Nanna Preethi Bareda Kathe Lyrics

ನನ್ನ ಪ್ರೀತಿ ಬರೆದ ಕಥೆಯ Lyrics

in Prema Gange

in ಪ್ರೇಮ ಗಂಗೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನನ್ನ ಪ್ರೀತಿ ಬರೆದ ಕಥೆಯ
ಸೂರ್ಯದೇವ ಸಾರಿ ಹೇಳಯ್ಯ
ನನ್ನ ಹೃದಯ ಹಾಡೋ ವ್ಯಥೆಯ
ವಾಯುದೇವ ಬೀಸಿ ಹೇಳಯ್ಯಾ
ಒಲಿದ ಜೀವ ವಿರಹ ತಾಳದು
ಪ್ರೇಮಿ ಮನಸು ಒಂಟಿ ಬಾಳದು
ಕಂಡ ಕನಸು ಕೈ ಗೂಡಿಲ್ಲ
ವೇದನೆ ನೂರಾಯ್ತಲ್ಲ
ಕೆಟ್ಟ ಘಳಿಗೆ ಕಾಡಿ ಕಾಡಿ
ಬೆಂಕಿ ಬೇಗೆ ಬಾಳೆಲ್ಲಾ
 
ನನ್ನ ಪ್ರೀತಿ ಬರೆದ ಕಥೆಯ
ಸೂರ್ಯದೇವ ಸಾರಿ ಹೇಳಯ್ಯ
ನನ್ನ ಹೃದಯ ಹಾಡೋ ವ್ಯಥೆಯ
ವಾಯುದೇವ ಬೀಸಿ ಹೇಳಯ್ಯಾ
ಒಲಿದ ಜೀವ ವಿರಹ ತಾಳದು
ಪ್ರೇಮಿ ಮನಸು ಒಂಟಿ ಬಾಳದು
 
ಹಣದ ಆಸೆ  ತುಂಬಿ ಹೋಗಿ
ಹೆತ್ತ ತಂದೆ ಕಟುಕನಾಗಿ
ಬೇರೆ ಮದುವೆ ಸಂಚನು ಹೂಡಿ
ಮಾಡುತಿರುವ ವಂಚನೆ ಮಾಡಿ
ಸೋತು ಸೊರಗಿ ಸುಸ್ತಾದಾಗ
ನಿನ್ನ ರೂಪು ಎದುರು ಬಂದು
ಮೈ ತುಂಬ ಹರುಷ ತಂದು
ಹಗಲು ಇರುಳು ದುಡಿದು ದುಡಿದು
ಸೇರೋ ಘಳಿಗೆ ನೆನೆದು ನೆನೆದು
ಕಾಣುತಿರುವೆ ಹೊಂಗನಸು

|| ನನ್ನ ಪ್ರೀತಿ ಬರೆದ ಕಥೆಯ
ಸೂರ್ಯದೇವ ಸಾರಿ ಹೇಳಯ್ಯ
ನನ್ನ ಹೃದಯ ಹಾಡೋ ವ್ಯಥೆಯ
ವಾಯುದೇವ ಬೀಸಿ ಹೇಳಯ್ಯಾ
ಒಲಿದ ಜೀವ ವಿರಹ ತಾಳದು
ಪ್ರೇಮಿ ಮನಸು ಒಂಟಿ ಬಾಳದು
ಕಂಡ ಕನಸು ಕೈ ಗೂಡಿಲ್ಲ
ವೇದನೆ ನೂರಾಯ್ತಲ್ಲ
ಕೆಟ್ಟ ಘಳಿಗೆ ಕಾಡಿ ಕಾಡಿ
ಬೆಂಕಿ ಬೇಗೆ ಬಾಳೆಲ್ಲಾ....||
 
ಚಿನ್ನ ಬೆಳ್ಳಿ ಹೊತ್ತು ತರುವೆ
ನಿನ್ನ ಮದುವೆ ನಾನಾಗುವೇ
ಮರೆಸಿ ನಿನ್ನಾ ಎಲ್ಲಾ ಚಿಂತೆ
ನೋಡಿಕೊಳುವೇ ರಾಣಿಯಂತೆ
ನಾವು ನಲಿದ ತಾಣವೆಲ್ಲ
ನೆನಪುಗಳ ಮುಳ್ಳಾಗಿ
ಮೈಯ್ಯ ಮನಸ ಚುಚ್ಚಿ ಚುಚ್ಚಿ
ಹೃದಯ ಗಾಡು ಗಾರಾಯ್ತು
ನಿನ್ನ ಬಯಸಿ ನೊಂದು ನೊಂದು
ಬದುಕು ಕಣ್ಣಿರಾಯ್ತು
 
|| ನನ್ನ ಪ್ರೀತಿ ಬರೆದ ಕಥೆಯ
ಸೂರ್ಯದೇವ ಸಾರಿ ಹೇಳಯ್ಯ
ನನ್ನ ಹೃದಯ ಹಾಡೋ ವ್ಯಥೆಯ
ವಾಯುದೇವ ಬೀಸಿ ಹೇಳಯ್ಯಾ
ಒಲಿದ ಜೀವ ವಿರಹ ತಾಳದು
ಪ್ರೇಮಿ ಮನಸು ಒಂಟಿ ಬಾಳದು
ಕಂಡ ಕನಸು ಕೈ ಗೂಡಿಲ್ಲ
ವೇದನೆ ನೂರಾಯ್ತಲ್ಲ
ಕೆಟ್ಟ ಘಳಿಗೆ ಕಾಡಿ ಕಾಡಿ
ಬೆಂಕಿ ಬೇಗೆ ಬಾಳೆಲ್ಲಾ....||

ನನ್ನ ಪ್ರೀತಿ ಬರೆದ ಕಥೆಯ
ಸೂರ್ಯದೇವ ಸಾರಿ ಹೇಳಯ್ಯ
ನನ್ನ ಹೃದಯ ಹಾಡೋ ವ್ಯಥೆಯ
ವಾಯುದೇವ ಬೀಸಿ ಹೇಳಯ್ಯಾ
ಒಲಿದ ಜೀವ ವಿರಹ ತಾಳದು
ಪ್ರೇಮಿ ಮನಸು ಒಂಟಿ ಬಾಳದು
ಕಂಡ ಕನಸು ಕೈ ಗೂಡಿಲ್ಲ
ವೇದನೆ ನೂರಾಯ್ತಲ್ಲ
ಕೆಟ್ಟ ಘಳಿಗೆ ಕಾಡಿ ಕಾಡಿ
ಬೆಂಕಿ ಬೇಗೆ ಬಾಳೆಲ್ಲಾ
 
ನನ್ನ ಪ್ರೀತಿ ಬರೆದ ಕಥೆಯ
ಸೂರ್ಯದೇವ ಸಾರಿ ಹೇಳಯ್ಯ
ನನ್ನ ಹೃದಯ ಹಾಡೋ ವ್ಯಥೆಯ
ವಾಯುದೇವ ಬೀಸಿ ಹೇಳಯ್ಯಾ
ಒಲಿದ ಜೀವ ವಿರಹ ತಾಳದು
ಪ್ರೇಮಿ ಮನಸು ಒಂಟಿ ಬಾಳದು
 
ಹಣದ ಆಸೆ  ತುಂಬಿ ಹೋಗಿ
ಹೆತ್ತ ತಂದೆ ಕಟುಕನಾಗಿ
ಬೇರೆ ಮದುವೆ ಸಂಚನು ಹೂಡಿ
ಮಾಡುತಿರುವ ವಂಚನೆ ಮಾಡಿ
ಸೋತು ಸೊರಗಿ ಸುಸ್ತಾದಾಗ
ನಿನ್ನ ರೂಪು ಎದುರು ಬಂದು
ಮೈ ತುಂಬ ಹರುಷ ತಂದು
ಹಗಲು ಇರುಳು ದುಡಿದು ದುಡಿದು
ಸೇರೋ ಘಳಿಗೆ ನೆನೆದು ನೆನೆದು
ಕಾಣುತಿರುವೆ ಹೊಂಗನಸು

|| ನನ್ನ ಪ್ರೀತಿ ಬರೆದ ಕಥೆಯ
ಸೂರ್ಯದೇವ ಸಾರಿ ಹೇಳಯ್ಯ
ನನ್ನ ಹೃದಯ ಹಾಡೋ ವ್ಯಥೆಯ
ವಾಯುದೇವ ಬೀಸಿ ಹೇಳಯ್ಯಾ
ಒಲಿದ ಜೀವ ವಿರಹ ತಾಳದು
ಪ್ರೇಮಿ ಮನಸು ಒಂಟಿ ಬಾಳದು
ಕಂಡ ಕನಸು ಕೈ ಗೂಡಿಲ್ಲ
ವೇದನೆ ನೂರಾಯ್ತಲ್ಲ
ಕೆಟ್ಟ ಘಳಿಗೆ ಕಾಡಿ ಕಾಡಿ
ಬೆಂಕಿ ಬೇಗೆ ಬಾಳೆಲ್ಲಾ....||
 
ಚಿನ್ನ ಬೆಳ್ಳಿ ಹೊತ್ತು ತರುವೆ
ನಿನ್ನ ಮದುವೆ ನಾನಾಗುವೇ
ಮರೆಸಿ ನಿನ್ನಾ ಎಲ್ಲಾ ಚಿಂತೆ
ನೋಡಿಕೊಳುವೇ ರಾಣಿಯಂತೆ
ನಾವು ನಲಿದ ತಾಣವೆಲ್ಲ
ನೆನಪುಗಳ ಮುಳ್ಳಾಗಿ
ಮೈಯ್ಯ ಮನಸ ಚುಚ್ಚಿ ಚುಚ್ಚಿ
ಹೃದಯ ಗಾಡು ಗಾರಾಯ್ತು
ನಿನ್ನ ಬಯಸಿ ನೊಂದು ನೊಂದು
ಬದುಕು ಕಣ್ಣಿರಾಯ್ತು
 
|| ನನ್ನ ಪ್ರೀತಿ ಬರೆದ ಕಥೆಯ
ಸೂರ್ಯದೇವ ಸಾರಿ ಹೇಳಯ್ಯ
ನನ್ನ ಹೃದಯ ಹಾಡೋ ವ್ಯಥೆಯ
ವಾಯುದೇವ ಬೀಸಿ ಹೇಳಯ್ಯಾ
ಒಲಿದ ಜೀವ ವಿರಹ ತಾಳದು
ಪ್ರೇಮಿ ಮನಸು ಒಂಟಿ ಬಾಳದು
ಕಂಡ ಕನಸು ಕೈ ಗೂಡಿಲ್ಲ
ವೇದನೆ ನೂರಾಯ್ತಲ್ಲ
ಕೆಟ್ಟ ಘಳಿಗೆ ಕಾಡಿ ಕಾಡಿ
ಬೆಂಕಿ ಬೇಗೆ ಬಾಳೆಲ್ಲಾ....||

Nanna Preethi Bareda Kathe song lyrics from Kannada Movie Prema Gange starring Murali, Bhavya, Vijayakashi, Lyrics penned by Doddarange Gowda Sung by S P Balasubrahmanyam, S Janaki, Music Composed by Rajan-Nagendra, film is Directed by Gururaju and film is released on 1986

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ