ನೋಡಿ ತಟ್ಟು ತಾಳ
ಕೂಡಿ ಬಂತು ಕಾಲ
ಅಹ ನೋಡಿ ತಟ್ಟು ತಾಳ
ಕೂಡಿ ಬಂತು ಕಾಲ
ನನ್ನಂಥ ಜೋಡಿ ಇನ್ನಿಲ್ಲ
ನೀ ನಗುತಿರೆ ಪಕ ಪಕ ಪಕ
ನಾ ಕುಣಿಯುವೆ ಥಕ ಥಕ
ಕುಡಿದಾಗ ಕಡುಜಾಣ
ಕಲಿಯುಗ ಕಾಮಣ್ಣ
|| ನೋಡಿ ತಟ್ಟು ತಾಳ
ಕೂಡಿ ಬಂತು ಕಾಲ
ನನ್ನಂಥ ಜೋಡಿ ಇನ್ನಿಲ್ಲ
ಓಯ್ ನನ್ನಂಥ ಜೋಡಿ ಇನ್ನಿಲ್ಲ...||
ನಿನ್ನೊಡವೆ ವಸ್ತ್ರ ಕಂಡೆ
ನಿನ್ನಲ್ಲೇ ಮೋಹಗೊಂಡೆ
ನಿನ್ನೊಡವೆ ವಸ್ತ್ರ ಕಂಡೆ
ನಿನ್ನಲ್ಲೇ ಮೋಹಗೊಂಡೆ
ಮುತ್ತಿನ ಗಂಡೇ ಮತ್ತಿನ ಗುಂಡೇ
ನೀನೇ ನನ್ನ ಚಂದಿರ (ಭಲೆ ಭಲೆ)
ಶೃಂಗಾರ ತೇರನೇರಿ
ಒಂದಾಗೋ ತಾಣ ಸೇರಿ
ಶೃಂಗಾರ ತೇರನೇರಿ
ಒಂದಾಗೋ ತಾಣ ಸೇರಿ
ಸಜ್ಜೆಯ ಗಂಟು ಬಿಚ್ಚುತ ನಂಟು
ಬೆಳೆಸೋಣ ಬಾ ಸುಂದರ
ನನ್ನಾಸೆಯ ಪೂರೈಸೆಯಾ
ರಾತ್ರಿ ಬಂದೈತೋ
ಈ ಅಂದ ಶ್ರೀಗಂಧ
ಮೈ ಸೋಕೆ ಆನಂದ ನಲ್ಲ
|| ನೋಡಿ ತಟ್ಟು ತಾಳ
ಕೂಡಿ ಬಂತು ಕಾಲ
ಓಯ್ ನೋಡಿ ತಟ್ಟು ತಾಳ
ಕೂಡಿ ಬಂತು ಕಾಲ
ನನ್ನಂಥ ಜೋಡಿ ಇನ್ನಿಲ್ಲ
ನೀ ನಗುತಿರೆ ಪಕ ಪಕ ಪಕ
ನಾ ಕುಣಿಯುವೆ ಥಕ ಥಕ
ಕುಡಿದಾಗ ಕಡುಜಾಣ
ಕಲಿಯುಗ ಕಾಮಣ್ಣ
ಓಯ್ ನೋಡಿ ತಟ್ಟು ತಾಳ
ಕೂಡಿ ಬಂತು ಕಾಲ
ನನ್ನಂಥ ಜೋಡಿ ಇನ್ನಿಲ್ಲ
ನನ್ನಂಥ ಜೋಡಿ ಇನ್ನಿಲ್ಲ...||
ಕರುಣೆಯೇ ಬಾರದೇನು ಕರಿವರದ ಸ್ವಾಮಿ
ಸರಸಕೆ ಸನಿಹ ಬಂದೆ ಸಾರಾಯಿ ಪ್ರೇಮಿ
ಕರುಣೆಯೇ ಬಾರದೇನು ಕರಿವರದ ಸ್ವಾಮಿ
ಸರಸಕೆ ಸನಿಹ ಬಂದೆ ಸಾರಾಯಿ ಪ್ರೇಮಿ
ನಿನ್ನಂಥ ಗಂಡಿಲ್ಲ ನನ್ನಂಥ ಹೆಣ್ಣಿಲ್ಲ
ನಮ್ಮಂತೆ ಸರಿಜೋಡಿ ಎಲ್ಲೂ ಇಲ್ಲ
ಆ ಆ ಆ ಆ....ಆ ಆ ಆ.....ಆ
ಉಲ್ಲಾಸ ಸಂತೋಷ
ನಿನ್ನಿಂದ ನಾ ಕಂಡೆ ನಾಥ
|| ನೋಡಿ ತಟ್ಟು ತಾಳ
ಕೂಡಿ ಬಂತು ಕಾಲ
ಅಹ ನೋಡಿ ತಟ್ಟು ತಾಳ
ಕೂಡಿ ಬಂತು ಕಾಲ
ನನ್ನಂಥ ಜೋಡಿ ಇನ್ನಿಲ್ಲ
ನೀ ನಗುತಿರೆ ಪಕ ಪಕ ಪಕ
ನಾ ಕುಣಿಯುವೆ ಥಕ ಥಕ
ಕುಡಿದಾಗ ಕಡುಜಾಣ
ಕಲಿಯುಗ ಕಾಮಣ್ಣ
ಹೇಯ್ ನೋಡಿ ತಟ್ಟು ತಾಳ
ಕೂಡಿ ಬಂತು ಕಾಲ
ನನ್ನಂಥ ಜೋಡಿ ಇನ್ನಿಲ್ಲ
ಹೇಯ್ ನನ್ನಂಥ ಜೋಡಿ ಇನ್ನಿಲ್ಲ
ಆಆ ಆ ಆ ಆ.....||
ನೋಡಿ ತಟ್ಟು ತಾಳ
ಕೂಡಿ ಬಂತು ಕಾಲ
ಅಹ ನೋಡಿ ತಟ್ಟು ತಾಳ
ಕೂಡಿ ಬಂತು ಕಾಲ
ನನ್ನಂಥ ಜೋಡಿ ಇನ್ನಿಲ್ಲ
ನೀ ನಗುತಿರೆ ಪಕ ಪಕ ಪಕ
ನಾ ಕುಣಿಯುವೆ ಥಕ ಥಕ
ಕುಡಿದಾಗ ಕಡುಜಾಣ
ಕಲಿಯುಗ ಕಾಮಣ್ಣ
|| ನೋಡಿ ತಟ್ಟು ತಾಳ
ಕೂಡಿ ಬಂತು ಕಾಲ
ನನ್ನಂಥ ಜೋಡಿ ಇನ್ನಿಲ್ಲ
ಓಯ್ ನನ್ನಂಥ ಜೋಡಿ ಇನ್ನಿಲ್ಲ...||
ನಿನ್ನೊಡವೆ ವಸ್ತ್ರ ಕಂಡೆ
ನಿನ್ನಲ್ಲೇ ಮೋಹಗೊಂಡೆ
ನಿನ್ನೊಡವೆ ವಸ್ತ್ರ ಕಂಡೆ
ನಿನ್ನಲ್ಲೇ ಮೋಹಗೊಂಡೆ
ಮುತ್ತಿನ ಗಂಡೇ ಮತ್ತಿನ ಗುಂಡೇ
ನೀನೇ ನನ್ನ ಚಂದಿರ (ಭಲೆ ಭಲೆ)
ಶೃಂಗಾರ ತೇರನೇರಿ
ಒಂದಾಗೋ ತಾಣ ಸೇರಿ
ಶೃಂಗಾರ ತೇರನೇರಿ
ಒಂದಾಗೋ ತಾಣ ಸೇರಿ
ಸಜ್ಜೆಯ ಗಂಟು ಬಿಚ್ಚುತ ನಂಟು
ಬೆಳೆಸೋಣ ಬಾ ಸುಂದರ
ನನ್ನಾಸೆಯ ಪೂರೈಸೆಯಾ
ರಾತ್ರಿ ಬಂದೈತೋ
ಈ ಅಂದ ಶ್ರೀಗಂಧ
ಮೈ ಸೋಕೆ ಆನಂದ ನಲ್ಲ
|| ನೋಡಿ ತಟ್ಟು ತಾಳ
ಕೂಡಿ ಬಂತು ಕಾಲ
ಓಯ್ ನೋಡಿ ತಟ್ಟು ತಾಳ
ಕೂಡಿ ಬಂತು ಕಾಲ
ನನ್ನಂಥ ಜೋಡಿ ಇನ್ನಿಲ್ಲ
ನೀ ನಗುತಿರೆ ಪಕ ಪಕ ಪಕ
ನಾ ಕುಣಿಯುವೆ ಥಕ ಥಕ
ಕುಡಿದಾಗ ಕಡುಜಾಣ
ಕಲಿಯುಗ ಕಾಮಣ್ಣ
ಓಯ್ ನೋಡಿ ತಟ್ಟು ತಾಳ
ಕೂಡಿ ಬಂತು ಕಾಲ
ನನ್ನಂಥ ಜೋಡಿ ಇನ್ನಿಲ್ಲ
ನನ್ನಂಥ ಜೋಡಿ ಇನ್ನಿಲ್ಲ...||
ಕರುಣೆಯೇ ಬಾರದೇನು ಕರಿವರದ ಸ್ವಾಮಿ
ಸರಸಕೆ ಸನಿಹ ಬಂದೆ ಸಾರಾಯಿ ಪ್ರೇಮಿ
ಕರುಣೆಯೇ ಬಾರದೇನು ಕರಿವರದ ಸ್ವಾಮಿ
ಸರಸಕೆ ಸನಿಹ ಬಂದೆ ಸಾರಾಯಿ ಪ್ರೇಮಿ
ನಿನ್ನಂಥ ಗಂಡಿಲ್ಲ ನನ್ನಂಥ ಹೆಣ್ಣಿಲ್ಲ
ನಮ್ಮಂತೆ ಸರಿಜೋಡಿ ಎಲ್ಲೂ ಇಲ್ಲ
ಆ ಆ ಆ ಆ....ಆ ಆ ಆ.....ಆ
ಉಲ್ಲಾಸ ಸಂತೋಷ
ನಿನ್ನಿಂದ ನಾ ಕಂಡೆ ನಾಥ
|| ನೋಡಿ ತಟ್ಟು ತಾಳ
ಕೂಡಿ ಬಂತು ಕಾಲ
ಅಹ ನೋಡಿ ತಟ್ಟು ತಾಳ
ಕೂಡಿ ಬಂತು ಕಾಲ
ನನ್ನಂಥ ಜೋಡಿ ಇನ್ನಿಲ್ಲ
ನೀ ನಗುತಿರೆ ಪಕ ಪಕ ಪಕ
ನಾ ಕುಣಿಯುವೆ ಥಕ ಥಕ
ಕುಡಿದಾಗ ಕಡುಜಾಣ
ಕಲಿಯುಗ ಕಾಮಣ್ಣ
ಹೇಯ್ ನೋಡಿ ತಟ್ಟು ತಾಳ
ಕೂಡಿ ಬಂತು ಕಾಲ
ನನ್ನಂಥ ಜೋಡಿ ಇನ್ನಿಲ್ಲ
ಹೇಯ್ ನನ್ನಂಥ ಜೋಡಿ ಇನ್ನಿಲ್ಲ
ಆಆ ಆ ಆ ಆ.....||
Nodi Thattu Thaala song lyrics from Kannada Movie Prema Gange starring Murali, Bhavya, Vijayakashi, Lyrics penned by Shyamasundar Kulkarni Sung by S Janaki, Music Composed by Rajan-Nagendra, film is Directed by Gururaju and film is released on 1986