ನಗುವಾಗ ಹೆಣ್ಣು ಚೆನ್ನ
ಮುನಿದಾಗ ಇನ್ನೂ ಚೆನ್ನ
ಮನೆಗೆ ಮಡದಿ ನಗು ಚೆಂದ
ನನಗಿಂತ ನೀನು ಚೆನ್ನ
ನಿನಗಿಂತ ಯಾರು ಚೆನ್ನ
ಚೆಲುವೇ ನಂಬು ನನ್ನನ್ನ...
ನಿನಗಾಗಿಯೇ ಬಾಳುವೇ ಹ್ಹಾಂ
ನೀನೆ ನನ್ನ ಪ್ರಾಣವೇ
ನಲ್ಲೆಯ ನಿನ್ನ ಮೌನವು
ನನ್ನ ಎದೆಯ ಇರಿದಂತೇ ನೋವಾಯ್ತು
ನಲ್ಲೆಯ ನಿನ್ನ ಮೌನವು
ನನ್ನ ಎದೆಯ ಇರಿದಂತೇ ನೋವಾಯ್ತು
ವೇದನೆ ತುಂಬಿ ನೋಡದೇ
ಏಕೇ ತಾಳೇನು ನಾ ಪ್ರೇಯಸೀ
ಸಂದೇಹ ಬೇಡ ಚಿನ್ನ,
ನನ್ನಾಣೆ ನಂಬು ನನ್ನ ಸುಳ್ಳನ್ನೂ ಆಡೇನು
ಅನುಮಾನವೂ ಬೇಡವೇ
ಅನುರಾಗವ ಬೇಡುವೇ
ಗುಡಿಗೊಂದು ಕಳಶ ಚೆನ್ನ
ಮುಡಿಗೊಂದು ಹೂವು ಚೆನ್ನ
ನಗುವೇ ಮುಖಕೆ ಬಲು ಚೆನ್ನ
ನಡೆವಾಗ ಹಂಸ ಚೆನ್ನ
ಕುಣಿವಾಗ ನವಿಲು ಚೆನ್ನ
ನಿನಗಾಗಿಯೇ ಬಾಳುವೇ
ನೀನೇ ನನ್ನ ಪ್ರಾಣವೇ
ಇನಿಯನೇ ನಿನ್ನ ಅರೆಕ್ಷಣಕೂಡ ಬಿಟ್ಟು
ಇರಲಾರೆ ನಾನು
ಇನಿಯನೇ ನಿನ್ನ ಅರೆಕ್ಷಣಕೂಡ ಬಿಟ್ಟು
ಇರಲಾರೆ ನಾನಂದು
ನಿನ್ನನ್ನೇ ನಾನು ನಂಬಿರುವಾಗ
ಕೋಪ ತಂದೇ ಏತಕೆ
ಸಂಗಾತಿಯನ್ನು ಬಿಟ್ಟು
ಬೇರೆಲ್ಲಾ ನೋಡಿದಾಗ
ಬರದೇನೂ ರೋಷವೂ
ನಿಮಗಾಗಿಯೇ ಬಾಳುವೇ
ನಿಮ್ಮ ಪ್ರೀತಿಯ ಬೇಡುವೇ
ಹೀತವಾದ ನೋಟ ಚೆನ್ನ
ಸವಿಯಾದ ಮಾತು ಚೆನ್ನ
ಜೊತೆಯಾಗಿರಲೂ ಬಲು ಚೆನ್ನ
ನೀ ಹೇಗೆ ಇದ್ದರೂ ಚೆನ್ನ
ಗುಣದಲ್ಲಿ ನೀನೂ ಚಿನ್ನ
ನಗುತಾ ಇರಲೂ
ಬಲು ಚೆನ್ನ ಹ್ಹಾಂ ಹ್ಹಾಂ
ನಿಮಗಾಗಿಯೇ ಬಾಳುವೇ
ನೀನೇ ನನ್ನ ಪ್ರಾಣವೇ
ನಿಮಗಾಗಿಯೇ (ಹ್ಹಾಂ )
ಬಾಳುವೇ (ಹಹ್ಹಹ್ಹ)
ನೀನೇ ನನ್ನ ಪ್ರಾಣವೇ
(ಅಹ್ಹಹ್ಹ ) ಅಹ್ಹಹ್ಹ-
ನಗುವಾಗ ಹೆಣ್ಣು ಚೆನ್ನ
ಮುನಿದಾಗ ಇನ್ನೂ ಚೆನ್ನ
ಮನೆಗೆ ಮಡದಿ ನಗು ಚೆಂದ
ನನಗಿಂತ ನೀನು ಚೆನ್ನ
ನಿನಗಿಂತ ಯಾರು ಚೆನ್ನ
ಚೆಲುವೇ ನಂಬು ನನ್ನನ್ನ...
ನಿನಗಾಗಿಯೇ ಬಾಳುವೇ ಹ್ಹಾಂ
ನೀನೆ ನನ್ನ ಪ್ರಾಣವೇ
ನಲ್ಲೆಯ ನಿನ್ನ ಮೌನವು
ನನ್ನ ಎದೆಯ ಇರಿದಂತೇ ನೋವಾಯ್ತು
ನಲ್ಲೆಯ ನಿನ್ನ ಮೌನವು
ನನ್ನ ಎದೆಯ ಇರಿದಂತೇ ನೋವಾಯ್ತು
ವೇದನೆ ತುಂಬಿ ನೋಡದೇ
ಏಕೇ ತಾಳೇನು ನಾ ಪ್ರೇಯಸೀ
ಸಂದೇಹ ಬೇಡ ಚಿನ್ನ,
ನನ್ನಾಣೆ ನಂಬು ನನ್ನ ಸುಳ್ಳನ್ನೂ ಆಡೇನು
ಅನುಮಾನವೂ ಬೇಡವೇ
ಅನುರಾಗವ ಬೇಡುವೇ
ಗುಡಿಗೊಂದು ಕಳಶ ಚೆನ್ನ
ಮುಡಿಗೊಂದು ಹೂವು ಚೆನ್ನ
ನಗುವೇ ಮುಖಕೆ ಬಲು ಚೆನ್ನ
ನಡೆವಾಗ ಹಂಸ ಚೆನ್ನ
ಕುಣಿವಾಗ ನವಿಲು ಚೆನ್ನ
ನಿನಗಾಗಿಯೇ ಬಾಳುವೇ
ನೀನೇ ನನ್ನ ಪ್ರಾಣವೇ
ಇನಿಯನೇ ನಿನ್ನ ಅರೆಕ್ಷಣಕೂಡ ಬಿಟ್ಟು
ಇರಲಾರೆ ನಾನು
ಇನಿಯನೇ ನಿನ್ನ ಅರೆಕ್ಷಣಕೂಡ ಬಿಟ್ಟು
ಇರಲಾರೆ ನಾನಂದು
ನಿನ್ನನ್ನೇ ನಾನು ನಂಬಿರುವಾಗ
ಕೋಪ ತಂದೇ ಏತಕೆ
ಸಂಗಾತಿಯನ್ನು ಬಿಟ್ಟು
ಬೇರೆಲ್ಲಾ ನೋಡಿದಾಗ
ಬರದೇನೂ ರೋಷವೂ
ನಿಮಗಾಗಿಯೇ ಬಾಳುವೇ
ನಿಮ್ಮ ಪ್ರೀತಿಯ ಬೇಡುವೇ
ಹೀತವಾದ ನೋಟ ಚೆನ್ನ
ಸವಿಯಾದ ಮಾತು ಚೆನ್ನ
ಜೊತೆಯಾಗಿರಲೂ ಬಲು ಚೆನ್ನ
ನೀ ಹೇಗೆ ಇದ್ದರೂ ಚೆನ್ನ
ಗುಣದಲ್ಲಿ ನೀನೂ ಚಿನ್ನ
ನಗುತಾ ಇರಲೂ
ಬಲು ಚೆನ್ನ ಹ್ಹಾಂ ಹ್ಹಾಂ
ನಿಮಗಾಗಿಯೇ ಬಾಳುವೇ
ನೀನೇ ನನ್ನ ಪ್ರಾಣವೇ
ನಿಮಗಾಗಿಯೇ (ಹ್ಹಾಂ )
ಬಾಳುವೇ (ಹಹ್ಹಹ್ಹ)
ನೀನೇ ನನ್ನ ಪ್ರಾಣವೇ
(ಅಹ್ಹಹ್ಹ ) ಅಹ್ಹಹ್ಹ-
Naguvaaga Hennu Chenna song lyrics from Kannada Movie Prema Sakshi starring Ananthnag, Sujatha, Poornima, Lyrics penned by Chi Udayashankar, Lakshminarayan Sung by S P Balasubrahmanyam, S Janaki, Music Composed by Rajan-Nagendra, film is Directed by B Mallesh and film is released on 1984