Manuja Manujana Lyrics

ಮನುಜ ಮನುಜನ Lyrics

in Prema Sethuve

in ಪ್ರೇಮ ಸೇತುವೆ

LYRIC

Song Details Page after Lyrice

ಮನುಜ ಮನುಜನ ದೂರ ಮಾಡಿ
ದ್ವೇಷ ಕುಣಿಯುತಿದೆ….
ಮನಸ್ಸು ಮನಸ್ಸನು ಬೆಸೆಯಬೇಕು
ಪ್ರೀತಿ ಸೇತುವೆ….
 
||ಮನುಜ ಮನುಜನ ದೂರ ಮಾಡಿ
ದ್ವೇಷ ಕುಣಿಯುತಿದೆ….
ಮನಸ್ಸು ಮನಸ್ಸನು ಬೆಸೆಯಬೇಕು
ಪ್ರೀತಿ ಸೇತುವೆ….||
 
ಬಲ್ಲವನೆಂದು ನೀನೇಕೆ ಹಾರಾಡುವೇ
ಎಲ್ಲರ ಕೂಡ ಹೀಗೇಕೆ ಕಾದಾಡುವೇ
ಮೂರು ದಿನಗಳ ಬಾಲಲ್ಲಿ ನಾಳೆ ನಿನಗಿಲ್ಲ
ಯಾರು ಇಲ್ಲಿಗೆ ನೂರ್ಕಾಲ ಇರಲು ಬರಲಿಲ್ಲ
 
||ಮನುಜ ಮನುಜನ ದೂರ ಮಾಡಿ
ದ್ವೇಷ ಕುಣಿಯುತಿದೆ….
ಮನಸ್ಸು ಮನಸ್ಸನು ಬೆಸೆಯಬೇಕು
ಪ್ರೀತಿ ಸೇತುವೆ….||
 
ಮಾನವ ನಿನ್ನ ಬಾಳೇಕೆ ಹೀಗಾಡಿದೆ
ಪ್ರೇಮ ಬಯಸಿ ಈ ಲೋಕ ಬಾಯಾರಿದೆ
ಕ್ರೂರ ದಾನವ ನೀನಾಗಿ ಪಾಪ ಬೆಳೆವಾಗ
ಭೂಮಿತಾಯಿಗೆ ಕಣ್ಣೀರು ದ್ವೇಷ ಉರಿವಾಗ
 
||ಮನುಜ ಮನುಜನ ದೂರ ಮಾಡಿ
ದ್ವೇಷ ಕುಣಿಯುತಿದೆ….
ಮನಸ್ಸು ಮನಸ್ಸನು ಬೆಸೆಯಬೇಕು
ಪ್ರೀತಿ ಸೇತುವೆ….||
 
||ಮನುಜ ಮನುಜನ ದೂರ ಮಾಡಿ
ದ್ವೇಷ ಕುಣಿಯುತಿದೆ….
ಮನಸ್ಸು ಮನಸ್ಸನು ಬೆಸೆಯಬೇಕು
ಪ್ರೀತಿ ಸೇತುವೆ….||

ಮನುಜ ಮನುಜನ ದೂರ ಮಾಡಿ
ದ್ವೇಷ ಕುಣಿಯುತಿದೆ….
ಮನಸ್ಸು ಮನಸ್ಸನು ಬೆಸೆಯಬೇಕು
ಪ್ರೀತಿ ಸೇತುವೆ….
 
||ಮನುಜ ಮನುಜನ ದೂರ ಮಾಡಿ
ದ್ವೇಷ ಕುಣಿಯುತಿದೆ….
ಮನಸ್ಸು ಮನಸ್ಸನು ಬೆಸೆಯಬೇಕು
ಪ್ರೀತಿ ಸೇತುವೆ….||
 
ಬಲ್ಲವನೆಂದು ನೀನೇಕೆ ಹಾರಾಡುವೇ
ಎಲ್ಲರ ಕೂಡ ಹೀಗೇಕೆ ಕಾದಾಡುವೇ
ಮೂರು ದಿನಗಳ ಬಾಲಲ್ಲಿ ನಾಳೆ ನಿನಗಿಲ್ಲ
ಯಾರು ಇಲ್ಲಿಗೆ ನೂರ್ಕಾಲ ಇರಲು ಬರಲಿಲ್ಲ
 
||ಮನುಜ ಮನುಜನ ದೂರ ಮಾಡಿ
ದ್ವೇಷ ಕುಣಿಯುತಿದೆ….
ಮನಸ್ಸು ಮನಸ್ಸನು ಬೆಸೆಯಬೇಕು
ಪ್ರೀತಿ ಸೇತುವೆ….||
 
ಮಾನವ ನಿನ್ನ ಬಾಳೇಕೆ ಹೀಗಾಡಿದೆ
ಪ್ರೇಮ ಬಯಸಿ ಈ ಲೋಕ ಬಾಯಾರಿದೆ
ಕ್ರೂರ ದಾನವ ನೀನಾಗಿ ಪಾಪ ಬೆಳೆವಾಗ
ಭೂಮಿತಾಯಿಗೆ ಕಣ್ಣೀರು ದ್ವೇಷ ಉರಿವಾಗ
 
||ಮನುಜ ಮನುಜನ ದೂರ ಮಾಡಿ
ದ್ವೇಷ ಕುಣಿಯುತಿದೆ….
ಮನಸ್ಸು ಮನಸ್ಸನು ಬೆಸೆಯಬೇಕು
ಪ್ರೀತಿ ಸೇತುವೆ….||
 
||ಮನುಜ ಮನುಜನ ದೂರ ಮಾಡಿ
ದ್ವೇಷ ಕುಣಿಯುತಿದೆ….
ಮನಸ್ಸು ಮನಸ್ಸನು ಬೆಸೆಯಬೇಕು
ಪ್ರೀತಿ ಸೇತುವೆ….||

Manuja Manujana song lyrics from Kannada Movie Prema Sethuve starring Ramesh Bhat, Rajanish, Maruthi Raj, Lyrics penned bySung by G V Athri, Music Composed by V Manohar, film is Directed by T V Panchakshari and film is released on 1996
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ