Madhumagalu Neenadare Lyrics

ಮಧುಮಗಳು ನೀನಾದರೆ Lyrics

in Prema Gange

in ಪ್ರೇಮ ಗಂಗೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮಧುಮಗಳು ನೀನಾದರೆ
ಮಧುಮಗನು ನಾನಾಗುವೇ
ಒಲವೆಂಬ ಹೂ ಹಾದಿಗೆ
ನಾ ಸಿರಿ ಮುತ್ತ ಮಳೆ ಸುರಿಸುವೇ
 
ಆ...ಪ್ರೀತಿ ಎಂಬ ಜ್ಯೋತಿಯಾಗಿ
ಮನೆಯಾ ಬೆಳಗುವೇ
ಪ್ರೀತಿ ಎಂಬ ಜ್ಯೋತಿಯಾಗಿ
ಮನೆಯಾ ಬೆಳಗುವೇ
ಬದುಕೆಲ್ಲ ಸುಖ ನೀಡುವೆ
 
|| ಮಧುಮಗನು ನೀನಾದರೆ
ಮಧುಮಗಳು ನಾನಾಗುವೇ
ಒಲವೆಂಬ ಹೂ ಹಾದಿಗೆ
ಸಿರಿ ಮುತ್ತ ಮಳೆ ಸುರಿಸುವೇ...||            

ಮೆಚ್ಚಿದ ಮಡದಿಯ ಇಚ್ಛೆಯ ಅರಿಯುವೆ
ನಗುತ ನೀ ಬಂದಾಗ ಬಯಕೆಯ
ತಂದಾಗ...ತಂದಾಗ...
ಕ್ಷಣವೂ ಬಿಡದಂತೆ ಇರುವೆನು ನೆರಳಂತೆ
ಪತಿಯ ಸುಖ ಸೇವೆಲೇ...
ಮೆತ್ತನೆ ಮಡಿಲಲಿ ಬೆಚ್ಚಗೆ ಮಲಗುವೆ
ಪತಿಯು ನಾ ಆದಾಗ ಬಳಿಗೆ ನೀ
ಕರೆದಾಗ...ಕರೆದಾಗ....
ಅಂಬಲಿ ಕುಡಿದರು ಅಮೃತ ಸವಿದಂತೆ
ಒಲವು ಎದೆ ತುಂಬಿರೆ..
ಸಿರಿತನದಿ ಬಡತನದಿ
ಪ್ರೀತಿ ಒಂದೇ ನಮ್ಮಾ ಆಸ್ತಿ

|| ಮಳೆಯಾಗಿ ನಾ ಬಂದರೆ         
ಇಳೆಯಾಗಿ ನಾ ಹೀರುವೆ
ಕಡಲಾಗಿ ನಾ ನಿಂತರೆ             
ಓ.. ನದಿಯಾಗಿ ನಾ ಸೇರುವೆ....||

ಮೆಚ್ಚಿದ ಗಂಡಿನ ತೋಳಿನ ಬಂಧನ
ಗೆಳೆಯ ಈ ಬಾಳಲಿ ತಂದಿತೋ
ಆನಂದ....ಆನಂದ...
ನಿನ್ನಾ ಕೊರಳಿನ ತಾಳಿ ಆಗುತ
ಎಂದೆಂದೂ ಮೆರೆವಾಸೆಯೇ
ಬಿಟ್ಟರೆ ನನ್ನನ್ನು ತಾಳೆನು ನೋವನು
ಇನಿಯಾ ನೀ ಇಲ್ಲದ ಬಾಳೆಲ್ಲ..
ಬಳಲಾಟ.... ಬಳಲಾಟ
ನನ್ನಾ ಉಸಿರಲಿ ನೀನೇ ತುಂಬಿರಲು
ಅಗಲಿ ಇರಲಾರೆನೆ
ಸಿರಿತನದಿ ಬಡತನದಿ
ಪ್ರೀತಿ ಒಂದೇ ನಮ್ಮಾ ಆಸ್ತಿ
 
|| ಹೂವಾಗಿ ನಾ ಬಂದರೆ       
ಕಂಪಾಗಿ ನಾ ಸೇರುವೆ
ಜೇನಾಗಿ ನಾ ಬಂದರೆ       
ಓ.. ಸಿಹಿಯಾಗಿ ನಾ ಸೇರುವೆ
ಆ...ಪ್ರೀತಿ ಎಂಬ ಜ್ಯೋತಿಯಾಗಿ
ಮನೆಯಾ ಬೆಳಗುವೆ
ಪ್ರೀತಿ ಎಂಬ ಜ್ಯೋತಿಯಾಗಿ
ಮನೆಯಾ ಬೆಳಗುವೆ
ಬದುಕೆಲ್ಲ ಸುಖ ನೀಡುವೆ

ಮಧುಮಗನು ನೀನಾದರೆ
ಮಧುಮಗಳು ನಾನಾಗುವೇ
ಒಲವೆಂಬ ಹೂ ಹಾದಿಗೆ
ಸಿರಿ ಮುತ್ತ ಮಳೆ ಸುರಿಸುವೇ
ಓ ಓ ಓ...ತಾನನತನನನನಾ...
ಹೇ ಹೇ ಹೇ...ತಾನನತನನನನಾ...||
      

ಮಧುಮಗಳು ನೀನಾದರೆ
ಮಧುಮಗನು ನಾನಾಗುವೇ
ಒಲವೆಂಬ ಹೂ ಹಾದಿಗೆ
ನಾ ಸಿರಿ ಮುತ್ತ ಮಳೆ ಸುರಿಸುವೇ
 
ಆ...ಪ್ರೀತಿ ಎಂಬ ಜ್ಯೋತಿಯಾಗಿ
ಮನೆಯಾ ಬೆಳಗುವೇ
ಪ್ರೀತಿ ಎಂಬ ಜ್ಯೋತಿಯಾಗಿ
ಮನೆಯಾ ಬೆಳಗುವೇ
ಬದುಕೆಲ್ಲ ಸುಖ ನೀಡುವೆ
 
|| ಮಧುಮಗನು ನೀನಾದರೆ
ಮಧುಮಗಳು ನಾನಾಗುವೇ
ಒಲವೆಂಬ ಹೂ ಹಾದಿಗೆ
ಸಿರಿ ಮುತ್ತ ಮಳೆ ಸುರಿಸುವೇ...||            

ಮೆಚ್ಚಿದ ಮಡದಿಯ ಇಚ್ಛೆಯ ಅರಿಯುವೆ
ನಗುತ ನೀ ಬಂದಾಗ ಬಯಕೆಯ
ತಂದಾಗ...ತಂದಾಗ...
ಕ್ಷಣವೂ ಬಿಡದಂತೆ ಇರುವೆನು ನೆರಳಂತೆ
ಪತಿಯ ಸುಖ ಸೇವೆಲೇ...
ಮೆತ್ತನೆ ಮಡಿಲಲಿ ಬೆಚ್ಚಗೆ ಮಲಗುವೆ
ಪತಿಯು ನಾ ಆದಾಗ ಬಳಿಗೆ ನೀ
ಕರೆದಾಗ...ಕರೆದಾಗ....
ಅಂಬಲಿ ಕುಡಿದರು ಅಮೃತ ಸವಿದಂತೆ
ಒಲವು ಎದೆ ತುಂಬಿರೆ..
ಸಿರಿತನದಿ ಬಡತನದಿ
ಪ್ರೀತಿ ಒಂದೇ ನಮ್ಮಾ ಆಸ್ತಿ

|| ಮಳೆಯಾಗಿ ನಾ ಬಂದರೆ         
ಇಳೆಯಾಗಿ ನಾ ಹೀರುವೆ
ಕಡಲಾಗಿ ನಾ ನಿಂತರೆ             
ಓ.. ನದಿಯಾಗಿ ನಾ ಸೇರುವೆ....||

ಮೆಚ್ಚಿದ ಗಂಡಿನ ತೋಳಿನ ಬಂಧನ
ಗೆಳೆಯ ಈ ಬಾಳಲಿ ತಂದಿತೋ
ಆನಂದ....ಆನಂದ...
ನಿನ್ನಾ ಕೊರಳಿನ ತಾಳಿ ಆಗುತ
ಎಂದೆಂದೂ ಮೆರೆವಾಸೆಯೇ
ಬಿಟ್ಟರೆ ನನ್ನನ್ನು ತಾಳೆನು ನೋವನು
ಇನಿಯಾ ನೀ ಇಲ್ಲದ ಬಾಳೆಲ್ಲ..
ಬಳಲಾಟ.... ಬಳಲಾಟ
ನನ್ನಾ ಉಸಿರಲಿ ನೀನೇ ತುಂಬಿರಲು
ಅಗಲಿ ಇರಲಾರೆನೆ
ಸಿರಿತನದಿ ಬಡತನದಿ
ಪ್ರೀತಿ ಒಂದೇ ನಮ್ಮಾ ಆಸ್ತಿ
 
|| ಹೂವಾಗಿ ನಾ ಬಂದರೆ       
ಕಂಪಾಗಿ ನಾ ಸೇರುವೆ
ಜೇನಾಗಿ ನಾ ಬಂದರೆ       
ಓ.. ಸಿಹಿಯಾಗಿ ನಾ ಸೇರುವೆ
ಆ...ಪ್ರೀತಿ ಎಂಬ ಜ್ಯೋತಿಯಾಗಿ
ಮನೆಯಾ ಬೆಳಗುವೆ
ಪ್ರೀತಿ ಎಂಬ ಜ್ಯೋತಿಯಾಗಿ
ಮನೆಯಾ ಬೆಳಗುವೆ
ಬದುಕೆಲ್ಲ ಸುಖ ನೀಡುವೆ

ಮಧುಮಗನು ನೀನಾದರೆ
ಮಧುಮಗಳು ನಾನಾಗುವೇ
ಒಲವೆಂಬ ಹೂ ಹಾದಿಗೆ
ಸಿರಿ ಮುತ್ತ ಮಳೆ ಸುರಿಸುವೇ
ಓ ಓ ಓ...ತಾನನತನನನನಾ...
ಹೇ ಹೇ ಹೇ...ತಾನನತನನನನಾ...||
      

Madhumagalu Neenadare song lyrics from Kannada Movie Prema Gange starring Murali, Bhavya, Vijayakashi, Lyrics penned by Shyamasundar Kulkarni Sung by S P Balasubrahmanyam, S Janaki, Music Composed by Rajan-Nagendra, film is Directed by Gururaju and film is released on 1986

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ