-
ಮಲ್ಲೆ ಹೂವ ಮಾಲೆ ಮುಡಿಸಿ
ಆ ಮೇಳ ತಾಳ ನುಡಿಸಿ
ಓ ಚಿನ್ನ ನಾ ಕೈ ಹಿಡಿವೆ
ಬಾ ಏಳು ಹೆಜ್ಜೆ ಇರಿಸಿ
ನಾ ಸಾಲು ಬಳೆ ತೊಡಿಸಿ
ಓ ಚಿನ್ನ ನಾ ಕರೆದೊಯ್ಯುವೆ
ನಿನ್ನ ವಧುವಾಗಿಸುವೆ ನಾನು
ನನ್ನ ಮನೆ ತುಂಬಿಕೊಳ್ಳುವೆನು
ಇನ್ನು ನೋವೆಂದು ನೀ ಕಾಣೆ ಈ ಬಾಳಲಿ
।। ಮಲ್ಲೆ ಹೂವ ಮಾಲೆ ಮುಡಿಸಿ
ಆ ಮೇಳ ತಾಳ ನುಡಿಸಿ
ಓ ಚಿನ್ನ ನಾ ಕೈ ಹಿಡಿವೆ
ಬಾ ಏಳು ಹೆಜ್ಜೆ ಇರಿಸಿ
ನಾ ಸಾಲು ಬಳೆ ತೊಡಿಸಿ
ಓ ಚಿನ್ನ ನಾ ಕರೆದೊಯ್ಯುವೆ ।।
ನಿನ್ನ ಈ ಮೌನ ತಂದ ಆ ನೋವ
ನಾನು ಹಂಚಿಕೊಳ್ಳುವೆ
ನಮ್ಮ ಅನುಬಂಧ ಕಂಡ ಈ ಲೋಕ
ಏನೇ ಹೇಳಿ ನಗಲಿ
ನಿನ್ನ ನೋಟದ ಭಾಷೆ ಕಲಿಯುವೆ
ಮನ ತುಂಬ ಮಾತನ್ನು ಸುರಿವೆ
ನಾಳೆ ಬಾಳಲಿ ಏನೇ ಆಗಲಿ
ನಿನಗೆಂದು ಸಂಗಾತಿ ನಾನೆ
ನಗುತಿರೊ ಕಣ್ಣಲ್ಲಿ ಹನಿ ಜಾರದು
ನಾ ಹಾಗೆ ಕಾಪಾಡುವೆ. . . .
।। ಮಲ್ಲೆ ಹೂವ ಮಾಲೆ ಮುಡಿಸಿ
ಆ ಮೇಳ ತಾಳ ನುಡಿಸಿ
ಓ ಚಿನ್ನ ನಾ ಕೈ ಹಿಡಿವೆ ।।
ಬಾಳು ತೂಗಾಡೋ ಒಂದು ಉಯ್ಯಾಲೆ
ಏರು ಜಾರು ಇರಲಿ
ಮುಂದೆ ಹೇಗೆಂಬ ಚಿಂತೆ ಇಂದೇಕೆ
ನಾನು ಬಳಿಯೇ ಇರುವೆ
ನಿನ್ನ ನಾಳೆಯು ನನ್ನ ನಾಳೆಯ
ಜೊತೆಯಾಗಿ ಎಂದೆಂದೂ ಬರಲಿ
ಹೀಗೆ ಸಾಗುವ ಹಾಗೇ ಹೋಗುವ
ಅನುಗಾಲ ಕ್ಷಣದಂತೆ ನಾವೇ
ಅಲೆಗಳ ಮಡಿಲಲ್ಲಿ ನಿನ್ನೊಂದಿಗೆ
ಆ ತೀರ ನಾ ಸೇರುವೆ . . .
।। ಮಲ್ಲೆ ಹೂವ ಮಾಲೆ ಮುಡಿಸಿ
ಆ ಮೇಳ ತಾಳ ನುಡಿಸಿ
ಓ ಚಿನ್ನ ನಾ ಕೈ ಹಿಡಿವೆ
ಬಾ ಏಳು ಹೆಜ್ಜೆ ಇರಿಸಿ
ನಾ ಸಾಲು ಬಳೆ ತೊಡಿಸಿ
ಓ ಚಿನ್ನ ನಾ ಕರೆದೊಯ್ಯುವೆ ||
-
ಮಲ್ಲೆ ಹೂವ ಮಾಲೆ ಮುಡಿಸಿ
ಆ ಮೇಳ ತಾಳ ನುಡಿಸಿ
ಓ ಚಿನ್ನ ನಾ ಕೈ ಹಿಡಿವೆ
ಬಾ ಏಳು ಹೆಜ್ಜೆ ಇರಿಸಿ
ನಾ ಸಾಲು ಬಳೆ ತೊಡಿಸಿ
ಓ ಚಿನ್ನ ನಾ ಕರೆದೊಯ್ಯುವೆ
ನಿನ್ನ ವಧುವಾಗಿಸುವೆ ನಾನು
ನನ್ನ ಮನೆ ತುಂಬಿಕೊಳ್ಳುವೆನು
ಇನ್ನು ನೋವೆಂದು ನೀ ಕಾಣೆ ಈ ಬಾಳಲಿ
।। ಮಲ್ಲೆ ಹೂವ ಮಾಲೆ ಮುಡಿಸಿ
ಆ ಮೇಳ ತಾಳ ನುಡಿಸಿ
ಓ ಚಿನ್ನ ನಾ ಕೈ ಹಿಡಿವೆ
ಬಾ ಏಳು ಹೆಜ್ಜೆ ಇರಿಸಿ
ನಾ ಸಾಲು ಬಳೆ ತೊಡಿಸಿ
ಓ ಚಿನ್ನ ನಾ ಕರೆದೊಯ್ಯುವೆ ।।
ನಿನ್ನ ಈ ಮೌನ ತಂದ ಆ ನೋವ
ನಾನು ಹಂಚಿಕೊಳ್ಳುವೆ
ನಮ್ಮ ಅನುಬಂಧ ಕಂಡ ಈ ಲೋಕ
ಏನೇ ಹೇಳಿ ನಗಲಿ
ನಿನ್ನ ನೋಟದ ಭಾಷೆ ಕಲಿಯುವೆ
ಮನ ತುಂಬ ಮಾತನ್ನು ಸುರಿವೆ
ನಾಳೆ ಬಾಳಲಿ ಏನೇ ಆಗಲಿ
ನಿನಗೆಂದು ಸಂಗಾತಿ ನಾನೆ
ನಗುತಿರೊ ಕಣ್ಣಲ್ಲಿ ಹನಿ ಜಾರದು
ನಾ ಹಾಗೆ ಕಾಪಾಡುವೆ. . . .
।। ಮಲ್ಲೆ ಹೂವ ಮಾಲೆ ಮುಡಿಸಿ
ಆ ಮೇಳ ತಾಳ ನುಡಿಸಿ
ಓ ಚಿನ್ನ ನಾ ಕೈ ಹಿಡಿವೆ ।।
ಬಾಳು ತೂಗಾಡೋ ಒಂದು ಉಯ್ಯಾಲೆ
ಏರು ಜಾರು ಇರಲಿ
ಮುಂದೆ ಹೇಗೆಂಬ ಚಿಂತೆ ಇಂದೇಕೆ
ನಾನು ಬಳಿಯೇ ಇರುವೆ
ನಿನ್ನ ನಾಳೆಯು ನನ್ನ ನಾಳೆಯ
ಜೊತೆಯಾಗಿ ಎಂದೆಂದೂ ಬರಲಿ
ಹೀಗೆ ಸಾಗುವ ಹಾಗೇ ಹೋಗುವ
ಅನುಗಾಲ ಕ್ಷಣದಂತೆ ನಾವೇ
ಅಲೆಗಳ ಮಡಿಲಲ್ಲಿ ನಿನ್ನೊಂದಿಗೆ
ಆ ತೀರ ನಾ ಸೇರುವೆ . . .
।। ಮಲ್ಲೆ ಹೂವ ಮಾಲೆ ಮುಡಿಸಿ
ಆ ಮೇಳ ತಾಳ ನುಡಿಸಿ
ಓ ಚಿನ್ನ ನಾ ಕೈ ಹಿಡಿವೆ
ಬಾ ಏಳು ಹೆಜ್ಜೆ ಇರಿಸಿ
ನಾ ಸಾಲು ಬಳೆ ತೊಡಿಸಿ
ಓ ಚಿನ್ನ ನಾ ಕರೆದೊಯ್ಯುವೆ ||
Malle Hoo Maale Mudisi song lyrics from Kannada Movie Prema Raga Hadu Gelathi starring Shivarajkumar, Ramesh Aravind, Niveditha Jain, Lyrics penned by N SPatil Sung by Gangadhar, Music Composed by Ilayaraja, film is Directed by Sunil Kumar Desai and film is released on 1997