Cheliyali Gundina Bisi Bisi Lyrics

ಚಳಿಯಲಿ ಗುಂಡಿನ ಬಿಸಿ ಬಿಸಿ Lyrics

in Prema Pareekshe

in ಪ್ರೇಮ ಪರೀಕ್ಷೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಹೆಣ್ಣು : ಹೇ... (ಆಹಾ) ಓ.. ಓಹೋ.. (ಹೂಂ )
             ಲಲಲಲಲಲಾ  ಲಲಲಲಲಲಾ
             ಚಳಿಯಲಿ ಗುಂಡಿನ ಬಿಸಿ ಬಿಸಿ  ಬಳಿಯಲೀ ನೀನಿರೇ ಖುಷಿ ಖುಷಿ
             ಸ್ವರ್ಗದ ಬಾಗಿಲ ತೆರೆಯುವಾ ಸಾವಿರ ಚಿಂತೆಯ ಮರೆಯುವಾ
             ಈ ಸಮಯ ಈ ಹರೆಯ ಮಜಾ ಮಜಾ ಮಜಾ ಬಲು ಮಜಾ

ಗಂಡು : ಚಳಿಯಲಿ ಗುಂಡಿನ ಬಿಸಿ ಬಿಸಿ  ಬಳಿಯಲೀ ನೀನಿರೇ ಖುಷಿ ಖುಷಿ
             ಸ್ವರ್ಗದ ಬಾಗಿಲ ತೆರೆಯುವಾ ಸಾವಿರ ಚಿಂತೆಯ ಮರೆಯುವಾ
             ಈ ಸಮಯ ಈ ಹರೆಯ ಮಜಾ ಮಜಾ ಮಜಾ ಬಲು ಮಜಾ.. ತತ್ತರಿಕೇ ...

ಗಂಡು : ನಿನ್ನ ಸನಿಹದಲ್ಲಿ ಸುಖವಾ ಬಯಸಿ ಬಂದೇ ನಾನೂ ..
             ಪ್ರೀತಿ ಜೇನೂ ಹರಿಸಿ ಸುಖದ ಸಿರಿಯಾ ತಂದೆ ನೀನೂ

ಹೆಣ್ಣು : ಇಂಥಾ ಮಧುರ ರಾತ್ರಿಯಲ್ಲಿ ಹೊತ್ತು ಮೀರಿದಾಗ
              ಗುಂಡು ಹಾಕಿ ಮತ್ತಿನಲ್ಲಿ ಮತ್ತೂ ಏರಿದಾಗ ಮಜಾ ಮಜಾ ಮಜಾ ಬಲು ಮಜಾ.. ತತ್ತರಿಕೇ ...
ಗಂಡು : ಚಳಿಯಲಿ ಗುಂಡಿನ ಬಿಸಿ ಬಿಸಿ  ಬಳಿಯಲೀ ನೀನಿರೇ ಖುಷಿ ಖುಷಿ          
ಹೆಣ್ಣು : ಸ್ವರ್ಗದ ಬಾಗಿಲ ತೆರೆಯುವಾ ಸಾವಿರ ಚಿಂತೆಯ ಮರೆಯುವಾ
ಗಂಡು : ಈ ಸಮಯ                       
ಹೆಣ್ಣು :  ಈ ಹರೆಯ
ಇಬ್ಬರು : ಮಜಾ ಮಜಾ ಮಜಾ ಬಲು ಮಜಾ..

ಹೆಣ್ಣು : ನೂರು ಎಲ್ಲ ಬರಲೀ ನೀನೇ ನನ್ನ ಪ್ರಣಯರಾಜ (ಸೂಪರ್)
              ಯಾರೂ ಮುಟ್ಟದಿರುವ ಹೂವ ನಾನೂ ಇನ್ನೂ ತಾಜಾ (ಅಹ್ಹಹ್ಹಹ್ಹ)
ಗಂಡು : ಬಾನಿನಲ್ಲಿ ಬೆಳ್ಳಿ ಚುಕ್ಕಿ ಆಗಿ ನಾನೂ ಈಗ
              ಒಲವೂ ಚೆಲುವೂ ಒಂದುಗೂಡಿ ಮಧುವೂ ಹೀರುವಾಗ  
               ಮಜಾ ಮಜಾ ಮಜಾ ಬಲು ಮಜಾ..

ಹೆಣ್ಣು : ಚಳಿಯಲಿ ಗುಂಡಿನ ಬಿಸಿ ಬಿಸಿ  ಬಳಿಯಲೀ ನೀನಿರೇ ಖುಷಿ ಖುಷಿ          
ಗಂಡು  : ಸ್ವರ್ಗದ ಬಾಗಿಲ ತೆರೆಯುವಾ ಸಾವಿರ ಚಿಂತೆಯ ಮರೆಯುವಾ
ಹೆಣ್ಣು : ಈ ಸಮಯ                       
ಗಂಡು :  ಈ ಹರೆಯ
ಇಬ್ಬರು : ಮಜಾ ಮಜಾ ಮಜಾ ಬಲು ಮಜಾ..
ಗಂಡು : ದತ್ತರಿಕೇ .. ಅಹ್ಹಹ್ಹ..

Cheliyali Gundina Bisi Bisi song lyrics from Kannada Movie Prema Pareekshe starring Tiger Prabhakar, Bhavya, Ramakrishna, Lyrics penned by Sriranga Sung by S P Balasubrahmanyam, Swarnalatha, Music Composed by Upendra Kumar, film is Directed by S Umesh and film is released on 1991

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ