Melkote Hudugi Oblu Lyrics

ಮೇಲುಕೋಟೆ ಹುಡುಗಿ ಒಬ್ಳು Lyrics

in Prem Adda

in ಪ್ರೇಮ್ ಅಡ್ಡ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮೇಲುಕೋಟೆ ಹುಡುಗಿ ಒಬ್ಳು
ಪಡುವಾರಳ್ಳಿ ಜಾತ್ರೆನಾಗ
ಇಣುಕಿ ಇಣುಕಿ ನೋಡುತ್ತಾಳೆ ಏನ್ ಸಿಂಗಾರ
ಮಂಡಿಗಂಟ ಲಂಗ ಎತ್ಕೊಂಡ್
ತಳುಕು ಬಳುಕು ಸೊಂಟ ಬಿಟ್ಕೊಂಡು
ಕುಲುಕಿ ಕುಲುಕಿ ನಡಿತಾಳೆ ಏನ್ ವಯ್ಯಾರ
ತೋಟಕ್ಕೊಂದು ಮಿಸ್ಸಿನ ಮನೆ
ಆಟಕ್ಕೊಂದು ಬೆಲ್ಲದ ಮನೆ
ಊಟಕ್ಕಿಟ್ಕೊ ಒಂದೆ ಮನೆ
ಗೂಟದ ರಾಮಣ್ಣ
ಮೇಲುಕೋಟೆ ಹುಡುಗಿ ಒಬ್ಳು
ಮೇಲುಕೋಟೆ ಹುಡುಗಿ ಒಬ್ಳು
ಪಡುವಾರಳ್ಳಿ ಜಾತ್ರೆನಾಗ
ಇಣುಕಿ ಇಣುಕಿ ನೋಡುತ್ತಾಳೆ
ಏನ್ ಸಿಂಗಾರ  
 
ಕೇಳ್ ಸಖಿ ಕೇಳ್ ಪ್ರಿಯಮೊಗವ
ಕೇಳ್ ಸಖಿ ಕೇಳ್ ಪ್ರಿಯಮೊಗವ
ಏನ್ ಹೇಳ್ಲಿ ಅವಳ ಸಿಹಿ ನಗುವ
ಏನ್ ನಿಮ್ಮವ್ವನ ಆಹ  ಏನ್ ನಿಮ್ಮವ್ವನ
ಅವ್ವನ ಅವ್ವನ
ಅವ್ವನ ಅವ್ವನ ಅವ್ವನ
 
 
ಊಟಕ್ಕೆ ಉಪ್ಪಿನಕಾಯಿ
ಆಟಕ್ಕೆ ಕುಂಬಳಕಾಯಿ
ನೆಕ್ಕೊಳ್ಳಿ ಉಣ್ಕೊಳ್ಳಿ ಅಂತಾಳೆ
ಇವಳು ನಕ್ ಬಿಟ್ರೆ ತೂತುವಡೆ
ಇವಳು ಸಿಕ್ ಬಿಟ್ರೆ ಮೊಸರು ವಡೆ
ಕೆಂಪಗಿರೋ ಬತ್ತಾಸು ಬಾಯಿಗಿಟ್ರೆ ಖಲ್ಲಾಸು
ಚೀಪ್ಕಳಿ ಚೀಪ್ಕಳಿ ಅಂತಾಳೆ
ಇವಳು ಬಚ್ಚಿಟ್ರೆ ಹೊಂಬಾಳೆ
ಇವಳು ಬಿಚ್ ಬಿಟ್ರೆ ಬಾಳ್ ಹಾಳೆ
ಮೈಯೆಲ್ಲ ಮಂಡ್ಯ ಸಕ್ರೆ ಫ್ಯಾಕ್ಟರಿ ಕಣಣ್ಣ
ಇವ್ಳು ಮೈಸೂರು ಪಾರ್ಕಿನಂಗೆ ನೈಸು ಕಣಣ್ಣ
ವಸಿ ನಾಲಗೆ ಹಾಕಿ ನೆಕ್ಕಿ ಬಿಡೋಣ
 
||ಮೇಲುಕೋಟೆ ಹುಡುಗಿ ಒಬ್ಳು.
ಮೇಲುಕೋಟೆ ಹುಡುಗಿ ಒಬ್ಳು
ಪಡುವಾರಳ್ಳಿ ಜಾತ್ರೆನಾಗ
ಇಣುಕಿ ಇಣುಕಿ ನೋಡುತ್ತಾಳೆ ಏನ್ ಸಿಂಗಾರ
ಮಂಡಿಗಂಟ ಲಂಗ ಎತ್ಕೊಂಡ್
ತಳುಕು ಬಳುಕು ಸೊಂಟ ಬಿಟ್ಕೊಂಡು
ಕುಲುಕಿ ಕುಲುಕಿ ನಡಿತಾಳೆ ಏನ್ ವಯ್ಯಾರ ||
 
ಇವಳು ದೇವರು ಕೊಟ್ಟ ವರದಾನ
ಮೈಯೆ ಒಂದು ಮೈದಾನ
ಆಡ್ಕಳ್ಳಿ ಆಡ್ಕಳ್ಳಿ ಅಂತಾಳೆ
ಬಾರ್ಲ ಕಬ್ಬಡ್ಡಿ ಆಟ ಆಡುವ
ಅಲ್ಲಿ ಜಗ್ಗಿ ಬಗ್ಗಿ ಕುಣಿಯುವ
ಇವಳು ಬೇರೆ ಪಕ್ಕದ ಜಮೀನು
ನಲ್ವತ್ತಾದ ಕೆಮ್ಮಣ್ಣು
ಉತ್ಕೊಳ್ಳಿ ಉತ್ಕೊಳ್ಳಿ ಅಂತಾಳೆ
ಅಲ್ಲಿ ಕಬ್ಬನ್ನಾರ ಬೆಳೆಯೊಮ ಇಲ್ಲ
ತೆಂಗಿನ ಸಸಿ ನೆಡುವ
ಬೇಲಿಯಿಂದ ಬೇಲಿಗಾರೊ ಪಾತರಗಿತ್ತಿನೊ
ಗಳಿಗೆ ಗಳಿಗೆಗೊಂದು ಬಣ್ಣ ಹಾಕೊ ಊಸರವಳ್ಳಿನೊ
ಇವಳು ಮುಟ್ರೆ ಮುನಿಸೊಪ್ಪು ಕಣಣ್ಣೊ
ಪಡುವಾರಳ್ಳಿ ಜಾತ್ರೇನಾಗ...
 
||ಮೇಲುಕೋಟೆ ಹುಡುಗಿ ಒಬ್ಳು
ಪಡುವಾರಳ್ಳಿ ಜಾತ್ರೆನಾಗ
ಇಣುಕಿ ಇಣುಕಿ ನೋಡುತ್ತಾಳೆ ಏನ್ ಸಿಂಗಾರ
ಮಂಡಿಗಂಟ ಲಂಗ ಎತ್ಕೊಂಡ್
ತಳುಕು ಬಳುಕು ಸೊಂಟ ಬಿಟ್ಕೊಂಡು
ಕುಲುಕಿ ಕುಲುಕಿ ನಡಿತಾಳೆ ಏನ್ ವಯ್ಯಾರ
ತೋಟಕ್ಕೊಂದು ಮಿಸ್ಸಿನ ಮನೆ
ಆಟಕ್ಕೊಂದು ಬೆಲ್ಲದ ಮನೆ
ಊಟಕ್ಕಿಟ್ಕೊ ಒಂದೆ ಮನೆ
ಗೂಟದ ರಾಮಣ್ಣ ||
ಮೇಲುಕೋಟೆ ಹುಡುಗಿ ಒಬ್ಳು
||ಮೇಲುಕೋಟೆ ಹುಡುಗಿ ಒಬ್ಳು
ಪಡುವಾರಳ್ಳಿ ಜಾತ್ರೆನಾಗ
ಇಣುಕಿ ಇಣುಕಿ ನೋಡುತ್ತಾಳೆ
ಏನ್ ಸಿಂಗಾರ  ||

ಮೇಲುಕೋಟೆ ಹುಡುಗಿ ಒಬ್ಳು
ಪಡುವಾರಳ್ಳಿ ಜಾತ್ರೆನಾಗ
ಇಣುಕಿ ಇಣುಕಿ ನೋಡುತ್ತಾಳೆ ಏನ್ ಸಿಂಗಾರ
ಮಂಡಿಗಂಟ ಲಂಗ ಎತ್ಕೊಂಡ್
ತಳುಕು ಬಳುಕು ಸೊಂಟ ಬಿಟ್ಕೊಂಡು
ಕುಲುಕಿ ಕುಲುಕಿ ನಡಿತಾಳೆ ಏನ್ ವಯ್ಯಾರ
ತೋಟಕ್ಕೊಂದು ಮಿಸ್ಸಿನ ಮನೆ
ಆಟಕ್ಕೊಂದು ಬೆಲ್ಲದ ಮನೆ
ಊಟಕ್ಕಿಟ್ಕೊ ಒಂದೆ ಮನೆ
ಗೂಟದ ರಾಮಣ್ಣ
ಮೇಲುಕೋಟೆ ಹುಡುಗಿ ಒಬ್ಳು
ಮೇಲುಕೋಟೆ ಹುಡುಗಿ ಒಬ್ಳು
ಪಡುವಾರಳ್ಳಿ ಜಾತ್ರೆನಾಗ
ಇಣುಕಿ ಇಣುಕಿ ನೋಡುತ್ತಾಳೆ
ಏನ್ ಸಿಂಗಾರ  
 
ಕೇಳ್ ಸಖಿ ಕೇಳ್ ಪ್ರಿಯಮೊಗವ
ಕೇಳ್ ಸಖಿ ಕೇಳ್ ಪ್ರಿಯಮೊಗವ
ಏನ್ ಹೇಳ್ಲಿ ಅವಳ ಸಿಹಿ ನಗುವ
ಏನ್ ನಿಮ್ಮವ್ವನ ಆಹ  ಏನ್ ನಿಮ್ಮವ್ವನ
ಅವ್ವನ ಅವ್ವನ
ಅವ್ವನ ಅವ್ವನ ಅವ್ವನ
 
 
ಊಟಕ್ಕೆ ಉಪ್ಪಿನಕಾಯಿ
ಆಟಕ್ಕೆ ಕುಂಬಳಕಾಯಿ
ನೆಕ್ಕೊಳ್ಳಿ ಉಣ್ಕೊಳ್ಳಿ ಅಂತಾಳೆ
ಇವಳು ನಕ್ ಬಿಟ್ರೆ ತೂತುವಡೆ
ಇವಳು ಸಿಕ್ ಬಿಟ್ರೆ ಮೊಸರು ವಡೆ
ಕೆಂಪಗಿರೋ ಬತ್ತಾಸು ಬಾಯಿಗಿಟ್ರೆ ಖಲ್ಲಾಸು
ಚೀಪ್ಕಳಿ ಚೀಪ್ಕಳಿ ಅಂತಾಳೆ
ಇವಳು ಬಚ್ಚಿಟ್ರೆ ಹೊಂಬಾಳೆ
ಇವಳು ಬಿಚ್ ಬಿಟ್ರೆ ಬಾಳ್ ಹಾಳೆ
ಮೈಯೆಲ್ಲ ಮಂಡ್ಯ ಸಕ್ರೆ ಫ್ಯಾಕ್ಟರಿ ಕಣಣ್ಣ
ಇವ್ಳು ಮೈಸೂರು ಪಾರ್ಕಿನಂಗೆ ನೈಸು ಕಣಣ್ಣ
ವಸಿ ನಾಲಗೆ ಹಾಕಿ ನೆಕ್ಕಿ ಬಿಡೋಣ
 
||ಮೇಲುಕೋಟೆ ಹುಡುಗಿ ಒಬ್ಳು.
ಮೇಲುಕೋಟೆ ಹುಡುಗಿ ಒಬ್ಳು
ಪಡುವಾರಳ್ಳಿ ಜಾತ್ರೆನಾಗ
ಇಣುಕಿ ಇಣುಕಿ ನೋಡುತ್ತಾಳೆ ಏನ್ ಸಿಂಗಾರ
ಮಂಡಿಗಂಟ ಲಂಗ ಎತ್ಕೊಂಡ್
ತಳುಕು ಬಳುಕು ಸೊಂಟ ಬಿಟ್ಕೊಂಡು
ಕುಲುಕಿ ಕುಲುಕಿ ನಡಿತಾಳೆ ಏನ್ ವಯ್ಯಾರ ||
 
ಇವಳು ದೇವರು ಕೊಟ್ಟ ವರದಾನ
ಮೈಯೆ ಒಂದು ಮೈದಾನ
ಆಡ್ಕಳ್ಳಿ ಆಡ್ಕಳ್ಳಿ ಅಂತಾಳೆ
ಬಾರ್ಲ ಕಬ್ಬಡ್ಡಿ ಆಟ ಆಡುವ
ಅಲ್ಲಿ ಜಗ್ಗಿ ಬಗ್ಗಿ ಕುಣಿಯುವ
ಇವಳು ಬೇರೆ ಪಕ್ಕದ ಜಮೀನು
ನಲ್ವತ್ತಾದ ಕೆಮ್ಮಣ್ಣು
ಉತ್ಕೊಳ್ಳಿ ಉತ್ಕೊಳ್ಳಿ ಅಂತಾಳೆ
ಅಲ್ಲಿ ಕಬ್ಬನ್ನಾರ ಬೆಳೆಯೊಮ ಇಲ್ಲ
ತೆಂಗಿನ ಸಸಿ ನೆಡುವ
ಬೇಲಿಯಿಂದ ಬೇಲಿಗಾರೊ ಪಾತರಗಿತ್ತಿನೊ
ಗಳಿಗೆ ಗಳಿಗೆಗೊಂದು ಬಣ್ಣ ಹಾಕೊ ಊಸರವಳ್ಳಿನೊ
ಇವಳು ಮುಟ್ರೆ ಮುನಿಸೊಪ್ಪು ಕಣಣ್ಣೊ
ಪಡುವಾರಳ್ಳಿ ಜಾತ್ರೇನಾಗ...
 
||ಮೇಲುಕೋಟೆ ಹುಡುಗಿ ಒಬ್ಳು
ಪಡುವಾರಳ್ಳಿ ಜಾತ್ರೆನಾಗ
ಇಣುಕಿ ಇಣುಕಿ ನೋಡುತ್ತಾಳೆ ಏನ್ ಸಿಂಗಾರ
ಮಂಡಿಗಂಟ ಲಂಗ ಎತ್ಕೊಂಡ್
ತಳುಕು ಬಳುಕು ಸೊಂಟ ಬಿಟ್ಕೊಂಡು
ಕುಲುಕಿ ಕುಲುಕಿ ನಡಿತಾಳೆ ಏನ್ ವಯ್ಯಾರ
ತೋಟಕ್ಕೊಂದು ಮಿಸ್ಸಿನ ಮನೆ
ಆಟಕ್ಕೊಂದು ಬೆಲ್ಲದ ಮನೆ
ಊಟಕ್ಕಿಟ್ಕೊ ಒಂದೆ ಮನೆ
ಗೂಟದ ರಾಮಣ್ಣ ||
ಮೇಲುಕೋಟೆ ಹುಡುಗಿ ಒಬ್ಳು
||ಮೇಲುಕೋಟೆ ಹುಡುಗಿ ಒಬ್ಳು
ಪಡುವಾರಳ್ಳಿ ಜಾತ್ರೆನಾಗ
ಇಣುಕಿ ಇಣುಕಿ ನೋಡುತ್ತಾಳೆ
ಏನ್ ಸಿಂಗಾರ  ||

Melkote Hudugi Oblu song lyrics from Kannada Movie Prem Adda starring Prem, Kriti Kharbanda, Meka Muralikrishna, Lyrics penned by Malavalli Saikrishna Sung by Kailash Kher, Raju Thalikote, Music Composed by V Harikrishna, film is Directed by Mahesh Babu and film is released on 2012
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ