ಓ ಸುಮ ನೀನೇಕೆ ನೂರಾಸೆ ತಂದೆ
ಈ ದಿನ ಸೌಂದರ್ಯ ನಾ ಹೀರಲೆಂದೆ
ಪ್ರೀತಿ ಏನೊ ಕಾಣೆ ನಾನು
ಪ್ರೀತಿ ಏನೊ ಕಾಣೆ ನಾನು
ಒಲವೊ ನಲಿವೊ ಅರಿಯೇ
ಓ ಸುಮ ನೀನೇಕೆ ನೂರಾಸೆ ತಂದೆ
ಕಡಲನು ನದಿ ಹುಡುಕುತ ನೆನಪಿಗೆ ಏಕೊ ನಾಚಿದೆ
ತಿಳಿಯದ ದನಿ ಅರಸುತ ಕರೆದಿದೆ ಕುಹೂ ಕುಹು ಕೋಗಿಲೆ
ಆ ನವವಧುವಿಗೆ ಈ ಕಾಡೆ ಶುಭ ನುಡಿದಿದೆ
ಆ ನವವಧುವಿಗೆ ಈ ಕಾಡೆ ಶುಭ ನುಡಿದಿದೆ
ಕನಸೊ ನನಸೊ ಅರಿಯೇ
||ಓ ಸುಮ ನೀನೇಕೆ ನೂರಾಸೆ ತಂದೆ
ಈ ದಿನ ಸೌಂದರ್ಯ ನಾ ಹೀರಲೆಂದೆ
ಪ್ರೀತಿ ಏನೊ ಕಾಣೆ ನಾನು
ಒಲವೊ ನಲಿವೊ ಅರಿಯೇ||
ಚಿಗುರಿದೆ ಮನ ಅರಳಿದೆ ಮಧುವಿನ ತಾಣ ಆಗಿದೆ
ಚೆಲುವಿಗೆ ಸಿರಿ ಸೊಬಗಿಗೆ ಗಗನವೆ ಮೌನ ತಾಳಿದೆ
ಈ ಹೊಸ ಅನುಭವ ಇಂದೇಕೊ ನನಗೊದಗಿದೆ
ಈ ಹೊಸ ಅನುಭವ ಇಂದೇಕೊ ನನಗೊದಗಿದೆ
ಕನಸೊ ನನಸೊ ಅರಿಯೇ
||ಓ ಸುಮ ನೀನೇಕೆ ನೂರಾಸೆ ತಂದೆ
ಈ ದಿನ ಸೌಂದರ್ಯ ನಾ ಹೀರಲೆಂದೆ
ಪ್ರೀತಿ ಏನೊ ಕಾಣೆ ನಾನು
ಒಲವೊ ನಲಿವೊ ಅರಿಯೇ||
ಓ ಸುಮ ನೀನೇಕೆ ನೂರಾಸೆ ತಂದೆ
ಈ ದಿನ ಸೌಂದರ್ಯ ನಾ ಹೀರಲೆಂದೆ
ಪ್ರೀತಿ ಏನೊ ಕಾಣೆ ನಾನು
ಪ್ರೀತಿ ಏನೊ ಕಾಣೆ ನಾನು
ಒಲವೊ ನಲಿವೊ ಅರಿಯೇ
ಓ ಸುಮ ನೀನೇಕೆ ನೂರಾಸೆ ತಂದೆ
ಕಡಲನು ನದಿ ಹುಡುಕುತ ನೆನಪಿಗೆ ಏಕೊ ನಾಚಿದೆ
ತಿಳಿಯದ ದನಿ ಅರಸುತ ಕರೆದಿದೆ ಕುಹೂ ಕುಹು ಕೋಗಿಲೆ
ಆ ನವವಧುವಿಗೆ ಈ ಕಾಡೆ ಶುಭ ನುಡಿದಿದೆ
ಆ ನವವಧುವಿಗೆ ಈ ಕಾಡೆ ಶುಭ ನುಡಿದಿದೆ
ಕನಸೊ ನನಸೊ ಅರಿಯೇ
||ಓ ಸುಮ ನೀನೇಕೆ ನೂರಾಸೆ ತಂದೆ
ಈ ದಿನ ಸೌಂದರ್ಯ ನಾ ಹೀರಲೆಂದೆ
ಪ್ರೀತಿ ಏನೊ ಕಾಣೆ ನಾನು
ಒಲವೊ ನಲಿವೊ ಅರಿಯೇ||
ಚಿಗುರಿದೆ ಮನ ಅರಳಿದೆ ಮಧುವಿನ ತಾಣ ಆಗಿದೆ
ಚೆಲುವಿಗೆ ಸಿರಿ ಸೊಬಗಿಗೆ ಗಗನವೆ ಮೌನ ತಾಳಿದೆ
ಈ ಹೊಸ ಅನುಭವ ಇಂದೇಕೊ ನನಗೊದಗಿದೆ
ಈ ಹೊಸ ಅನುಭವ ಇಂದೇಕೊ ನನಗೊದಗಿದೆ
ಕನಸೊ ನನಸೊ ಅರಿಯೇ
||ಓ ಸುಮ ನೀನೇಕೆ ನೂರಾಸೆ ತಂದೆ
ಈ ದಿನ ಸೌಂದರ್ಯ ನಾ ಹೀರಲೆಂದೆ
ಪ್ರೀತಿ ಏನೊ ಕಾಣೆ ನಾನು
ಒಲವೊ ನಲಿವೊ ಅರಿಯೇ||
O Suma Neeneke Nooraase Thande song lyrics from Kannada Movie Prema Pareekshe starring Tiger Prabhakar, Bhavya, Ramakrishna, Lyrics penned by M N Vyasa Rao Sung by S P Balasubrahmanyam, Chorus, Music Composed by Upendra Kumar, film is Directed by S Umesh and film is released on 1991