Ellindalo Ondu Swarga Lyrics

ಎಲ್ಲಿಂದಲೊ ಒಂದು ಸ್ವರ್ಗ Lyrics

in Prema Chandrama

in ಪ್ರೇಮ ಚಂದ್ರಮ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಎಲ್ಲಿಂದಲೊ ಒಂದು ಸ್ವರ್ಗ ಇಳಿದಂತೆ
ಎಲ್ಲಿಂದಲೊ ಒಂದು ಚೈತ್ರ ಬಂದಂತೆ
ನಿನ್ನಿಂದಲೆ ಚೆಂದವಾಯ್ತು ಈ ಸಂತೆ
ನಿನ್ನಿಂದಲೆ ನಾನೆ ಇಲ್ಲ ನಾನಂತೆ
ಹುಡುಗ ನಿನ್ನ ಸಂಗಡ ಇರುವಾಗ
ಹೊಸಸಂಭ್ರಮ ಸುರಿವಾಗ
ಮಳೆಬಿಲ್ಲಿದೆ ಮೈತುಂಬ
ನೀನೇನೆ ಒಂದು ವಿಸ್ಮಯ
ನಿನ್ನಲ್ಲೆ ನಾನು ತನ್ಮಯ
ನಂಗಾಗೆ ಹೇಳು ಭೂಮಿಗೆ ನೀ ಬಂದೆಯ
 
||ಎಲ್ಲಿಂದಲೊ ಒಂದು ಸ್ವರ್ಗ ಇಳಿದಂತೆ
ಎಲ್ಲಿಂದಲೊ ಒಂದು ಚೈತ್ರ ಬಂದಂತೆ
ನಿನ್ನಿಂದಲೆ ಚೆಂದವಾಯ್ತು ಈ ಸಂತೆ
ನಿನ್ನಿಂದಲೆ ನಾನೆ ಇಲ್ಲ ನಾನಂತೆ||
 
ಕದ್ದು ಕೊಡೊ ಮುತ್ತುಗಳು ಸಕ್ಕರೆಗು ಸಿಹಿ ಸಿಹಿ ಸಿಹಿ ಸಿಹಿ
ಕೆನ್ನೆಗಳ ಮೇಲೆಲ್ಲ ಮಾಡುತಿವೆ ನಿನ್ನ ಸಹಿ
ನಿನ್ನ ಪಿಸುಮಾತುಗಳು ಕೇಳುತಲೆ ತಿರುಗಿದೆ ನನ್ನ ತಲೆ
ನಿನ್ನ ನಗುವಾಲಿಸಲು ನನ್ನೆದೆಗೆ ಸೋನೆ ಮಳೆ
ಯಾವುದು ಏನು ನನ್ನದು ನಾನು ಎನ್ನದ ಜೀವವು
ನಿನ್ನನು ಮಾತ್ರ ನನ್ನದೆ ಸ್ವಂತ ಎನ್ನುವ ಸ್ವಾರ್ಥವು
ಎಷ್ಟೊಂದು ಕೋಟಿ ದೇವರು ಎಷ್ಟೊಂದು ಬೇಡಿಕೊಂಡರು
ನಿನ್ನಂತು ಬಿಟ್ಟು ಹೋಗೆನು ನಾನೆಂದಿಗು
 
ಮತ್ತು ತರೊ ಆಗಿರುವುದು ನಿನ್‌ ಉಸಿರ ಘಮ ಘಮ ಘಮ ಘಮ
ಪರಿಮಳದ ಪುಷ್ಪಗಳು ಎಲ್ಲಿಹವೊ ನಿನ್ನ ಸಮ
ನಿನ್ನ ಹುಸಿಕೋಪವನು ನೋಡುವುದೆ ಹಿತಕರ ಅನುಭವ
ಭೂಮಿ ಇದು ಸಾಲುವುದೆ ತುಂಬಿಸಲು ನಮ್ಮೊಲವ
ಯಾವುದೊ ದಾರಿ ಎಲ್ಲಿಯೊ ಸೇರಿ ಆಗಿದೆ ಮೈತ್ರಿಯು
ಬದುಕಿಗೆ ಒಂದು ಅರ್ಥವ ನೀಡಿದೆ ಪ್ರೀತಿಯು
 
|| ಎಲ್ಲಿಂದಲೊ ಒಂದು ಸ್ವರ್ಗ ಇಳಿದಂತೆ
ಎಲ್ಲಿಂದಲೊ ಒಂದು ಚೈತ್ರ ಬಂದಂತೆ
ನಿನ್ನಿಂದಲೆ ಚೆಂದವಾಯ್ತು ಈ ಸಂತೆ
ನಿನ್ನಿಂದಲೆ ನಾನೆ ಇಲ್ಲ ನಾನಂತೆ
ಹುಡುಗ ನಿನ್ನ ಸಂಗಡ ಇರುವಾಗ
ಹೊಸಸಂಭ್ರಮ ಸುರಿವಾಗ
ಮಳೆಬಿಲ್ಲಿದೆ ಮೈತುಂಬ
ನೀ ನನ್ನ ಪ್ರಾಣ ಸ್ನೇಹಿತೆ
ನೀ ನನ್ನ ಪ್ರೀತಿ ದೇವತೆ
ನನ್ನೆಲ್ಲ ಜನ್ಮ ಎಂದಿಗೂ ನಿನ್ನ ಜೊತೆ||

ಎಲ್ಲಿಂದಲೊ ಒಂದು ಸ್ವರ್ಗ ಇಳಿದಂತೆ
ಎಲ್ಲಿಂದಲೊ ಒಂದು ಚೈತ್ರ ಬಂದಂತೆ
ನಿನ್ನಿಂದಲೆ ಚೆಂದವಾಯ್ತು ಈ ಸಂತೆ
ನಿನ್ನಿಂದಲೆ ನಾನೆ ಇಲ್ಲ ನಾನಂತೆ
ಹುಡುಗ ನಿನ್ನ ಸಂಗಡ ಇರುವಾಗ
ಹೊಸಸಂಭ್ರಮ ಸುರಿವಾಗ
ಮಳೆಬಿಲ್ಲಿದೆ ಮೈತುಂಬ
ನೀನೇನೆ ಒಂದು ವಿಸ್ಮಯ
ನಿನ್ನಲ್ಲೆ ನಾನು ತನ್ಮಯ
ನಂಗಾಗೆ ಹೇಳು ಭೂಮಿಗೆ ನೀ ಬಂದೆಯ
 
||ಎಲ್ಲಿಂದಲೊ ಒಂದು ಸ್ವರ್ಗ ಇಳಿದಂತೆ
ಎಲ್ಲಿಂದಲೊ ಒಂದು ಚೈತ್ರ ಬಂದಂತೆ
ನಿನ್ನಿಂದಲೆ ಚೆಂದವಾಯ್ತು ಈ ಸಂತೆ
ನಿನ್ನಿಂದಲೆ ನಾನೆ ಇಲ್ಲ ನಾನಂತೆ||
 
ಕದ್ದು ಕೊಡೊ ಮುತ್ತುಗಳು ಸಕ್ಕರೆಗು ಸಿಹಿ ಸಿಹಿ ಸಿಹಿ ಸಿಹಿ
ಕೆನ್ನೆಗಳ ಮೇಲೆಲ್ಲ ಮಾಡುತಿವೆ ನಿನ್ನ ಸಹಿ
ನಿನ್ನ ಪಿಸುಮಾತುಗಳು ಕೇಳುತಲೆ ತಿರುಗಿದೆ ನನ್ನ ತಲೆ
ನಿನ್ನ ನಗುವಾಲಿಸಲು ನನ್ನೆದೆಗೆ ಸೋನೆ ಮಳೆ
ಯಾವುದು ಏನು ನನ್ನದು ನಾನು ಎನ್ನದ ಜೀವವು
ನಿನ್ನನು ಮಾತ್ರ ನನ್ನದೆ ಸ್ವಂತ ಎನ್ನುವ ಸ್ವಾರ್ಥವು
ಎಷ್ಟೊಂದು ಕೋಟಿ ದೇವರು ಎಷ್ಟೊಂದು ಬೇಡಿಕೊಂಡರು
ನಿನ್ನಂತು ಬಿಟ್ಟು ಹೋಗೆನು ನಾನೆಂದಿಗು
 
ಮತ್ತು ತರೊ ಆಗಿರುವುದು ನಿನ್‌ ಉಸಿರ ಘಮ ಘಮ ಘಮ ಘಮ
ಪರಿಮಳದ ಪುಷ್ಪಗಳು ಎಲ್ಲಿಹವೊ ನಿನ್ನ ಸಮ
ನಿನ್ನ ಹುಸಿಕೋಪವನು ನೋಡುವುದೆ ಹಿತಕರ ಅನುಭವ
ಭೂಮಿ ಇದು ಸಾಲುವುದೆ ತುಂಬಿಸಲು ನಮ್ಮೊಲವ
ಯಾವುದೊ ದಾರಿ ಎಲ್ಲಿಯೊ ಸೇರಿ ಆಗಿದೆ ಮೈತ್ರಿಯು
ಬದುಕಿಗೆ ಒಂದು ಅರ್ಥವ ನೀಡಿದೆ ಪ್ರೀತಿಯು
 
|| ಎಲ್ಲಿಂದಲೊ ಒಂದು ಸ್ವರ್ಗ ಇಳಿದಂತೆ
ಎಲ್ಲಿಂದಲೊ ಒಂದು ಚೈತ್ರ ಬಂದಂತೆ
ನಿನ್ನಿಂದಲೆ ಚೆಂದವಾಯ್ತು ಈ ಸಂತೆ
ನಿನ್ನಿಂದಲೆ ನಾನೆ ಇಲ್ಲ ನಾನಂತೆ
ಹುಡುಗ ನಿನ್ನ ಸಂಗಡ ಇರುವಾಗ
ಹೊಸಸಂಭ್ರಮ ಸುರಿವಾಗ
ಮಳೆಬಿಲ್ಲಿದೆ ಮೈತುಂಬ
ನೀ ನನ್ನ ಪ್ರಾಣ ಸ್ನೇಹಿತೆ
ನೀ ನನ್ನ ಪ್ರೀತಿ ದೇವತೆ
ನನ್ನೆಲ್ಲ ಜನ್ಮ ಎಂದಿಗೂ ನಿನ್ನ ಜೊತೆ||

Ellindalo Ondu Swarga song lyrics from Kannada Movie Prema Chandrama starring Raghu Mukherjee, Kiran, Rekha, Lyrics penned by Kaviraj Sung by Shaan, Anuradha Bhat, Music Composed by V Harikrishna, film is Directed by Shahuraj Shindhe and film is released on 2011

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ