ಕೊಂಕಣ ಸುತ್ತಿ ಮೈಲಾರಕ್ಕೆ ಬಂದೆ ನಾನು
ಅಡ್ಡ ಸಿಕ್ಕಬೇಡಿ ತುಂಬಾ ಸ್ಪೀಡು ನಾನು
ಅರ್ಜೆಂಟಾಗಿ ಹುಟ್ಟಿರುವೇ ಸೀರೆಯನ್ನು
ಅಕ್ಕಾ ಸೆರಗೀಗೆ …..
ಅಕ್ಕಾ ಸೆರಗೀಗ್ರೆ ಹಾಕ್ಕೊಳ್ರಿ
ಗುಂಡು ಪಿನ್ನು …….
ಮೈ ನೇಮು ಬಸಂತಿ ಬನ್ರಪ್ಪ ಬೆನ್ಹತ್ತಿ
ಮೈ ನೇಮು ಬಸಂತಿ ನಾನು ಸಿಂಗಲ್ ಸೇವಂತಿ
ಕೊಂಕಣ ಸುತ್ತಿ ಮೈಲಾರಕ್ಕೆ ಬಂದೆ ನಾನು
ದೀಂತನಕ್ಕ ನಕ್ಕದೀನ್….
ದೀಂತನಕ್ಕ ನಕ್ಕದೀನ್….
ಹೇ… ಅಡ್ಡ ಸಿಕ್ಕಬೇಡಿ ತುಂಬಾ ಸ್ಪೀಡು ನಾನು ...
ದೀಂತನಕ್ಕ ನಕ್ಕದೀನ್….
ದೀಂತನಕ್ಕ ನಕ್ಕದೀನ್….
ಬಸಂತಿ…..ಬಸಬಸಬಸಬಸಬಸಬ….
ಭ್ರಹ್ಮಚಾರಿ ಕಂಡ್ರೆ…. ನಂಗೆ ತಿಳಿಯದಲೆ
ಕಣ್ಣು ಹೊಡೆಯುವೆನು…..
ಮಿಸ್ಟೇಕು ಮಾಡ್ಕೋಬೇಡ್ರಿ
ನೂರು ಬಾಯ್ ಫ್ರೇಂಡ್ಸು…..
ಆರು ಹಸ್ಬೆಂಡ್ಸು
ಓಡೀ ಹೊಗವ್ರೇ ನಾ ಏನು ತಾನೆ ಮಾಡ್ಲಿ
ಹೊಗ್ಲೀ ಬಿಡ್ರಿ ಆಗಿದ್ ಆಯ್ತು
ಆಡಬೇಡಿ ದುಃಖದ ಮಾತು
ಅಕ್ಕ ನಿಮಗಿನ್ನೂ…..
ಅಕ್ಕ ನಿಮಗಿನ್ನೂ
ವಯಸ್ಸು ಟ್ವೆಂಟಿ ವನ್ನು
ಬಸಂತಿ…… ಈಈಈಈ
ಮೈ ನೇಮು ಬಸಂತಿ ಬನ್ರಪ್ಪ ಬೆನ್ಹತ್ತಿ
ಮೈ ನೇಮು ಬಸಂತಿ ನಾನು ಸಿಂಗಲ್ ಸೇವಂತಿ
|| ಕೊಂಕಣ ಸುತ್ತಿ ಮೈಲಾರಕ್ಕೆ ಬಂದೆ ನಾನು
ದೀಂತನಕ್ಕ ನಕ್ಕದೀನ್….
ದೀಂತನಕ್ಕ ನಕ್ಕದೀನ್….
ಹೇ… ಅಡ್ಡ ಸಿಕ್ಕಬೇಡಿ ತುಂಬಾ ಸ್ಪೀಡು ನಾನು ...
ದೀಂತನಕ್ಕ ನಕ್ಕದೀನ್….
ದೀಂತನಕ್ಕ ನಕ್ಕದೀನ್…….||
ನಾರಿ ಮಣಿಗೊಂದು ಹೋರಿಗರುವಂತ
ಜೋಡಿ ಸಿಕ್ಕೀಲ್ಲ ಅನ್ಯಾಯ ಅಲ್ಲವೇನ್ರಿ
ಬೀದಿ ಬಸವಿಯನು ಹಿಡಿದು ಪಳಗಿಸಲು
ಪ್ರೇಮ ಅಡ್ಡದಲ್ಲಿ ಗಂಡ್ಯಾರು ಇಲ್ಲವೇನ್ರಿ
ಬಾಳೆ ಎಲೆಗೆ ಮುಳ್ಳು ಬಿದ್ರೂ
ಮುಳ್ಳು ಮೇಲೆ ಬಾಳೆ ಬಿದ್ರೂ
ಮುಳ್ಳೀಗೆ…...
ಅಕ್ಕ ಮುಳ್ಳೇಗೆ ತಾನೆ ಬ್ಯಾಡು ನೇಮು…
ಬಸಂತಿ…….
|| ಮೈ ಮೈ ಮೈ ನೇಮು ಬಸಂತಿ ಬನ್ರಪ್ಪ ಬೆನ್ಹತ್ತಿ
ಮೈ ನೇಮು ಬಸಂತಿ ನಾನು ಸಿಂಗಲ್ ಸೇವಂತಿ….||
ಕೊಂಕಣ ಸುತ್ತಿ ಮೈಲಾರಕ್ಕೆ ಬಂದೆ ನಾನು
ಅಡ್ಡ ಸಿಕ್ಕಬೇಡಿ ತುಂಬಾ ಸ್ಪೀಡು ನಾನು
ಅರ್ಜೆಂಟಾಗಿ ಹುಟ್ಟಿರುವೇ ಸೀರೆಯನ್ನು
ಅಕ್ಕಾ ಸೆರಗೀಗೆ …..
ಅಕ್ಕಾ ಸೆರಗೀಗ್ರೆ ಹಾಕ್ಕೊಳ್ರಿ
ಗುಂಡು ಪಿನ್ನು …….
ಮೈ ನೇಮು ಬಸಂತಿ ಬನ್ರಪ್ಪ ಬೆನ್ಹತ್ತಿ
ಮೈ ನೇಮು ಬಸಂತಿ ನಾನು ಸಿಂಗಲ್ ಸೇವಂತಿ
ಕೊಂಕಣ ಸುತ್ತಿ ಮೈಲಾರಕ್ಕೆ ಬಂದೆ ನಾನು
ದೀಂತನಕ್ಕ ನಕ್ಕದೀನ್….
ದೀಂತನಕ್ಕ ನಕ್ಕದೀನ್….
ಹೇ… ಅಡ್ಡ ಸಿಕ್ಕಬೇಡಿ ತುಂಬಾ ಸ್ಪೀಡು ನಾನು ...
ದೀಂತನಕ್ಕ ನಕ್ಕದೀನ್….
ದೀಂತನಕ್ಕ ನಕ್ಕದೀನ್….
ಬಸಂತಿ…..ಬಸಬಸಬಸಬಸಬಸಬ….
ಭ್ರಹ್ಮಚಾರಿ ಕಂಡ್ರೆ…. ನಂಗೆ ತಿಳಿಯದಲೆ
ಕಣ್ಣು ಹೊಡೆಯುವೆನು…..
ಮಿಸ್ಟೇಕು ಮಾಡ್ಕೋಬೇಡ್ರಿ
ನೂರು ಬಾಯ್ ಫ್ರೇಂಡ್ಸು…..
ಆರು ಹಸ್ಬೆಂಡ್ಸು
ಓಡೀ ಹೊಗವ್ರೇ ನಾ ಏನು ತಾನೆ ಮಾಡ್ಲಿ
ಹೊಗ್ಲೀ ಬಿಡ್ರಿ ಆಗಿದ್ ಆಯ್ತು
ಆಡಬೇಡಿ ದುಃಖದ ಮಾತು
ಅಕ್ಕ ನಿಮಗಿನ್ನೂ…..
ಅಕ್ಕ ನಿಮಗಿನ್ನೂ
ವಯಸ್ಸು ಟ್ವೆಂಟಿ ವನ್ನು
ಬಸಂತಿ…… ಈಈಈಈ
ಮೈ ನೇಮು ಬಸಂತಿ ಬನ್ರಪ್ಪ ಬೆನ್ಹತ್ತಿ
ಮೈ ನೇಮು ಬಸಂತಿ ನಾನು ಸಿಂಗಲ್ ಸೇವಂತಿ
|| ಕೊಂಕಣ ಸುತ್ತಿ ಮೈಲಾರಕ್ಕೆ ಬಂದೆ ನಾನು
ದೀಂತನಕ್ಕ ನಕ್ಕದೀನ್….
ದೀಂತನಕ್ಕ ನಕ್ಕದೀನ್….
ಹೇ… ಅಡ್ಡ ಸಿಕ್ಕಬೇಡಿ ತುಂಬಾ ಸ್ಪೀಡು ನಾನು ...
ದೀಂತನಕ್ಕ ನಕ್ಕದೀನ್….
ದೀಂತನಕ್ಕ ನಕ್ಕದೀನ್…….||
ನಾರಿ ಮಣಿಗೊಂದು ಹೋರಿಗರುವಂತ
ಜೋಡಿ ಸಿಕ್ಕೀಲ್ಲ ಅನ್ಯಾಯ ಅಲ್ಲವೇನ್ರಿ
ಬೀದಿ ಬಸವಿಯನು ಹಿಡಿದು ಪಳಗಿಸಲು
ಪ್ರೇಮ ಅಡ್ಡದಲ್ಲಿ ಗಂಡ್ಯಾರು ಇಲ್ಲವೇನ್ರಿ
ಬಾಳೆ ಎಲೆಗೆ ಮುಳ್ಳು ಬಿದ್ರೂ
ಮುಳ್ಳು ಮೇಲೆ ಬಾಳೆ ಬಿದ್ರೂ
ಮುಳ್ಳೀಗೆ…...
ಅಕ್ಕ ಮುಳ್ಳೇಗೆ ತಾನೆ ಬ್ಯಾಡು ನೇಮು…
ಬಸಂತಿ…….
|| ಮೈ ಮೈ ಮೈ ನೇಮು ಬಸಂತಿ ಬನ್ರಪ್ಪ ಬೆನ್ಹತ್ತಿ
ಮೈ ನೇಮು ಬಸಂತಿ ನಾನು ಸಿಂಗಲ್ ಸೇವಂತಿ….||
Konkana Suthi Mylarakke song lyrics from Kannada Movie Prem Adda starring Prem, Kriti Kharbanda, Meka Muralikrishna, Lyrics penned by Thushar Ranganath Sung by Shankar Mahadevan, Music Composed by V Harikrishna, film is Directed by Mahesh Babu and film is released on 2012