ್ರೀತಿ ಅರಿಯೇ
ಮನ ಇಲ್ಲ ತಾಯ ಮಮತೆ
ನೀನೇ ನಮ್ಮ ದೈವ ನಿಜ ಬಂಧು ಬಳಗ
ತಂದೆ ಪ್ರೀತಿ ಅರಿಯೇ
ಮನ ಇಲ್ಲ ತಾಯಿ ಮಮತೆ
ನೀನೇ ನಮ್ಮ ದೈವ ನಿಜ ಬಂಧು ಬಳಗ
ನಗುನಗುತ ಮರೆ ನಿನ್ನ ಮನದ ತಲ್ಲಣ
ಮನ್ನಿಸು ಅಪರಾಧವ…….
ಮನ್ನಿಸು ಅಪರಾಧವ…….
ನಗು ಒಂದೇಸಲ
ಸವಿಯಾದ ಮಾತಾಡು ನೀ
 
|| ಬಿಡು ಕೋಪ ಈ ಮೌನ
ಬಿಡು ನೀನು ಅನುಮಾನ
ನುಡಿಯೊಂದೇ ಸಾಕು
ಕ್ಷಮೆಯೊಂದು ಬೇಕು
ನುಡಿಯೊಂದೇ ಸಾಕು
ಕ್ಷಮೆಯೊಂದು ಬೇಕು
ನಗುತಾ ನೋಡು ಕರುಣೆ ನೀಡು
 
ಬಿಡು ಕೋಪ ಈ ಮೌನ
ಬಿಡು ನೀನು ಅನುಮಾನ….||
 
ತಪ್ಪು ಯಾರದಿಲ್ಲಿ ವಿಧಿ ತಂದ ಗೋಳಿನಲ್ಲಿ
ನೋವ ನುಂಗೆ ದಿನವು ಸುಖ ಬೆಂದ ಬಾಳಿನಲ್ಲಿ
ತಪ್ಪು ಯಾರದಿಲ್ಲಿ ವಿಧಿ ತಂದ ಗೋಳಿನಲ್ಲಿ
ನೋವ ನುಂಗೆ ದಿನವು ಸುಖ ಬೆಂದ ಬಾಳಿನಲ್ಲಿ
ಮರೆತಿಹೆ ಸವಿ ನಗೆಯ ನಿಮ್ಮ ಜೀವನ
ಸಂತಸ ಹೊನಲಾಗಲಿ
ಸಂತಸ ಹೊನಲಾಗಲಿ
ಮನ ಆನಂದದ ಕಡಲಾಗಿ ಹಾಡಾಗಲಿ
 
|| ಬಿಡು ಕೋಪಾ ಆಹ್ಹಹ್ಹಾ ಈ ಮೌನಾ
ಬಿಡು ನೀನು (ಆಹ್ಹಾ )ಅನುಮಾನ (ಆಹ್ಹಾ )
ನುಡಿಯೊಂದೇ ಸಾಕು…
ಕ್ಷಮೆಯೊಂದು ಬೇಕು ನಗುತಾ ನೋಡು
ಕರುಣೆ ನೀಡು (ಅಹ್ಹಹ್ಹಾ ಅಹ್ಹಹ್ಹಾ )….||

Bidu Kopa Ee Mouna song lyrics from Kannada Movie Prema Yuddha starring Tiger Prabhakar, Jayamala, Arjun Sarja, Lyrics penned by Su Rudramurthy Shastry Sung by S P Balasubrahmanyam, Vani Jairam, Music Composed by Kalyan-Venkatesh, film is Directed by T S Nagabharana and film is released on 1983
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ