-
ಕಾಲವು ನಿಲದು ಓಡುತಲಿಹುದು
ಕಾಲವು ನಿಲದು ಓಡುತಲಿಹುದು
ಕಲಕುತ ಎದೆಯ ಕದಡುತ ಶಾಂತಿಯ
ಮನವ ಬಿಗಿಹಿಡಿಯೆ ನೀನು,
ಕಾಣುವೆ ಗುರಿಯನೂ
||ಕಾಲವು ನಿಲದು ಓಡುತಲಿಹುದು
ಕಲಕುತ ಎದೆಯ ಕದಡುತ ಶಾಂತಿಯ
ಕದಡುತ ಶಾಂತಿಯ ||
ಒಲವೇ ಪರದೈವ ಎಂದು
ಬದುಕೆ ಹಿರಿಪೂಜೆ ಎಂದು
ನಲಿದ ಹೆಣ್ಣ ಬಾಳು,
ಗುಡಿಸಿ ಎಸೆದ ಧೂಳು
ಬಳಸಿ ಎಸೆದಂಥ ಎಲೆಯು
ಜಲವೆ ಇರದಂಥ ಕೆರೆಯು
ಹಕ್ಕಿ ತೊರೆದ ಗೂಡು,
ಶೃತಿಯೇ ಇರದ ಹಾಡು
ನಡೆದುದೆ ಬೇರೆ...... ನೆನೆದುದೆ ಬೇರೆ
ನೆನೆದುದೆ ಬೇರೆ, ನಡೆದುದೆ ಬೇರೆ
ಬಾಳೇ ನೋವ ಧಾರೆ
||ಕಾಲವು ನಿಲದು ಓಡುತಲಿಹುದು
ಕಲಕುತ ಎದೆಯ ಕದಡುತ ಶಾಂತಿಯ
ಕದಡುತ ಶಾಂತಿಯ||
ಪತಿಯೆ ಸರ್ವಸ್ವ ಎಂದು
ಸತಿಯು ತಾ ಮಾತ್ರ ಎಂದು
ನಂಬಿ ನಡೆದ ಹಾದಿ,
ಕವಲು ಒಡೆದ ಬೀದಿ
ಅವಳೊ ಮೈತಳೆದ ಪ್ರೀತಿ
ಇವಳೊ ಕೈಹಿಡಿದ ನೀತಿ
ಅವಳೇ ಪ್ರೇಮಸಾಕ್ಷಿ,
ಇವಳೇ ಅಗ್ನಿಸಾಕ್ಷಿ
ಈ ಬೆಂಕಿ ತುಳಿದು,
ಅಡಿ ಸುಡದೆ ನಡೆದು
ಈ ಬೆಂಕಿ ತುಳಿದು, ಅಡಿ ಸುಡದೆ
ನಡೆದು ಬರುವೆ ನೀನೆಂತು ಉಳಿದು
||ಕಾಲವು ನಿಲದು ಓಡುತಲಿಹುದು
ಕಲಕುತ ಎದೆಯ ಕದಡುತ ಶಾಂತಿಯ||
-
ಕಾಲವು ನಿಲದು ಓಡುತಲಿಹುದು
ಕಾಲವು ನಿಲದು ಓಡುತಲಿಹುದು
ಕಲಕುತ ಎದೆಯ ಕದಡುತ ಶಾಂತಿಯ
ಮನವ ಬಿಗಿಹಿಡಿಯೆ ನೀನು,
ಕಾಣುವೆ ಗುರಿಯನೂ
||ಕಾಲವು ನಿಲದು ಓಡುತಲಿಹುದು
ಕಲಕುತ ಎದೆಯ ಕದಡುತ ಶಾಂತಿಯ
ಕದಡುತ ಶಾಂತಿಯ ||
ಒಲವೇ ಪರದೈವ ಎಂದು
ಬದುಕೆ ಹಿರಿಪೂಜೆ ಎಂದು
ನಲಿದ ಹೆಣ್ಣ ಬಾಳು,
ಗುಡಿಸಿ ಎಸೆದ ಧೂಳು
ಬಳಸಿ ಎಸೆದಂಥ ಎಲೆಯು
ಜಲವೆ ಇರದಂಥ ಕೆರೆಯು
ಹಕ್ಕಿ ತೊರೆದ ಗೂಡು,
ಶೃತಿಯೇ ಇರದ ಹಾಡು
ನಡೆದುದೆ ಬೇರೆ...... ನೆನೆದುದೆ ಬೇರೆ
ನೆನೆದುದೆ ಬೇರೆ, ನಡೆದುದೆ ಬೇರೆ
ಬಾಳೇ ನೋವ ಧಾರೆ
||ಕಾಲವು ನಿಲದು ಓಡುತಲಿಹುದು
ಕಲಕುತ ಎದೆಯ ಕದಡುತ ಶಾಂತಿಯ
ಕದಡುತ ಶಾಂತಿಯ||
ಪತಿಯೆ ಸರ್ವಸ್ವ ಎಂದು
ಸತಿಯು ತಾ ಮಾತ್ರ ಎಂದು
ನಂಬಿ ನಡೆದ ಹಾದಿ,
ಕವಲು ಒಡೆದ ಬೀದಿ
ಅವಳೊ ಮೈತಳೆದ ಪ್ರೀತಿ
ಇವಳೊ ಕೈಹಿಡಿದ ನೀತಿ
ಅವಳೇ ಪ್ರೇಮಸಾಕ್ಷಿ,
ಇವಳೇ ಅಗ್ನಿಸಾಕ್ಷಿ
ಈ ಬೆಂಕಿ ತುಳಿದು,
ಅಡಿ ಸುಡದೆ ನಡೆದು
ಈ ಬೆಂಕಿ ತುಳಿದು, ಅಡಿ ಸುಡದೆ
ನಡೆದು ಬರುವೆ ನೀನೆಂತು ಉಳಿದು
||ಕಾಲವು ನಿಲದು ಓಡುತಲಿಹುದು
ಕಲಕುತ ಎದೆಯ ಕದಡುತ ಶಾಂತಿಯ||
Kaalavu Niladu Oduthalihudu song lyrics from Kannada Movie Prema Sakshi starring Ananthnag, Sujatha, Poornima, Lyrics penned by Chi Udayashankar, Lakshminarayan Sung by S P Balasubrahmanyam, Music Composed by Rajan-Nagendra, film is Directed by B Mallesh and film is released on 1984