ಒಂದಾನೊಂದು ಕಾಲದಲ್ಲಿ ಒಬ್ಬ ಸಂತ
ತಪ್ಪಸ್ಸಿಗಂತ ಕುಂತ ದೇವರ ತಲೆ ಕೆಡಿಸಿದ
ಬಂದ ಬಂದ ಬಂದ ಬಂದ ಶಿವನೆ ಬಂದ
ಸಾಕ್ಷಾತ್ ಶಿವನೆ ಬಂದ ವರವನು ಕೇಳು ಅಂದ
ಅಯ್ಯೊ ಅಯ್ಯೊ ತಂದೆ ನೀನಿಲ್ಯಾಕೆ ಬಂದೆ
ನನ್ನ ಗ್ಯಾನ ಕೆಡಿಸೋಕೆ ಇರಲಿಲ್ವೇನೊ ಮೇನಕೆ
ಹಂಗಂತ ಕಣ್ಣು ಬಿಟ್ಟ ಸಂತ ಶಿವ ಬೆವರಿದ
ಯಾರೊ ಸಿಗುವರು ಯಾರೊ ನಗುವರು
ಇಲ್ಲಿ ದಿನ ದಿನ ಹೊಸ ಪರಿಚಯ
ಎಲ್ಲೊ ಜನಿಸುವ ಎಲ್ಲೊ ಚಲಿಸುವ
ನಮ್ಮ ಬದುಕಿದು ನಿಜದಲಿ ವಿಸ್ಮಯ
ಸಂತೋಷ ಹಂಚಿಕೊಂಡ್ರೆ ದುಪ್ಪಟ್ಟು ಲಾಭ ನಿಂಗೆ
ನಿನ್ನೊಳಗೆ ಮುಚ್ಚಿಕೊಂಡ್ರೆ ಏನ್ ಬಂತು ಹೇಳು ನಿಂಗೆ
ಆರು ಮೂರು ಜಾಗ ಸಾಕು ಎಲ್ಲರ ಕೊನೆಯ ಮನೆಗೆ
ಇದ ತಿಳಿದರೆ ನೆಮ್ಮದಿ ಧರೆ
ಬ್ರಹ್ಮ ಹಣೆಯಲಿ ಏನು ಬರೆದಿದೆ
ಅನ್ನೊ ವಿಷಯವು ನಮಗದು ತಿಳಿಯದು
ಪ್ರೀತಿ ಪಡೆಯಲು ಪ್ರೀತಿ ನೀಡಲು
ಬೇಕು ಜನುಮದ ಹೃದಯದ ಋಣವು
ಕಳ್ಕೊಂಡ್ರೆ ಏನು ಅಂತ ಗೊತ್ತಿಲ್ಲ ನಿಂಗೆ ಸ್ವಂತ
ಕಾಯುತ್ತ ಕೂರೊದಿಲ್ಲ ಇನ್ಯಾರು ನಮಗೆ ಅಂತ
ಅಂದ ಹಾಗೆ ಆಗೊದಿಲ್ಲ ಯಾವುದು ತಿಳಿಯೊ ಗೆಳೆಯ
ಇದೆ ಜೀವನ ಇದ ದಿನ ದಿನ
||ಒಂದಾನೊಂದು ಕಾಲದಲ್ಲಿ ಒಬ್ಬ ಸಂತ
ತಪ್ಪಸ್ಸಿಗಂತ ಕುಂತ ದೇವರ ತಲೆ ಕೆಡಿಸಿದ
ಬಂದ ಬಂದ ಬಂದ ಬಂದ ಶಿವನೆ ಬಂದ
ಸಾಕ್ಷಾತ್ ಶಿವನೆ ಬಂದ ವರವನು ಕೇಳು ಅಂದ||
ಒಂದಾನೊಂದು ಕಾಲದಲ್ಲಿ ಒಬ್ಬ ಸಂತ
ತಪ್ಪಸ್ಸಿಗಂತ ಕುಂತ ದೇವರ ತಲೆ ಕೆಡಿಸಿದ
ಬಂದ ಬಂದ ಬಂದ ಬಂದ ಶಿವನೆ ಬಂದ
ಸಾಕ್ಷಾತ್ ಶಿವನೆ ಬಂದ ವರವನು ಕೇಳು ಅಂದ
ಅಯ್ಯೊ ಅಯ್ಯೊ ತಂದೆ ನೀನಿಲ್ಯಾಕೆ ಬಂದೆ
ನನ್ನ ಗ್ಯಾನ ಕೆಡಿಸೋಕೆ ಇರಲಿಲ್ವೇನೊ ಮೇನಕೆ
ಹಂಗಂತ ಕಣ್ಣು ಬಿಟ್ಟ ಸಂತ ಶಿವ ಬೆವರಿದ
ಯಾರೊ ಸಿಗುವರು ಯಾರೊ ನಗುವರು
ಇಲ್ಲಿ ದಿನ ದಿನ ಹೊಸ ಪರಿಚಯ
ಎಲ್ಲೊ ಜನಿಸುವ ಎಲ್ಲೊ ಚಲಿಸುವ
ನಮ್ಮ ಬದುಕಿದು ನಿಜದಲಿ ವಿಸ್ಮಯ
ಸಂತೋಷ ಹಂಚಿಕೊಂಡ್ರೆ ದುಪ್ಪಟ್ಟು ಲಾಭ ನಿಂಗೆ
ನಿನ್ನೊಳಗೆ ಮುಚ್ಚಿಕೊಂಡ್ರೆ ಏನ್ ಬಂತು ಹೇಳು ನಿಂಗೆ
ಆರು ಮೂರು ಜಾಗ ಸಾಕು ಎಲ್ಲರ ಕೊನೆಯ ಮನೆಗೆ
ಇದ ತಿಳಿದರೆ ನೆಮ್ಮದಿ ಧರೆ
ಬ್ರಹ್ಮ ಹಣೆಯಲಿ ಏನು ಬರೆದಿದೆ
ಅನ್ನೊ ವಿಷಯವು ನಮಗದು ತಿಳಿಯದು
ಪ್ರೀತಿ ಪಡೆಯಲು ಪ್ರೀತಿ ನೀಡಲು
ಬೇಕು ಜನುಮದ ಹೃದಯದ ಋಣವು
ಕಳ್ಕೊಂಡ್ರೆ ಏನು ಅಂತ ಗೊತ್ತಿಲ್ಲ ನಿಂಗೆ ಸ್ವಂತ
ಕಾಯುತ್ತ ಕೂರೊದಿಲ್ಲ ಇನ್ಯಾರು ನಮಗೆ ಅಂತ
ಅಂದ ಹಾಗೆ ಆಗೊದಿಲ್ಲ ಯಾವುದು ತಿಳಿಯೊ ಗೆಳೆಯ
ಇದೆ ಜೀವನ ಇದ ದಿನ ದಿನ
||ಒಂದಾನೊಂದು ಕಾಲದಲ್ಲಿ ಒಬ್ಬ ಸಂತ
ತಪ್ಪಸ್ಸಿಗಂತ ಕುಂತ ದೇವರ ತಲೆ ಕೆಡಿಸಿದ
ಬಂದ ಬಂದ ಬಂದ ಬಂದ ಶಿವನೆ ಬಂದ
ಸಾಕ್ಷಾತ್ ಶಿವನೆ ಬಂದ ವರವನು ಕೇಳು ಅಂದ||