ಜೀತದ ಜೀವಕೆ ಇಲ್ಲಿ ಬೆಳಕೇ ಇಲ್ಲವೇ
ಗೋಳಿನ ಬಾಳಿಗೆ ಇಲ್ಲಿ ಕೊನೆಯೇ ಇಲ್ಲವೇ
ಭೂತಾಯಿ ಕರುಣಿಸಿದಾ....
ಅನ್ನ ದೋಚಿದ ಮಂದಿ
ಅನ್ನ ದೋಚಿದ ಮಂದಿ
ಇಟ್ಟುಕೊಂಡಾರು ಜೀತ
ಇಟ್ಟುಕೊಂಡಾರು ಜೀತ
ಮುಸ್ಸಂಜೆ ಚಾಚಿ ಮಸುಕಾದ ಬದುಕು
ಸುತ್ತ ಮುತ್ತಿ ನಿಂತ ಕತ್ತಾಳೆ
ಆಯ್ಯಾ ಒತ್ತೇ ಇಟ್ಟು ನಿನ್ನಾ ಮೈಯಾಸೆ
ಮುಸ್ಸಂಜೆ ಚಾಚಿ ಮಸುಕಾದ ಬದುಕು
ಸುತ್ತ ಮುತ್ತಿ ನಿಂತ ಕತ್ತಾಳೆ
ಆಯ್ಯಾ ಒತ್ತೇ ಇಟ್ಟು ನಿನ್ನಾ ಮೈಯಾಸೆ
ಮಣ್ಣಾಗಿ ಹೋಯ್ತೆ..ಕಣ್ಣ ದೀವಿಗೆ ಹೋಯ್ತೆ
ನಿನ್ನಾ ಆವೇಶಕ್ಕೆ ಸಿಕ್ಕಿ ತುತ್ತಾದರೆ
ಲೋಕವೇ.......ಬೂದಿ….
|| ಜೀತದ ಜೀವಕೆ ಇಲ್ಲಿ ಬೆಳಕೇ ಇಲ್ಲವೇ…||
ಭೇಧಾವು ಏಕೆ ಬದುಕೊಂದು ಘಳಿಗೆ
ನಾವು ಒಂದೇ ತಾಯ ಮಕ್ಕಾಳು
ಕೇಳು ಒಂದೇ ಬಳ್ಳಿಯಿಂದಾ ಬಂದೋರು
ಭೇಧಾವು ಏಕೆ ಬದುಕೊಂದು ಘಳಿಗೆ
ನಾವು ಒಂದೇ ತಾಯ ಮಕ್ಕಾಳು
ಕೇಳು ಒಂದೇ ಬಳ್ಳಿಯಿಂದಾ ಬಂದೋರು
ಬಿತ್ತೋಣ ನೀತಿ ತುಂಬು ಬಾಳಲ್ಲಿ ಪ್ರೀತಿ
ನಿನ್ನಾ ಆವೇಶಕ್ಕೆ ಎಲ್ಲ ಹೋಳಾದರೇ
ಲೋಕವೇ....... ಬೂದಿ…..
|| ಜೀತದ ಜೀವಕೆ ಇಲ್ಲಿ ಬೆಳಕೇ ಇಲ್ಲವೇ
ಗೋಳಿನ ಬಾಳಿಗೆ ಇಲ್ಲಿ ಕೊನೆಯೇ ಇಲ್ಲವೇ
ಭೂತಾಯಿ ಕರುಣಿಸಿದಾ....
ಅನ್ನ ದೋಚಿದ ಮಂದಿ
ಅನ್ನ ದೋಚಿದ ಮಂದಿ
ಇಟ್ಟುಕೊಂಡಾರು ಜೀತ
ಇಟ್ಟುಕೊಂಡಾರು ಜೀತ….||
ಜೀತದ ಜೀವಕೆ ಇಲ್ಲಿ ಬೆಳಕೇ ಇಲ್ಲವೇ
ಗೋಳಿನ ಬಾಳಿಗೆ ಇಲ್ಲಿ ಕೊನೆಯೇ ಇಲ್ಲವೇ
ಭೂತಾಯಿ ಕರುಣಿಸಿದಾ....
ಅನ್ನ ದೋಚಿದ ಮಂದಿ
ಅನ್ನ ದೋಚಿದ ಮಂದಿ
ಇಟ್ಟುಕೊಂಡಾರು ಜೀತ
ಇಟ್ಟುಕೊಂಡಾರು ಜೀತ
ಮುಸ್ಸಂಜೆ ಚಾಚಿ ಮಸುಕಾದ ಬದುಕು
ಸುತ್ತ ಮುತ್ತಿ ನಿಂತ ಕತ್ತಾಳೆ
ಆಯ್ಯಾ ಒತ್ತೇ ಇಟ್ಟು ನಿನ್ನಾ ಮೈಯಾಸೆ
ಮುಸ್ಸಂಜೆ ಚಾಚಿ ಮಸುಕಾದ ಬದುಕು
ಸುತ್ತ ಮುತ್ತಿ ನಿಂತ ಕತ್ತಾಳೆ
ಆಯ್ಯಾ ಒತ್ತೇ ಇಟ್ಟು ನಿನ್ನಾ ಮೈಯಾಸೆ
ಮಣ್ಣಾಗಿ ಹೋಯ್ತೆ..ಕಣ್ಣ ದೀವಿಗೆ ಹೋಯ್ತೆ
ನಿನ್ನಾ ಆವೇಶಕ್ಕೆ ಸಿಕ್ಕಿ ತುತ್ತಾದರೆ
ಲೋಕವೇ.......ಬೂದಿ….
|| ಜೀತದ ಜೀವಕೆ ಇಲ್ಲಿ ಬೆಳಕೇ ಇಲ್ಲವೇ…||
ಭೇಧಾವು ಏಕೆ ಬದುಕೊಂದು ಘಳಿಗೆ
ನಾವು ಒಂದೇ ತಾಯ ಮಕ್ಕಾಳು
ಕೇಳು ಒಂದೇ ಬಳ್ಳಿಯಿಂದಾ ಬಂದೋರು
ಭೇಧಾವು ಏಕೆ ಬದುಕೊಂದು ಘಳಿಗೆ
ನಾವು ಒಂದೇ ತಾಯ ಮಕ್ಕಾಳು
ಕೇಳು ಒಂದೇ ಬಳ್ಳಿಯಿಂದಾ ಬಂದೋರು
ಬಿತ್ತೋಣ ನೀತಿ ತುಂಬು ಬಾಳಲ್ಲಿ ಪ್ರೀತಿ
ನಿನ್ನಾ ಆವೇಶಕ್ಕೆ ಎಲ್ಲ ಹೋಳಾದರೇ
ಲೋಕವೇ....... ಬೂದಿ…..
|| ಜೀತದ ಜೀವಕೆ ಇಲ್ಲಿ ಬೆಳಕೇ ಇಲ್ಲವೇ
ಗೋಳಿನ ಬಾಳಿಗೆ ಇಲ್ಲಿ ಕೊನೆಯೇ ಇಲ್ಲವೇ
ಭೂತಾಯಿ ಕರುಣಿಸಿದಾ....
ಅನ್ನ ದೋಚಿದ ಮಂದಿ
ಅನ್ನ ದೋಚಿದ ಮಂದಿ
ಇಟ್ಟುಕೊಂಡಾರು ಜೀತ
ಇಟ್ಟುಕೊಂಡಾರು ಜೀತ….||