Sangeetha Sangeetha Lyrics

ಸಂಗೀತ ಸಂಗೀತ Lyrics

in Prema Sethuve

in ಪ್ರೇಮ ಸೇತುವೆ

LYRIC

Song Details Page after Lyrice

ಓಹೋ…. ಲಲಲಲಲಲಲ…..
ಆಹಹ ಲಲಲಲ ಆಹಹ ಆಹಹಹಹ
 
ಸಂಗೀತ ಸಂಗೀತ ಸಂಗೀತ ಸ್ವರವೆ
ಕಾಡಿನ ಒಡಲಿನಲಿ
ಸಂತೋಷ ಸಂತೋಷ ಸಂತೋಷ ನಗುವೆ
ಹಾಡುವ ಹೃದಯದಲಿ
ಮಂಜುಳ ನದಿ ತೊದಲು
ಸರಿಗಮದ ಇಂಚರ ನುಡಿದಿರಲೂ
ಮಂಗಳ ಹಸಿ ಹಸಿರು
ವನಸಿರಿಯ ಅಂಗಳ ಬೆಳಗಿರಲು
ಮೋಹಕ ಸೌಂದರ್ಯವೇ
ಹರಿದಾಡಿ ಹೊಸ ಹೊನಲು
 
||ಸಂಗೀತ ಸಂಗೀತ ಸಂಗೀತ ಸ್ವರವೆ
ಕಾಡಿನ ಒಡಲಿನಲಿ
ಸಂತೋಷ ಸಂತೋಷ ಸಂತೋಷ ನಗುವೆ
ಹಾಡುವ ಹೃದಯದಲಿ||
 
ಸುಂದರ ಸುಂದರ ಸುಂದರ
ಬಾನಲ್ಲಿ ಬಂಗಾರ ನೇಸರ
ಹಂದರ ಹಂದರ ಹಂದರ
ಮುಂಜಾನೆ ಹೂ ಬಿಸಿಲ ಹಂದರ
ಬಾನಾಡಿ ಹಾಡಿ ರೋಮಾಂಚನ
ಬೆಳ್ಳಕ್ಕಿ ತೇಲಿ ಕವಿ ಕಲ್ಪನ
ಹೊಂಬಾಳೆ ಅರಳಿ ಸಿರಿ ತೋರಣ
ಹೂಬಳ್ಳಿ ಮಿನುಗಿ ಸವಿ ಸ್ಪಂದನ
ಕ್ಷಣ ಕ್ಷಣ ಕರೆದಿದೆ ಚೆಲುವಿನ ನಂದನ
 
||ಸಂಗೀತ ಸಂಗೀತ ಸಂಗೀತ ಸ್ವರವೆ
ಕಾಡಿನ ಒಡಲಿನಲಿ
ಸಂತೋಷ ಸಂತೋಷ ಸಂತೋಷ ನಗುವೆ
ಹಾಡುವ ಹೃದಯದಲಿ||
 
ಅಂಕುರ ಅಂಕುರ ಅಂಕುರ
ಭುವಿಯಲ್ಲಿ ಚೈತನ್ಯದಂಕುರ
ಅಂಬರ ಅಂಬರ ಅಂಬರ
ರಂಗೇರಿ ಹೊಂಬಣ್ಣದಂಬರ
ಮಂದಾರ ಕಂಪು ಸಮ್ಮೋಹನ
ಭೂದೇವಿ ಬೆಡಗು ನವ ನೂತನ
ಈ ಕಣಿವೆ ಚೆಲುವ ಅವಲೋಕನ
ಸಾವಿರದ ಸೊಬಗ ರಸದೌತಣ
ದಿನ ದಿನ ಸೆಳೆದಿದೆ ರಸಿಕನ ತನುಮನ
 
||ಸಂಗೀತ ಸಂಗೀತ ಸಂಗೀತ ಸ್ವರವೆ
ಕಾಡಿನ ಒಡಲಿನಲಿ
ಸಂತೋಷ ಸಂತೋಷ ಸಂತೋಷ ನಗುವೆ
ಹಾಡುವ ಹೃದಯದಲಿ
ಮಂಜುಳ ನದಿ ತೊದಲು
ಸರಿಗಮದ ಇಂಚರ ನುಡಿದಿರಲೂ
ಮಂಗಳ ಹಸಿ ಹಸಿರು
ವನಸಿರಿಯ ಅಂಗಳ ಬೆಳಗಿರಲು
ಮೋಹಕ ಸೌಂದರ್ಯವೇ
ಹರಿದಾಡಿ ಹೊಸ ಹೊನಲು||
 
||ಸಂಗೀತ ಸಂಗೀತ ಸಂಗೀತ ಸ್ವರವೆ
ಕಾಡಿನ ಒಡಲಿನಲಿ
ಸಂತೋಷ ಸಂತೋಷ ಸಂತೋಷ ನಗುವೆ
ಹಾಡುವ ಹೃದಯದಲಿ||
ಓಹೋ…. ಲಲಲಲಲಲಲ…..

ಓಹೋ…. ಲಲಲಲಲಲಲ…..
ಆಹಹ ಲಲಲಲ ಆಹಹ ಆಹಹಹಹ
 
ಸಂಗೀತ ಸಂಗೀತ ಸಂಗೀತ ಸ್ವರವೆ
ಕಾಡಿನ ಒಡಲಿನಲಿ
ಸಂತೋಷ ಸಂತೋಷ ಸಂತೋಷ ನಗುವೆ
ಹಾಡುವ ಹೃದಯದಲಿ
ಮಂಜುಳ ನದಿ ತೊದಲು
ಸರಿಗಮದ ಇಂಚರ ನುಡಿದಿರಲೂ
ಮಂಗಳ ಹಸಿ ಹಸಿರು
ವನಸಿರಿಯ ಅಂಗಳ ಬೆಳಗಿರಲು
ಮೋಹಕ ಸೌಂದರ್ಯವೇ
ಹರಿದಾಡಿ ಹೊಸ ಹೊನಲು
 
||ಸಂಗೀತ ಸಂಗೀತ ಸಂಗೀತ ಸ್ವರವೆ
ಕಾಡಿನ ಒಡಲಿನಲಿ
ಸಂತೋಷ ಸಂತೋಷ ಸಂತೋಷ ನಗುವೆ
ಹಾಡುವ ಹೃದಯದಲಿ||
 
ಸುಂದರ ಸುಂದರ ಸುಂದರ
ಬಾನಲ್ಲಿ ಬಂಗಾರ ನೇಸರ
ಹಂದರ ಹಂದರ ಹಂದರ
ಮುಂಜಾನೆ ಹೂ ಬಿಸಿಲ ಹಂದರ
ಬಾನಾಡಿ ಹಾಡಿ ರೋಮಾಂಚನ
ಬೆಳ್ಳಕ್ಕಿ ತೇಲಿ ಕವಿ ಕಲ್ಪನ
ಹೊಂಬಾಳೆ ಅರಳಿ ಸಿರಿ ತೋರಣ
ಹೂಬಳ್ಳಿ ಮಿನುಗಿ ಸವಿ ಸ್ಪಂದನ
ಕ್ಷಣ ಕ್ಷಣ ಕರೆದಿದೆ ಚೆಲುವಿನ ನಂದನ
 
||ಸಂಗೀತ ಸಂಗೀತ ಸಂಗೀತ ಸ್ವರವೆ
ಕಾಡಿನ ಒಡಲಿನಲಿ
ಸಂತೋಷ ಸಂತೋಷ ಸಂತೋಷ ನಗುವೆ
ಹಾಡುವ ಹೃದಯದಲಿ||
 
ಅಂಕುರ ಅಂಕುರ ಅಂಕುರ
ಭುವಿಯಲ್ಲಿ ಚೈತನ್ಯದಂಕುರ
ಅಂಬರ ಅಂಬರ ಅಂಬರ
ರಂಗೇರಿ ಹೊಂಬಣ್ಣದಂಬರ
ಮಂದಾರ ಕಂಪು ಸಮ್ಮೋಹನ
ಭೂದೇವಿ ಬೆಡಗು ನವ ನೂತನ
ಈ ಕಣಿವೆ ಚೆಲುವ ಅವಲೋಕನ
ಸಾವಿರದ ಸೊಬಗ ರಸದೌತಣ
ದಿನ ದಿನ ಸೆಳೆದಿದೆ ರಸಿಕನ ತನುಮನ
 
||ಸಂಗೀತ ಸಂಗೀತ ಸಂಗೀತ ಸ್ವರವೆ
ಕಾಡಿನ ಒಡಲಿನಲಿ
ಸಂತೋಷ ಸಂತೋಷ ಸಂತೋಷ ನಗುವೆ
ಹಾಡುವ ಹೃದಯದಲಿ
ಮಂಜುಳ ನದಿ ತೊದಲು
ಸರಿಗಮದ ಇಂಚರ ನುಡಿದಿರಲೂ
ಮಂಗಳ ಹಸಿ ಹಸಿರು
ವನಸಿರಿಯ ಅಂಗಳ ಬೆಳಗಿರಲು
ಮೋಹಕ ಸೌಂದರ್ಯವೇ
ಹರಿದಾಡಿ ಹೊಸ ಹೊನಲು||
 
||ಸಂಗೀತ ಸಂಗೀತ ಸಂಗೀತ ಸ್ವರವೆ
ಕಾಡಿನ ಒಡಲಿನಲಿ
ಸಂತೋಷ ಸಂತೋಷ ಸಂತೋಷ ನಗುವೆ
ಹಾಡುವ ಹೃದಯದಲಿ||
ಓಹೋ…. ಲಲಲಲಲಲಲ…..

Sangeetha Sangeetha song lyrics from Kannada Movie Prema Sethuve starring Ramesh Bhat, Rajanish, Maruthi Raj, Lyrics penned bySung by G V Athri, Music Composed by V Manohar, film is Directed by T V Panchakshari and film is released on 1996
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ