Kaanuvudella Nijavenu Lyrics

ಕಾಣುವುದೆಲ್ಲ ನಿಜವೇನು Lyrics

in Prema Pareekshe

in ಪ್ರೇಮ ಪರೀಕ್ಷೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕಾಣುವುದೆಲ್ಲ ನಿಜವೇನು ಮಾತುಗಳೆಲ್ಲ ಮುತ್ತೇನು
ಕಾಣುವುದೆಲ್ಲ ನಿಜವೇನು ಮಾತುಗಳೆಲ್ಲ ಮುತ್ತೇನು
ಬದುಕಿನ ರೀತಿ ತಿಳಿದೋರ ಕಾಣೆನು
ಏನು ಮಾಡಲಿ ಎಲ್ಲಿ ಹೋಗಲಿ ಯಾರ ಕೇಳಲಿ
ಕಾಣುವುದೆಲ್ಲ ನಿಜವೇನು ಮಾತುಗಳೆಲ್ಲ ಮುತ್ತೇನು
 
ಬಯಸುವುದೊಂದು ನಡೆಯುವುದೊಂದು ಬಾಳಿನ ದಾರಿ ಹೂವಲ್ಲ
ಬರೆಯುವುದವನೆ ಅಳಿಸುವುದವನೆ ತಡೆಯುವರಾರು ಹುಟ್ಟಿಲ್ಲ
ಕಾಡಿದರೇನು ಬೇಡಿದರೇನು ನೀಡೆನು ಅವನು ಏನನ್ನು
ಕಾಡಿದರೇನು ಬೇಡಿದರೇನು ನೀಡೆನು ಅವನು ಏನನ್ನು
ಕಾಣದ ಹಾಗೆ ಅವಿತಿರುವಾಗ ನೋಡುವ ಏನು ನಿನ್ನನ್ನು
ಬದುಕಿನ ರೀತಿ ತಿಳಿದೋರ ಕಾಣೆನು
ಏನು ಮಾಡಲಿ ಎಲ್ಲಿ ಹೋಗಲಿ ಯಾರ ಕೇಳಲಿ
 
||ಕಾಣುವುದೆಲ್ಲ ನಿಜವೇನು ಮಾತುಗಳೆಲ್ಲ ಮುತ್ತೇನು||
 
ಹೆಂಡತಿ ಎನುವೆ ಗಂಡನು ಎನುವೆ ಮಕ್ಕಳು ಎಂದು ನೀ ಕುಣಿವೆ
ನನ್ನದು ಎನ್ನುತ ನನ್ನವರೆನುತ ಭ್ರಮೆಯಲಿ ದಿನವು ನೀ ನಲಿವೆ
ನಿನ್ನವರಾರೊ ಅನ್ಯರು ಯಾರೊ ಯಾರಿಗೊ ಯಾರೊ ನೀ ಕಾಣೆ
ನಿನ್ನವರಾರೊ ಅನ್ಯರು ಯಾರೊ ಯಾರಿಗೊ ಯಾರೊ ನೀ ಕಾಣೆ
ಆದರು ನೀನು ಬದುಕಲೆಬೇಕು ಮುಂದಕೆ ಗೆಲುವು ನಿನ್ನದೇನೆ
ಬದುಕಿನ ರೀತಿ ತಿಳಿದೋರ ಕಾಣೆನು
ಏನು ಮಾಡಲಿ ಎಲ್ಲಿ ಹೋಗಲಿ ಯಾರ ಕೇಳಲಿ
 
||ಕಾಣುವುದೆಲ್ಲ ನಿಜವೇನು ಮಾತುಗಳೆಲ್ಲ ಮುತ್ತೇನು
ಬದುಕಿನ ರೀತಿ ತಿಳಿದೋರ ಕಾಣೆನು
ಏನು ಮಾಡಲಿ ಎಲ್ಲಿ ಹೋಗಲಿ ಯಾರ ಕೇಳಲಿ||

Kaanuvudella Nijavenu song lyrics from Kannada Movie Prema Pareekshe starring Tiger Prabhakar, Bhavya, Ramakrishna, Lyrics penned by Chi Udayashankar Sung by S P Balasubrahmanyam, Chorus, Music Composed by Upendra Kumar, film is Directed by S Umesh and film is released on 1991

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ