-
ಲಲ್ಲಲ್ಲಾ ಲಲ್ಲಲ್ಲಾ (ಆಹಹಾ.. )
ಲಲ್ಲಲ್ಲಾ (ಆಹಹಾ.. ) ಲಾ.... (ಆ..)
ಮಣ್ಣಿಂದ ಮಾಡಿದ ದೇಹ
ಅದರಲ್ಲಿ ಏತಕೋ ದಾಹ
ಮಾತಾಡದಾ ಆ ದೇವರ
ಮಾಯೆಯ ಅರಿಯದೇ ಬಳಲಿರುವೇ
ಹೋಯ್ ಹೋಯ್
ಚಳಿಯಲಿ ಮಳೆಯಲಿ ನಡುಗಿರುವೇ
||ಮಣ್ಣಿಂದ ಮಾಡಿದ ದೇಹ
ಅದರಲ್ಲಿ ಏತಕೋ ದಾಹ
ಆ ದೇವರ ಮಾಯೆಯ ಅರಿಯದೇ ಬಳಲಿರುವೇ
ಚಳಿಯಲಿ ಮಳೆಯಲಿ ನಡುಗಿರುವೇ ||
ಆಕಾಶದಲ್ಲಿ ಸುಳಿದಾಡೋ ಮಿಂಚು
ನನ್ನ ಕಣ್ಣಿಂದ ತೂರಿ
ಹೀತವಾಗಿ ಮೈಯಲಿ ಸುಳಿದಾಡಿದಾಗ
ತನುವಲ್ಲಿ ಬೀಸಿ ಏರಿ ಏರಿ
ಎದೆಯಾಳದಲ್ಲಿ ಗುಡುಗೊಂದು ಮೂಡಿ
ಸದ್ದು ಕಿವಿಯಲ್ಲಿ ಜಾರಿ
ಮಲಗಿದ್ದ ಆಸೆ ಗರಿಬಿಚ್ಚಿ ಹಾರಿ
ಹುಡುಕುತ ನೋಡಿತೇ ದಾರಿ
ಇದು ಮಾಯೆ ಸುಳ್ಳಲ್ಲ
ಕಾಮಿನಿ ಚಳಿ ಚಳಿ ಚಳಿ
ಬಳಿ ಬರದಿರೇ ನಾ ಉಳಿಯೇನೂ ಹ್ಹಾಂ
||ಮಣ್ಣಿಂದ ಮಾಡಿದ (ದೇಹ )
ಅದರಲ್ಲಿ ಏತಕೋ (ದಾಹ )
ಮಾತಾಡದಾ ಆ ದೇವರ ಮಾಯೆಯ
ಅರಿಯದೇ ಬಳಲಿರುವೇ
ಹೊಯ್ ಚಳಿಯಲಿ
ಮಳೆಯಲಿ ನಡುಗಿರುವೇ||
ಲಾಲ್ಲಲಲಲ (ಲಾಲಲಲ) ಲಾಲ್ಲಲಲಲ
(ಲಾಲಲಲ) ಲಾ (ಲಾ ) ಲಾ (ಲಾ )
ಹ್ಹಹ್ಹ (ಹ್ಹಹ್ಹ ) ಹ್ಹಹ್ಹ
(ಹ್ಹಹ್ಹ )ಹ್ಹಹ್ಹ (ಹ್ಹಹ್ಹ )
ನೀನಾಡೋ ಮಾತು ನಾ ಕೇಳಿದಾಗ
ಏನೋ ಹಿತವನ್ನು ಕಂಡೇ
ಒಲವಿಂದ ಹೀಗೇ ಬಳಿಬಂದು ನಿಂತು
ಹೊಸದಾದ ಆನಂದ ತಂದೇ
ಇನ್ನಿಂಥ ಸಮಯ ಬರಲಾರದೆಂಬ
ಭಯವು ನನ್ನಲ್ಲಿ ಮೂಡಿ
ನಿನ್ನನ್ನು ಸೇರಿ ಒಂದಾಗೋ ಆಸೆ
ನನ್ನ ಮನವನ್ನು ಕಾಡಿ
ಹ್ಹಾಂ..
ಭಯವೆಲ್ಲ ದೂರಾಗಿ ಹೋಗಿದೇ ಚಳಿ ಚಳಿ ಚಳಿ
ನಾ ನನ್ನನೇ ಬಾ ಕೊಡುವೇನೂ ಬಾ..
||ಮಣ್ಣಿಂದ ಮಾಡಿದ ದೇಹ
ಹ್ಹ.. ಅದರಲ್ಲಿ ಏತಕೋ ದಾಹ
ಹ್ಹ.. ಮಾತಾಡದಾ ಆ ದೇವರ
ಮಾಯೆಯ ಅರಿಯದೇ ಬಳಲಿರುವೇ
ಹೊಯ್ ಚಳಿಯಲಿ ಮಳೆಯಲಿ ನಡುಗಿರುವೇ
ಹ್ಹಹ್ಹ ಹ್ಹ ಲಲ್ಲಲ್ಲ ಹ್ಹಹ್ಹಹ್ಹ ಓಹ್ಹೋ
ಹ್ಹಹ್ಹ ಹ್ಹ ಲಲ್ಲಲ್ಲ ಹ್ಹಹ್ಹಹ್ಹ ಓಹ್ಹೋ||
-
ಲಲ್ಲಲ್ಲಾ ಲಲ್ಲಲ್ಲಾ (ಆಹಹಾ.. )
ಲಲ್ಲಲ್ಲಾ (ಆಹಹಾ.. ) ಲಾ.... (ಆ..)
ಮಣ್ಣಿಂದ ಮಾಡಿದ ದೇಹ
ಅದರಲ್ಲಿ ಏತಕೋ ದಾಹ
ಮಾತಾಡದಾ ಆ ದೇವರ
ಮಾಯೆಯ ಅರಿಯದೇ ಬಳಲಿರುವೇ
ಹೋಯ್ ಹೋಯ್
ಚಳಿಯಲಿ ಮಳೆಯಲಿ ನಡುಗಿರುವೇ
||ಮಣ್ಣಿಂದ ಮಾಡಿದ ದೇಹ
ಅದರಲ್ಲಿ ಏತಕೋ ದಾಹ
ಆ ದೇವರ ಮಾಯೆಯ ಅರಿಯದೇ ಬಳಲಿರುವೇ
ಚಳಿಯಲಿ ಮಳೆಯಲಿ ನಡುಗಿರುವೇ ||
ಆಕಾಶದಲ್ಲಿ ಸುಳಿದಾಡೋ ಮಿಂಚು
ನನ್ನ ಕಣ್ಣಿಂದ ತೂರಿ
ಹೀತವಾಗಿ ಮೈಯಲಿ ಸುಳಿದಾಡಿದಾಗ
ತನುವಲ್ಲಿ ಬೀಸಿ ಏರಿ ಏರಿ
ಎದೆಯಾಳದಲ್ಲಿ ಗುಡುಗೊಂದು ಮೂಡಿ
ಸದ್ದು ಕಿವಿಯಲ್ಲಿ ಜಾರಿ
ಮಲಗಿದ್ದ ಆಸೆ ಗರಿಬಿಚ್ಚಿ ಹಾರಿ
ಹುಡುಕುತ ನೋಡಿತೇ ದಾರಿ
ಇದು ಮಾಯೆ ಸುಳ್ಳಲ್ಲ
ಕಾಮಿನಿ ಚಳಿ ಚಳಿ ಚಳಿ
ಬಳಿ ಬರದಿರೇ ನಾ ಉಳಿಯೇನೂ ಹ್ಹಾಂ
||ಮಣ್ಣಿಂದ ಮಾಡಿದ (ದೇಹ )
ಅದರಲ್ಲಿ ಏತಕೋ (ದಾಹ )
ಮಾತಾಡದಾ ಆ ದೇವರ ಮಾಯೆಯ
ಅರಿಯದೇ ಬಳಲಿರುವೇ
ಹೊಯ್ ಚಳಿಯಲಿ
ಮಳೆಯಲಿ ನಡುಗಿರುವೇ||
ಲಾಲ್ಲಲಲಲ (ಲಾಲಲಲ) ಲಾಲ್ಲಲಲಲ
(ಲಾಲಲಲ) ಲಾ (ಲಾ ) ಲಾ (ಲಾ )
ಹ್ಹಹ್ಹ (ಹ್ಹಹ್ಹ ) ಹ್ಹಹ್ಹ
(ಹ್ಹಹ್ಹ )ಹ್ಹಹ್ಹ (ಹ್ಹಹ್ಹ )
ನೀನಾಡೋ ಮಾತು ನಾ ಕೇಳಿದಾಗ
ಏನೋ ಹಿತವನ್ನು ಕಂಡೇ
ಒಲವಿಂದ ಹೀಗೇ ಬಳಿಬಂದು ನಿಂತು
ಹೊಸದಾದ ಆನಂದ ತಂದೇ
ಇನ್ನಿಂಥ ಸಮಯ ಬರಲಾರದೆಂಬ
ಭಯವು ನನ್ನಲ್ಲಿ ಮೂಡಿ
ನಿನ್ನನ್ನು ಸೇರಿ ಒಂದಾಗೋ ಆಸೆ
ನನ್ನ ಮನವನ್ನು ಕಾಡಿ
ಹ್ಹಾಂ..
ಭಯವೆಲ್ಲ ದೂರಾಗಿ ಹೋಗಿದೇ ಚಳಿ ಚಳಿ ಚಳಿ
ನಾ ನನ್ನನೇ ಬಾ ಕೊಡುವೇನೂ ಬಾ..
||ಮಣ್ಣಿಂದ ಮಾಡಿದ ದೇಹ
ಹ್ಹ.. ಅದರಲ್ಲಿ ಏತಕೋ ದಾಹ
ಹ್ಹ.. ಮಾತಾಡದಾ ಆ ದೇವರ
ಮಾಯೆಯ ಅರಿಯದೇ ಬಳಲಿರುವೇ
ಹೊಯ್ ಚಳಿಯಲಿ ಮಳೆಯಲಿ ನಡುಗಿರುವೇ
ಹ್ಹಹ್ಹ ಹ್ಹ ಲಲ್ಲಲ್ಲ ಹ್ಹಹ್ಹಹ್ಹ ಓಹ್ಹೋ
ಹ್ಹಹ್ಹ ಹ್ಹ ಲಲ್ಲಲ್ಲ ಹ್ಹಹ್ಹಹ್ಹ ಓಹ್ಹೋ||
Manninda Madida Deha song lyrics from Kannada Movie Prema Sakshi starring Ananthnag, Sujatha, Poornima, Lyrics penned by Chi Udayashankar, Lakshminarayan Sung by S P Balasubrahmanyam, Music Composed by Rajan-Nagendra, film is Directed by B Mallesh and film is released on 1984