ಹೂಂ ...ನಮ್ಮ ಏಜಿಗೆ ಫ್ರೀಡಂ
ಮೋಜಿಗೆ ಕಾಲ ಬಂದಿದೆ
ನಮ್ಮಾ ಲೈಫಿನ ಬೀಟಲ್
ತಾಳಕೆ ಹೆಜ್ಜೆ ಹಾಕಿದೆ
ನಮ್ಮ ಏಜಿಗೆ ಫ್ರೀಡಂ
ಮೋಜಿಗೆ ಕಾಲ ಬಂದಿದೆ
ನಮ್ಮಾ ಲೈಫಿನ ಬೀಟಲ್
ತಾಳಕೆ ಹೆಜ್ಜೆ ಹಾಕಿದೆ
ಸುಖವ ಹೀರುವ ಸಮಯ ಸೀಳುವಾ
ಸರಿದ ನಿನ್ನೆಯ ಮರೆತು ಕೂಡುವ
ಬಯಕೆ ಬೆಸೆಯುತ ಸವಿಯುತ
ಒಲಿಯುತ ಕುಣಿಯುತ ರಪರಪರಪರಪ
ಒಂದಾಗುವಾ ಮುಂದಾಗುವಾ
ಒಂದಾಗುವಾ ಮುಂದಾಗುವಾ
ರಂಗೇರಿದೆ ಈ ದಾಹಕೆ
ನೂರಾಸೆಯ ಸಂತೋಷಕ್ಕೆ
ಎಲ್ಲಾ ನಮ್ಮಾಸೆ ಎಲ್ಲೇ ಕಂಡಾಗ
ಪ್ರೇಮಾ ಸಂಗೀತವು
ಹರೆಯ ಮೋಡಿ ಮಾಡಿ
ಸೂರೆ ಮಾಡಿ ಜಾಲ ಬೀಸಿದರೆ
ಬಬಬ ಪೆಬಪಬ ಬಬಬಬ ಪೆ
ಬಪಬ ಬಬಬಬ ಪೆಬಪಬ ಬಬಬಬ
ಲವ್ಲಿ ಹೆಣ್ಣಿದ್ದರೇ ಗುಂಡಿನ ಮತ್ತೇರದೇ
ಜಾಲಿ ಬಾಯ್ಸ್ ಕಂಡರೆ
ಸೋಲುವ ಹೂವಿಲ್ಲವೇ
ಲೈಫ್ ಇಸ್ ಟೂ ಶಾರ್ಟ್
ಎಂಜಾಯ್ ಎಂದಿಲ್ಲವೇ
ನಮ್ಮಾ ಈ ಬಾಳಿಗೆ ಫರಗೆಟ್ ಮರೆತೋಗಿದೆ
ಪ್ರೇಮ ಪ್ರೀತಿಯ ಅರಿತಾಗ ಜೀವನಾ
ಕಾಮ ಕೌತುಕ ಕ್ಷಣದಾಸೆ ಬಂಧನ
ಭಾವ ಬೀರದ ಸುಮದಲ್ಲಿ ಏನಿದೆ
ಜೀವ ತುಂಬದ ರಸವೇಕೆ ಹಾಡಿಗೆ
ಕವಿಯಾಗಿ ನಾವಾಗಿ ಸೇರಿ ಹಾರಾಡಿ
ನಾಳಿನ ಕನಸನು ಮನಸು ಬೆಸೆಯುತ
ಒಂದಾಗುವಾ(ಕೇರ್ ಫುಲ್ )
ಮುಂದಾಗುವಾ (ಹೇ ಬೀ ಕೇರ್ ಫುಲ್ )
ಒಂದಾಗುವಾ ಮುಂದಾಗುವಾ
|| ರಂಗೇರಿದೆ ಈ ದಾಹಕೆ
ನೂರಾಸೆಯ ಸಂತೋಷಕ್ಕೆ
ಎಲ್ಲಾ ನಮ್ಮಾಸೆ ಎಲ್ಲೇ ಕಂಡಾಗ
ಪ್ರೇಮಾ ಸಂಗೀತವು
ಹರೆಯ ಮೋಡಿ ಮಾಡಿ
ಸೂರೆ ಮಾಡಿ ಜಾಲ ಬೀಸಿದೆ,….||
ಕಮಾನ್ ಫೋರ್ಸ್ ಮೇಕ್ ಇಟ್ ಫಾಸ್ಟ್
ಒನ್ ಟೂ ತ್ರೀ ಫೋರ್ ಕಮಾನ್
ರಂಗೇರಿದೇ (ಯ್ಯಾ)
ಈ ದಾಹಕೆ (ಯ್ಯೋ)
ನೂರಾಸೆಯ (ದ್ಯಾಟ್ಸ್ ದ ಸ್ಪಿರಿಟ್ )
ಸಂತೋಷಕ್ಕೆ (ವ್ವಾ ವ್ವಾ )
ಎಲ್ಲಾ ನಮ್ಮಾಸೆ ಎಲ್ಲೇ ಕಂಡಾಗ
ಪ್ರೇಮಾ ಸಂಗೀತವು
ಹರೆಯ ಮೋಡಿ ಮಾಡಿ
ಸೂರೆ ಮಾಡಿ ಜಾಲ ಬೀಸಿದೆ
ಲಾಲಾಲಾಲಾ ((ದಟ್ಸ್ ಗುಡ್ )
ಲಾ ಲಾ (ರೂಬಿ) ಲಾಲಾ (ಸೂಪರ್ )
ಲಾಲಾ (ಕೀಪ್ ಇಟ್ ಅಪ್ ) ಲಾಲಾ
(ಕೀಪ್ ಇಟ್ ಜೋಕ್ಸ್) ಲಾಲಾ (ದ್ಯಾಟ್ಸ್ ಗ್ರೇಟ್ )
ಲಾಲಾ (ಹೇಹೇ ) ಲಾಲಾ (ಹೇಹೇ )
ಹೂಂ ...ನಮ್ಮ ಏಜಿಗೆ ಫ್ರೀಡಂ
ಮೋಜಿಗೆ ಕಾಲ ಬಂದಿದೆ
ನಮ್ಮಾ ಲೈಫಿನ ಬೀಟಲ್
ತಾಳಕೆ ಹೆಜ್ಜೆ ಹಾಕಿದೆ
ನಮ್ಮ ಏಜಿಗೆ ಫ್ರೀಡಂ
ಮೋಜಿಗೆ ಕಾಲ ಬಂದಿದೆ
ನಮ್ಮಾ ಲೈಫಿನ ಬೀಟಲ್
ತಾಳಕೆ ಹೆಜ್ಜೆ ಹಾಕಿದೆ
ಸುಖವ ಹೀರುವ ಸಮಯ ಸೀಳುವಾ
ಸರಿದ ನಿನ್ನೆಯ ಮರೆತು ಕೂಡುವ
ಬಯಕೆ ಬೆಸೆಯುತ ಸವಿಯುತ
ಒಲಿಯುತ ಕುಣಿಯುತ ರಪರಪರಪರಪ
ಒಂದಾಗುವಾ ಮುಂದಾಗುವಾ
ಒಂದಾಗುವಾ ಮುಂದಾಗುವಾ
ರಂಗೇರಿದೆ ಈ ದಾಹಕೆ
ನೂರಾಸೆಯ ಸಂತೋಷಕ್ಕೆ
ಎಲ್ಲಾ ನಮ್ಮಾಸೆ ಎಲ್ಲೇ ಕಂಡಾಗ
ಪ್ರೇಮಾ ಸಂಗೀತವು
ಹರೆಯ ಮೋಡಿ ಮಾಡಿ
ಸೂರೆ ಮಾಡಿ ಜಾಲ ಬೀಸಿದರೆ
ಬಬಬ ಪೆಬಪಬ ಬಬಬಬ ಪೆ
ಬಪಬ ಬಬಬಬ ಪೆಬಪಬ ಬಬಬಬ
ಲವ್ಲಿ ಹೆಣ್ಣಿದ್ದರೇ ಗುಂಡಿನ ಮತ್ತೇರದೇ
ಜಾಲಿ ಬಾಯ್ಸ್ ಕಂಡರೆ
ಸೋಲುವ ಹೂವಿಲ್ಲವೇ
ಲೈಫ್ ಇಸ್ ಟೂ ಶಾರ್ಟ್
ಎಂಜಾಯ್ ಎಂದಿಲ್ಲವೇ
ನಮ್ಮಾ ಈ ಬಾಳಿಗೆ ಫರಗೆಟ್ ಮರೆತೋಗಿದೆ
ಪ್ರೇಮ ಪ್ರೀತಿಯ ಅರಿತಾಗ ಜೀವನಾ
ಕಾಮ ಕೌತುಕ ಕ್ಷಣದಾಸೆ ಬಂಧನ
ಭಾವ ಬೀರದ ಸುಮದಲ್ಲಿ ಏನಿದೆ
ಜೀವ ತುಂಬದ ರಸವೇಕೆ ಹಾಡಿಗೆ
ಕವಿಯಾಗಿ ನಾವಾಗಿ ಸೇರಿ ಹಾರಾಡಿ
ನಾಳಿನ ಕನಸನು ಮನಸು ಬೆಸೆಯುತ
ಒಂದಾಗುವಾ(ಕೇರ್ ಫುಲ್ )
ಮುಂದಾಗುವಾ (ಹೇ ಬೀ ಕೇರ್ ಫುಲ್ )
ಒಂದಾಗುವಾ ಮುಂದಾಗುವಾ
|| ರಂಗೇರಿದೆ ಈ ದಾಹಕೆ
ನೂರಾಸೆಯ ಸಂತೋಷಕ್ಕೆ
ಎಲ್ಲಾ ನಮ್ಮಾಸೆ ಎಲ್ಲೇ ಕಂಡಾಗ
ಪ್ರೇಮಾ ಸಂಗೀತವು
ಹರೆಯ ಮೋಡಿ ಮಾಡಿ
ಸೂರೆ ಮಾಡಿ ಜಾಲ ಬೀಸಿದೆ,….||
ಕಮಾನ್ ಫೋರ್ಸ್ ಮೇಕ್ ಇಟ್ ಫಾಸ್ಟ್
ಒನ್ ಟೂ ತ್ರೀ ಫೋರ್ ಕಮಾನ್
ರಂಗೇರಿದೇ (ಯ್ಯಾ)
ಈ ದಾಹಕೆ (ಯ್ಯೋ)
ನೂರಾಸೆಯ (ದ್ಯಾಟ್ಸ್ ದ ಸ್ಪಿರಿಟ್ )
ಸಂತೋಷಕ್ಕೆ (ವ್ವಾ ವ್ವಾ )
ಎಲ್ಲಾ ನಮ್ಮಾಸೆ ಎಲ್ಲೇ ಕಂಡಾಗ
ಪ್ರೇಮಾ ಸಂಗೀತವು
ಹರೆಯ ಮೋಡಿ ಮಾಡಿ
ಸೂರೆ ಮಾಡಿ ಜಾಲ ಬೀಸಿದೆ
ಲಾಲಾಲಾಲಾ ((ದಟ್ಸ್ ಗುಡ್ )
ಲಾ ಲಾ (ರೂಬಿ) ಲಾಲಾ (ಸೂಪರ್ )
ಲಾಲಾ (ಕೀಪ್ ಇಟ್ ಅಪ್ ) ಲಾಲಾ
(ಕೀಪ್ ಇಟ್ ಜೋಕ್ಸ್) ಲಾಲಾ (ದ್ಯಾಟ್ಸ್ ಗ್ರೇಟ್ )
ಲಾಲಾ (ಹೇಹೇ ) ಲಾಲಾ (ಹೇಹೇ )
Namma Yejina song lyrics from Kannada Movie Prema Yuddha starring Tiger Prabhakar, Jayamala, Arjun Sarja, Lyrics penned by M N Vyasa Rao Sung by S P Balasubrahmanyam, Jayachandran, Music Composed by Kalyan-Venkatesh, film is Directed by T S Nagabharana and film is released on 1983