-
ಹೆಣ್ಣು : ಬೆಳಗಾಯ್ತೇಳೊ ನಲ್ಲ..
ಬೆಳಗಾಯ್ತೇಳೊ ನಲ್ಲ ಎಣ್ಣೆ ಹಚ್ಚತೀನೀ ಬಾರೋ ನಲ್ಲ

ಎಣ್ಣೇ ಹಾಕೀ ನಾ ತಿಕ್ಕಿ ತಿಕ್ಕಿ ತಂಪೂ ಮಾಡ್ತಿನೀ ..
ಕೈ ಕಾಲಗಳ ಒಳ ಕೀಲುಗಳ ಸಡ್ಲ ಮಾಡತೀನಿ

ಬೇಗ ಬಾರೋ ಮಲ್ಲ ಬಿಸಿ ಬಿಸಿ ನೀರೂ ಹಾಕ್ತಿನಿ ನಲ್ಲ
ಹೆಣ್ಣು : ಒಳ ಹುದುವ ಮಾಲಿಷ ಮಾಡೀ ಹೀತವಾದ ಬಿಸಿ ನೀರ ಹಾಕೀ ..
ನನ್ ಸೆರಗಲಿ ತಲೆಯನು ಒರಿಸಿ
ಮೈಯ್ಯಿ ಮಂಚದಿ ಮಲಗಿಸುವೇ ನಾ ತೂಗುವೇ ..
ಗಂಡು : ಅರೇ.. ವ್ಹಾಹ್ ನನ್ನ ಪ್ಯಾರೇ ವೈಫೀ..
ನೀನಲ್ಲದ ಲೈಫ್ಹದೂ .. ಲೈಫೇ ..
ಆಯ್ ಲೈಕ ಯೂ ನಿನ್ನ ಲವ್ವಲೀ ಸೇವೇ
ಪ್ರತಿಜನ್ಮವೂ ಜೊತೆಯಾಗಿರುವೇ ಜೀವವೇ..
ಓ.. ರಸುಗಲ್ಲ.. ನನ್ನ ಬದುಕೆಲ್ಲಾ..
ಹಸನಾಗಿಸುವಾ ಹಸಿರಾಗಿಸುವಾ
ಜಗವನೂ ಮರೆಯುವೇ ನಿನ್ನವನಾಗಿರುವೇ ...
ವೆಚ್ಚಕೇ ಹಣವಿರುವಾಗ ಮೆಚ್ಚಿನ ವೈಫಿರುವಾಗ
ವೆಚ್ಚಕೇ ಹಣವಿರುವಾಗ ಮೆಚ್ಚಿನ ವೈಫಿರುವಾಗ
ಸ್ವರ್ಗದಂತೇ ಈ ಸಂಸಾರವೆಲ್ಲ ಸುಖಮಯವೂ
ಆನಂದವ ಅನುಭವಿಸುವಾ ಮಧುಮಯವೂ
ಹೆಣ್ಣು : ಬೆಳಗಾಯ್ತೇಳೊ ನಲ್ಲ ಎಣ್ಣೆ ಹಚ್ಚತೀನೀ ಬಾರೋ ನಲ್ಲ
ಹೆಣ್ಣು : ಕಡೆತನಕ ಇರುವ ನನಗೇ ಕಣ್ಣಲ್ಲಿ ತುಂಬಬೇಕೂ
ಜೀವ ಜೀವವೂ ಕೊಡುವೇ
ಪ್ರತಿದಿನವೂ ಪ್ರೇಮದಿ ಲಾಲಿ ಹಾಡುವೇ
ಗಂಡು : ಆ ಊರ್ವಶಿ ಬಂದರೂ ಸರಿಯೇ
ಆ ಮೇನಕೇ ಬಂದರೂ ಸರಿಯೇ
ಯಾವಳೂ ಬಂದರೂ ನೋಡಲ್ಲ
ನೀನಲ್ಲದೇ ಬೇರೆ ಬೇಕಿಲ್ಲ ನನ್ನಾಣೆ
ಸಾಕೀ ಮುನಿಸೂ ನನ್ನನೂ ಕ್ಷಮಿಸೂ
ನಗುನಗುತಾ ನೀ ನಗುವನು ಬಳಸೂ
ಪ್ರತಿಕ್ಷಣ ಹೊಸತನ ಕಾಣುವೇ ನಾನೂ
ಎಣ್ಣೇ ಹಾಕು ಬಾರೇ ನನ್ನ ಮೈಯ್ಯ ತಿಕ್ಕ ಬಾರೇ ..

ಮೇಲೆ ಕೆಳಗೇ ನೀ ತಿಕ್ಕಿ ತಿಕ್ಕಿ ತಂಪು ಮಾಡು ಬಾರೇ
ಕೈ ಕಾಲಗಳ ಒಳ ಕೀಲುಗಳ ಸಡ್ಲ ಮಾಡ ಬಾರೇ

ಗಂಡು : ಎಣ್ಣೇ ಹಾಕು ಬಾರೇ ನನ್ನ ಮೈಯ್ಯ ತಿಕ್ಕ ಬಾರೇ ..
ಎಣ್ಣೇ ಹಾಕು ಬಾರೇ ಪ್ಲೀಸ್ ತಿಕ್ಕ ಬಾರೇ .. ಆಹ್ಹಾ...