-
ಲಲನಾ ಮಣಿ ಓ ಲಲನಾ ಮಣಿ
ಈ ಲಲನೆ ನಲ್ಲನಾದ ಗೋಪಾಲ
ದವನಾ ಮಣಿ ಮಾಧವನಾ ಮಣಿ
ಈ ಅಂಗನೆ ಮಲ್ಲನಾದ ಗೋಪಾಲ
ಎಲ್ಲೇ ಹಾಡಿದರು ಅಹ ಒಲ್ಲೆ ಎನದವನಾ
ರಾಧೆ ಮನಸೊಳಗೆ ಈ ಶಾಮನೆ ಸಕಲ
|| ಲಲನಾ ಮಣಿ ಓ ಲಲನಾ ಮಣಿ
ಈ ಲಲನೆ ನಲ್ಲನಾದ ಗೋಪಾಲ
ದವನಾ ಮಣಿ ಮಾಧವನಾ ಮಣಿ
ಈ ಅಂಗನೆ ಮಲ್ಲನಾದ ಗೋಪಾಲ ||
ಯಾವ ಮೋಹ ಯಾವ ಮೋಹ ಮುರಳಿ ಕರೆ
ಈ ರಾಧೆ ಎದೆಯಾಳವನ್ನ ಮೋಹಿಸಿಹುದು
ಯಾವ ಲೀಲೆ ರಾಸ ಲೀಲೆ ಮಂದಹಾಸವು
ಈ ನೀಲ ಮೇಘನನ್ನು ಸಹ ಸೋಲಿಸಿಹುದು
ಪ್ರೇಮದ ಸಾಗರ. . ಕೃಷ್ಣನ ಎದೆಯಲೆ
ಪ್ರೇಮವ ಕಲಿಸಿದ. . . ರಾಗವು ಎದುರಲೇ
ರಾಧೆ ಜೊತೆ ಶಾಮನ ಜೊತೆ
ಪ್ರೀತಿ ಗೆಳೆತನ ಹೊಸತನ ಒಡೆತನ
ತಂತು ತನನ. . . .
|| ಲಲನಾ ಮಣಿ ಓ ಲಲನಾ ಮಣಿ
ಈ ಲಲನೆ ನಲ್ಲನಾದ ಗೋಪಾಲ
ದವನಾ ಮಣಿ ಮಾಧವನಾ ಮಣಿ
ಈ ಅಂಗನೆ ಮಲ್ಲನಾದ ಗೋಪಾಲ ||
ಯಾವ ವಿಧ ಯಾವ ಪದ ಮೋದವಿದು
ಪ್ರೀತಿಯ ಚಿನ್ಮಯವೋ ತನ್ಮಯವೋ ಆಗುತಿಹದು
ಯಾವ ಜನ್ಮ ಯಾವ ಧರ್ಮ ಸಂಪದವಿದೋ
ಯಾವ ಬಂಧನವು ಇಬ್ಬರನು ಬಂಧಿಸಿಹುದೋ
ತಿರುಗುವ ಭೂಮಿಯ. . ತಿರುಗುವ ಪ್ರೀತಿಯು
ಹೃದಯವ ಹೃದಯಕೆ. . ತಿರುಗಿಸಿ ಬಿಡುವುದು
ನೆನ್ನೆಗೂ ಹಿಂದೆ ನಾಳೆಗೂ ಮುಂದೆ ಎಂದು ನಿಲುವುದು
ಗೆಲುವುದು ಉಳಿವುದು ಪ್ರೀತಿ ದೇವರು. . .
|| ಲಲನಾ ಮಣಿ ಓ ಲಲನಾ ಮಣಿ
ಈ ಲಲನೆ ನಲ್ಲನಾದ ಗೋಪಾಲ
ದವನಾ ಮಣಿ ಮಾಧವನಾ ಮಣಿ
ಈ ಅಂಗನೆ ಮಲ್ಲನಾದ ಗೋಪಾಲ
ಎಲ್ಲೇ ಹಾಡಿದರು ಅಹ ಒಲ್ಲೆ ಎನದವನಾ
ರಾಧೆ ಮನಸೊಳಗೆ ಈ ಶಾಮನೆ ಸಕಲ
ಲಲನಾ ಮಣಿ ಓ ಲಲನಾ ಮಣಿ
ಈ ಲಲನೆ ನಲ್ಲನಾದ ಗೋಪಾಲ
ದವನಾ ಮಣಿ ಮಾಧವನಾ ಮಣಿ
ಈ ಅಂಗನೆ ಮಲ್ಲನಾದ ಗೋಪಾಲ
ಲಲನಾ ಮಣಿ ಓ ಲಲನಾ ಮಣಿ
ಈ ಲಲನೆ ನಲ್ಲನಾದ ಗೋಪಾಲ
ದವನಾ ಮಣಿ ಮಾಧವನಾ ಮಣಿ
ಈ ಅಂಗನೆ ಮಲ್ಲನಾದ ಗೋಪಾಲ ||
-
ಲಲನಾ ಮಣಿ ಓ ಲಲನಾ ಮಣಿ
ಈ ಲಲನೆ ನಲ್ಲನಾದ ಗೋಪಾಲ
ದವನಾ ಮಣಿ ಮಾಧವನಾ ಮಣಿ
ಈ ಅಂಗನೆ ಮಲ್ಲನಾದ ಗೋಪಾಲ
ಎಲ್ಲೇ ಹಾಡಿದರು ಅಹ ಒಲ್ಲೆ ಎನದವನಾ
ರಾಧೆ ಮನಸೊಳಗೆ ಈ ಶಾಮನೆ ಸಕಲ
|| ಲಲನಾ ಮಣಿ ಓ ಲಲನಾ ಮಣಿ
ಈ ಲಲನೆ ನಲ್ಲನಾದ ಗೋಪಾಲ
ದವನಾ ಮಣಿ ಮಾಧವನಾ ಮಣಿ
ಈ ಅಂಗನೆ ಮಲ್ಲನಾದ ಗೋಪಾಲ ||
ಯಾವ ಮೋಹ ಯಾವ ಮೋಹ ಮುರಳಿ ಕರೆ
ಈ ರಾಧೆ ಎದೆಯಾಳವನ್ನ ಮೋಹಿಸಿಹುದು
ಯಾವ ಲೀಲೆ ರಾಸ ಲೀಲೆ ಮಂದಹಾಸವು
ಈ ನೀಲ ಮೇಘನನ್ನು ಸಹ ಸೋಲಿಸಿಹುದು
ಪ್ರೇಮದ ಸಾಗರ. . ಕೃಷ್ಣನ ಎದೆಯಲೆ
ಪ್ರೇಮವ ಕಲಿಸಿದ. . . ರಾಗವು ಎದುರಲೇ
ರಾಧೆ ಜೊತೆ ಶಾಮನ ಜೊತೆ
ಪ್ರೀತಿ ಗೆಳೆತನ ಹೊಸತನ ಒಡೆತನ
ತಂತು ತನನ. . . .
|| ಲಲನಾ ಮಣಿ ಓ ಲಲನಾ ಮಣಿ
ಈ ಲಲನೆ ನಲ್ಲನಾದ ಗೋಪಾಲ
ದವನಾ ಮಣಿ ಮಾಧವನಾ ಮಣಿ
ಈ ಅಂಗನೆ ಮಲ್ಲನಾದ ಗೋಪಾಲ ||
ಯಾವ ವಿಧ ಯಾವ ಪದ ಮೋದವಿದು
ಪ್ರೀತಿಯ ಚಿನ್ಮಯವೋ ತನ್ಮಯವೋ ಆಗುತಿಹದು
ಯಾವ ಜನ್ಮ ಯಾವ ಧರ್ಮ ಸಂಪದವಿದೋ
ಯಾವ ಬಂಧನವು ಇಬ್ಬರನು ಬಂಧಿಸಿಹುದೋ
ತಿರುಗುವ ಭೂಮಿಯ. . ತಿರುಗುವ ಪ್ರೀತಿಯು
ಹೃದಯವ ಹೃದಯಕೆ. . ತಿರುಗಿಸಿ ಬಿಡುವುದು
ನೆನ್ನೆಗೂ ಹಿಂದೆ ನಾಳೆಗೂ ಮುಂದೆ ಎಂದು ನಿಲುವುದು
ಗೆಲುವುದು ಉಳಿವುದು ಪ್ರೀತಿ ದೇವರು. . .
|| ಲಲನಾ ಮಣಿ ಓ ಲಲನಾ ಮಣಿ
ಈ ಲಲನೆ ನಲ್ಲನಾದ ಗೋಪಾಲ
ದವನಾ ಮಣಿ ಮಾಧವನಾ ಮಣಿ
ಈ ಅಂಗನೆ ಮಲ್ಲನಾದ ಗೋಪಾಲ
ಎಲ್ಲೇ ಹಾಡಿದರು ಅಹ ಒಲ್ಲೆ ಎನದವನಾ
ರಾಧೆ ಮನಸೊಳಗೆ ಈ ಶಾಮನೆ ಸಕಲ
ಲಲನಾ ಮಣಿ ಓ ಲಲನಾ ಮಣಿ
ಈ ಲಲನೆ ನಲ್ಲನಾದ ಗೋಪಾಲ
ದವನಾ ಮಣಿ ಮಾಧವನಾ ಮಣಿ
ಈ ಅಂಗನೆ ಮಲ್ಲನಾದ ಗೋಪಾಲ
ಲಲನಾ ಮಣಿ ಓ ಲಲನಾ ಮಣಿ
ಈ ಲಲನೆ ನಲ್ಲನಾದ ಗೋಪಾಲ
ದವನಾ ಮಣಿ ಮಾಧವನಾ ಮಣಿ
ಈ ಅಂಗನೆ ಮಲ್ಲನಾದ ಗೋಪಾಲ ||
Lalanamani Lalanamani song lyrics from Kannada Movie Prema Raga Hadu Gelathi starring Shivarajkumar, Ramesh Aravind, Niveditha Jain, Lyrics penned by K Kalyan Sung by S P Balasubrahmanyam, Chandrika Gururaj, Music Composed by Ilayaraja, film is Directed by Sunil Kumar Desai and film is released on 1997