-
ಹೇ.. ಆಹ್ಹಾಹ್ಹಾ ...
ಲಾಲಲಲ ಲಲಲ
ಚಿನ್ನ ನಿನ್ನ ನಗುವೇ ಸ್ವರ್ಗವೂ
ನೀನೇ ನನ್ನ ಪ್ರಾಣವೂ
ಕಂದ ಅಳದಿರೂ ಎಂದೂ ನಗುತಿರೂ
||ಚಿನ್ನ ನಿನ್ನ ನಗುವೇ ಸ್ವರ್ಗವೂ
ನೀನೇ ನನ್ನ ಪ್ರಾಣವೂ
ಕಂದ ಅಳದಿರೂ ಎಂದೂ ನಗುತಿರೂ
ನೀ ಎಂದೂ ನಗುತಿರೂ|\
ಹೆಜ್ಜೆ ಮೇಲೆ ಹೆಜ್ಜೆ ಇಟ್ಟು
ಆನೆ ಬಂತು ನಿನ್ನ ನೋಡಲೂ
ದೂರದಿಂದ ಓಡಿ ಬಂತು
ಜಿಂಕೆ ಜೋಡಿ ನಿನ್ನ ಕೂಡಲು
ಕೋತಿ ಹಾರಿ ಬಂತು ಜೊತೆಗೆ ಆಡಲೂ
ಆನೆ ಬೇಕು ಆಟಕ್ಕೆ ಜಿಂಕೆ ಬೇಕೂ ಓಟಕ್ಕೇ
ಗಿಣಿಯೂ ಬೇಕೋ ನವಿಲು ಬೇಕೋ
ಯಾವುದೂ ಬೇಕೂ
(ಅಮ್ಮ ಬೇಕೂ.. ಅಮ್ಮಾ.. )
ಅಮ್ಮನೇ ಮಗನೇ ಸುಮ್ಮನೇಕೆ
ಅಳುವೇ ಏಕೆ ಹಠವ ಮಾಡುವೇ
ಅಪ್ಪ ಬೇಡವೇ ಅಪ್ಪನ ಸಂಗ ಬೇಡವೇ
ಒಂದು ಪ್ರಶ್ನೆ ಕೇಳ್ತಿನೀ
ಉತ್ತರ ಕೊಡ್ತೀಯಾ.. (ಓಕೆ )
ಆ ಆ..ಆಂ
ನೀಲಿ ಬಣ್ಣದ ಹೆಣ್ಣು ಮೈಯಮೆಲ್ಲೆಲ್ಲಾ ಕಣ್ಣು
ಹಗಲಲು ಕಾಣದು ಹೇಳೂ ಏನದು ...
(ನಕ್ಷತ್ರ ) ಹ್ಹಾಂ..
ಮೈಯ್ಯಿ ಮುಳ್ಳಿನಂತೇ ಒಳಗೆ ಜೇನಿನಂತೇ
ಯಾವ ಹಣ್ಣದೂ ಹೇಳೂ ಏನು
(ಹಲಸಿನ ಹಣ್ಣು ) ಶಬ್ಬಾಷ
ಎಂಥ ಚೆಲುವ ನೀನೂ ಜಾಣರ ಜಾಣನು
ದ್ರಾಕ್ಷಿ ಬೇಕು ತಿನ್ನೋಕೇ ಸೇಬು ಬೇಕು ತಿನ್ನೋಕ್ಕೇ
ಮಾವು ಬೇಕು ಕಿತ್ತಳೆ ಬೇಕು ಏನು ಬೇಕೋ...
(ಯಾವುದೂ ಬೇಡ ಅಮ್ಮ ಬೇಕು) ಉಮ್ ಪಚ್
ಚಿನ್ನ ನಿನ್ನ ನಗುವೇ ಸ್ವರ್ಗವೂ ನೀನೇ ನನ್ನ ಪ್ರಾಣವೂ
ಕಂದ ಅಳದಿರೂ ಎಂದೂ ನಗುತಿರೂ
||ಚಿನ್ನ ನಿನ್ನ ನಗುವೇ ಸ್ವರ್ಗವೂ ನೀನೇ ನನ್ನ ಪ್ರಾಣವೂ
ಕಂದ ಅಳದಿರೂ ಎಂದೂ ನಗುತಿರೂ
ನೀ ಎಂದೂ ನಗುತಿರೂ||
-
ಹೇ.. ಆಹ್ಹಾಹ್ಹಾ ...
ಲಾಲಲಲ ಲಲಲ
ಚಿನ್ನ ನಿನ್ನ ನಗುವೇ ಸ್ವರ್ಗವೂ
ನೀನೇ ನನ್ನ ಪ್ರಾಣವೂ
ಕಂದ ಅಳದಿರೂ ಎಂದೂ ನಗುತಿರೂ
||ಚಿನ್ನ ನಿನ್ನ ನಗುವೇ ಸ್ವರ್ಗವೂ
ನೀನೇ ನನ್ನ ಪ್ರಾಣವೂ
ಕಂದ ಅಳದಿರೂ ಎಂದೂ ನಗುತಿರೂ
ನೀ ಎಂದೂ ನಗುತಿರೂ|\
ಹೆಜ್ಜೆ ಮೇಲೆ ಹೆಜ್ಜೆ ಇಟ್ಟು
ಆನೆ ಬಂತು ನಿನ್ನ ನೋಡಲೂ
ದೂರದಿಂದ ಓಡಿ ಬಂತು
ಜಿಂಕೆ ಜೋಡಿ ನಿನ್ನ ಕೂಡಲು
ಕೋತಿ ಹಾರಿ ಬಂತು ಜೊತೆಗೆ ಆಡಲೂ
ಆನೆ ಬೇಕು ಆಟಕ್ಕೆ ಜಿಂಕೆ ಬೇಕೂ ಓಟಕ್ಕೇ
ಗಿಣಿಯೂ ಬೇಕೋ ನವಿಲು ಬೇಕೋ
ಯಾವುದೂ ಬೇಕೂ
(ಅಮ್ಮ ಬೇಕೂ.. ಅಮ್ಮಾ.. )
ಅಮ್ಮನೇ ಮಗನೇ ಸುಮ್ಮನೇಕೆ
ಅಳುವೇ ಏಕೆ ಹಠವ ಮಾಡುವೇ
ಅಪ್ಪ ಬೇಡವೇ ಅಪ್ಪನ ಸಂಗ ಬೇಡವೇ
ಒಂದು ಪ್ರಶ್ನೆ ಕೇಳ್ತಿನೀ
ಉತ್ತರ ಕೊಡ್ತೀಯಾ.. (ಓಕೆ )
ಆ ಆ..ಆಂ
ನೀಲಿ ಬಣ್ಣದ ಹೆಣ್ಣು ಮೈಯಮೆಲ್ಲೆಲ್ಲಾ ಕಣ್ಣು
ಹಗಲಲು ಕಾಣದು ಹೇಳೂ ಏನದು ...
(ನಕ್ಷತ್ರ ) ಹ್ಹಾಂ..
ಮೈಯ್ಯಿ ಮುಳ್ಳಿನಂತೇ ಒಳಗೆ ಜೇನಿನಂತೇ
ಯಾವ ಹಣ್ಣದೂ ಹೇಳೂ ಏನು
(ಹಲಸಿನ ಹಣ್ಣು ) ಶಬ್ಬಾಷ
ಎಂಥ ಚೆಲುವ ನೀನೂ ಜಾಣರ ಜಾಣನು
ದ್ರಾಕ್ಷಿ ಬೇಕು ತಿನ್ನೋಕೇ ಸೇಬು ಬೇಕು ತಿನ್ನೋಕ್ಕೇ
ಮಾವು ಬೇಕು ಕಿತ್ತಳೆ ಬೇಕು ಏನು ಬೇಕೋ...
(ಯಾವುದೂ ಬೇಡ ಅಮ್ಮ ಬೇಕು) ಉಮ್ ಪಚ್
ಚಿನ್ನ ನಿನ್ನ ನಗುವೇ ಸ್ವರ್ಗವೂ ನೀನೇ ನನ್ನ ಪ್ರಾಣವೂ
ಕಂದ ಅಳದಿರೂ ಎಂದೂ ನಗುತಿರೂ
||ಚಿನ್ನ ನಿನ್ನ ನಗುವೇ ಸ್ವರ್ಗವೂ ನೀನೇ ನನ್ನ ಪ್ರಾಣವೂ
ಕಂದ ಅಳದಿರೂ ಎಂದೂ ನಗುತಿರೂ
ನೀ ಎಂದೂ ನಗುತಿರೂ||
Chinna Ninna Naguve song lyrics from Kannada Movie Prema Sakshi starring Ananthnag, Sujatha, Poornima, Lyrics penned by Chi Udayashankar, Lakshminarayan Sung by S P Balasubrahmanyam, Music Composed by Rajan-Nagendra, film is Directed by B Mallesh and film is released on 1984