ನೀ ನನ್ನ ನಾ ನಿನ್ನ ಲವ್ ಮಾಡೊ ವಯಸ್ಸು
ನಾ ನಿನ್ನ ನೀ ನನ್ನ ಲವ್ ಮಾಡೆ ಸೊಗಸು
ಒಲವೆಂಬ ಗೀತೆಯ ನಲಿಯುತ್ತ ಹಾಡುವ
ಅನುಗಾಲ ಪ್ರೀತಿಯ ಸುಧೆಯನ್ನು ಹೀರುವ
ಜಾಲಿಯಾಗಿ ಬಾಳುವಂತ ಜೋಡಿಯಾಗುವ…
ಏನಾಯ್ತು ನನಗೀಗ ಮೈಯ್ಯೆಲ್ಲ ನಾನಾರೋಗ
ಇಲ್ನೋಡು ಎದೆಯಲ್ಲಿ ಏನೇನೊ ಡವಡವ
ರೊಮ್ಯಾನ್ಸು ಕಂಡಾಗ ರೋಮಾಂಚ ನನಗಾಯ್ತು
ಈ ಹುಲ್ಲ ಹಾಸಿಗೆ ಹೂಮಂಚ ಎನಿಸಿತು
ಅಂಗಾಂಗ ಮರೆಯದಂತ ರಂಗು ರಂಗು ಕಂಡಿತು
ಪ್ರೇಮವೆಂಬ ಗಂಗೆಯಲಿ ಮಿಂದು ಚೆಂದವಾಯಿತು
ಓ ಅಂಗಾಂಗ ಮರೆಯದಂತ ರಂಗು ರಂಗು ಕಂಡಿತು
ಜಾಲಿಯಾಗಿ ಬಾಳುವಂತ ಜೋಡಿಯಾಗುವ…
||ನೀ ನನ್ನ ನಾ ನಿನ್ನ ಲವ್ ಮಾಡೊ ವಯಸ್ಸು
ನಾ ನಿನ್ನ ನೀ ನನ್ನ ಲವ್ ಮಾಡೆ ಸೊಗಸು
ಒಲವೆಂಬ ಗೀತೆಯ ನಲಿಯುತ್ತ ಹಾಡುವ
ಅನುಗಾಲ ಪ್ರೀತಿಯ ಸುಧೆಯನ್ನು ಹೀರುವ
ಜಾಲಿಯಾಗಿ ಬಾಳುವಂತ ಜೋಡಿಯಾಗುವ…||
ಒಂದಾಗಿ ಬಾಳೋಣ ಒಂದಾಗಿ ನಲಿಯೋಣ
ಕಳೆಯೋಣ ಹೀಗೇನೆ ಒಂದೊಂದು ಕ್ಷಣ ಕ್ಷಣ
ಒಪ್ಪತ್ತು ಉಂಡ್ರೂನು ಎಪ್ಪತ್ತು ಆದ್ರೂನು
ಪ್ರೇಮವೇ ಮಿಗಿಲೆಂದು ಸಾರೋಣ ದಿನ ದಿನ
ಮುತ್ತು ರತ್ನ ವಜ್ರಕ್ಕಿಂತ ಮಿಗಿಲು ನಮ್ಮ ಪ್ರೇಮವು
ಜನ್ಮ ಜನ್ಮ ನಿನ್ನ ಹೃದಯ ನನಗೆ ಸ್ವರ್ಗಧಾಮವು
ಮುತ್ತುರತ್ನ ವಜ್ರಕ್ಕಿಂತ ಮಿಗಿಲು ನಮ್ಮ ಪ್ರೇಮವು
ಜಾಲಿಯಾಗಿ ಬಾಳುವಂತ ಜೋಡಿಯಾಗುವ…
||ನೀ ನನ್ನ ನಾ ನಿನ್ನ ಲವ್ ಮಾಡೊ ವಯಸ್ಸು
ನಾ ನಿನ್ನ ನೀ ನನ್ನ ಲವ್ ಮಾಡೆ ಸೊಗಸು
ಒಲವೆಂಬ ಗೀತೆಯ ನಲಿಯುತ್ತ ಹಾಡುವ
ಅನುಗಾಲ ಪ್ರೀತಿಯ ಸುಧೆಯನ್ನು ಹೀರುವ
ಜಾಲಿಯಾಗಿ ಬಾಳುವಂತ ಜೋಡಿಯಾಗುವ…||
ನೀ ನನ್ನ ನಾ ನಿನ್ನ ಲವ್ ಮಾಡೊ ವಯಸ್ಸು
ನಾ ನಿನ್ನ ನೀ ನನ್ನ ಲವ್ ಮಾಡೆ ಸೊಗಸು
ಒಲವೆಂಬ ಗೀತೆಯ ನಲಿಯುತ್ತ ಹಾಡುವ
ಅನುಗಾಲ ಪ್ರೀತಿಯ ಸುಧೆಯನ್ನು ಹೀರುವ
ಜಾಲಿಯಾಗಿ ಬಾಳುವಂತ ಜೋಡಿಯಾಗುವ…
ಏನಾಯ್ತು ನನಗೀಗ ಮೈಯ್ಯೆಲ್ಲ ನಾನಾರೋಗ
ಇಲ್ನೋಡು ಎದೆಯಲ್ಲಿ ಏನೇನೊ ಡವಡವ
ರೊಮ್ಯಾನ್ಸು ಕಂಡಾಗ ರೋಮಾಂಚ ನನಗಾಯ್ತು
ಈ ಹುಲ್ಲ ಹಾಸಿಗೆ ಹೂಮಂಚ ಎನಿಸಿತು
ಅಂಗಾಂಗ ಮರೆಯದಂತ ರಂಗು ರಂಗು ಕಂಡಿತು
ಪ್ರೇಮವೆಂಬ ಗಂಗೆಯಲಿ ಮಿಂದು ಚೆಂದವಾಯಿತು
ಓ ಅಂಗಾಂಗ ಮರೆಯದಂತ ರಂಗು ರಂಗು ಕಂಡಿತು
ಜಾಲಿಯಾಗಿ ಬಾಳುವಂತ ಜೋಡಿಯಾಗುವ…
||ನೀ ನನ್ನ ನಾ ನಿನ್ನ ಲವ್ ಮಾಡೊ ವಯಸ್ಸು
ನಾ ನಿನ್ನ ನೀ ನನ್ನ ಲವ್ ಮಾಡೆ ಸೊಗಸು
ಒಲವೆಂಬ ಗೀತೆಯ ನಲಿಯುತ್ತ ಹಾಡುವ
ಅನುಗಾಲ ಪ್ರೀತಿಯ ಸುಧೆಯನ್ನು ಹೀರುವ
ಜಾಲಿಯಾಗಿ ಬಾಳುವಂತ ಜೋಡಿಯಾಗುವ…||
ಒಂದಾಗಿ ಬಾಳೋಣ ಒಂದಾಗಿ ನಲಿಯೋಣ
ಕಳೆಯೋಣ ಹೀಗೇನೆ ಒಂದೊಂದು ಕ್ಷಣ ಕ್ಷಣ
ಒಪ್ಪತ್ತು ಉಂಡ್ರೂನು ಎಪ್ಪತ್ತು ಆದ್ರೂನು
ಪ್ರೇಮವೇ ಮಿಗಿಲೆಂದು ಸಾರೋಣ ದಿನ ದಿನ
ಮುತ್ತು ರತ್ನ ವಜ್ರಕ್ಕಿಂತ ಮಿಗಿಲು ನಮ್ಮ ಪ್ರೇಮವು
ಜನ್ಮ ಜನ್ಮ ನಿನ್ನ ಹೃದಯ ನನಗೆ ಸ್ವರ್ಗಧಾಮವು
ಮುತ್ತುರತ್ನ ವಜ್ರಕ್ಕಿಂತ ಮಿಗಿಲು ನಮ್ಮ ಪ್ರೇಮವು
ಜಾಲಿಯಾಗಿ ಬಾಳುವಂತ ಜೋಡಿಯಾಗುವ…
||ನೀ ನನ್ನ ನಾ ನಿನ್ನ ಲವ್ ಮಾಡೊ ವಯಸ್ಸು
ನಾ ನಿನ್ನ ನೀ ನನ್ನ ಲವ್ ಮಾಡೆ ಸೊಗಸು
ಒಲವೆಂಬ ಗೀತೆಯ ನಲಿಯುತ್ತ ಹಾಡುವ
ಅನುಗಾಲ ಪ್ರೀತಿಯ ಸುಧೆಯನ್ನು ಹೀರುವ
ಜಾಲಿಯಾಗಿ ಬಾಳುವಂತ ಜೋಡಿಯಾಗುವ…||
Nee Nanna Naa Ninna song lyrics from Kannada Movie Prema Sethuve starring Ramesh Bhat, Rajanish, Maruthi Raj, Lyrics penned bySung by G V Athri, Manjula Gururaj, Music Composed by V Manohar, film is Directed by T V Panchakshari and film is released on 1996