-
ಒಹೋ.. ಒಹೋ.. ಒ. .ಹೊಹೋ.. ಒಹೊಹೋ
ಆಹಾಹಾ.. ಆಹಾಹಾ.. ಆಹಾಹಾ.. ಆಹಾಹಾ.. ಲಲ್ಲಲಲ್ಲ
ಬಾ ಬಾರೇ ಓ ಗೆಳತಿ..
ಬಾ ಬಾರೇ ಓ ಗೆಳತಿ..
ನಿನಗಾಗಿಯೇ ಮನ ಹಾಡಿದೆ
ನಲಿದಾಡಿದೆ ಬಾ..
ಎದೆಯೊಳಗೆ ಜೀವ ನೀನು
ಮನದೊಳಗೆ ಭಾವ ನೀನು
ಬಾ ಬಾರೇ ಓ ಗೆಳತಿ.. ಬಾ ಬಾರೇ..
ಆಹಾಹಾ.. ಆಹಾಹಾ.. ಆಹಾಹಾ.. ಆಹಾಹಾ..
ಸಂದ್ರ ಎಲ್ಲೆ ಮೀರಿದೆ
ಸಡಗರದೆ ಹೃದಯ ತುಂಬಿದೆ
ನಿನ್ನ ಸ್ಪಂದನ ತಂದ ಕಂಪನ
ನಲ್ಲ ಬಳಿಗೆ ಸೆಳೆದು ತಂದಿದೆ
ಓ.. ಚೆಲುವೆ ಎಲ್ಲಿಂದ ಬಂದೆ
ಬಂದ ಹಾಗೆ ಮನ ತುಂಬಿಕೊಂಡೆ
ನದಿ ಸಾಗರ ತಾ ಸೇರುವಂತೆ
ನಿನ್ನ ತಾಣದಿ ನಾ ಹರಿದು ಬಂದೆ
ನಿನ್ನ ನೋಟದಿ
ಸೆರೆಯಾದೆ ನಾ....
ಸವಿ ಮಾತಾಡು ಬಾ...
|| ಬಾ ಬಾರೋ ಓ.. ಗೆಳೆಯಾ.. ಬಾ ಬಾರೋ...||
ಸಂಜೆಯ ಬಾನಂಚಿನಲಿ
ನಿನ್ನ ನಗೆಯ ಅರಳಿದಂತಿದೆ
ಈ ಚುಂಬಕ ಧ್ವನಿ ತೇಲಿದೆ
ನಿನ್ನ ಸ್ವರದ ಇಂಪು ಚೆಲ್ಲಿದೆ
ಮಲೆನಾಡೆ ಕಂಗೊಳಿಸುವಂತೆ
ನೀ ಚೈತ್ರದ ಋತುವಾಗಿ ಬಂದೆ
ಹಿತ ನೀಡೋ ತಂಗಾಳಿಯಂತೆ
ಮೈ ಮನವ ನೀ ಬಳಸಿ ಬಂದೆ
ಅನುರಾಗದ
ಸುಧೆ ನೀಡಿದೆ
ಜೊತೆ ನೀನಾಗು ಬಾ....
|| ಬಾ ಬಾರೋ ಓ.. ಗೆಳೆಯಾ..
ಬಾ ಬಾರೋ...ಓ.. ಗೆಳೆಯಾ.
ನಿನಗಾಗಿಯೇ ಮನ ಹಾಡಿದೆ
ನಲಿದಾಡಿದೆ ಬಾ..
ಎದೆಯೊಳಗೆ ಜೀವ ನೀನು
ಮನದೊಳಗೆ ಭಾವ ನೀನು
ಬಾ ಬಾರೇ ಓ ಗೆಳತಿ.. ಬಾ ಬಾರೇ....||
-
ಒಹೋ.. ಒಹೋ.. ಒ. .ಹೊಹೋ.. ಒಹೊಹೋ
ಆಹಾಹಾ.. ಆಹಾಹಾ.. ಆಹಾಹಾ.. ಆಹಾಹಾ.. ಲಲ್ಲಲಲ್ಲ
ಬಾ ಬಾರೇ ಓ ಗೆಳತಿ..
ಬಾ ಬಾರೇ ಓ ಗೆಳತಿ..
ನಿನಗಾಗಿಯೇ ಮನ ಹಾಡಿದೆ
ನಲಿದಾಡಿದೆ ಬಾ..
ಎದೆಯೊಳಗೆ ಜೀವ ನೀನು
ಮನದೊಳಗೆ ಭಾವ ನೀನು
ಬಾ ಬಾರೇ ಓ ಗೆಳತಿ.. ಬಾ ಬಾರೇ..
ಆಹಾಹಾ.. ಆಹಾಹಾ.. ಆಹಾಹಾ.. ಆಹಾಹಾ..
ಸಂದ್ರ ಎಲ್ಲೆ ಮೀರಿದೆ
ಸಡಗರದೆ ಹೃದಯ ತುಂಬಿದೆ
ನಿನ್ನ ಸ್ಪಂದನ ತಂದ ಕಂಪನ
ನಲ್ಲ ಬಳಿಗೆ ಸೆಳೆದು ತಂದಿದೆ
ಓ.. ಚೆಲುವೆ ಎಲ್ಲಿಂದ ಬಂದೆ
ಬಂದ ಹಾಗೆ ಮನ ತುಂಬಿಕೊಂಡೆ
ನದಿ ಸಾಗರ ತಾ ಸೇರುವಂತೆ
ನಿನ್ನ ತಾಣದಿ ನಾ ಹರಿದು ಬಂದೆ
ನಿನ್ನ ನೋಟದಿ
ಸೆರೆಯಾದೆ ನಾ....
ಸವಿ ಮಾತಾಡು ಬಾ...
|| ಬಾ ಬಾರೋ ಓ.. ಗೆಳೆಯಾ.. ಬಾ ಬಾರೋ...||
ಸಂಜೆಯ ಬಾನಂಚಿನಲಿ
ನಿನ್ನ ನಗೆಯ ಅರಳಿದಂತಿದೆ
ಈ ಚುಂಬಕ ಧ್ವನಿ ತೇಲಿದೆ
ನಿನ್ನ ಸ್ವರದ ಇಂಪು ಚೆಲ್ಲಿದೆ
ಮಲೆನಾಡೆ ಕಂಗೊಳಿಸುವಂತೆ
ನೀ ಚೈತ್ರದ ಋತುವಾಗಿ ಬಂದೆ
ಹಿತ ನೀಡೋ ತಂಗಾಳಿಯಂತೆ
ಮೈ ಮನವ ನೀ ಬಳಸಿ ಬಂದೆ
ಅನುರಾಗದ
ಸುಧೆ ನೀಡಿದೆ
ಜೊತೆ ನೀನಾಗು ಬಾ....
|| ಬಾ ಬಾರೋ ಓ.. ಗೆಳೆಯಾ..
ಬಾ ಬಾರೋ...ಓ.. ಗೆಳೆಯಾ.
ನಿನಗಾಗಿಯೇ ಮನ ಹಾಡಿದೆ
ನಲಿದಾಡಿದೆ ಬಾ..
ಎದೆಯೊಳಗೆ ಜೀವ ನೀನು
ಮನದೊಳಗೆ ಭಾವ ನೀನು
ಬಾ ಬಾರೇ ಓ ಗೆಳತಿ.. ಬಾ ಬಾರೇ....||
Baa Baare O Gelathi song lyrics from Kannada Movie Prema Raga Hadu Gelathi starring Shivarajkumar, Ramesh Aravind, Niveditha Jain, Lyrics penned by N SPatil Sung by S P Balasubrahmanyam, Chandrika Gururaj, Music Composed by Ilayaraja, film is Directed by Sunil Kumar Desai and film is released on 1997