ಕಂಗಳು ಒಂದಾದವು ಇಂದು
ಕೈಗಳು ಒಂದಾದವು ಇಂದು
ಇಂದು ಇಂದು ಇಂದು
ಕಂಗಳು ಒಂದಾದವು ಇಂದು
ಕೈಗಳು ಒಂದಾದವು ಇಂದು
ಬಂಧನ ಹೇಗಾಯಿತು ನೋಡಿಂದು
ಹೆಜ್ಜೆಯು ಒಂದಾಯಿತು ಇಂದು
ಲಜ್ಜೆಯು ದೂರಾಯಿತು ಇಂದು
ಸಂಭ್ರಮ ಶುರುವಾಯಿತು ನೂರೊಂದು
ಹೇಳದೆ ಒಂದಾದವು ನಮ್ಮ ಸಾವಿರ ಕನಸು
ಪ್ರೀತಿಗೆ ಮುಂದಾದವು ನಮ್ಮ ಇಬ್ಬರ ವಯಸ್ಸು
ನಾಲ್ಕು ಕಣ್ಣ ಬಾನಿನಲ್ಲಿ ಪ್ರೇಮಚಂದ್ರಮ
||ಕಂಗಳು ಒಂದಾದವು ಇಂದು
ಕೈಗಳು ಒಂದಾದವು ಇಂದು
ಬಂಧನ ಹೇಗಾಯಿತು ನೋಡಿಂದು
ಹೆಜ್ಜೆಯು ಒಂದಾಯಿತು ಇಂದು
ಲಜ್ಜೆಯು ದೂರಾಯಿತು ಇಂದು
ಸಂಭ್ರಮ ಶುರುವಾಯಿತು ನೂರೊಂದು||
ಗಾಳಿಯಲ್ಲಿ ಶ್ರೀಗಂಧ ಸೇರಿದಷ್ಟು ಆನಂದ
ನನ್ನ ನಿನ್ನ ಸಂಬಂಧ ಆದರಿಸು
ಪ್ರೀತಿಯಲ್ಲಿ ಸಂಪೂರ್ಣ ಮಾಡಿಕೊಂಡೆ ಸಂಧಾನ
ಇಷ್ಟೆ ನನ್ನ ತೀರ್ಮಾನ ಸಾವರಿಸು
ಒಂದೇ ಒಂದು ಮಾತು ತಂದು ಮಾತೆ ಮೌನ ಮಾಡು ಬಂದು
ಇನ್ನು ನಮ್ಮ ಬಾಳ ತುಂಬ ಪ್ರೇಮಚಂದ್ರಮ
||ಕಂಗಳು ಒಂದಾದವು ಇಂದು
ಕೈಗಳು ಒಂದಾದವು ಇಂದು
ಬಂಧನ ಹೇಗಾಯಿತು ನೋಡಿಂದು||
ಕೆನ್ನೆಯಲ್ಲಿ ಉಷ್ಣಾಂಶ ತುಟಿಯ ತುಂಬ ಶೀತಾಂಶ
ಬೆವರು ಎಂಬ ತೇವಾಂಶ ಸೇರುತಿದೆ
ನೀನು ಬಳಿಗೆ ಬಂದಾಗ ನನ್ನ ದೇಹ ಪಂಚಾಂಗ
ಬೇಡಿತಲ್ಲ ಪಲ್ಲಂಗ ಕಾಣಿಸದೆ
ತುಟಿಗು ತುಟಿಗು ಕದನ ಬಿಡದೆ ನಡೆಸು ಅಂದ ಮದನ
ಕರಗಲಾರ ಇನ್ನು ನಮ್ಮ ಪ್ರೇಮಚಂದ್ರಮ
||ಕಂಗಳು ಒಂದಾದವು ಇಂದು
ಕೈಗಳು ಒಂದಾದವು ಇಂದು
ಬಂಧನ ಹೇಗಾಯಿತು ನೋಡಿಂದು
ಹೆಜ್ಜೆಯು ಒಂದಾಯಿತು ಇಂದು
ಲಜ್ಜೆಯು ದೂರಾಯಿತು ಇಂದು
ಸಂಭ್ರಮ ಶುರುವಾಯಿತು ನೂರೊಂದು
ಹೇಳದೆ ಒಂದಾದವು ನಮ್ಮ ಸಾವಿರ ಕನಸು
ಪ್ರೀತಿಗೆ ಮುಂದಾದವು ನಮ್ಮ ಇಬ್ಬರ ವಯಸ್ಸು
ನಾಲ್ಕು ಕಣ್ಣ ಬಾನಿನಲ್ಲಿ ಪ್ರೇಮಚಂದ್ರಮ||
ಕಂಗಳು ಒಂದಾದವು ಇಂದು
ಕೈಗಳು ಒಂದಾದವು ಇಂದು
ಇಂದು ಇಂದು ಇಂದು
ಕಂಗಳು ಒಂದಾದವು ಇಂದು
ಕೈಗಳು ಒಂದಾದವು ಇಂದು
ಬಂಧನ ಹೇಗಾಯಿತು ನೋಡಿಂದು
ಹೆಜ್ಜೆಯು ಒಂದಾಯಿತು ಇಂದು
ಲಜ್ಜೆಯು ದೂರಾಯಿತು ಇಂದು
ಸಂಭ್ರಮ ಶುರುವಾಯಿತು ನೂರೊಂದು
ಹೇಳದೆ ಒಂದಾದವು ನಮ್ಮ ಸಾವಿರ ಕನಸು
ಪ್ರೀತಿಗೆ ಮುಂದಾದವು ನಮ್ಮ ಇಬ್ಬರ ವಯಸ್ಸು
ನಾಲ್ಕು ಕಣ್ಣ ಬಾನಿನಲ್ಲಿ ಪ್ರೇಮಚಂದ್ರಮ
||ಕಂಗಳು ಒಂದಾದವು ಇಂದು
ಕೈಗಳು ಒಂದಾದವು ಇಂದು
ಬಂಧನ ಹೇಗಾಯಿತು ನೋಡಿಂದು
ಹೆಜ್ಜೆಯು ಒಂದಾಯಿತು ಇಂದು
ಲಜ್ಜೆಯು ದೂರಾಯಿತು ಇಂದು
ಸಂಭ್ರಮ ಶುರುವಾಯಿತು ನೂರೊಂದು||
ಗಾಳಿಯಲ್ಲಿ ಶ್ರೀಗಂಧ ಸೇರಿದಷ್ಟು ಆನಂದ
ನನ್ನ ನಿನ್ನ ಸಂಬಂಧ ಆದರಿಸು
ಪ್ರೀತಿಯಲ್ಲಿ ಸಂಪೂರ್ಣ ಮಾಡಿಕೊಂಡೆ ಸಂಧಾನ
ಇಷ್ಟೆ ನನ್ನ ತೀರ್ಮಾನ ಸಾವರಿಸು
ಒಂದೇ ಒಂದು ಮಾತು ತಂದು ಮಾತೆ ಮೌನ ಮಾಡು ಬಂದು
ಇನ್ನು ನಮ್ಮ ಬಾಳ ತುಂಬ ಪ್ರೇಮಚಂದ್ರಮ
||ಕಂಗಳು ಒಂದಾದವು ಇಂದು
ಕೈಗಳು ಒಂದಾದವು ಇಂದು
ಬಂಧನ ಹೇಗಾಯಿತು ನೋಡಿಂದು||
ಕೆನ್ನೆಯಲ್ಲಿ ಉಷ್ಣಾಂಶ ತುಟಿಯ ತುಂಬ ಶೀತಾಂಶ
ಬೆವರು ಎಂಬ ತೇವಾಂಶ ಸೇರುತಿದೆ
ನೀನು ಬಳಿಗೆ ಬಂದಾಗ ನನ್ನ ದೇಹ ಪಂಚಾಂಗ
ಬೇಡಿತಲ್ಲ ಪಲ್ಲಂಗ ಕಾಣಿಸದೆ
ತುಟಿಗು ತುಟಿಗು ಕದನ ಬಿಡದೆ ನಡೆಸು ಅಂದ ಮದನ
ಕರಗಲಾರ ಇನ್ನು ನಮ್ಮ ಪ್ರೇಮಚಂದ್ರಮ
||ಕಂಗಳು ಒಂದಾದವು ಇಂದು
ಕೈಗಳು ಒಂದಾದವು ಇಂದು
ಬಂಧನ ಹೇಗಾಯಿತು ನೋಡಿಂದು
ಹೆಜ್ಜೆಯು ಒಂದಾಯಿತು ಇಂದು
ಲಜ್ಜೆಯು ದೂರಾಯಿತು ಇಂದು
ಸಂಭ್ರಮ ಶುರುವಾಯಿತು ನೂರೊಂದು
ಹೇಳದೆ ಒಂದಾದವು ನಮ್ಮ ಸಾವಿರ ಕನಸು
ಪ್ರೀತಿಗೆ ಮುಂದಾದವು ನಮ್ಮ ಇಬ್ಬರ ವಯಸ್ಸು
ನಾಲ್ಕು ಕಣ್ಣ ಬಾನಿನಲ್ಲಿ ಪ್ರೇಮಚಂದ್ರಮ||
Kangalu Ondadavu song lyrics from Kannada Movie Prema Chandrama starring Raghu Mukherjee, Kiran, Rekha, Lyrics penned by V Nagendra Prasad Sung by Harish Raghavendra, Shamitha Malnad, Music Composed by V Harikrishna, film is Directed by Shahuraj Shindhe and film is released on 2011