Ommomme Yaako Lyrics

ಒಮ್ಮೊಮ್ಮೆ ಯಾಕೊ Lyrics

in Prema Chandrama

in ಪ್ರೇಮ ಚಂದ್ರಮ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಒಮ್ಮೊಮ್ಮೆ ಯಾಕೊ ಏನೊ ನಂಗಿಂತ ಸಂದೇಹ
ಕನಸಲ್ಲ ತಾನೆ ನೀನು ನೀನೆ ಹೇಳು
ಸುಮ್‌ ಸುಮ್ನೆ ಮೂಡೋದಿಲ್ಲ ಹೀಗೊಂದು ಸಮ್ಮೋಹ
ನಮಗೇನೊ ನಂಟು ಉಂಟು ನೀನೆ ಹೇಳು
ನಿಜಕು ನನಗೆ ಯಾರಿವಳು ಎಂಥ ಸುಂದರ ಈಗೊಂದು ಸಾಲು
ಸಾವಿರ ಚೈತ್ರಗಳು ಜೊತೆ ಸೇರಿದ ಇನ್ನಿಬ್ಬರು
ಒಮ್ಮೊಮ್ಮೆ ಯಾಕೊ ಏನೊ ನಂಗಿಂತ ಸಂದೇಹ
ಕನಸಲ್ಲ ತಾನೆ ನೀನು ನೀನೆ ಹೇಳು
ಸುಮ್‌ ಸುಮ್ನೆ ಮೂಡೋದಿಲ್ಲ ಹೀಗೊಂದು ಸಮ್ಮೋಹ
ನಮಗೇನೊ ನಂಟು ಉಂಟು ನೀನೆ ಹೇಳು
 
ಎಲ್ಲೆಲ್ಲಿ ಕುಂತರು ನೀ ನನಗೆ ಮೆಲ್ಲಗೆ ಬೈದಿದೆ ನನ್ನೆದೆಗೆ
ಎದುರು ಬರಲು ನೀ ನನಗೆ ಹಬ್ಬದ ಹಾಗೆ ನನ್ನೊಳಗೆ
ಹೊರಗೆ ಬಂದರೆ ಬಿಸಿಲು ಬರಲು ಕೊಡೆಯ ಹಿಡಿವ ಕೆಲಸ ಕೊಡು
ನಡೆಯುವಾಗ ದಣಿಯೆ ಕಾಲು ಹೊತ್ತು ತಿರುಗುವೆ ನಾ
ಓ ಮೈ ಲವ್‌ ಓ ಮೈ ಲವ್‌ ಓ ಮೈ ಲವ್‌
ಓ ಮೈ ಲವ್‌ ಓ ಮೈ ಲವ್‌ ಓ ಮೈ ಲವ್‌
 
ಕೆನ್ನೆಯ ಚುಂಬಿಸು ಮುಂಗುರುಳ ಸುಮ್ಮನೆ ಬಿಡುವೆ ಅದು ಏಕೆ
ಕುಂಚದ ಹಾಗಿರೊ ಬೆರಳುಗಳ ಕೊಂಚವೆ ಸೋಕಿಸಿ ಕೊಡು ನಂಗೆ
ಮರಣ ದಂಡನೆ ವಿಧಿಸೊ ಮೊದಲು ಕೊನೆಯ ಆಸೆ ಕೇಳಿಬಿಡು
ನಾಲ್ಕು ಹೆಜ್ಜೆ ನಿನ್ನ ಜೊತೆಗೆ ನಡೆದು ಬರುವೆನು ನಾ ಆಆಆ
ಓ ಮೈ ಲವ್‌ ಓ ಮೈ ಲವ್‌ ಓ ಮೈ ಲವ್‌
ಓ ಮೈ ಲವ್‌ ಓ ಮೈ ಲವ್‌ ಓ ಮೈ ಲವ್‌
 
||ಒಮ್ಮೊಮ್ಮೆ ಯಾಕೊ ಏನೊ ನಂಗಿಂತ ಸಂದೇಹ
ಕನಸಲ್ಲ ತಾನೆ ನೀನು ನೀನೆ ಹೇಳು
ಸುಮ್‌ ಸುಮ್ನೆ ಮೂಡೋದಿಲ್ಲ ಹೀಗೊಂದು ಸಮ್ಮೋಹ
ನಮಗೇನೊ ನಂಟು ಉಂಟು ನೀನೆ ಹೇಳು||

ಒಮ್ಮೊಮ್ಮೆ ಯಾಕೊ ಏನೊ ನಂಗಿಂತ ಸಂದೇಹ
ಕನಸಲ್ಲ ತಾನೆ ನೀನು ನೀನೆ ಹೇಳು
ಸುಮ್‌ ಸುಮ್ನೆ ಮೂಡೋದಿಲ್ಲ ಹೀಗೊಂದು ಸಮ್ಮೋಹ
ನಮಗೇನೊ ನಂಟು ಉಂಟು ನೀನೆ ಹೇಳು
ನಿಜಕು ನನಗೆ ಯಾರಿವಳು ಎಂಥ ಸುಂದರ ಈಗೊಂದು ಸಾಲು
ಸಾವಿರ ಚೈತ್ರಗಳು ಜೊತೆ ಸೇರಿದ ಇನ್ನಿಬ್ಬರು
ಒಮ್ಮೊಮ್ಮೆ ಯಾಕೊ ಏನೊ ನಂಗಿಂತ ಸಂದೇಹ
ಕನಸಲ್ಲ ತಾನೆ ನೀನು ನೀನೆ ಹೇಳು
ಸುಮ್‌ ಸುಮ್ನೆ ಮೂಡೋದಿಲ್ಲ ಹೀಗೊಂದು ಸಮ್ಮೋಹ
ನಮಗೇನೊ ನಂಟು ಉಂಟು ನೀನೆ ಹೇಳು
 
ಎಲ್ಲೆಲ್ಲಿ ಕುಂತರು ನೀ ನನಗೆ ಮೆಲ್ಲಗೆ ಬೈದಿದೆ ನನ್ನೆದೆಗೆ
ಎದುರು ಬರಲು ನೀ ನನಗೆ ಹಬ್ಬದ ಹಾಗೆ ನನ್ನೊಳಗೆ
ಹೊರಗೆ ಬಂದರೆ ಬಿಸಿಲು ಬರಲು ಕೊಡೆಯ ಹಿಡಿವ ಕೆಲಸ ಕೊಡು
ನಡೆಯುವಾಗ ದಣಿಯೆ ಕಾಲು ಹೊತ್ತು ತಿರುಗುವೆ ನಾ
ಓ ಮೈ ಲವ್‌ ಓ ಮೈ ಲವ್‌ ಓ ಮೈ ಲವ್‌
ಓ ಮೈ ಲವ್‌ ಓ ಮೈ ಲವ್‌ ಓ ಮೈ ಲವ್‌
 
ಕೆನ್ನೆಯ ಚುಂಬಿಸು ಮುಂಗುರುಳ ಸುಮ್ಮನೆ ಬಿಡುವೆ ಅದು ಏಕೆ
ಕುಂಚದ ಹಾಗಿರೊ ಬೆರಳುಗಳ ಕೊಂಚವೆ ಸೋಕಿಸಿ ಕೊಡು ನಂಗೆ
ಮರಣ ದಂಡನೆ ವಿಧಿಸೊ ಮೊದಲು ಕೊನೆಯ ಆಸೆ ಕೇಳಿಬಿಡು
ನಾಲ್ಕು ಹೆಜ್ಜೆ ನಿನ್ನ ಜೊತೆಗೆ ನಡೆದು ಬರುವೆನು ನಾ ಆಆಆ
ಓ ಮೈ ಲವ್‌ ಓ ಮೈ ಲವ್‌ ಓ ಮೈ ಲವ್‌
ಓ ಮೈ ಲವ್‌ ಓ ಮೈ ಲವ್‌ ಓ ಮೈ ಲವ್‌
 
||ಒಮ್ಮೊಮ್ಮೆ ಯಾಕೊ ಏನೊ ನಂಗಿಂತ ಸಂದೇಹ
ಕನಸಲ್ಲ ತಾನೆ ನೀನು ನೀನೆ ಹೇಳು
ಸುಮ್‌ ಸುಮ್ನೆ ಮೂಡೋದಿಲ್ಲ ಹೀಗೊಂದು ಸಮ್ಮೋಹ
ನಮಗೇನೊ ನಂಟು ಉಂಟು ನೀನೆ ಹೇಳು||

Ommomme Yaako song lyrics from Kannada Movie Prema Chandrama starring Raghu Mukherjee, Kiran, Rekha, Lyrics penned by Kaviraj Sung by Sonu Nigam, Music Composed by V Harikrishna, film is Directed by Shahuraj Shindhe and film is released on 2011

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ