O Baale Baale Baale Lyrics

ಓ ಬಾಲೆ ಬಾಲೆ ಬಾಲೆ Lyrics

in Prema Raga Hadu Gelathi

in ಪ್ರೇಮರಾಗ ಹಾಡು ಗೆಳತಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಬಾಲೆ ಬಾಲೆ ಬಾಲೆ ಸುವ್ವಾಲೆ ಎನ್ನಲೇ
ಹೂಮಾಲೆ ತೊಡಿಸೊ ವೇಳೆ ನವಾಲೆ ಎನ್ನಲೇ
ಮಿಣು ಮಿಣು ಕಣ್ಮಣಿಯೆ
ನಾ ಮಿಂಚನೆ ಕಣ್ಣಲಿ ಇಡುವೆ
ಚಿಲು ಚಿಲುಮೆಯ ಪುತ್ಥಳಿಯೇ
ಆಕಾಶ ಮಡಿಲಲಿ ಇಡುವೆ
ಹೇಗಾದ್ರು ಪ್ರೀತಿ ಮಾಡೋ ರೀತಿ ಹೇಳೆಲೇ
 
|| ಬಾಲೆ ಬಾಲೆ ಬಾಲೆ  ಸುವ್ವಾಲೆ ಎನ್ನಲೇ
ಹೂಮಾಲೆ ತೊಡಿಸೊ ವೇಳೆ ನವಾಲೆ ಎನ್ನಲೇ ||

ಎಲ್ಲ ಹೂವ ಕಂಪು ನಿನಗೆ ಎರೆಯುವೆನು ನಾ
ಎಲ್ಲರಲ್ಲಿಗೂ ಹೇಳಿ ಪಾದ ತೊಳಿಸುವೆನು ನಾ
ತಾರೆಗಳ ನಿನ್ನ ಮನೆಯ ದೀಪ ಮಾಡುವೆ
ಋತುಮಾನವನ್ನು ನಿನ್ನ ಕೊರಳ ಸರವ ಮಾಡುವೆ
ನಿನ್ನ ಇಡೀ ಕನಸುಗಳ ಹಿಡಿ ಹೃದಯದಲಿ ನಾ ತುಂಬಿಕೊಳ್ಳುವೆ
ನನ್ನ ಹಿಡಿ ಹೃದಯವನ್ನು ಇಡಿ ಗಗನದಲ್ಲಿ ನಾ ಹಾಸಿ ನಿಲುವೆ
ದಯಮಾಡಿ ಒಮ್ಮೆ ನೋಡು ಈಗಾದ್ರು ಮನಸ್ಸು ಮಾಡು
ನಿನ್ನ ಪ್ರೀತಿ ಮಾಡುವಂತ ಒಂದ್ ಅವಕಾಶ ನೀಡಿ ನೋಡು
 
||ಓ ಬಾಲೆ ಬಾಲೆ ಬಾಲೆ ಸುವ್ವಾಲೆ ಎನ್ನಲೇ
ಹೂಮಾಲೆ ತೊಡಿಸೊ ವೇಳೆ ನವಾಲೆ ಎನ್ನಲೇ
ಮಿಣು ಮಿಣು ಕಣ್ಮಣಿಯೆ
ನಾ ಮಿಂಚನೆ ಕಣ್ಣಲಿ ಇಡುವೆ
ಚಿಲು ಚಿಲುಮೆಯ ಪುತ್ಥಳಿಯೇ
ಆಕಾಶ ಮಡಿಲಲಿ ಇಡುವೆ
ಹೇಗಾದ್ರು ಪ್ರೀತಿ ಮಾಡೋ ರೀತಿ ಹೇಳೆಲೇ||
 
|| ಬಾಲೆ ಬಾಲೆ ಬಾಲೆ  ಸುವ್ವಾಲೆ ಎನ್ನಲೇ
ಹೂಮಾಲೆ ತೊಡಿಸೊ ವೇಳೆ ನವಾಲೆ ಎನ್ನಲೇ ||

ಹಗಲಿನಲ್ಲಿ ನಿನಗೆ ನೆರಳು ಆಗುವೆನು ನಾ
ಇರುಳಿನಲ್ಲಿ ಜೊತೆಗೆ ಬೆಳಕು ಆಗುವೆನು ನಾ
ಆಹ ಹಾಡಿ ಹೊಗಳಿ ನಿನ್ನ ದಿನ ಗುಣಗಾನ ಮಾಡುವೆ
ನೀ ಒಲವ ಕಲಿಸು ನನ್ನ ನಿನ್ನವನಾಗಿ ಮಾಡುವೆ
ನಿನ್ನ ಇಡಿ ಸೊಗಸುಗಳ ಕ್ಷಣ ಕಾಯಿಸದೆ ನಾ ಕಾಯುತಿರುವೆ
ನಿನ್ನಇಡಿ ನೆನಪುಗಳ ದಿನ ಎದೆಯೊಳಗೆ ನಾ ಪೂಜಿಸಿರುವೆ
ಎಂದೂ ಒಮ್ಮೆ ನೋಡು ಓಗುಡುವೆ ಒಲಿಸಿ ಹಾಡು
ನಿನಗೇಗೆ ಹಾಡಬೇಕಿ ಈ ನನ್ನ ಮಧುರ ಪ್ರೀತಿ ಹಾಡು
 
||ಓ ಬಾಲೆ ಬಾಲೆ ಬಾಲೆ ಸುವ್ವಾಲೆ ಎನ್ನಲೇ
ಹೂಮಾಲೆ ತೊಡಿಸೊ ವೇಳೆ ನವಾಲೆ ಎನ್ನಲೇ
ಮಿಣು ಮಿಣು ಕಣ್ಮಣಿಯೆ
ನಾ ಮಿಂಚನೆ ಕಣ್ಣಲಿ ಇಡುವೆ
ಚಿಲು ಚಿಲುಮೆಯ ಪುತ್ಥಳಿಯೇ
ಆಕಾಶ ಮಡಿಲಲಿ ಇಡುವೆ
ಹೇಗಾದ್ರು ಪ್ರೀತಿ ಮಾಡೋ ರೀತಿ ಹೇಳೆಲೇ||
 
|| ಬಾಲೆ ಬಾಲೆ ಬಾಲೆ  ಸುವ್ವಾಲೆ ಎನ್ನಲೇ
ಹೂಮಾಲೆ ತೊಡಿಸೊ ವೇಳೆ ನವಾಲೆ ಎನ್ನಲೇ ||

ಬಾಲೆ ಬಾಲೆ ಬಾಲೆ ಸುವ್ವಾಲೆ ಎನ್ನಲೇ
ಹೂಮಾಲೆ ತೊಡಿಸೊ ವೇಳೆ ನವಾಲೆ ಎನ್ನಲೇ
ಮಿಣು ಮಿಣು ಕಣ್ಮಣಿಯೆ
ನಾ ಮಿಂಚನೆ ಕಣ್ಣಲಿ ಇಡುವೆ
ಚಿಲು ಚಿಲುಮೆಯ ಪುತ್ಥಳಿಯೇ
ಆಕಾಶ ಮಡಿಲಲಿ ಇಡುವೆ
ಹೇಗಾದ್ರು ಪ್ರೀತಿ ಮಾಡೋ ರೀತಿ ಹೇಳೆಲೇ
 
|| ಬಾಲೆ ಬಾಲೆ ಬಾಲೆ  ಸುವ್ವಾಲೆ ಎನ್ನಲೇ
ಹೂಮಾಲೆ ತೊಡಿಸೊ ವೇಳೆ ನವಾಲೆ ಎನ್ನಲೇ ||

ಎಲ್ಲ ಹೂವ ಕಂಪು ನಿನಗೆ ಎರೆಯುವೆನು ನಾ
ಎಲ್ಲರಲ್ಲಿಗೂ ಹೇಳಿ ಪಾದ ತೊಳಿಸುವೆನು ನಾ
ತಾರೆಗಳ ನಿನ್ನ ಮನೆಯ ದೀಪ ಮಾಡುವೆ
ಋತುಮಾನವನ್ನು ನಿನ್ನ ಕೊರಳ ಸರವ ಮಾಡುವೆ
ನಿನ್ನ ಇಡೀ ಕನಸುಗಳ ಹಿಡಿ ಹೃದಯದಲಿ ನಾ ತುಂಬಿಕೊಳ್ಳುವೆ
ನನ್ನ ಹಿಡಿ ಹೃದಯವನ್ನು ಇಡಿ ಗಗನದಲ್ಲಿ ನಾ ಹಾಸಿ ನಿಲುವೆ
ದಯಮಾಡಿ ಒಮ್ಮೆ ನೋಡು ಈಗಾದ್ರು ಮನಸ್ಸು ಮಾಡು
ನಿನ್ನ ಪ್ರೀತಿ ಮಾಡುವಂತ ಒಂದ್ ಅವಕಾಶ ನೀಡಿ ನೋಡು
 
||ಓ ಬಾಲೆ ಬಾಲೆ ಬಾಲೆ ಸುವ್ವಾಲೆ ಎನ್ನಲೇ
ಹೂಮಾಲೆ ತೊಡಿಸೊ ವೇಳೆ ನವಾಲೆ ಎನ್ನಲೇ
ಮಿಣು ಮಿಣು ಕಣ್ಮಣಿಯೆ
ನಾ ಮಿಂಚನೆ ಕಣ್ಣಲಿ ಇಡುವೆ
ಚಿಲು ಚಿಲುಮೆಯ ಪುತ್ಥಳಿಯೇ
ಆಕಾಶ ಮಡಿಲಲಿ ಇಡುವೆ
ಹೇಗಾದ್ರು ಪ್ರೀತಿ ಮಾಡೋ ರೀತಿ ಹೇಳೆಲೇ||
 
|| ಬಾಲೆ ಬಾಲೆ ಬಾಲೆ  ಸುವ್ವಾಲೆ ಎನ್ನಲೇ
ಹೂಮಾಲೆ ತೊಡಿಸೊ ವೇಳೆ ನವಾಲೆ ಎನ್ನಲೇ ||

ಹಗಲಿನಲ್ಲಿ ನಿನಗೆ ನೆರಳು ಆಗುವೆನು ನಾ
ಇರುಳಿನಲ್ಲಿ ಜೊತೆಗೆ ಬೆಳಕು ಆಗುವೆನು ನಾ
ಆಹ ಹಾಡಿ ಹೊಗಳಿ ನಿನ್ನ ದಿನ ಗುಣಗಾನ ಮಾಡುವೆ
ನೀ ಒಲವ ಕಲಿಸು ನನ್ನ ನಿನ್ನವನಾಗಿ ಮಾಡುವೆ
ನಿನ್ನ ಇಡಿ ಸೊಗಸುಗಳ ಕ್ಷಣ ಕಾಯಿಸದೆ ನಾ ಕಾಯುತಿರುವೆ
ನಿನ್ನಇಡಿ ನೆನಪುಗಳ ದಿನ ಎದೆಯೊಳಗೆ ನಾ ಪೂಜಿಸಿರುವೆ
ಎಂದೂ ಒಮ್ಮೆ ನೋಡು ಓಗುಡುವೆ ಒಲಿಸಿ ಹಾಡು
ನಿನಗೇಗೆ ಹಾಡಬೇಕಿ ಈ ನನ್ನ ಮಧುರ ಪ್ರೀತಿ ಹಾಡು
 
||ಓ ಬಾಲೆ ಬಾಲೆ ಬಾಲೆ ಸುವ್ವಾಲೆ ಎನ್ನಲೇ
ಹೂಮಾಲೆ ತೊಡಿಸೊ ವೇಳೆ ನವಾಲೆ ಎನ್ನಲೇ
ಮಿಣು ಮಿಣು ಕಣ್ಮಣಿಯೆ
ನಾ ಮಿಂಚನೆ ಕಣ್ಣಲಿ ಇಡುವೆ
ಚಿಲು ಚಿಲುಮೆಯ ಪುತ್ಥಳಿಯೇ
ಆಕಾಶ ಮಡಿಲಲಿ ಇಡುವೆ
ಹೇಗಾದ್ರು ಪ್ರೀತಿ ಮಾಡೋ ರೀತಿ ಹೇಳೆಲೇ||
 
|| ಬಾಲೆ ಬಾಲೆ ಬಾಲೆ  ಸುವ್ವಾಲೆ ಎನ್ನಲೇ
ಹೂಮಾಲೆ ತೊಡಿಸೊ ವೇಳೆ ನವಾಲೆ ಎನ್ನಲೇ ||

O Baale Baale Baale song lyrics from Kannada Movie Prema Raga Hadu Gelathi starring Shivarajkumar, Ramesh Aravind, Niveditha Jain, Lyrics penned by K Kalyan Sung by Shiva Rajkumar, Music Composed by Ilayaraja, film is Directed by Sunil Kumar Desai and film is released on 1997
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ