ನಿಂತಲ್ಲೂ ಕುಂತಲ್ಲೂ
ಕನಸಲ್ಲೂ ಮನಸಲ್ಲೂ
ಎಲ್ಲೆಲ್ಲೂ ನೀನೇನೆ
ಮನೆಯಲ್ಲೂ ಗುಡಿಯಲ್ಲೂ
ಹೂವಲ್ಲೂ ಹಣ್ಣಲ್ಲೂ
ಎಲ್ಲೆಲ್ಲೂ ನೀನೇನೆ
ಮೂರ್ಹೊತ್ತು ನಿನ್ನದೇನೆ ಧ್ಯಾನ
ನಿನ್ನ ಮೇಲೇನೆ ನನ್ನ ಜ್ಞಾನ
ಮುದ್ದೆ ಇಲ್ಲದೆ ನಿದ್ರೆ ಇಲ್ದೇ
ಹಗಲು ಇರುಳು ನೇಮ್ಡಿ ಇಲ್ದೇ
ನಾ ಬಳಲಿ ಬೆಂಡಾದೆನೇ ..
ಓ.. ನೀ ಇಲ್ದೆ ಇರಲಾರನೇ ..
|| ನಿಂತಲ್ಲೂ ಕುಂತಲ್ಲೂ
ಕನಸಲ್ಲೂ ಮನಸಲ್ಲೂ
ಎಲ್ಲೆಲ್ಲೂ ನೀನೇನೆ
ಮನೆಯಲ್ಲೂ ಗುಡಿಯಲ್ಲೂ
ಹೂವಲ್ಲೂ ಹಣ್ಣಲ್ಲೂ
ಎಲ್ಲೆಲ್ಲೂ ನೀನೇನೆ....||
ನನ್ನ ಕಂಡರೆ ಏಕೆ ಸಿಡುಕುವೆ
ನನ್ನೇ ನುಂಗುವ ಹಾಗೆ ನೋಡುವೆ
ಹೇಳೆ ಚಂದ್ರಚಕೋರಿ
ನೀ ನನ್ನ ಕೂಡಿಕೋ ನಿನ್ನವನ ಮಾಡಿಕೋ
ಒಪ್ಪಿಕೋ ಅಪ್ಪಿಕೋ ಮೆಚ್ಚಿಕೋ ನೆಚ್ಚಿಕೋ
ಓ ನನ್ನ ರೂಪಸಿ ನೀ ನನ್ನ ಪ್ರೇಯಸಿ
ಇಂಥ ಸಮಯ ಸಿಗದು
ಪ್ರೀತಿಮಾಲು ಏನು ಅಂಜಿಕೆ
ಪಕ್ಕ ನಿಲ್ಲಲ್ಲು ಏಕೆ ನಾಚಿಕೆ ?
ಹೇಳೇ ಕೋಮಲಾಂಗಿಯೇ?
ಕಾಮಕ್ಕೆ ಕಣ್ಣಿಲ್ಲ ಪ್ರೇಮಕ್ಕೆ ಸಾವಿಲ್ಲ
ನೀ ನನ್ನ ರಾಧೆಯೇ ನಾ ನಿನ್ನ ಕೃಷ್ಣನೇ
ವಿರಸ ಮರೆತು ಸರಸ ಕಲಿಯೇ
ನನ್ನ ಸಂಗ ಸೇರೆ ಪ್ರೇಮಗಂಗೆ ಬಾ.. ಬಾ..
|| ನಿಂತಲ್ಲೂ ಕುಂತಲ್ಲೂ
ಕನಸಲ್ಲೂ ಮನಸಲ್ಲೂ
ಎಲ್ಲೆಲ್ಲೂ ನೀನೇನೆ
ಮನೆಯಲ್ಲೂ ಗುಡಿಯಲ್ಲೂ
ಹೂವಲ್ಲೂ ಹಣ್ಣಲ್ಲೂ
ಎಲ್ಲೆಲ್ಲೂ ನೀನೇನೆ
ಮೂರ್ಹೊತ್ತು ನಿನ್ನದೇನೆ ಧ್ಯಾನ
ನಿನ್ನ ಮೇಲೇನೆ ನನ್ನ ಜ್ಞಾನ....||
ನಿನ್ನ ಹಾದಿಗೆ ಹೂವ ಹಾಸಲೇ
ತಳಿರು ತೋರಣ ಕಟ್ಟಿ ಮೆರೆಸಲೆ
ಹೇಳೇ ಸ್ವಪ್ನ ಸುಂದರಿ
ಪಲ್ಲಕ್ಕಿ ನಾನಾಗಿ ನಿನ್ನನ್ನೂ ನಾ ಹೊರುವೆ
ಬೆಳ್ಳಕ್ಕಿ ನಾನಾಗಿ ಜೊತೆಯಲಿ ಹಾರಲೇ
ಸಲ್ಲಾಪ ಹಾಡಲೆ ನಾ ನಿನ್ನ ಕೂಡಲೇ
ಸ್ವರ್ಗ ಸುಖವ ಕೊಡಲೇ
ಆಣೆ ಮಾಡಲೆ ಭಾಷೆ ಮಾಡಲೇ
ದೇವರೆದುರಲಿ ನಿಂತು ನುಡಿಯಲೇ
ಹೇಳೇ ಪ್ರೀತಿ ಸಂಗಾತಿ
ಹೂ ಮಂಚ ನಾ ತರಲೆ ನಿನ್ನನ್ನು ಪೂಜಿಸಲೇ
ನನ್ನೆಲ್ಲ ಆಸೆಗಳ ನಿನ್ನಲ್ಲಿ ರೂಪಿಸಲೇ
ನಿನ್ನಾಸೆ ಏನೆಂದು ನಿನಗೇನು ಬೇಕೆಂದು
ಹೇಳೇ ಹೇಳೇ ಪ್ರೇಮಗಂಗೆ ಹ್ಹಾಂ .. ಹ್ಹಾಂ ..
|| ನಿಂತಲ್ಲೂ ಕುಂತಲ್ಲೂ
ಕನಸಲ್ಲೂ ಮನಸಲ್ಲೂ
ಎಲ್ಲೆಲ್ಲೂ ನೀನೇನೆ
ಮನೆಯಲ್ಲೂ ಗುಡಿಯಲ್ಲೂ
ಹೂವಲ್ಲೂ ಹಣ್ಣಲ್ಲೂ
ಎಲ್ಲೆಲ್ಲೂ ನೀನೇನೆ
ಮೂರ್ಹೊತ್ತು ನಿನ್ನದೇನೆ ಧ್ಯಾನ
ನಿನ್ನ ಮೇಲೇನೆ ನನ್ನ ಜ್ಞಾನ
ಮುದ್ದೆ ಇಲ್ಲದೆ ನಿದ್ರೆ ಇಲ್ದೇ
ಹಗಲು ಇರುಳು ನೇಮ್ಡಿ ಇಲ್ದೇ
ನಾ ಬಳಲಿ ಬೆಂಡಾದೆನೇ ..
ಓ.. ನೀ ಇಲ್ದೆ ಇರಲಾರನೇ ..
ನಿಂತಲ್ಲೂ ಕುಂತಲ್ಲೂ
ಕನಸಲ್ಲೂ ಮನಸಲ್ಲೂ
ಎಲ್ಲೆಲ್ಲೂ ನೀನೇನೆ
ಮನೆಯಲ್ಲೂ ಗುಡಿಯಲ್ಲೂ
ಹೂವಲ್ಲೂ ಹಣ್ಣಲ್ಲೂ
ಎಲ್ಲೆಲ್ಲೂ ನೀನೇನೆ....||
ನಿಂತಲ್ಲೂ ಕುಂತಲ್ಲೂ
ಕನಸಲ್ಲೂ ಮನಸಲ್ಲೂ
ಎಲ್ಲೆಲ್ಲೂ ನೀನೇನೆ
ಮನೆಯಲ್ಲೂ ಗುಡಿಯಲ್ಲೂ
ಹೂವಲ್ಲೂ ಹಣ್ಣಲ್ಲೂ
ಎಲ್ಲೆಲ್ಲೂ ನೀನೇನೆ
ಮೂರ್ಹೊತ್ತು ನಿನ್ನದೇನೆ ಧ್ಯಾನ
ನಿನ್ನ ಮೇಲೇನೆ ನನ್ನ ಜ್ಞಾನ
ಮುದ್ದೆ ಇಲ್ಲದೆ ನಿದ್ರೆ ಇಲ್ದೇ
ಹಗಲು ಇರುಳು ನೇಮ್ಡಿ ಇಲ್ದೇ
ನಾ ಬಳಲಿ ಬೆಂಡಾದೆನೇ ..
ಓ.. ನೀ ಇಲ್ದೆ ಇರಲಾರನೇ ..
|| ನಿಂತಲ್ಲೂ ಕುಂತಲ್ಲೂ
ಕನಸಲ್ಲೂ ಮನಸಲ್ಲೂ
ಎಲ್ಲೆಲ್ಲೂ ನೀನೇನೆ
ಮನೆಯಲ್ಲೂ ಗುಡಿಯಲ್ಲೂ
ಹೂವಲ್ಲೂ ಹಣ್ಣಲ್ಲೂ
ಎಲ್ಲೆಲ್ಲೂ ನೀನೇನೆ....||
ನನ್ನ ಕಂಡರೆ ಏಕೆ ಸಿಡುಕುವೆ
ನನ್ನೇ ನುಂಗುವ ಹಾಗೆ ನೋಡುವೆ
ಹೇಳೆ ಚಂದ್ರಚಕೋರಿ
ನೀ ನನ್ನ ಕೂಡಿಕೋ ನಿನ್ನವನ ಮಾಡಿಕೋ
ಒಪ್ಪಿಕೋ ಅಪ್ಪಿಕೋ ಮೆಚ್ಚಿಕೋ ನೆಚ್ಚಿಕೋ
ಓ ನನ್ನ ರೂಪಸಿ ನೀ ನನ್ನ ಪ್ರೇಯಸಿ
ಇಂಥ ಸಮಯ ಸಿಗದು
ಪ್ರೀತಿಮಾಲು ಏನು ಅಂಜಿಕೆ
ಪಕ್ಕ ನಿಲ್ಲಲ್ಲು ಏಕೆ ನಾಚಿಕೆ ?
ಹೇಳೇ ಕೋಮಲಾಂಗಿಯೇ?
ಕಾಮಕ್ಕೆ ಕಣ್ಣಿಲ್ಲ ಪ್ರೇಮಕ್ಕೆ ಸಾವಿಲ್ಲ
ನೀ ನನ್ನ ರಾಧೆಯೇ ನಾ ನಿನ್ನ ಕೃಷ್ಣನೇ
ವಿರಸ ಮರೆತು ಸರಸ ಕಲಿಯೇ
ನನ್ನ ಸಂಗ ಸೇರೆ ಪ್ರೇಮಗಂಗೆ ಬಾ.. ಬಾ..
|| ನಿಂತಲ್ಲೂ ಕುಂತಲ್ಲೂ
ಕನಸಲ್ಲೂ ಮನಸಲ್ಲೂ
ಎಲ್ಲೆಲ್ಲೂ ನೀನೇನೆ
ಮನೆಯಲ್ಲೂ ಗುಡಿಯಲ್ಲೂ
ಹೂವಲ್ಲೂ ಹಣ್ಣಲ್ಲೂ
ಎಲ್ಲೆಲ್ಲೂ ನೀನೇನೆ
ಮೂರ್ಹೊತ್ತು ನಿನ್ನದೇನೆ ಧ್ಯಾನ
ನಿನ್ನ ಮೇಲೇನೆ ನನ್ನ ಜ್ಞಾನ....||
ನಿನ್ನ ಹಾದಿಗೆ ಹೂವ ಹಾಸಲೇ
ತಳಿರು ತೋರಣ ಕಟ್ಟಿ ಮೆರೆಸಲೆ
ಹೇಳೇ ಸ್ವಪ್ನ ಸುಂದರಿ
ಪಲ್ಲಕ್ಕಿ ನಾನಾಗಿ ನಿನ್ನನ್ನೂ ನಾ ಹೊರುವೆ
ಬೆಳ್ಳಕ್ಕಿ ನಾನಾಗಿ ಜೊತೆಯಲಿ ಹಾರಲೇ
ಸಲ್ಲಾಪ ಹಾಡಲೆ ನಾ ನಿನ್ನ ಕೂಡಲೇ
ಸ್ವರ್ಗ ಸುಖವ ಕೊಡಲೇ
ಆಣೆ ಮಾಡಲೆ ಭಾಷೆ ಮಾಡಲೇ
ದೇವರೆದುರಲಿ ನಿಂತು ನುಡಿಯಲೇ
ಹೇಳೇ ಪ್ರೀತಿ ಸಂಗಾತಿ
ಹೂ ಮಂಚ ನಾ ತರಲೆ ನಿನ್ನನ್ನು ಪೂಜಿಸಲೇ
ನನ್ನೆಲ್ಲ ಆಸೆಗಳ ನಿನ್ನಲ್ಲಿ ರೂಪಿಸಲೇ
ನಿನ್ನಾಸೆ ಏನೆಂದು ನಿನಗೇನು ಬೇಕೆಂದು
ಹೇಳೇ ಹೇಳೇ ಪ್ರೇಮಗಂಗೆ ಹ್ಹಾಂ .. ಹ್ಹಾಂ ..
|| ನಿಂತಲ್ಲೂ ಕುಂತಲ್ಲೂ
ಕನಸಲ್ಲೂ ಮನಸಲ್ಲೂ
ಎಲ್ಲೆಲ್ಲೂ ನೀನೇನೆ
ಮನೆಯಲ್ಲೂ ಗುಡಿಯಲ್ಲೂ
ಹೂವಲ್ಲೂ ಹಣ್ಣಲ್ಲೂ
ಎಲ್ಲೆಲ್ಲೂ ನೀನೇನೆ
ಮೂರ್ಹೊತ್ತು ನಿನ್ನದೇನೆ ಧ್ಯಾನ
ನಿನ್ನ ಮೇಲೇನೆ ನನ್ನ ಜ್ಞಾನ
ಮುದ್ದೆ ಇಲ್ಲದೆ ನಿದ್ರೆ ಇಲ್ದೇ
ಹಗಲು ಇರುಳು ನೇಮ್ಡಿ ಇಲ್ದೇ
ನಾ ಬಳಲಿ ಬೆಂಡಾದೆನೇ ..
ಓ.. ನೀ ಇಲ್ದೆ ಇರಲಾರನೇ ..
ನಿಂತಲ್ಲೂ ಕುಂತಲ್ಲೂ
ಕನಸಲ್ಲೂ ಮನಸಲ್ಲೂ
ಎಲ್ಲೆಲ್ಲೂ ನೀನೇನೆ
ಮನೆಯಲ್ಲೂ ಗುಡಿಯಲ್ಲೂ
ಹೂವಲ್ಲೂ ಹಣ್ಣಲ್ಲೂ
ಎಲ್ಲೆಲ್ಲೂ ನೀನೇನೆ....||