Summaneke Devareduru Lyrics

ಸುಮ್ಮನೇಕೆ ದೇವರೆದುರು Lyrics

in Prema Sethuve

in ಪ್ರೇಮ ಸೇತುವೆ

LYRIC

Song Details Page after Lyrice

ಸುಮ್ಮನೇಕೆ ದೇವರೆದುರು ಕೈಯ್ಯ ನಾ ಮುಗಿವೇ
ಮನಸ್ಸಿನಲ್ಲಿ ಸ್ವಾರ್ಥವನ್ನು ಮಾತ್ರ ಬೇಡುವೇ
ಅದಕ್ಕೆ ಮೊದಲು ಕಟ್ಟು ನೀನು ಪ್ರೇಮ ಸೇತುವೇ
ಅದರ ಮೇಲೆ ನಡೆಸು ನಿನ್ನ ಸುಖದ ಬಾಳುವೇ

ಸುಮ್ಮನೇಕೆ ದೇವರೆದುರು ಕೈಯ್ಯ ನಾ ಮುಗಿವೇ
ಮನಸ್ಸಿನಲ್ಲಿ ಸ್ವಾರ್ಥವನ್ನು ಮಾತ್ರ ಬೇಡುವೇ
ಅದಕ್ಕೆ ಮೊದಲು ಕಟ್ಟು ನೀನು ಪ್ರೇಮ ಸೇತುವೇ
ಅದರ ಮೇಲೆ ನಡೆಸು ನಿನ್ನ ಸುಖದ ಬಾಳುವೇ

Summneke Devareduru song lyrics from Kannada Movie Prema Sethuve starring Ramesh Bhat, Rajanish, Maruthi Raj, Lyrics penned bySung by G V Athri, Music Composed by V Manohar, film is Directed by T V Panchakshari and film is released on 1996
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ