Baadigege Bandu Hogo Lyrics

ಬಾಡಿಗೆಗೆ ಬ೦ದು ಹೋಗೋ Lyrics

in Prem Adda

in ಪ್ರೇಮ್ ಅಡ್ಡ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹಾಹಹಹಹಾ..
ಬಾಡಿಗೆಗೆ ಬ೦ದು ಹೋಗೋ ಭೂಮಿಯಲ್ಲಿ
ಆಸೆಗಳ ಮೂಟಿ ಹೊತ್ತ ತಿರುಕರಿಲ್ಲಿ
 
ಹುಟ್ಟು ಸಾವಿನ ಈ ಜೀವನ
ಏಳುಬಿಳಿನ ಈ ಜೀವನ ನಮ ಕೈಯಲಿಲ್ಲ
ಬೊಲೋರೆ ಬೊಲೋ ಶ೦ಕರ
ಯಾಕಯ್ಯ ಕೊಟ್ಟೆ ಇ೦ಗೆ ಈ ವರ
 
ನಾನೊಂದು ಕಾಣದೂರಿನಲ್ಲಿ
ನೀನೊ೦ದು ಪ್ರೀತಿ ಊರಿನಲ್ಲಿ
ಯಾಕೀತರ ಪ್ರೀತಿಯ ಚಕ್ರವ್ಯೊಹದೊಳಗೆ ಹೋದರೆ
ಬರುವುದಿಲ್ಲ ಹೊರಗೆ
ಯಾಕೀತರ
 
ನೀ  ಎಲ್ಲೇ ಇರು ದೂರ ನಾ ಬರುವೆ ಮನಸಾರಾ
 
ಬೋಲೋರೆ ಬೋಲೋ ಶ೦ಕರ
ಯಾಕಯ್ಯ ಕೊಟ್ಟೆ ಇಂಗೆ ಈ ವರ
 
ನೀರಲ್ಲಿ ತೇಲೋ ಚ೦ದಮಾಮ
ನೀರಿಗೆ ಸ್ವಂತವಾಗನಮ್ಮ ಯಾಕೀತರ
ಮೋಡದ ಮಳೆಯ ಹನಿಗಳೆಲ್ಲಾ
ಮೋಡಕೆ ಸ್ವ೦ತವಾಗದಲ್ಲ ಯಾಕೀತರ
ಭೂಮಿಗೆ ಎಲ್ಲ ಸ್ವ೦ತ ಕಣೋ
ನಾವು ಸೇರೋದು ಸತ್ಯ ಕಣೋ
 
ಬೋಲೋರೆ ಬೋಲೋ ಶ೦ಕರ
ಯಾಕಯ್ಯ ಕೊಟ್ಟೆ ಇ೦ಗೆ ಈ ವರ
ಹಾಹಹಹ ಹಾ...
 
ಬಾಡಿಗೆಗೆ ಬ೦ದು ಹೋಗೋ ಭೂಮಿಯಲ್ಲಿ
ಆಸೆಗಳ ಮೂಟೆ ಹೊತ್ತ ತಿರುಕರಿಲ್ಲಿ.

ಹಾಹಹಹಹಾ..
ಬಾಡಿಗೆಗೆ ಬ೦ದು ಹೋಗೋ ಭೂಮಿಯಲ್ಲಿ
ಆಸೆಗಳ ಮೂಟಿ ಹೊತ್ತ ತಿರುಕರಿಲ್ಲಿ
 
ಹುಟ್ಟು ಸಾವಿನ ಈ ಜೀವನ
ಏಳುಬಿಳಿನ ಈ ಜೀವನ ನಮ ಕೈಯಲಿಲ್ಲ
ಬೊಲೋರೆ ಬೊಲೋ ಶ೦ಕರ
ಯಾಕಯ್ಯ ಕೊಟ್ಟೆ ಇ೦ಗೆ ಈ ವರ
 
ನಾನೊಂದು ಕಾಣದೂರಿನಲ್ಲಿ
ನೀನೊ೦ದು ಪ್ರೀತಿ ಊರಿನಲ್ಲಿ
ಯಾಕೀತರ ಪ್ರೀತಿಯ ಚಕ್ರವ್ಯೊಹದೊಳಗೆ ಹೋದರೆ
ಬರುವುದಿಲ್ಲ ಹೊರಗೆ
ಯಾಕೀತರ
 
ನೀ  ಎಲ್ಲೇ ಇರು ದೂರ ನಾ ಬರುವೆ ಮನಸಾರಾ
 
ಬೋಲೋರೆ ಬೋಲೋ ಶ೦ಕರ
ಯಾಕಯ್ಯ ಕೊಟ್ಟೆ ಇಂಗೆ ಈ ವರ
 
ನೀರಲ್ಲಿ ತೇಲೋ ಚ೦ದಮಾಮ
ನೀರಿಗೆ ಸ್ವಂತವಾಗನಮ್ಮ ಯಾಕೀತರ
ಮೋಡದ ಮಳೆಯ ಹನಿಗಳೆಲ್ಲಾ
ಮೋಡಕೆ ಸ್ವ೦ತವಾಗದಲ್ಲ ಯಾಕೀತರ
ಭೂಮಿಗೆ ಎಲ್ಲ ಸ್ವ೦ತ ಕಣೋ
ನಾವು ಸೇರೋದು ಸತ್ಯ ಕಣೋ
 
ಬೋಲೋರೆ ಬೋಲೋ ಶ೦ಕರ
ಯಾಕಯ್ಯ ಕೊಟ್ಟೆ ಇ೦ಗೆ ಈ ವರ
ಹಾಹಹಹ ಹಾ...
 
ಬಾಡಿಗೆಗೆ ಬ೦ದು ಹೋಗೋ ಭೂಮಿಯಲ್ಲಿ
ಆಸೆಗಳ ಮೂಟೆ ಹೊತ್ತ ತಿರುಕರಿಲ್ಲಿ.

Baadigege Bandu Hogo song lyrics from Kannada Movie Prem Adda starring Prem, Kriti Kharbanda, Meka Muralikrishna, Lyrics penned by Prem Sung by Prem, Shreya Ghoshal, Music Composed by V Harikrishna, film is Directed by Mahesh Babu and film is released on 2012
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ